ಎಮರ್ಜೆನ್ಸಿ ಚಿತ್ರದಲ್ಲಿ ಇಂದಿರಾಗಾಂಧಿಯಾಗಿ ಕಾಣಿಸಿಕೊಂಡಿರುವ ನಡುವೆಯೇ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರೋ ಕಂಗನಾಗೆ ಪ್ರಧಾನಿಯಾಗುವ ಆಸೆ ಇದ್ಯಾ? ನಟಿ ಹೇಳಿದ್ದೇನು?
Cine World Feb 11, 2024, 4:42 PM IST
ಕಂಗನಾ ರಣಾವತ್ ಅವರು ತಮ್ಮ ಮಾಜಿ ಸ್ನೇಹಿತನ ಕುರಿತು ಕುತೂಹಲದ ಮಾಹಿತಿಯೊಂದು ಶೇರ್ ಮಾಡಿದ್ದು, ಅದರ ವಿಡಿಯೋ ಪುನಃ ವೈರಲ್ ಆಗಿದೆ.
Cine World Feb 6, 2024, 5:54 PM IST
ತೀರಿಕೊಂಡ ಮಾದಕ ಚೆಲುವೆ ಪೂನಂ ಪಾಂಡೆ ಕಂಗನಾ ನಡೆಸಿಕೊಡುತ್ತಿದ್ದ ಲಾಕಪ್ ಶೋನಲ್ಲಿ ಒಂದು ಶಾಕಿಂಗ್ ವಿಚಾರ ಹಂಚಿಕೊಂಡಿದ್ದಳು.
Cine World Feb 3, 2024, 10:38 AM IST
ಬಾಲಿವುಡ್ ನಟಿ ಕಂಗನಾ ಉದ್ಯಮಿ ಈಸಿ ಮೈ ಟ್ರಿಪ್ ಸಂಸ್ಥಾಪಕ ನಿಶಾಂತ್ ಪಿಟ್ಟಿ ಜೊತೆಗೆ ಸಂಬಂಧದಲ್ಲಿದ್ದಾರೆ ಎಂಬ ಸುದ್ದಿಯೊಂದು ಕೆಲ ದಿನಗಳಿಂದ ಸಿನಿ ವೆಬ್ಸೈಟ್ಗಳಲ್ಲಿ ಬಲವಾಗಿ ಹರಿದಾಡುತ್ತಿದೆ. ಆದರೆ ಈ ಗಾಸಿಪ್ ವರದಿಗಳ ಬಗ್ಗೆ ಕ್ವೀನ್ ಮಾತ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
relationship Jan 24, 2024, 3:53 PM IST
ರಾಮಮಂದಿರ ಪ್ರಾಣ ಪ್ರತಿಷ್ಠೆಗಾಗಿ ಅಯೋಧ್ಯೆಗೆ ತೆರಳಿರುವ ಕಂಗನಾ ಅಲ್ಲಿನ ವಿವಿಧ ಧಾರ್ಮಿಕ ಸ್ಥಳಗಳನ್ನು ಅನ್ವೇಷಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಈಸ್ ಮೈ ಟ್ರಿಪ್ ಸಂಸ್ಥಾಪಕ ನಿಶಾಂತ್ ಪಿಟ್ಟಿ ಜೊತೆ ತೆಗೆಸಿಕೊಂಡಿರುವ ಫೋಟೋಗಳು ಇಬ್ಬರೂ ಡೇಟಿಂಗ್ ಮಾಡುತ್ತಿರಬಹುದು ಎಂಬ ಅನುಮಾನ ಕೆರಳಿಸಿವೆ.
Cine World Jan 24, 2024, 1:06 PM IST
ಅಯೋಧ್ಯೆ ಭೇಟಿ ಬೆನ್ನಲ್ಲೇ ನಟಿ ಕಂಗನಾ ರಣಾವತ್ ಅವರು ಎಮರ್ಜೆನ್ಸಿ ಬಿಡುಗಡೆಗೆ ಡೇಟ್ ಅನೌನ್ಸ್ ಮಾಡಿದ್ದಾರೆ. ಚಿತ್ರ ಬಿಡುಗಡೆ ಎಂದು?
Cine World Jan 23, 2024, 1:28 PM IST
ಬಾಲರಾಮನ ಪ್ರಾಣಪ್ರತಿಷ್ಠೆಯಾಗ್ತಿದ್ದಂತೆಯೇ ಕುಣಿದು ಕುಪ್ಪಳಿಸಿದ್ದಾರೆ ನಟಿ ಕಂಗನಾ ರಣಾವತ್: ಇದರ ವಿಡಿಯೋ ವೈರಲ್ ಆಗಿದೆ.
Cine World Jan 22, 2024, 9:43 PM IST
ಅಯೋಧ್ಯೆಯಲ್ಲಿ ಪೂಜೆ ಸಲ್ಲಿಸಿ ದೇವಾಲಯದ ಆವರಣವನ್ನು ತೊಳೆದು ನಟಿ ಕಂಗನಾ ರಣಾವತ್ ಶುಚಿಗೊಳಿಸಿದ್ದಾರೆ. ಇದಕ್ಕೆ ನೆಟ್ಟಿಗರು ಏನಂದ್ರು?
Cine World Jan 21, 2024, 3:58 PM IST
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯು ಭಾರತೀಯ ಕಲಾವಿದರು ತಮ್ಮ ವೃತ್ತಿಜೀವನದಲ್ಲಿ ಪಡೆಯಬಹುದಾದ ಅತ್ಯಂತ ಗೌರವಾನ್ವಿತ ಗೌರವವಾಗಿದೆ. ಕೆಲವೊಬ್ಬರು ಎರಡು ಮೂರು ಬಾರಿ ಇದನ್ನು ಪಡೆಯುತ್ತಾರೆ. ಆದರೆ, ಭಾರತದಲ್ಲಿ ಅತೀ ಹೆಚ್ಚು ನ್ಯಾಷನಲ್ ಅವಾರ್ಡ್ ಪಡೆದ ನಟಿ ಯಾರು ನಿಮ್ಗೆ ಗೊತ್ತಿದ್ಯಾ?
Cine World Jan 21, 2024, 11:28 AM IST
ಆಮೀರ್ ಖಾನ್ ಪುತ್ರಿ ಇರಾ ಖಾನ್ ಮದುವೆಯ ರಿಸೆಪ್ಷನ್ನಲ್ಲಿ ನಟಿ ಕಂಗನಾ ರಣಾವತ್ ಜೈಶ್ರೀರಾಮ್ ಎಂದು ಹೇಳಿದ್ದು, ಅದರ ವಿಡಿಯೋ ವೈರಲ್ ಆಗಿದೆ.
Cine World Jan 14, 2024, 4:10 PM IST
ಖ್ಯಾತ ಬಾಲಿವುಡ್ ನಟಿಯೊಬ್ಬರು ನಟನೆಯನ್ನು ತೆಗೆದುಕೊಳ್ಳಲು ಮತ್ತು ಮನರಂಜನಾ ಜಗತ್ತಿಗೆ ಪ್ರವೇಶಿಸಲು ನಿರ್ಧರಿಸಿದಾಗ ಅವರ ತಂದೆ ಆಕೆಯನ್ನು ಶೂಟ್ ಮಾಡಿಬಿಡಬೇಕು ಎಂದುಕೊಂಡಿದ್ದರಂತೆ!
Cine World Jan 14, 2024, 11:37 AM IST
ಮಿಸ್ಟರಿ ಮ್ಯಾನ್ ಜೊತೆ ಮುಂಬೈನಲ್ಲಿ ಕಾಣಿಸಿಕೊಂಡ ನಟಿ ಕಂಗನಾ ರಣಾವತ್! ಕೈಕೈಹಿಡಿದು ನಡೆದ ಈ ವಿದೇಶಿಗ ಯಾರು?
Cine World Jan 13, 2024, 1:33 PM IST
ಹಿಂದಿ ಬಿಗ್ ಬಾಸ್ 17ಲ್ಲಿ ಅಂಕಿತಾ ಲೋಖಂಡೆಯನ್ನು ಬೆಂಬಲಿಸಿದ ಕಂಗನಾ ರಣಾವತ್; ಜನರು ಕುಟುಂಬವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಅಂಕಿತಾಳ ಅತ್ತೆ ಅವಳಿಗಾಗಿ ಬೇರೂರಿದ್ದಾರೆ, ಆದರೆ ಅಂಕಿತಾ ಅವರ ಮದುವೆಗೆ ತೊಂದರೆಯಾಗುವುದಿಲ್ಲ ಎಂದು ಕಂಗನಾ ಆಶಿಸಿದ್ದಾರೆ.
Cine World Jan 10, 2024, 6:25 PM IST
ಟಿವಿಯ ಸಂದರ್ಶನಗಳಲ್ಲಿ ತನ್ನ ಬಗ್ಗೆ ಮಾನಹಾನಿ ಮತ್ತು ಸುಳ್ಳು ಕಾಮೆಂಟ್ಗಳನ್ನು ಮಾಡಿದ ಆರೋಪದ ಮೇಲೆ ಜಾವೇದ್ ಅಖ್ತರ್ (Javed Akhtar) 2020 ರಲ್ಲಿ ಕಂಗನಾ ರಣಾವತ್ (Kanagana Ranaut) ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.ಈಗ ಜಾವೇದ್ ಅಖ್ತರ್ ಅವರ ಮಾನನಷ್ಟ ಮೊಕದ್ದಮೆಗೆ ತಡೆ ಕೋರಿ ಕಂಗನಾ ರಣಾವತ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Cine World Jan 8, 2024, 5:44 PM IST
ನಾನು ಈ ವರ್ಷ ಮೈಲುಗಟ್ಟಲೆ ಜಾಗವನ್ನು ಓಡಾಡಿದ್ದೇನೆ, ಮನೆ ಕಟ್ಟಿದ್ದೇನೆ, ತೋಟ ಮಾಡಿಕೊಂಡಿದ್ಧೇನೆ. ಆದರೆ ಎಲ್ಲಾ ಕಡೆ ಓಡಾಡುತ್ತೇನೆ, ಎಂಜಾಯ್ ಮಾಡುತ್ತೇನೆಯೇ ಹೊರತೂ ನಾನು ಯಾವುದನ್ನೂ ಶಾಶ್ವತ ಸ್ಥಾನ ಎಂದುಕೊಂಡಿಲ್ಲ.
Cine World Dec 31, 2023, 4:23 PM IST