Asianet Suvarna News Asianet Suvarna News
185 results for "

Brazil

"
new delhi g20 summit over india passes presidency baton to brazil ashnew delhi g20 summit over india passes presidency baton to brazil ash

G20 ಶೃಂಗಸಭೆ ಯಶಸ್ವಿಯಾಗಿ ಅಂತ್ಯ: ಬ್ರೆಜಿಲ್‌ ಅಧ್ಯಕ್ಷರಿಗೆ ಅಧ್ಯಕ್ಷತೆ ಹಸ್ತಾಂತರಿಸಿದ ಪ್ರಧಾನಿ ಮೋದಿ

ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆ ಅಂತ್ಯಗೊಂಡಿದ್ದು, ಬ್ರೆಜಿಲ್‌ ಅಧ್ಯಕ್ಷರಿಗೆ ಅಧ್ಯಕ್ಷತೆಯ ಬ್ಯಾಟನ್‌ ಅನ್ನು ಪ್ರಧಾನಿ ಮೋದಿ ಹಸ್ತಾಂತರಿಸಿದ್ದಾರೆ.

India Sep 10, 2023, 1:54 PM IST

Brazilian Woman Suffering Serious Brain Swelling Edema From Sniffing Spicy Chili PepperBrazilian Woman Suffering Serious Brain Swelling Edema From Sniffing Spicy Chili Pepper

ಮೆಣಸಿನಪುಡಿ ವಾಸನೆ ಹುಚ್ಚು, ಸೇವಿಸಿ ಆಸ್ಪತ್ರೆ ಸೇರಿದ ಹುಡುಗಿ!

ಮನೆಯಲ್ಲಿ ಮೆಣಸಿನ ಪುಡಿ ಮಾಡಿದಾಗ ಮೂಗು ಮುಚ್ಚಿಕೊಂಡು ಅದನ್ನು ಬಾಕ್ಸ್ ಗೆ ಹಾಕ್ತೇವೆ. ಅದ್ರ ಘಾಟು ಮೂಗಿಗೆ ಹೋದ್ರೆ ಕೆಮ್ಮು ಬರಲು ಶುರುವಾಗುತ್ತೆ. ಉದ್ದೇಶಪೂರ್ವವಾಗಿ ಅದ್ರ ವಾಸನೆ ತೆಗೆದುಕೊಳ್ಳೋದಲ್ಲದೆ ಮೂಗಿಗೆ ಹಚ್ಚಿಕೊಂಡ್ರೆ ಏನಾಗ್ಬೇಡ?  
 

Health Sep 4, 2023, 12:34 PM IST

Brazil Fitness influencer Larissa Borges died at age of 33 due to double cardiac arrest ckm Brazil Fitness influencer Larissa Borges died at age of 33 due to double cardiac arrest ckm

ಒಂದೇ ವಾರದಲ್ಲಿ ಎರಡು ಬಾರಿ ಹೃದಯಾಘಾತ, 33 ವರ್ಷದ ಫಿಟ್ನೆಸ್ ಇನ್‌ಫ್ಲುಯೆನ್ಸರ್ ನಿಧನ!

ಫಿಟ್ನೆಸ್ ಕುರಿತೀ ಅತೀವ ಕಾಳಜಿ, ಜಿಮ್ ವರ್ಕೌಟ್, ಹಿತ ಮಿತ ಆಹಾರ ಸೇರಿದಂತೆ ವೈದ್ಯರು ಹೇಳಿದಂತೆ ದಿನಚರಿ ನಡೆಸಿ, ಇತರರಿಗೂ ಮಾದರಿಯಾಗಿದ್ದ ಖ್ಯಾತ ಫಿಟ್ನೆಸ್ ಇನ್‌ಫ್ಲುಯೆನ್ಸರ್ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ. ಈಕೆಯ ವಯಸ್ಸು ಕೇವಲ 33.

Health Aug 31, 2023, 12:46 PM IST

Chandrayaan 3 Most Viewed  Live Streams on YouTube Isro Creates Word Record sanChandrayaan 3 Most Viewed  Live Streams on YouTube Isro Creates Word Record san

ಯೂಟ್ಯೂಬ್‌ ಇತಿಹಾಸದಲ್ಲಿಯೇ ಗರಿಷ್ಠ ವೀಕ್ಷಣೆ ಕಂಡ Top-10 ಲೈವ್‌ ಸ್ಟ್ರೀಮ್‌, ಇಲ್ಲಿಯೂ ಇಸ್ರೋ ದಾಖಲೆ!

ಚಂದ್ರಯಾನ-3 ಮೂಲಕ ಇಡೀ ದೇಶವೆ ಹೆಮ್ಮೆ ಪಡುವಂತೆ ಮಾಡಿರುವ ಇಸ್ರೋ, ಸೋಶಿಯಲ್‌ ಮೀಡಿಯಾದಲ್ಲಿಯೂ ದಾಖಲೆ ಬರೆದಿದೆ. ಇಸ್ರೋದ ಚಂದ್ರಯಾನ-3 ವಿಕ್ರಮ್‌ ಲ್ಯಾಂಡಿಂಗ್‌, ಯೂಟ್ಯೂಬ್‌ ಇತಿಹಾಸದಲ್ಲಿ ದಾಖಲೆ ಬರೆದಿದೆ. ಯೂಟ್ಯೂಬ್‌ ಇತಿಹಾಸದಲ್ಲಿಯೇ ಗರಿಷ್ಠ ವೀಕ್ಷಣೆ ಕಂಡ ಟಾಪ್‌ 10 ಲೈವ್‌ ಸ್ಟ್ರೀಮ್‌ಗಳ ಲಿಸ್ಟ್‌ ಇಲ್ಲಿದೆ.
 

India Aug 24, 2023, 8:52 PM IST

man prefers surrogacy though got married six times rooman prefers surrogacy though got married six times roo

6 ಮದ್ವೆಯಾದ ಭೂಪ, ಲೈಂಗಿಕ ಕ್ರಿಯೆಗೆ ಶೆಡ್ಯೂಲ್, ಬಾಡಿಗೆ ತಾಯಿಯಿಂದ ಮಗು!

ಒಂದೇ ಮದುವೆಗೆ ಒದ್ದಾಡೋರು ಒಂದಿಷ್ಟು ಮಂದಿಯಾದ್ರೆ ನಾಲ್ಕೈದು ಮದುವೆಯಾಗೂ ಸುಖವಾಗಿರೋ ಕೆಲವರಿದ್ದಾರೆ. ಲೈಂಗಿಕ ಸುಖ ಪಡೆಯಲು ವೇಳಾಪಟ್ಟಿ ಮಾಡಿಕೊಳ್ಳುವ ಇವರ ಲೈಫ್ ಸ್ಟೈಲ್ ವಿಚಿತ್ರವಾಗಿರುತ್ತೆ. ಬ್ರೆಜಿಲ್ ವ್ಯಕ್ತಿಯೊಬ್ಬ ಗಮನ ಸೆಳೆಯುತ್ತಿದ್ದಾನೆ.
 

relationship Aug 16, 2023, 2:56 PM IST

Worlds Most Expensive Nellore breed Cow Costs Whopping Rs 35 Crore in Brazil gowWorlds Most Expensive Nellore breed Cow Costs Whopping Rs 35 Crore in Brazil gow

ಬ್ರೆಜಿಲ್‌ನಲ್ಲಿ 35 ಕೋಟಿಗೆ ಹರಾಜಾಯ್ತು ವಿಶ್ವದ ಅತ್ಯಂತ ದುಬಾರಿ ಹಸು, ಭಾರತಕ್ಕೂ ಹಸು ತಳಿಗೂ ಗತಕಾಲದ ಸಂಬಂಧ!

ಈ ವರ್ಷದ ಜೂನ್‌ನಲ್ಲಿ, ಬ್ರೆಜಿಲ್‌ನಲ್ಲಿ ನಡೆದ ಹರಾಜಿನಲ್ಲಿ ದಾಖಲೆ  35 ಕೋಟಿ ರೂ.ಗೆ ಬೆಲೆಗೆ  ಬೃಹತ್  ಬಿಳಿ ಹಸು ಮಾರಾಟವಾಗಿದೆ. ಈ ಹಸು ತಳಿಗೂ ಭಾರತಕ್ಕೂ ಗತಕಾಲದ ನಂಟಿದೆ.

India Jul 27, 2023, 9:40 PM IST

Woman Stops Car On Railway Track During Train In Coming Video Viral rooWoman Stops Car On Railway Track During Train In Coming Video Viral roo

Trending Video : ಟ್ರ್ಯಾಕ್ ಮೇಲಿದ್ದ ಕಾರಿನ ಹತ್ತಿರ ಬರ್ತಿದೆ ರೈಲು.. ಜೀವ ಹೋಗೇ ಬಿಡ್ತಾ?

ಕಾರು – ರೈಲು ಅಪಘಾತಗಳ ಬಗ್ಗೆ ನಾವು ಕೇಳ್ತಿರುತ್ತೇವೆ. ಮನುಷ್ಯ ತನ್ನ ನಿರ್ಲಕ್ಷ್ಯದಿಂದ ಸಾವು ತಂದುಕೊಳ್ತಾನೆ. ಆದ್ರೆ ವೈರಲ್ ಆದ ವಿಡಿಯೋದಲ್ಲಿ ತಪ್ಪು ಯಾರದ್ದು ಗೊತ್ತಿಲ್ಲ… ರೈಲು ಚಾಲಕನ ಬುದ್ದಿವಂತಿಕೆ ಮಾತ್ರ ಮೆಚ್ಚುವಂತಹದ್ದು.
 

Lifestyle Jul 25, 2023, 3:36 PM IST

courtney tillia Only Fans star Promises Nude Gifts to Fans who donate to her charity sancourtney tillia Only Fans star Promises Nude Gifts to Fans who donate to her charity san

ಚಾರಿಟಿಗೆ ಹಣ ನೀಡಿದ್ರೆ ಅಭಿಮಾನಿಗಳಿಗೆ ನನ್ನ ಬೆತ್ತಲೆ ಚಿತ್ರವೇ ಗಿಫ್ಟ್‌: ನೀಲಿ ತಾರೆಯ ಆಫರ್‌!

ಮಾಜಿ ಟೀಚರ್‌ ಹಾಗೂ ಈಗ ಓನ್ಲಿಫ್ಯಾನ್ಸ್‌ ಮಾಡೆಲ್‌ ಆಗಿರುವ ಕರ್ಟ್ನಿ ಟಿಲಿಯಾ ತನ್ನ ಅಭಿಮಾನಿಗಳಿಗೆ ಹೊಸ ಆಫರ್‌ ನೀಡಿದ್ದಾರೆ. ನೀಲಿ ಚಿತ್ರ ತಾರೆಯಾಗಿರುವ ಟಿಲಿಯಾ ತನ್ನ ಮೆಚ್ಚಿನ ಚಾರಿಟಿಗೆ ಹಣ ದಾನ ಮಾಡಿದವರಿಗೆ ಬೆತ್ತಲೆ ಚಿತ್ರವನ್ನು ಉಡುಗೊರೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
 

relationship Jul 13, 2023, 7:43 PM IST

Eight year election ban for Brazil Jair Bolsonaro Accused of creating doubt on the voting system sanEight year election ban for Brazil Jair Bolsonaro Accused of creating doubt on the voting system san

ಚುನಾವಣಾ ವ್ಯವಸ್ಥೆ ಮೇಲೆಯೇ ಅನುಮಾನ ಮೂಡಿಸಿದ ಆರೋಪ, ಬ್ರೆಜಿಲ್‌ ಅಧ್ಯಕ್ಷನಿಗೆ 8 ವರ್ಷ ಬ್ಯಾನ್‌

ಭಾರತದಲ್ಲಿ ಇವಿಎಂ ಮೇಲೆ ಆರೋಪ ಹೊರಿಸಿದ ರೀತಿಯಲ್ಲಿ, ಬ್ರೆಜಿಲ್‌ನಲ್ಲಿ ಚುನಾವಣಾ ವ್ಯವಸ್ಥೆಯ ಮೇಲೆ ಅನುಮಾನ ತೋರಿದ ಆರೋಪದ ಮೇಲೆ ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್‌ ಬೊಲ್ಸನಾರೋಗೆ ದೇಶದ ಸುಪ್ರೀಂ ಕೋರ್ಟ್‌ 8 ವರ್ಷಗಳ ಚುನಾವಣಾ ನಿಷೇಧ ವಿಧಿಸಿದೆ. ಅದರೊಂದಿಗೆ ಬೊಲ್ಸನಾರೋ ರಾಜಕೀಯ ಭವಿಷ್ಯ ಕೂಡ ಬಹುತೇಕ ಮುಕ್ತಾಯವಾಗಿದೆ.
 

International Jul 1, 2023, 11:48 AM IST

Brazil Anisio Jobim Prison Complex Where Inmates Eat Victims Hearts And Eyes rooBrazil Anisio Jobim Prison Complex Where Inmates Eat Victims Hearts And Eyes roo

Interesting News : ಯಪ್ಪಾ..! ಕಣ್ಣು, ಹೃದಯ ತಿನ್ನೋ ಕೈದಿಗಳಿಲ್ಲಿದ್ದಾರೆ…

ಜೈಲಿನಲ್ಲಿ ಆಗಾಗ ಗಲಾಟೆ ನಡೆಯೋದನ್ನು ನಾವು ಕೇಳಿರ್ತೇವೆ ಇಲ್ಲ ಓದಿರ್ತೇವೆ. ಸಣ್ಣಪುಟ್ಟ ಗಲಾಟೆ, ಬಡಿದಾಟವನ್ನು ಜೈಲಿನ ಅಧಿಕಾರಿಗಳು ನಿಯಂತ್ರಿಸುತ್ತಾರೆ. ಕೈದಿಗಳ ಹತ್ಯೆ ಸುದ್ದಿ ಕೂಡ ಅಪರೂಪಕ್ಕೆ ಕೇಳೋದಿದೆ. ಆದ್ರೆ ಈ ಜೈಲು ಮಾತ್ರ ಭಯಾನಕವಾಗಿದೆ. ಗಲಾಟೆ ವೇಳೆ ಕೈದಿಗಳು ಏನೆಲ್ಲ ಮಾಡ್ತಾರೆ ಗೊತ್ತಾ? 
 

Travel Jun 27, 2023, 5:55 PM IST

In Brazils Amazon Forest, a Tribe and Its Strange Ant Test For Boys VinIn Brazils Amazon Forest, a Tribe and Its Strange Ant Test For Boys Vin

ಯಪ್ಪಾ..ಇಲ್ಲಿನ ಹುಡುಗ್ರು ಮದ್ವೆಯಾಗೋಕೆ ಸ್ಪೆಷಲ್ ಟೆಸ್ಟ್‌ ಪಾಸ್ ಮಾಡ್ಬೇಕು, ಸಿಕ್ಕಾಪಟ್ಟೆ ನೋವಾದ್ರೂ ಸಹಿಸ್ಕೋಬೇಕು!

ಬ್ರೆಜಿಲ್‌ನ ಅಮೆಜಾನ್ ಅರಣ್ಯದಲ್ಲಿ ಬುಡಕಟ್ಟು ಜನಾಂಗದ ಹುಡುಗರು ಮದ್ವೆಯಾಗಬೇಕಾದ್ರೆ ವಿಚಿತ್ರ ಇರುವೆ ಪರೀಕ್ಷೆಯನ್ನು ಪಾಸ್ ಮಾಡ್ಬೇಕು. ಈ ವಿಶೇಷ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಮದುವೆ, ಫೇಲಾದರೆ ಮದುನೆ ಅನ್ನೋದು ಜೀವಮಾನದಲ್ಲೇ ಆಗಲ್ಲ.

relationship Jun 24, 2023, 10:43 AM IST

Benefits Of Brazil Nuts For Thyroid Know How To Add In Your Diet rooBenefits Of Brazil Nuts For Thyroid Know How To Add In Your Diet roo

Healthy Food : ಥೈರಾಯ್ಡ್ ರೋಗಿಗಳಿಗೆ ಬೆಸ್ಟ್ ಫುಡ್ ಇದು..

ಡ್ರೈ ಫ್ರೂಟ್ಸ್ ನಮ್ಮ ದೇಹವನ್ನು ಆರೋಗ್ಯವಾಗಿಡುವ ಕೆಲಸ ಮಾಡುತ್ತದೆ. ಥೈರಾಯ್ಡ್ ನಂತಹ ಸಮಸ್ಯೆಯಿಂದ ದೂರವಿರಬೇಕು ಅಂದ್ರೆ ನಾವು ಅದಕ್ಕೆ ಸೂಕ್ತವಾದ ಡಯಟ್ ಪಾಲನೆ ಮಾಡ್ಬೇಕು. ಥೈರಾಯ್ಡ್ ಸಮಸ್ಯೆ ಕಡಿಮೆಯಾಗಿ ಹೃದಯ ಕೂಡ ಆರೋಗ್ಯವಾಗಿರಬೇಕೆಂದ್ರೆ ನೀವು ಈ ಡ್ರೈ ಫ್ರೂಟ್ಸ್ ಸೇವನೆ ಮಾಡಿ. ಅದ್ಯಾವುದು ಗೊತ್ತಾ?
 

Food Jun 15, 2023, 12:22 PM IST

union minister pralhad joshi leads indian delegation to brazil ashunion minister pralhad joshi leads indian delegation to brazil ash

ಧಾರವಾಡ ಸಂಸದ ಪ್ರಲ್ಹಾದ್‌ ಜೋಶಿ ನೇತೃತ್ವದಲ್ಲಿ ಬ್ರೆಜಿಲ್‌ಗೆ ಸೌಹಾರ್ದ ಭೇಟಿ: 10 ಜನರ ನಿಯೋಗದಿಂದ 3 ದಿನ ಪ್ರವಾಸ

ಕಳೆದ 2 ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ಹೆಚ್ಚಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಹಾಗೆಯೇ ಪರಸ್ಪರ ಲಾಭದಾಯಕ ಒಪ್ಪಂದ, ಆರ್ಥಿಕ ಬೆಳವಣಿಗೆಗಳ ಕುರಿತು ಚರ್ಚಿಸಲಾಯಿತು.

India Jun 15, 2023, 8:16 AM IST

Brazil Doctor Fired For Prescribing Ice Cream And Video Games To Child With Sore Throat VinBrazil Doctor Fired For Prescribing Ice Cream And Video Games To Child With Sore Throat Vin

ಗಂಟಲು ನೋವೆಂದ ಮಗುವಿಗೆ ಐಸ್‌ಕ್ರೀಂ ತಿನ್ನು, ವಿಡಿಯೋ ಗೇಮ್ ನೋಡೆಂದು ಪ್ರಿಸ್ಕ್ರಿಪ್ಶನ್ ಬರೆದುಕೊಟ್ಟ ಡಾಕ್ಟರ್‌!

ಯಪ್ಪಾ..ಇಂಥಾ ಡಾಕ್ಟರ್ಸ್‌ ಕೂಡಾ ಇರ್ತಾರ ಅಂತ. ಆ ಮಗುವಿಗೆ ಪಾಪ ಸಿಕ್ಕಾಪಟ್ಟೆ ಗಂಟಲು ನೋವು. ನೋವು ತಡೆಯೋಕೆ ಆಗ್ತಿಲ್ಲ ಅಂತ ತಾಯಿ ಕರ್ಕೊಂಡು ಆಸ್ಪತ್ರೆಗೆ ಬಂದಿದ್ಲು. ಆದ್ರೆ ಈ ಡಾಕ್ಟರ್ಸ್‌ ಬರೆದುಕೊಟ್ಟ ಪ್ರಿಸ್ಕ್ರಿಪ್ಶನ್ ನೋಡಿ ದಂಗಾದ್ರು.

Health Jun 3, 2023, 9:09 AM IST

famous volleyball player from Brazil Ana Paula Borgo passed away due to stomach cancer sanfamous volleyball player from Brazil Ana Paula Borgo passed away due to stomach cancer san

ಹೊಟ್ಟೆಯ ಕ್ಯಾನ್ಸರ್‌ನಿಂದಾಗಿ 29ನೇ ವರ್ಷದಲ್ಲಿಯೇ ಸಾವು ಕಂಡ ಪ್ರಖ್ಯಾತ ವಾಲಿಬಾಲ್‌ ಪ್ಲೇಯರ್‌!

ಅನಾ ಪೌಲಾ ಬೊರ್ಗೊ ಅತ್ಯಂತ ಜನಪ್ರಿಯ ವಾಲಿಬಾಲ್‌ ಆಟಗಾರ್ತಿಯರಲ್ಲಿ ಒಬ್ಬರು. ಎರಡು ವಾರಗಳ ಹಿಂದೆ ಸಾವು ಕಂಡಿರುವ 29 ವರ್ಷದ ತಾರಾ ಆಟಗಾರ್ತಿಗೆ ಹೊಟ್ಟೆಯ ಕ್ಯಾನ್ಸರ್‌ ಆಗಿತ್ತು ಎನ್ನುವುದು ಬೆಳಕಿಗೆ ಬಂದಿದೆ.
 

Sports May 31, 2023, 12:16 PM IST