Asianet Suvarna News Asianet Suvarna News
151 results for "

Beer

"
What Is Beer Tanning Tiktok Trend know about new viral news rooWhat Is Beer Tanning Tiktok Trend know about new viral news roo

Life Hacks: ಟಿಕ್ ಟಾಕಲ್ಲಿ ಟ್ರೆಂಡ್ ಆಗಿರೋ ಬಿಯರ್ ಟ್ಯಾನಿಂಗ್ ಅಂದ್ರೇನು?

ಜನರು ಹೊಸ ಹೊಸ ಪ್ರಯೋಗಗಳನ್ನು ಮಾಡ್ತಿರುತ್ತಾರೆ. ಈಗ ಬಿಯರ್ ಮೇಲೆ ಮತ್ತೊಂದು ಪ್ರಯೋಗವಾಗಿದೆ. ಅದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಬಿಯರ್ ಟ್ಯಾನಿಂಗ್ ಸದ್ದು ಮಾಡ್ತಿದೆ. 
 

Lifestyle Aug 2, 2023, 5:00 PM IST

Sanjay Dutt full busy in south industry nbnSanjay Dutt full busy in south industry nbn
Video Icon

ಬಾಲಿವುಡ್ ತೊರೆದೇ ಬಿಟ್ರಾ ಸಂಜು ಬಾಬಾ: ಸೌತ್ ಚಿತ್ರರಂಗದಲ್ಲಿ ಫುಲ್ ಬ್ಯುಸಿ ಅಧಿರಾ..!

ಲಿಯೋ, ಡಬಲ್ ಇಸ್ಮಾರ್ಟ್ ನಲ್ಲೂ ಇವರೇ ವಿಲನ್!
ಕನ್ನಡ, ತೆಲುಗು, ತಮಿಳುನಲ್ಲಿ ಸಂಜು ಕಮಾಲ್!
ಕೆಡಿಯಲ್ಲಿ ಧ್ರುವನ ಎದುರು ಸಂಜಯ್‌ ದತ್‌ ದರ್ಬಾರ್! 
 

Sandalwood Jul 31, 2023, 12:53 PM IST

Four Arrested For Assault Case in Bengaluru grgFour Arrested For Assault Case in Bengaluru grg

ಬೆಂಗಳೂರು: ನಶೆಯಲ್ಲಿ ಹಲ್ಲೆಗೈದು ಓಡಿದವರ ಸುಳಿವು ನೀಡಿದ ಬಿಯರ್‌ ನಂಬರ್‌

ಘಟನಾ ಸ್ಥಳದಲ್ಲಿ ಪತ್ತೆಯಾದ ಬಿಯರ್‌ ಬಾಟಲ್‌ನ ಮುಚ್ಚಳದ ಮೇಲಿನ ನಂಬರ್‌ ಆಧರಿಸಿ ತನಿಖೆ ನಡೆಸಿದಾಗ  ಸಿಕ್ಕಿಬಿದ್ದ ಹಲ್ಲೆಕೋರರು. 

CRIME Jul 27, 2023, 7:18 AM IST

whiskey leads spirits sales at 66 percent in india report ashwhiskey leads spirits sales at 66 percent in india report ash

ದೇಸಿ ವಿಸ್ಕಿ ಮೇಲೆ ಪ್ರೇಮ ಮೆರೆದ ಭಾರತೀಯರು: ಹುಡ್ಗೀರ ಬ್ರ್ಯಾಂಡ್‌ ವೋಡ್ಕಾ ಸೇವನೆಯಲ್ಲೂ ಹೆಚ್ಚಳ!

ಜಾಗತಿಕ ಏಜೆನ್ಸಿ IWSR ನಲ್ಲಿ ಲಭ್ಯವಿರುವ ಇತ್ತೀಚಿನ ಮಾಹಿತಿಯು ಭಾರತದಲ್ಲಿ ಸುಮಾರು ಮೂರನೇ ಎರಡರಷ್ಟು ಸ್ಪಿರಿಟ್ ಮಾರಾಟವನ್ನು ವಿಸ್ಕಿಯಿಂದ ಹೊಂದಿದೆ ಎಂದು ತೋರಿಸುತ್ತದೆ. ಈ ಪೈಕಿ, 85% ಮಾರುಕಟ್ಟೆಯನ್ನು 10 ಸ್ವದೇಶಿ ಬ್ರ್ಯಾಂಡ್‌ಗಳು, ಕಡಿಮೆ ಬೆಲೆಯ ವಿಸ್ಕಿ ನಿಯಂತ್ರಿಸುತ್ತದೆ ಎಂದೂ ತಿಳಿದುಬಂದಿದೆ.

BUSINESS Jul 24, 2023, 3:17 PM IST

Attacked on Relative with Beer Bottle for talking bad about Wife in Bengaluru grgAttacked on Relative with Beer Bottle for talking bad about Wife in Bengaluru grg

ಬೆಂಗಳೂರು: ಹೆಂಡ್ತಿ ಬಗ್ಗೆ ಕೆಟ್ಟದಾಗಿ ಮಾತಾಡಿದ ಸಂಬಂಧಿಕಗೆ ಬಿಯರ್‌ ಬಾಟಲಲ್ಲಿ ಹಲ್ಲೆ

ಮಹಿಳೆ ಸೇರಿ ಮೂವರು ಕಂಠಮಟ ಮದ್ಯ ಸೇವಿಸಿದ್ದರು. ಕುಡಿದ ಮತ್ತಿನಲ್ಲಿ ಹುಸೇನ್‌, ಗಫರ್‌ ಪತ್ನಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ. ಇದರಿಂದ ಕೋಪಗೊಂಡ ಗಫಾರ್‌ ಬಿಯರ್‌ ಬಾಟಲ್‌ ಹಾಗೂ ಕಲ್ಲುಗಳಿಂದ ಹುಸೇನ್‌ ಮೇಲೆ ಹಲ್ಲೆ ನಡೆಸಿದ್ದಾನೆ. 

CRIME Jul 17, 2023, 4:46 AM IST

Venkatesh Gowda demanded not increase liquor price nbnVenkatesh Gowda demanded not increase liquor price nbn
Video Icon

ಮದ್ಯದ ದರ ಹೆಚ್ಚಳ ಬೇಡ, ಮಾಡಿದ್ರೆ ಉಗ್ರ ಹೋರಾಟ ಮಾಡುತ್ತೇವೆ: ವೆಂಕಟೇಶ್‌ ಗೌಡ

ಮದ್ಯದ ದರವನ್ನು ಹೆಚ್ಚಳ ಮಾಡಬಾರದು. ಒಂದು ವೇಳೆ ಮಾಡಿದ್ರೆ, ಹೋರಾಟವನ್ನು ಮಾಡುತ್ತೇವೆ ಎಂದು ಕರ್ನಾಟಕ ಮದ್ಯಪಾನ ಪ್ರಿಯರ ಸಂಘದ ಅಧ್ಯಕ್ಷ ವೆಂಕಟೇಶ್‌ ಗೌಡ ಎಚ್ಚರಿಕೆಯನ್ನು ನೀಡಿದ್ದಾರೆ.
 

Karnataka Districts Jul 9, 2023, 10:32 AM IST

Despite summer beer sales down by 52percent why Delhi people are not drinking anuDespite summer beer sales down by 52percent why Delhi people are not drinking anu

ಜನ ಕುಡಿಯೋದು ಕಡಿಮೆ ಮಾಡಿದ್ದಾರಾ? ಬಿಯರ್ ಮಾರಾಟ ಶೇ.52ರಷ್ಟು ಡೌನ್ ಆಗಿದ್ದೇಕೆ?

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ವರ್ಷ ಬಿಯರ್ ಮಾರಾಟದಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದೆಹಲಿಯಲ್ಲಿ ಬಿಯರ್ ಮಾರಾಟದಲ್ಲಿ ಶೇ.52ರಷ್ಟು ಇಳಿಕೆಯಾಗಿದೆ. ಹಾಗಾದ್ರೆ ದೆಹಲಿ ಜನರು ಬಿಯರ್ ಕುಡಿಯೋದನ್ನು ಕಡಿಮೆ ಮಾಡಿದ್ದಾರಾ ಎಂಬ ಪ್ರಶ್ನೆ ಕೂಡ ಕೆಲವರನ್ನು ಕಾಡುತ್ತಿದೆ. ಈ ಇಳಿಕೆಗೆ ಕಾರಣವೇನು? 

BUSINESS Jun 28, 2023, 6:37 PM IST

Does Alcohol Freeze, Facts About the Freezing of Alcohol VinDoes Alcohol Freeze, Facts About the Freezing of Alcohol Vin

ಫ್ರಿಜ್‌ನಲ್ಲಿ ನೀರು, ಜ್ಯೂಸ್ ಫ್ರೀಜ್ ಆಗುತ್ತೆ, ಅಲ್ಕೋಹಾಲ್ ಯಾಕೆ ಆಗಲ್ಲ?

ನೀರು, ಜ್ಯೂಸ್, ಕೂಲ್‌ ಡ್ರಿಂಕ್ಸ್ ಮೊದಲಾದವುಗಳು ಫ್ರಿಡ್ಜ್‌ನಲ್ಲಿಟ್ಟರೆ ಫ್ರೀಜ್ ಆಗುತ್ತವೆ. ಆದರೆ ಅಲ್ಕೋಹಾಲ್‌ಗೆ ಮಾತ್ರ ಯಾಕೆ ಇದು ಅನ್ವಯವಾಗಲ್ಲ. ಅಲ್ಕೋಹಾಲ್‌ ಯಾಕೆ ಫ್ರೀಜರ್‌ನಲ್ಲಿಟ್ರೂ ಫ್ರೀಜ್ ಆಗಲ್ಲ.

Food Jun 25, 2023, 1:23 PM IST

beera movie release in june 16 nbnbeera movie release in june 16 nbn
Video Icon

ಕಾಶ್ಮೀರ್ ಫೈಲ್ಸ್ ಆಯ್ತು , ದಿ ಕೇರಳ ಸ್ಟೋರಿ ಆಯ್ತು: ಈಗ ಕರಾವಳಿ ಕಾಶ್ಮೀರಿ ಫೈಲ್ಸ್ ರಿಲೀಸ್‌ಗೆ ರೆಡಿ..!

‘ಬೇರ’ ರಾಜ್ಯಾದ್ಯಂತ ಜೂ.16ಕ್ಕೆ ರಿಲೀಸ್
ವಿನು ಬಳಂಜ ನಿರ್ದೇಶನದ ಚಿತ್ರ ಬೇರ
ಸುಮನ್, ದತ್ತಣ್ಣ, ಹರ್ಷಿಕಾ ಅಭಿನಯ

Sandalwood Jun 13, 2023, 11:01 AM IST

Karnataka Congress Govt hike liquor price to collect income source for free five guarantee scheme ckmKarnataka Congress Govt hike liquor price to collect income source for free five guarantee scheme ckm

ಕಾಂಗ್ರೆಸ್ ಉಚಿತ ಯೋಜನೆಗೆ ಹೈರಾಣಾದ ಜನ, ನಿನ್ನೆಯಿಂದ ಬಿಯರ್ ಬೆಲೆ ಶೇ.20 ರಷ್ಟು ಹೆಚ್ಚಳ!

ಕಾಂಗ್ರೆಸ್ ಉಚಿತ ಯೋಜನೆ ಜಾರಿಗೆ ಹಣ ಸಾಲುತ್ತಿಲ್ಲ. ಆದಾಯ ಕ್ರೋಡಿಕರಿಸಲು ಇದೀಗ ಸಿಕ್ಕ ಸಿಕ್ಕ ವಸ್ತುಗಳ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಇದೀಗ ಮದ್ಯದ ಮೇಲೆ ಶೇಕಡಾ 20 ರಷ್ಟು ತೆರಿಗೆ ಹೆಚ್ಚಿಸಲಾಗಿದೆ. ನಿನ್ನೆಯಿಂದಲೇ ಬಿಯರ್ ಬೆಲೆ ಹೆಚ್ಚಳವಾಗಿದೆ.

state Jun 10, 2023, 10:52 AM IST

Dakshina kannada Lack of water for beer production at mangaluru ravDakshina kannada Lack of water for beer production at mangaluru rav

ಮಂಗಳೂರಲ್ಲಿ ಬಿಯರ್‌ ಉತ್ಪಾದನೆಗೆ ತಟ್ಟಿದ ನೀರಿನ ಕೊರತೆ!

ಕಡಲ ತಡಿಯ ನಗರ ಮಂಗಳೂರಿನಲ್ಲಿ ಈಗ ಬಿಯರ್‌ ಉತ್ಪಾದನೆಗೂ ನೀರಿನ ಕೊರತೆ ತಟ್ಟಿದೆ. ಮಂಗಳೂರು ಮಹಾನಗರ ಪಾಲಿಕೆ ನೀರು ಪೂರೈಕೆಯಲ್ಲಿ ರೇಷನಿಂಗ್‌ ಆರಂಭಿಸಿರುವುದರಿಂದ ಬಿಯರ್‌ ಘಟಕಕ್ಕೆ ಸಾಕಷ್ಟುಪ್ರಮಾಣದಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಬಿಯರ್‌ ಉತ್ಪಾದನೆಗೆ ಟ್ಯಾಂಕರ್‌ ನೀರಿನ ಮೊರೆ ಹೋಗುವಂತಾಗಿದೆ. ಇದು ಬಿಯರ್‌ ಉತ್ಪಾದನೆಯಲ್ಲಿ ಪರಿಣಾಮ ಬೀರುವಂತಾಗಿದೆ

Karnataka Districts May 21, 2023, 10:24 AM IST

Special worship to  beeradeva for siddaramaiah will become cm nbnSpecial worship to  beeradeva for siddaramaiah will become cm nbn
Video Icon

ಸಿದ್ದರಾಮಯ್ಯ ಸಿಎಂ ಆಗಲೆಂದು ವಿಶೇಷ ಪೂಜೆ: 1,100 ತೆಂಗಿನಕಾಯಿ ಒಡೆದು ಹರಕೆ ತೀರಿಸಿದ ಅಭಿಮಾನಿಗಳು

ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಅವರ ಅಭಿಮಾನಿಗಳು ಬೀದರ್‌ನಲ್ಲಿ ಬೀರದೇವ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

Politics May 16, 2023, 2:59 PM IST

Side effects of having chilled beer in summerSide effects of having chilled beer in summer

ಬೇಸಿಗೆಯಲ್ಲಿ ಚಿಲ್ಡ್‌ ಬಿಯರ್ ಕುಡಿಯೋದು ಆರೋಗ್ಯಕ್ಕೆ ಹಾನಿಕಾರಕ!

ಬಿಯರ್ ಒಂದು ಆಲ್ಕೊಹಾಲ್ಯುಕ್ತ ಪಾನೀಯವಾಗಿದೆ. ಬೇಸಿಗೆಯಲ್ಲಿ ಜನರು ಇದನ್ನು ಅತಿಯಾಗಿ ಸೇವಿಸುತ್ತಾರೆ, ಇದು ದೇಹ ಮತ್ತು ಆರೋಗ್ಯಕ್ಕೆ ಹಾನಿಕಾರಕ. ಅದರ ಅಡ್ಡಪರಿಣಾಮಗಳನ್ನು ತಿಳಿದುಕೊಳ್ಳೋಣ.

Health Apr 15, 2023, 6:20 PM IST

hop on beer bus from chennai to puducherry from april 22 ashhop on beer bus from chennai to puducherry from april 22 ash

Beer Bus: ಬಿಯರ್‌ ಪ್ರಿಯರಿಗೆ ಭರ್ಜರಿ ಆಫರ್‌: ಪಾಂಡಿಚೆರಿಗೆ ಹೋಗಿ ಕುಡಿದು, ತಿಂದು ಎಂಜಾಯ್‌ ಮಾಡಿ!

ಐಟಿ ವೃತ್ತಿಪರರು ಮತ್ತು ಎಂಎನ್‌ಸಿ ಉದ್ಯೋಗಿಗಳು ಇವರ ಪ್ರಮುಖ ಟಾರ್ಗೆಟ್‌ ಆಗಿದೆ. ಇನ್ನು, ಬಿಯರ್‌ ಪ್ರೇಮಿಗಳು, ಕುಡಿಯದವರು ಹಾಗೂ ಮಕ್ಕಳೊಂದಿಗೆ ಹೋಗುವ ವಯಸ್ಕರಿಗೆ ಪ್ರತ್ಯೇಕ ದರಗಳನ್ನು ನಿಗದಿಪಡಿಸಿದೆ.ಅಲ್ಲದೆ, ಪ್ರತಿಕ್ರಿಯೆಯ ಆಧಾರದ ಮೇಲೆ, ರಜಾ ದಿನಗಳು ಹಾಗೂ ವಾರದ ಮಧ್ಯದ ದಿನಗಳಲ್ಲಿ ವಿಸ್ತರಿಸಬಹುದು.

Travel Apr 12, 2023, 3:45 PM IST

European Food Safety Agency Warns Cancer causing chemicals present in meat and beer sanEuropean Food Safety Agency Warns Cancer causing chemicals present in meat and beer san

SHOCKING! ಬಿಯರ್‌ ಕುಡಿದ್ರು, ಮಾಂಸ ತಿಂದ್ರೂ ಬರುತ್ತೆ ಕ್ಯಾನ್ಸರ್‌, ಯುರೋಪಿಯನ್‌ ಸಂಸ್ಥೆಯ ಎಚ್ಚರಿಕೆ!

ಮಾಂಸ ಹಾಗೂ ಬಿಯರ್‌ನಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿವೆ ಎಂದು ಯುರೋಪಿಯನ್‌ ಆಹಾರ ಭದ್ರತೆ ಪ್ರಾಧಿಕಾರ ಎಚ್ಚರಿಸಿದೆ. ನೈಟ್ರೋಸಮೈನ್ ಎಂದು ಕರೆಯಲ್ಪಡುವ ಈ ರಾಸಾಯನಿಕಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಎಂದು ತನ್ನ ಅಧ್ಯಯನದ ಮೂಲಕ ತಿಳಿಸಿದೆ.
 

Food Apr 10, 2023, 7:46 PM IST