Asianet Suvarna News Asianet Suvarna News
153 results for "

Covaxin

"
Covishield Covaxin to be available in Pharmacies new Approval hlsCovishield Covaxin to be available in Pharmacies new Approval hls
Video Icon

Corona Vaccines: ಸಾಮಾನ್ಯ ಔಷಧಿಗಳಂತೆ ಸಿಗಲಿದೆ ಲಸಿಕೆ, 1 ಡೋಸ್‌ಗೆ 275 ರು.?

ಕೋವಿಶೀಲ್ಡ್‌  (Covishield ) ಹಾಗೂ ಕೋವ್ಯಾಕ್ಸಿನ್‌ (Covaxin) ಲಸಿಕೆಗಳನ್ನು ಇತರೆ ಔಷಧಿಗಳಂತೆ ಸಾಮಾನ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ)  ಅನುಮೋದನೆ ನೀಡಿದೆ.

India Jan 28, 2022, 11:27 AM IST

DCGI grants conditional market approval for Covishield, Covaxin for use in adult population mahDCGI grants conditional market approval for Covishield, Covaxin for use in adult population mah

Corona Vaccine:ಖಾಸಗಿ ಮಾರುಕಟ್ಟೆಯಲ್ಲಿ ವ್ಯಾಕ್ಸಿನ್ ಮಾರಾಟಕ್ಕೆ ಅನುಮತಿ, ಈ ಷರತ್ತು ಕಡ್ಡಾಯ

ಕೊರೋನಾ ಲಸಿಕೆ ಇನ್ನು ಮುಂದೆ ಖಾಸಗಿ ವಲಯದಲ್ಲಿಯೂ ಸಿಗಲಿದೆ. ಆಸ್ಪತ್ರೆಗಳು ಮತ್ತು ಕ್ಲಿನಿಕ್ ಗಳು ಲಸಿಕೆ ಖರೀದಿ ಮಾಡಬಹುದು.  ಆದರೆ ಲಸಿಕೆ ನೀಡಿರುವ ಡೇಟಾವನ್ನು ಪ್ರತಿ ಆರು ತಿಂಗಳಿಗೆ ಸಲ್ಲಿಕೆ ಮಾಡಬೇಕಾಗುತ್ತದೆ.  ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಸ್ಪಷ್ಟ ನಿರ್ದೇಶನ ನೀಡಿದೆ.

India Jan 27, 2022, 9:08 PM IST

India likely to reduce Covishield and Covaxin vaccine price cost Rs 275 for private hospital ckmIndia likely to reduce Covishield and Covaxin vaccine price cost Rs 275 for private hospital ckm

Vaccine Price ಕೋವಾಕ್ಸಿನ್, ಕೋವಿಶೀಲ್ಡ್ ಬೆಲೆ ಕಡಿತಕ್ಕೆ ಮುಂದಾದ ಕೇಂದ್ರ, ಕೇವಲ 275 ರೂಗೆ ಸಿಗಲಿದೆ ಕೋವಿಡ್ ಲಸಿಕೆ!

  • ಕೊರೋನಾ ವಿರುದ್ದದ ಹೋರಾಟ ಮತ್ತಷ್ಟು ಚುರುಕುಗೊಳಿಸಿದ ಕೇಂದ್ರ
  • ಲಸಿಕಾ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲು ಕ್ರಮ, ಬೆಲೆ ಕಡಿತಕ್ಕೆ ನಿರ್ಧಾರ
  • ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ, ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಸಿಕೆ

India Jan 26, 2022, 8:52 PM IST

Man holds 11 feet king cobra in Hassan akbMan holds 11 feet king cobra in Hassan akb
Video Icon

11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದ ಭೂಪ ... ಇಲ್ಲಿದೆ ಈ ವಾರದ ವೆರೈಟಿ ಸ್ಪೆಷಲ್ ನ್ಯೂಸ್‌ಗಳು

ಹಾವು ಎಂದರೆ ಎಲ್ಲರೂ ಹೆದರಿ ಮಾರು ದೂರು ಓಡ್ತಾರೆ. ಆದರೆ ಇಲ್ಲೊಬ್ಬರು ಉರಗ ತಜ್ಞರು 11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಂಬರಡಿ ಗ್ರಾಮದಲ್ಲಿ ಈ ಸರ್ಪ ಕಾಣಿಸಿಕೊಂಡಿತ್ತು. ಇದು ಕಾಳಿಂಗ ಸರ್ಪ ಎಂದು ತಿಳಿದ ಗ್ರಾಮದ ಜನ ಬೆಚ್ಚಿಬಿದ್ದಿದ್ದರು. 
 

India Jan 16, 2022, 2:44 PM IST

Covaxin booster effectively neutralises Omicron and Delta variants, shows Emory University study mahCovaxin booster effectively neutralises Omicron and Delta variants, shows Emory University study mah

Coronavirus: ಒಮಿಕ್ರೋನ್‌, ಡೆಲ್ಟಾಗೆ  ಕೋವ್ಯಾಕ್ಸಿನ್‌ ಬೂಸ್ಟರ್ ಡೋಸ್‌ ಭರ್ಜರಿ ಮದ್ದು!

ಅಮೆರಿಕದ ಜಾರ್ಜಿಯಾದ ಅಟ್ಲಾಂಟದಲ್ಲಿರುವ ಎಮೊರಿ ವಿವಿ ಸಂಶೋಧನೆ ಕೈಗೊಂಡಿದ್ದು, ಕೋವ್ಯಾಕ್ಸಿನ್‌ ಲಸಿಕೆಯ ಮೊದಲೆರಡು ಡೋಸ್‌ ಪಡೆದ 6 ತಿಂಗಳ ಬಳಿಕ ಬೂಸ್ಟರ್‌  ಪಡೆದವರಲ್ಲಿ ಕೊರೋನಾದ ಒಮಿಕ್ರೋನ್‌ ಮತ್ತು ಡೆಲ್ಟಾತಳಿಗಳು ಕಂಡುಬಂದಿದಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದೆ. ಈ ಪ್ರಕಾರ ಬೂಸ್ಟರ್‌ ಡೋಸ್‌ ಪಡೆದ ಶೇ.90ಕ್ಕಿಂತ ಹೆಚ್ಚು ಮಂದಿಯ ದೇಹದಲ್ಲಿ ವೈರಸ್‌ ಅನ್ನು ನಿಗ್ರಹಿಸುವ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿದೆ. ತನ್ಮೂಲಕ ಒಮಿಕ್ರೋನ್‌ನ ತೀವ್ರತೆ ಮತ್ತು ಆಸ್ಪತ್ರೆಗೆ ದಾಖಲಾಗುವುದನ್ನು ಕೋವ್ಯಾಕ್ಸಿನ್‌ನ ಬೂಸ್ಟರ್‌ ಕಡಿಮೆ ಮಾಡಲಿದೆ ಎಂದಿದೆ.

 

International Jan 13, 2022, 3:25 AM IST

Use only Covaxin for 15 to 18 age cohort Bharat Biotech gvdUse only Covaxin for 15 to 18 age cohort Bharat Biotech gvd

Bharat Biotech: ಮಕ್ಕಳಿಗೆ ಕೋವ್ಯಾಕ್ಸಿನ್‌ ಬದಲು ಬೇರೆ ಲಸಿಕೆ ನೀಡಬೇಡಿ

ದೇಶದಲ್ಲಿ 15-18ರ ವಯೋಮಾನದ ಮಕ್ಕಳಿಗೆ ಸದ್ಯ ಕೋವ್ಯಾಕ್ಸಿನ್‌ ಲಸಿಕೆಯನ್ನು ಮಾತ್ರವೇ ನೀಡಲು ಅನುಮತಿ ಇದೆಯಾದರೂ, ಹಲವೆಡೆ ಬೇರೆ ಬೇರೆ ಕಂಪನಿಗಳ ಲಸಿಕೆ ನೀಡುತ್ತಿರುವ ಹಲವು ವರದಿಗಳು ಬಂದಿವೆ ಎಂದು ಕೋವ್ಯಾಕ್ಸಿನ್‌ ಲಸಿಕೆ ಉತ್ಪಾದಿಸುತ್ತಿರುವ ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಸಂಸ್ಥೆ ಹೇಳಿದೆ.

India Jan 9, 2022, 9:06 AM IST

Safety And Side Effects Of COVID-19 Vaccinations in KidsSafety And Side Effects Of COVID-19 Vaccinations in Kids

Health Tips : ಕೊರೊನಾ ಲಸಿಕೆ ಪಡೆದ ಮಕ್ಕಳಲ್ಲಿ ಈ ಲಕ್ಷಣ ಕಾಣಿಸಿಕೊಂಡ್ರೆ ನಿರ್ಲಕ್ಷ್ಯ ಬೇಡ

ಕೊರೊನಾದಿಂದ ದೂರವಿರಲು ಲಸಿಕೆ ಮದ್ದು. ಭಾರತದಲ್ಲಿ ವೇಗವಾಗಿ ನಡೆಯುತ್ತಿರುವ ಲಸಿಕೆ ಅಭಿಯಾನಕ್ಕೆ ಈಗ ಮಕ್ಕಳು ಸೇರಿದ್ದಾರೆ. ಮಕ್ಕಳಿಗೆ ಲಸಿಕೆ ನೀಡುವುದು ಅನಿವಾರ್ಯವಾಗಿದೆ. ಮಕ್ಕಳಿಗೆ ವ್ಯಾಕ್ಸಿನೇಷನ್ ನೀಡಿದ ನಂತ್ರ ಕಾಡುವ ಅಡ್ಡಪರಿಣಾಮದ ಬಗ್ಗೆ ಪಾಲಕರು ಚಿಂತಿಸುವ ಅಗತ್ಯವಿಲ್ಲ.
 

Health Jan 6, 2022, 3:58 PM IST

Covid Vaccination for 15to 18 Year Olds Starts Today hlsCovid Vaccination for 15to 18 Year Olds Starts Today hls
Video Icon

Corona Vaccination: 15-18 ವಯಸ್ಸಿನ 32 ಲಕ್ಷ ಮಕ್ಕಳಿಗೆ ಇಂದಿನಿಂದ ಲಸಿಕಾಕರಣ

ಇಂದಿನಿಂದ ರಾಜ್ಯಾದ್ಯಂತ 15-18 ವಯೋಮಾನದ ಮಕ್ಕಳಿಗೆ ಕೋವ್ಯಾಕ್ಸಿನ್‌ (Covaxin) ಲಸಿಕೆ ನೀಡುವ ಅಭಿಯಾನ ಆರಂಭಗೊಳ್ಳಲಿದೆ. ಮೊದಲ ದಿನವೇ 4,160 ಲಸಿಕಾ ಶಿಬಿರದಲ್ಲಿ 6 ಲಕ್ಷಕ್ಕಿಂತ ಹೆಚ್ಚು ಮಕ್ಕಳಿಗೆ ಲಸಿಕೆ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ.
 

state Jan 3, 2022, 9:52 AM IST

Bengaluru Prepare to jab kids from January 3 rd hlsBengaluru Prepare to jab kids from January 3 rd hls
Video Icon

Corona Vaccine: ಭೈರವೇಶ್ವರ ನಗರದ ಬಿಬಿಎಂಪಿ ಶಾಲೆಯಲ್ಲಿ ಲಸಿಕೆ ನೀಡಲು ಸಿದ್ಧತೆ

ಜ.3ರ ಸೋಮವಾರದಿಂದಲೇ ಮಕ್ಕಳ ಲಸಿಕೆ (vaccination) ಅಭಿಯಾನ ಆರಂಭವಾಗಲಿದೆ. ಎಲ್ಲಾ ಮಕ್ಕಳಿಗೆ ಕೋವ್ಯಾಕ್ಸಿನ್‌ (Covaxin)ಲಸಿಕೆಯನ್ನು ಮಾತ್ರ ನೀಡಲಾಗುತ್ತದೆ. ದೇಶದಲ್ಲಿ 7.4 ಕೋಟಿ ಮಕ್ಕಳು ಲಸಿಕೆಗೆ ಅರ್ಹವಿದ್ದು, 15 ಕೋಟಿ ಹೆಚ್ಚುವರಿ ಲಸಿಕೆ ಡೋಸ್‌ (Corona Dose) ಅಗತ್ಯ ಬೀಳಲಿದೆ.

state Jan 2, 2022, 3:54 PM IST

5 Lakh Doses of covaxin Expired in Karnataka  snr5 Lakh Doses of covaxin Expired in Karnataka  snr

Covaxin Vials : 5 ಲಕ್ಷ ಡೋಸ್‌ ಕೋವ್ಯಾಕ್ಸಿನ್‌ ಚೆಲ್ಲಬೇಕಾದ ದುಸ್ಥಿತಿ!

  •  5 ಲಕ್ಷ ಡೋಸ್‌ ಕೋವ್ಯಾಕ್ಸಿನ್‌ ಚೆಲ್ಲಬೇಕಾದ ದುಸ್ಥಿತಿ!
  •   ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಅವಧಿ ಮುಗಿದ ಕೋವ್ಯಾಕ್ಸಿನ್‌ ಬಾಕಿ
  • ಕೇಂದ್ರ ದಿನಾಂಕ ವಿಸ್ತರಿಸಿದ್ದರೂ ರಾಜ್ಯ ಸರ್ಕಾರದ ಅಡ್ಡಿ

state Jan 2, 2022, 7:47 AM IST

How to register children in age group of 15 to 18 for COVID 19 vaccine on coWIN app mnjHow to register children in age group of 15 to 18 for COVID 19 vaccine on coWIN app mnj

Vaccines for Children: CoWIN ನಲ್ಲಿ ಲಸಿಕೆಗಾಗಿ 15-18 ವಯಸ್ಸಿನ ಮಕ್ಕಳನ್ನು ನೋಂದಾಯಿಸುವುದು ಹೇಗೆ?

15 ರಿಂದ 18 ವರ್ಷದೊಳಗಿನ ಮಕ್ಕಳು ತಮ್ಮ ಶಾಲಾ ಗುರುತಿನ ಚೀಟಿಯನ್ನು ಬಳಸಿಕೊಂಡು ಜನವರಿ 1 ರಿಂದ CoWIN ಅಪ್ಲಿಕೇಶನ್‌ನಲ್ಲಿ COVID-19 ಲಸಿಕೆಗಳಿಗಾಗಿ ನೋಂದಾಯಿಸಿಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ.
 

Technology Dec 27, 2021, 3:58 PM IST

AIIMS Senior Doctors says Govts decision on Covid vaccination for children unscientific akbAIIMS Senior Doctors says Govts decision on Covid vaccination for children unscientific akb

Covid Vaccination For Children: ಸರ್ಕಾರದ ನಿರ್ಧಾರ ಅವೈಜ್ಞಾನಿಕ: ಏಮ್ಸ್‌ ವೈದ್ಯ

  • ಕೋವಿಡ್ ವಿರುದ್ಧ ಮಕ್ಕಳಿಗೆ ಲಸಿಕೆ ಹಾಕುವ ಕೇಂದ್ರದ ನಿರ್ಧಾರ ಅವೈಜ್ಞಾನಿಕ
  • ಏಮ್ಸ್‌ನ ಕೋವಾಕ್ಸಿನ್ ಪ್ರಯೋಗಗಳ ಪ್ರಮುಖ ತನಿಖಾಧಿಕಾರಿ ಹೇಳಿಕೆ

India Dec 26, 2021, 5:03 PM IST

DCGI approves Bharat Biotech's Covaxin for kids in India snrDCGI approves Bharat Biotech's Covaxin for kids in India snr

Covid Vaccination : ಮಕ್ಕಳಿಗೆ ಕೋವ್ಯಾಕ್ಸಿನ್‌ ನೀಡಲು ಅಸ್ತು - ಶೀಘ್ರ ಲಭ್ಯ

  •   ಮಕ್ಕಳಿಗೆ ಕೋವ್ಯಾಕ್ಸಿನ್‌ ನೀಡಲು ಅಸ್ತು
  •  12-18 ವರ್ಷ ಮಕ್ಕಳಿಗೆ ಲಸಿಕೆ: ಡಿಸಿಜಿಐ ಅನುಮೋದನೆ
  •  ಮಕ್ಕಳ ಬಳಕೆಗೆ ದೇಶದ 2ನೇ ಲಸಿಕೆ

India Dec 26, 2021, 7:22 AM IST

many criticised Covaxin because it is made in India says Chief Justice of India NV Ramanamany criticised Covaxin because it is made in India says Chief Justice of India NV Ramana

CJI NV Ramana : ಭಾರತದಲ್ಲಿ ಅಭಿವೃದ್ಧಿ ಮಾಡಿದ ಕಾರಣಕ್ಕಾಗಿ Covaxin ಲಸಿಕೆಯನ್ನ ಟೀಕಿಸ್ತಾರೆ!

ಭಾರತ್ ಬಯೋಟೆಕ್ ಸಂಸ್ಥೆಯ ಎಂಡಿಯನ್ನು ಶ್ಲಾಘಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ
ಅಮೆರಿಕದ ಸಂಸ್ಥೆಯಿಂದಲೂ ಪ್ರಶಸ್ತಿ ಪಡೆದ ಭಾರತ್ ಬಯೋಟೆಕ್
ವಿದೇಶಿ ಲಸಿಕೆ ಮಾಡಲಾಗದ ಕೆಲಸವನ್ನು ಭಾರತದ ಲಸಿಕೆ ಮಾಡಿದೆ ಎಂದ ಸಿಜೆಐ ಎನ್ ವಿ ರಮಣ

News Dec 24, 2021, 9:57 PM IST

Covid 19 Variant Omicron Fear many rush to Hospitals to get booster dose vaccine mnjCovid 19 Variant Omicron Fear many rush to Hospitals to get booster dose vaccine mnj

Covid 19 Variant: ಒಮಿಕ್ರೋನ್‌ ಭೀತಿ: ಆಸ್ಪತ್ರೆಗಳಲ್ಲಿ ಗುಟ್ಟಾಗಿ ಲಸಿಕೆ ಪಡೆಯುತ್ತಿರುವ ಪ್ರಭಾವಿಗಳು!

*ಖಾಸಗಿ ಆಸ್ಪತ್ರೆಗಳಲ್ಲಿ ಗುಟ್ಟಾಗಿ ಲಸಿಕೆ ಪಡೆಯುತ್ತಿರುವ ಜನರು
*ಲಸಿಕೆ ಸಂಗ್ರಹ ಖಾಲಿ ಮಾಡಲು ಆಸ್ಪತ್ರೆಗಳಿಂದ ಜನರಿಗೆ ಅಕ್ರಮವಾಗಿ ಲಸಿಕೆ ನೀಡಿಕೆ
*ದೇಶದ ಮಹಾನಗರಗಳಲ್ಲಿ ಲಸಿಕೆಯ ಕಾಕ್‌ಟೇಲ್‌ ಪಡೆಯುತ್ತಿರುವ ಪ್ರಭಾವಿಗಳು
*ಸ್ವಯಂವಿವೇಚನೆಯಿಂದ ಲಸಿಕೆ ಪಡೆಯಬೇಡಿ, ಆರೋಗ್ಯಕ್ಕೆ ತೊಂದರೆ: ವೈದ್ಯರ ಎಚ್ಚರಿಕೆ

India Dec 21, 2021, 5:07 AM IST