Asianet Suvarna News Asianet Suvarna News
40 results for "

Drishyam

"
Drishyam 2 collection Day 2; Ajay Devgn starrer records third best opening day post pandemic sgkDrishyam 2 collection Day 2; Ajay Devgn starrer records third best opening day post pandemic sgk

ಸೊರಗಿದ್ದ ಬಾಲಿವುಡ್‌ಗೆ ಜೀವ ತುಂಬಿದ ಅಜಯ್ ದೇವಗನ್; ಜಿಗಿದ 'ದೃಶ್ಯಂ 2' ಕಲೆಕ್ಷನ್

ಅಜಯ್ ದೇವಗನ್ ನಟನೆಯ ದೃಶ್ಯಂ-2 ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. ಸೊರಗಿದ್ದ ಬಾಲಿವುಡ್‌ಗೆ ದೃಶ್ಯಂ-2 ಕಲೆಕ್ಷನ್ ಕೊಂಚ ಜೀವಬಂದಂತೆ ಆಗಿದೆ. 

Cine World Nov 20, 2022, 12:07 PM IST

Akshaye Khanna gave most disaster movies in 25 years careerAkshaye Khanna gave most disaster movies in 25 years career

ಟ್ಯಾಲೆಂಟೆಡ್‌ ಅಕ್ಷಯ್ ಖನ್ನನ ಕೆರಿಯರ್‌ನಲ್ಲಿ ಫ್ಲಾಪ್‌ ಸಿನಿಮಾಗಳೇ ಹೆಚ್ಚು

ನಿರ್ದೇಶಕ ಅಭಿಷೇಕ್ ಪಾಠಕ್ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ 'ದೃಶ್ಯಂ 2'  (Drishyam 2) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಅಜಯ್ ದೇವಗನ್(Ajay Devgn), ಶ್ರಿಯಾ ಸರನ್ (Shriya Saran), ಟಬು (Tabu), ರಜತ್ ಕಪೂರ್ (Rajat Kapoor) , ಇಶಿತಾ ದತ್ತಾ (Ishita Dutta) ಮತ್ತು ಮೃಣಾಲ್ ಜಾಧವ್ ಅವರೊಂದಿಗೆ ಈ ಬಾರಿ ಚಿತ್ರದ ಪ್ರಮುಖ ಪಾತ್ರದಲ್ಲಿ ಅಕ್ಷಯ್ ಖನ್ನಾ (Akshaye Khanna) ಇದ್ದಾರೆ. ಚಿತ್ರದಲ್ಲಿ ಐಜಿ ತರುಣ್ ಅಹ್ಲಾವತ್ ಪಾತ್ರವನ್ನು ನಿರ್ವಹಿಸುವ ಪಾತ್ರದಲ್ಲಿ ಅಕ್ಷಯ್‌ ಖನ್ನಾ ಕಾಣಿಸಿಕೊಂಡಿದ್ದಾರೆ. ವಿಮರ್ಶೆಗಳ ಪ್ರಕಾರ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದೆ. ಅಂದಹಾಗೆ, 25 ವರ್ಷಗಳ ಚಿತ್ರರಂಗದಲ್ಲಿ ಅಕ್ಷಯ್ ಖನ್ನಾ ಅವರಿಗೆ ಸ್ವಂತವಾಗಿ ಒಂದೇ ಒಂದು ಹಿಟ್ ಚಿತ್ರ ನೀಡಲು ಸಾಧ್ಯವಾಗಲಿಲ್ಲ. ಅವರ ಒಂದು ಚಿತ್ರವು ಬ್ಲಾಕ್‌ಬಸ್ಟರ್ ಆಗಿದೆ ಮತ್ತು 6 ಚಿತ್ರಗಳು ಹಿಟ್ ಆಗಿವೆ, ಆದರೆ ಅವು ಬಹು ತಾರಾಗಣವಾಗಿದ್ದವು ಅಥವಾ ಅವುಗಳ ಕ್ರೆಡಿಟ್ ಚಿತ್ರದ ನಾಯಕ ನಟನಿಗೆ ಸಲ್ಲುತ್ತದೆ. ಉಳಿದವು ಕೆಲವು ಸರಾಸರಿ, ಕೆಲವು ಫ್ಲಾಪ್  ಆಗಿವೆ  ಅದರಲ್ಲಿ 13 ಡಿಸಾಸ್ಟರ್ ಒಳಗೊಂಡಿವೆ.  

Cine World Nov 19, 2022, 4:24 PM IST

Before Drishyam 2 Ajay Devgan did the remake of these south films Before Drishyam 2 Ajay Devgan did the remake of these south films

ದೃಶ್ಯಂ 2ಗೂ ಮೊದಲು ಈ ಸೌತ್‌ ಸೂಪರ್‌ ಹಿಟ್‌ ಸಿನಿಮಾ ರಿಮೇಕ್‌ಗಳಲ್ಲಿ ನಟಿಸಿದ್ದಾರೆ ಅಜ ಯ್ ದೇವಗನ್

ಬಹು ನಿರೀಕ್ಷಿತ ಚಿತ್ರ ದೃಶ್ಯಂ 2 (Drishyam 2) ಇಂದು ಅಂದರೆ ನವೆಂಬರ್ 18 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅಜಯ್ ದೇವಗನ್, ಟಬು ಮತ್ತು ಶ್ರಿಯಾ ಸರನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ನಿರ್ದೇಶಕ ಅಭಿಷೇಕ್ ಪಾಠಕ್ ಅವರ ಈ ಚಿತ್ರವನ್ನು 50 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಸುಮಾರು 7 ವರ್ಷಗಳ ಹಿಂದೆ ತೆರೆಕಂಡ ದೃಶ್ಯಂ ಚಿತ್ರದ ಮುಂದುವರಿದ ಭಾಗವೇ ದೃಶ್ಯಂ 2  ಈ ಎರಡೂ ಚಿತ್ರಗಳು ಸೌತ್ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ಅದೇ ಹೆಸರಿನ ಚಿತ್ರಗಳ ರಿಮೇಕ್. ಅಂದಹಾಗೆ, ಅಜಯ್ ದೇವಗನ್ ಅವರು  ಸೌತ್‌ ಸಿನಿಮಾಗಳನ್ನು ರಿಮೇಕ್ ಮಾಡುತ್ತಿರುವುದು ಇದೇ ಮೊದಲ ಚಿತ್ರವಲ್ಲ, ಇದಕ್ಕೂ ಮೊದಲು ಅವರು ಕೆಲವು ರಿಮೇಕ್‌ಗಳಲ್ಲಿ ಕೆಲಸ ಮಾಡಿದ್ದಾರೆ.

Cine World Nov 18, 2022, 4:49 PM IST

Drishyam 2 Ajay Devgn Tabu to Akshay Khanna charge this much fees for film Drishyam 2 Ajay Devgn Tabu to Akshay Khanna charge this much fees for film

ದೃಶ್ಯಂ 2: ಚಿತ್ರದ ಬಜೆಟ್‌ನ ಅರ್ಧಕ್ಕಿಂತ ಹೆಚ್ಚು ಸಂಭಾವನೆ ಪಡೆದ ಅಜಯ್ ದೇವಗನ್

ಅಜಯ್ ದೇವಗನ್ (Ajay Devgn) ಅವರ ಚಿತ್ರ ದೃಶ್ಯಂ 2 (Drishyam 2) ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಅಭಿಷೇಕ್ ಪಾಠಕ್ ನಿರ್ದೇಶನದಲ್ಲಿ ತಯಾರಾದ ಈ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರದ ಕ್ಲೈಮ್ಯಾಕ್ಸ್ ಸಸ್ಪೆನ್ಸ್ ಇದೆ. ಅಂದಹಾಗೆ, ಚಿತ್ರವು ಬಿಡುಗಡೆಗೆ ಮುನ್ನವೇ ಮುಂಗಡ ಬುಕಿಂಗ್ ಮೂಲಕ 4.50 ರಿಂದ 5 ಕೋಟಿಗಳಷ್ಟು ಗಳಿಸಿದೆ. ಟ್ರೇಡ್ ವಿಶ್ಲೇಷಕರು ಅಂದಾಜಿಸುವಂತೆ ಚಿತ್ರವು ಮೊದಲ ದಿನದಲ್ಲಿ ಉತ್ತಮ ಓಪನಿಂಗ್ ತೆಗೆದುಕೊಳ್ಳುತ್ತದೆ ಮತ್ತು ಸುಮಾರು 12 ಕೋಟಿ ಗಳಿಸುತ್ತದೆ. ಈ ಚಿತ್ರವನ್ನು ಸುಮಾರು 50 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಈ ಚಿತ್ರದಲ್ಲಿ ಕೆಲಸ ಮಾಡಲು ಅಜಯ್ ಭಾರಿ ಶುಲ್ಕವನ್ನು ವಿಧಿಸಿದ್ದಾರೆ, ಅಂದರೆ ಚಿತ್ರದ ಅರ್ಧಕ್ಕಿಂತ ಹೆಚ್ಚು ಬಜೆಟ್ ಅವರ ಜೇಬಿಗೆ ಹೋಗಿದೆ. ಚಿತ್ರದ ಇತರ ಸ್ಟಾರ್‌ಕಾಸ್ಟ್‌ನ ಫೀಸ್‌ ಮಾಹಿತಿ ಇಲ್ಲಿದೆ.

Cine World Nov 18, 2022, 4:19 PM IST

Drishyam actress Shriya Saran runs a restaurant chain in MoscowDrishyam actress Shriya Saran runs a restaurant chain in Moscow

ಪಾಪಾರಾಜಿಗಳ ಮುಂದೆಯೇ ಲಿಪ್‌ಲಾಕ್‌ ಮಾಡಿದ ಈ ನಟಿಯ ಫಾರಿನ್‌ ಬಾಯ್‌ಫ್ರೆಂಡ್‌

ದಕ್ಷಿಣದ  ನಟಿ ಶ್ರಿಯಾ ಸರನ್ (Shriya Saran) ಅವರು ಇಂದು ಅಂದರೆ ಸೆಪ್ಟೆಂಬರ್ 11, 1982 ರಂದು ಹರಿದ್ವಾರದಲ್ಲಿ ಜನಿಸಿದರು. ಶ್ರಿಯಾ ತುಂಬಾ ರಿಯಲಿಸ್ಟಿಕ್ ನಟನೆಗೆ ಹೆಸರುವಾಸಿ. ದೃಶ್ಯಂ ಚಿತ್ರದಲ್ಲಿ ಅವರು ಮರೆಯಲಾಗದ ಪಾತ್ರವನ್ನು ನಿರ್ವಹಿಸಿದ್ದಾರೆ. . ಶ್ರಿಯಾ ತೆಲುಗು ಚಿತ್ರರಂಗದ ಖ್ಯಾತ ನಟಿ. ಆಕೆಯ ರಷ್ಯಾದ ಬಾಯ್ ಫ್ರೆಂಡ್  ಪ್ರೇಮಕಥೆಯು ತುಂಬಾ ವಿಶಿಷ್ಟವಾಗಿದೆ.

Cine World Sep 11, 2022, 4:05 PM IST

Mohanlal To Return As Georgekutty In Drishyam 3 Confirms Producer sgkMohanlal To Return As Georgekutty In Drishyam 3 Confirms Producer sgk

ದೃಶ್ಯಂ-1, 2 ಆಯ್ತು ಈಗ ಪಾರ್ಟ್ 3; ಜಾರ್ಜ್‌ಕುಟ್ಟಿ ಎಂಟ್ರಿ ಕನ್ಫರ್ಮ್ ಎಂದ ನಿರ್ಮಾಪಕ

 ದೃಶ್ಯಂ 1, 2 ಬಳಿಕ ಇದೀಗ ದೃಶ್ಯಂ 3 ಬರೋದು ಕೂಡ ಖಚಿತವಾಗಿದೆ. ಸ್ವತಃ ನಿರ್ಮಾಪಕರೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಆ ಮೂಲಕ ಅಭಿಮಾನಿಗಳಲ್ಲಿ ನಿರೀಕ್ಷೆ, ಕುತೂಹಲ ಹೆಚ್ಚಾಗಿದೆ. 

Cine World Aug 29, 2022, 12:12 PM IST

Suvarna FIR: Chitradurga Police Cracks Drishyam Style Murder rbjSuvarna FIR: Chitradurga Police Cracks Drishyam Style Murder rbj
Video Icon

Asianet Suvarna FIR ಪತ್ನಿಯನ್ನೇ ಕೊಂದು ಮನೆಯಲ್ಲಿ ಹೂತಿಟ್ಟು ಸಮಾಧಿ ಮೇಲೆ ಮಂಚ ಹಾಕಿಕೊಂಡಿದ್ದ ಪತಿ

ಒಂದೊಂದು ಕ್ರೈಂ ಒಂದೊಂದು ತರ. ಕ್ರಿಮಿನಲ್ಸ್‌ಗಳಿಗೆ ಅವು ಎಲ್ಲಿಂದ ಬರ್ತಾವೋ ಅಂತಹ ಖತರ್ನಾಕ್ ಐಡಿಯಾಗಳು. ಇಲ್ಲೊಬ್ಬ ಪಾತಕಿಯದ್ದು ಅಂತಹದ್ದೇ ಒಂದು ಪ್ಲಾನ್.

CRIME Jan 8, 2022, 4:42 PM IST

Kannada actor Ravichandran thriller Drishya 2 tailer release by Kiccha Sudeep vcsKannada actor Ravichandran thriller Drishya 2 tailer release by Kiccha Sudeep vcs
Video Icon

Drishyam 2 Trailer: ರವಿಚಂದ್ರ ಚಿತ್ರಕ್ಕೆ ಸಾಥ್ ಕೊಟ್ಟ ಕಿಚ್ಚ ಸುದೀಪ್!

ಕನ್ನಡ ಚಿತ್ರರಂಗ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ನಟನೆಯ ದೃಶ್ಯಂ 2 (Drishyam) ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.  2014ರಲ್ಲಿ ಬಿಡುಗಡೆಯಾದ ಮೊದಲ ಭಾಗದಲ್ಲಿ ರಾಜೇಂದ್ರ ಪೊನ್ನಪ್ಪನಾಗಿ (Rajendra Ponappa) ರವಿಚಂದ್ರನ್ ಸೂಪರ್ ಹಿಟ್ ಆಗಿದ್ದರು. ಕಿಚ್ಚ ಸುದೀಪ್ (Kiccha Sudeep) ಎರಡನೇ ಭಾಗದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ಮಾಡಿ ಚಿತ್ರದ ಬಗ್ಗೆ ಇಡೀ ತಂಡ ಮಾತನಾಡಿದೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು,ಹಿಂದ ಭಾಷೆಗಳಲ್ಲಿಯೂ ನಿರ್ಮಾಣವಾಗಿ ದೇಶಾದ್ಯಂತ ಜನಮನ್ನಣೆಗೆ ಪಾತ್ರವಾಗಿದೆ.

Sandalwood Nov 28, 2021, 2:58 PM IST

Mohanlals Drishyam To Get An Indonesian Remake Confirms Antony Perumbavoor dplMohanlals Drishyam To Get An Indonesian Remake Confirms Antony Perumbavoor dpl

ಇಂಡೋನೇಷ್ಯನ್ ಭಾಷೆಯಲ್ಲಿ ದೃಶ್ಯಂ ಸಿನಿಮಾ ರಿಮೇಕ್

  • ಸಿನಿ ಪ್ರಿಯರ ಮನ ಗೆದ್ದ ದೃಶ್ಯಂ ಸಿನಿಮಾ ರಿಮೇಕ್
  • ಇಂಡೋನೇಷಿಯನ್ ಭಾಷೆಯಲ್ಲಿ ರಿಮೇಕ್ ಆಗಲಿದೆ ಸೌತ್ ಸಿನಿಮಾ

Cine World Sep 17, 2021, 10:31 AM IST

Poet chops wife's body into pieces in Meerut's Sardhana Uttar Pradesh mahPoet chops wife's body into pieces in Meerut's Sardhana Uttar Pradesh mah

ಪತ್ನಿಯನ್ನು ತುಂಡು ತುಂಡಾಗಿ ಕತ್ತರಿಸಿ ಕಾಲುವೆಗೆ ಎಸೆದ ಕವಿ

ಮೂರು ವಾರಗಳ ಹಿಂದೆ ಮೀರತ್ ಸರ್ಧನದಲ್ಲಿರುವ ತನ್ನ ಪತಿಯ ಮನೆಯಿಂದ ನಾಪತ್ತೆಯಾಗಿದ್ದಳು.   ಈ ಪ್ರಕರಣವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.  ಪ್ರಕರಣದಲ್ಲಿಮ ಕೊಲೆ ಆರೋಪಿಯನ್ನಾಗಿ ರೂಬಿ ಪತಿ  ಕವಿ ದೀಪಕ್ ನಿರಾಲನನ್ನು ಬಂಧಿಸಿದ್ದಾರೆ.  ವರ್ಷಗಳ ಹಿಂದೆ ಇಬ್ಬರು ಪ್ರೇಮಿಸಿ ಮದುವೆಯಾಗಿದ್ದರು.

CRIME Sep 16, 2021, 9:23 PM IST

Actor Ravichandran says drishyam 2 will be released only in film theatres vcsActor Ravichandran says drishyam 2 will be released only in film theatres vcs

ಥಿಯೇಟರ್‌ಗೇ ಬರ್ತೀವಿ, ಓಟಿಟಿ ನಮ್ಮದಲ್ಲ: ರವಿಚಂದ್ರನ್‌

38 ದಿನದಲ್ಲಿ ದೃಶ್ಯ 2 ಶೂಟಿಂಗ್‌ ಮುಕ್ತಾಯ, ನವೆಂಬರ್‌ನಲ್ಲಿ ಥಿಯೇಟರ್‌ಗೆ.   ಓಟಿಟಿ ನಮಗಲ್ಲ ನಾವು ಥಿಯೇಟರ್‌ಗೇ ಬರೋದು ಎಂದು ರವಿಚಂದ್ರನ್ ಖಡಕ್ ಆಗಿ ಹೇಳಿದ್ದಾರೆ.

Sandalwood Aug 27, 2021, 10:18 AM IST

Kannada actress Aarohi Narayan talks about Drishyam 2 vcsKannada actress Aarohi Narayan talks about Drishyam 2 vcs

ದೃಶ್ಯ 2 ಚಿತ್ರದ ಮಹತ್ವದ ಭಾಗದ ಶೂಟಿಂಗ್‌ ಮುಕ್ತಾಯ: ಆರೋಹಿ

‘ದೃಶ್ಯ 2’ ಚಿತ್ರದಲ್ಲಿ ಆಘಾತದಿಂದ ಡಿಪ್ರೆಶನ್‌ಗೆ ತುತ್ತಾದ ಮಗಳ ಪಾತ್ರದಲ್ಲಿ ಆರೋಹಿ ನಾರಾಯಣ್‌ ನಟಿಸಿದ್ದಾರೆ. ರವಿಚಂದ್ರನ್‌ ಹಾಗೂ ನವ್ಯಾ ನಾಯರ್‌ ನಾಯಕ, ನಾಯಕಿ. ಪಿ ವಾಸು ನಿರ್ದೇಶನ, ಸಿ.ವಿ. ಸಾರಥಿ ನಿರ್ಮಾಪಕರಾಗಿರುವ ಚಿತ್ರದ ಶೂಟಿಂಗ್‌ ಬಗ್ಗೆ ಆರೋಹಿ ನೀಡಿದ ಅಪ್‌ಡೇಟ್ಸ್‌ ಇಲ್ಲಿವೆ.

Sandalwood Aug 7, 2021, 5:20 PM IST

Kannada actress Aarohi Narayan to act in Drishyam 2 as Ravichandran daughter vcsKannada actress Aarohi Narayan to act in Drishyam 2 as Ravichandran daughter vcs

'ದೃಶ್ಯಂ 2' ಚಿತ್ರದಲ್ಲಿ ಡಿಪ್ರಷನ್‌ಗೆ ಒಳಗಾದ ಮಗಳ ಪಾತ್ರದಲ್ಲಿ ಆರೋಹಿ ನಾರಾಯಣ್!

7 ವರ್ಷಗಳ ನಂತರ ದೃಶ್ಯಂ 2 ಚಿತ್ರೀಕರಣ ಆರಂಭ. ಮತ್ತೆ ರವಿಚಂದ್ರ ಪುತ್ರಿ ಪಾತ್ರದಲ್ಲಿ ಆರೋಹಿ ನಾರಾಯಣ್. 

Sandalwood Jul 16, 2021, 12:12 PM IST

12th Man Mohanlal And Drishyam Director Jeethu Joseph Collaborate Again For Suspense Thriller dpl12th Man Mohanlal And Drishyam Director Jeethu Joseph Collaborate Again For Suspense Thriller dpl

12th ಮ್ಯಾನ್: ದೃಶ್ಯಂ ಜೋಡಿಯ ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್‌

  • ಸೂಪರ್ ಸಸ್ಪೆನ್ಸ್ ಥ್ರಿಲ್ಲರ್‌ಗಾಗಿ ಮತ್ತೊಮ್ಮೆ ಜೋಡಿಯಾಗಲಿದ್ದಾರೆ ಜಿತು-ಮೋಹನ್‌ಲಾಲ್
  • ದೃಶ್ಯಂ ಜೋಡಿಯ 12th ಮ್ಯಾನ್ ಸಿನಿಮಾಗೆ ಸಿದ್ಧತೆ

Cine World Jul 6, 2021, 1:18 PM IST

Mammootty To Join Mohanlals Drishyam 3 Here is What Jeethu Joseph said dplMammootty To Join Mohanlals Drishyam 3 Here is What Jeethu Joseph said dpl

ದೃಶ್ಯಂ 3ನಲ್ಲಿ ಮೋಹನ್‌ಲಾಲ್ ಜೊತೆ ಮಮ್ಮುಟ್ಟಿ: ಫ್ಯಾನ್ಸ್ ಥ್ರಿಲ್

  • ದೃಶ್ಯಂ 3 ಸಿನಿಮಾದಲ್ಲಿ ಮೋಹನ್‌ಲಾಲ್ ಜೊತೆ ಮಮ್ಮುಟ್ಟಿ ?
  • ಮೋಹನ್‌ಲಾಲ್‌ಗೆ ಜೊತೆಯಾಗಲಿದ್ದಾರಾ ಮೆಗಾಸ್ಟಾರ್ ?
  • ಸಿನಿಮಾ ಕುರಿತು ಅಪ್ಡೇಟ್ ಕೊಟ್ಟ ನಿರ್ದೇಶಕ ಜಿತು ಜೋಸೆಫ್

Cine World May 27, 2021, 9:44 AM IST