Food

ಫ್ರೀಜರ್‌ನಲ್ಲಿ ವೈನ್ ಯಾಕೆ ಫ್ರೀಜ್ ಆಗಲ್ಲ

ವಿಜ್ಞಾನದ ಪ್ರಕಾರ, ಅಲ್ಕೋಹಾಲ್‌, ವೈನ್ ಮತ್ತು ವೋಡ್ಕಾ ಎಲ್ಲಾ ತಂಪಾದ ತಾಪಮಾನದಲ್ಲಿ ಮಂಜುಗಡ್ಡೆಯಾಗಿ ಹೆಪ್ಪುಗಟ್ಟಬಹುದು. ಆದರೆ ಮನೆಗಳ ಅಥವಾ ವೈನ್ ಶಾಪ್‌ಗಳ ರೆಫ್ರಿಜರೇಟರ್‌ ಅವುಗಳನ್ನು ಫ್ರೀಜ್ ಮಾಡಲು ಸಾಧ್ಯವಾಗಲ್ಲ.

Image credits: Getty

ಫ್ರೀಜರ್‌ನಲ್ಲಿ ಯಾವುದೇ ದ್ರವ ಫ್ರೀಜ್‌ ಆಗೋದ್ಯಾಕೆ?

ಪ್ರತಿ ದ್ರವವು ಘನೀಕರಣಕ್ಕೆ ವಿಭಿನ್ನ ಕಾರಣಗಳನ್ನು ಹೊಂದಿದೆ ಎಂದು ವಿಜ್ಞಾನ ಹೇಳುತ್ತದೆ. ಹೆಪ್ಪುಗಟ್ಟುವಿಕೆ ಎಂದರೆ ಅದರ ಅಣುಗಳು ಒಟ್ಟಿಗೆ ಸೇರಿ ಘನವಾಗುತ್ತದೆ.

Image credits: Getty

ಅಲ್ಕೋಹಾಲ್ ಏಕೆ ಹೆಪ್ಪುಗಟ್ಟಲ್ಲ

ಅಲ್ಕೋಹಾಲ್ ಅನೇಕ ಸಾವಯವ ಅಣುಗಳನ್ನು ಹೊಂದಿರುತ್ತದೆ. ಇದು ಆಳವಾದ ಫ್ರೀಜರ್‌ನಲ್ಲಿ ಫ್ರೀಜ್ ಮಾಡಲು ಅನುಮತಿಸುವುದಿಲ್ಲ. ದ್ರವದ ಉಷ್ಣತೆಯು ಕಡಿಮೆಯಾದಂತೆ ಆಂತರಿಕ ಶಕ್ತಿಯು ಕಡಿಮೆಯಾಗುತ್ತದೆ

Image credits: Getty

ಪ್ರತಿ ದ್ರವದ ಘನೀಕರಿಸುವ ಬಿಂದು

ಎಲ್ಲಾ ದ್ರವಗಳು ತಮ್ಮದೇ ಆದ ಘನೀಕರಿಸುವ ಬಿಂದುವನ್ನು ಹೊಂದಿರುತ್ತದೆ. ನೀರಿನ ಘನೀಕರಣ ಬಿಂದು ಶೂನ್ಯವಾಗಿರುತ್ತದೆ. ನಮ್ಮ ಮನೆಗಳಲ್ಲಿ ಇರುವ ರೆಫ್ರಿಜರೇಟರ್‌ನ ತಾಪಮಾನ ಮೈನಸ್ ಮೂರು ಡಿಗ್ರಿ ಸೆಲ್ಸಿಯಸ್‌.

Image credits: Getty

ಡೀಪ್‌ ಫ್ರೀಜರ್‌ನಲ್ಲಿಯೂ ವೈನ್ ಫ್ರೀಜ್ ಆಗಲ್ವಾ

ಫ್ರೀಜರ್‌ನ ಉಷ್ಣತೆಯು 10ರಿಂದ 30 ಸೆಲ್ಸಿಯಸ್ ಇರುತ್ತದೆ. ಆದರೆ ಅಲ್ಕೋಹಾಲ್‌ನ ಘನೀಕರಣ ಬಿಂದು -114 ಸೆಲ್ಸಿಯಸ್ ಆಗಿದೆ. ಹೀಗಾಗಿಯೇ ಡೀಪ್ ಫ್ರೀಜರ್‌ನಲ್ಲಿ ಸಹ ಫ್ರೀಜ್ ಆಗುವುದಿಲ್ಲ. 

Image credits: Getty

ಅಲ್ಕೋಹಾಲ್‌ನ ಘನೀಕರಣ ಬಿಂದು ಹೆಚ್ಚು

ಘನೀಕರಿಸುವ ಬಿಂದುವು ದ್ರವದ ಅಣುಗಳ ನಡುವಿನ ಆಕರ್ಷಣೆಯನ್ನು ಅವಲಂಬಿಸಿರುತ್ತದೆ.ವಿಜ್ಞಾನದ ಪ್ರಕಾರ ಎಥೆನಾಲ್‌ ಅಣುಗಳ ನಡುವಿನ ಆಕರ್ಷಣೆಯು ಕಡಿಮೆಯಾಗಿದೆ.

Image credits: Getty

ಫ್ರೀಜರ್‌ನಲ್ಲಿ ಬಿಯರ್ ಫ್ರೀಜ್ ಮಾಡಬಹುದಾ?

ಬಿಯರ್‌ 3-12% ಅಲ್ಕೋಹಾಲ್‌ ಹೊಂದಿರುತ್ತದೆ. ಇದು ಸುಮಾರು 28 ಡಿಗ್ರಿ ಫ್ಯಾರನ್‌ ಹೀಟ್ ಅಂದರೆ -2.2 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಫ್ರೀಜ್ ಆಗಬಹುದು. ಹೀಗಾಗಿ ಬಿಯರ್‌ನ್ನು ಡೀಪ್ ಫ್ರೀಜರ್‌ನಲ್ಲಿ ಸಂಗ್ರಹಿಸಲ್ಲ.

Image credits: Getty

ವೈನ್ ಎಷ್ಟು ಸಮಯದಲ್ಲಿ ಫ್ರೀಜ್ ಆಗುತ್ತದೆ

ವೈನ್‌ನ ಘನೀಕರಿಸುವ ಬಿಂದು -5 ಸೆಲ್ಸಿಯಸ್ ಆಗಿದೆ. 750 ಮಿಲಿ ವೈನ್ ಬಾಟಲ್‌ನ್ನು ಫ್ರೀಜರ್‌ನಲ್ಲಿ ಇರಿಸಿದರೆ ಅದು ಸುಮಾರು ಐದು ಗಂಟೆಗಳ ನಂತರ ಫ್ರೀಜ್ ಆಗುತ್ತದೆ.

Image credits: Getty

ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರಬಾರ್ದು ಅಂದ್ರೆ ಹೀಗ್ ಮಾಡಿ

ಮಳೆಗಾಲದಲ್ಲಿ ಇಂಥಾ ಆಹಾರ ತಿನ್ನೋದನ್ನು ಅವಾಯ್ಡ್ ಮಾಡಿ

Mcdonalds ತರ ಕ್ರಿಸ್ಪಿ, ಕ್ರಂಚಿಯಾದ ಫ್ರೆಂಚ್ ಫ್ರೈಸ್ ಮನೆಯಲ್ಲಿಯೇ ತಯಾರಿಸಿ

ಬಾಯಲ್ಲಿ ನೀರೂರಿಸುವ ಈ ಸ್ಟ್ರೀಟ್ ಫುಡ್ ತಿನ್ನದಿದ್ದರೆ ಜೀವನವೇ ವೇಸ್ಟ್ ಬಿಡಿ