Asianet Suvarna News Asianet Suvarna News
212 results for "

ಶೀತ

"
How to keep children away from regular cold and cough home remedies sumHow to keep children away from regular cold and cough home remedies sum

ಮಗುವಿಗೆ ಪದೆ ಪದೇ ಶೀತ, ಕೆಮ್ಮು ಬರುತ್ತಾ? ದಿನವೂ ಹೀಗ್ಮಾಡಿದ್ರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ!

ಕೆಲವು ಮಕ್ಕಳಲ್ಲಿ ಮೋಡದ ವಾತಾವರಣ ಉಂಟಾದ ತಕ್ಷಣ ಕಫದ ಸಮಸ್ಯೆ ಹೆಚ್ಚುತ್ತದೆ. 2-3 ವರ್ಷಗಳ ಬಹಳಷ್ಟು ಮಕ್ಕಳಿಗೆ ಹೊರಗಿನ ತಿಂಡಿಗಳನ್ನು ತಿಂದಾಕ್ಷಣ ಗಂಟಲಿನಲ್ಲಿ ಸಮಸ್ಯೆ ಉಂಟಾಗುವುದನ್ನು ಕಾಣಬಹುದು. ಈ ಎಲ್ಲ ಸಮಸ್ಯೆಗಳಿಗೆ ಕೆಲವು ಪದಾರ್ಥಗಳು ಸೂಕ್ತ ಪರಿಹಾರ ನೀಡಬಲ್ಲವು.

Health Aug 12, 2023, 4:23 PM IST

CM Siddaramaiah with MLAs Ministers of 6 districts nbnCM Siddaramaiah with MLAs Ministers of 6 districts nbn
Video Icon

ಶೀತಲಸಮರಕ್ಕೆ ಬ್ರೇಕ್ ಹಾಕಲು ಮುಂದಾದ ಸಿಎಂ: ಜಿಲ್ಲಾವಾರು ಸಭೆ ಮೂಲಕ ಅಸಮಾಧಾನಕ್ಕೆ ಮುಲಾಮು..!

ಜಿಲ್ಲಾವಾರು ಅಭಿವೃದ್ಧಿ, ಕೆಲಸ ಪರಿಶೀಲನೆ,ಅನುದಾನ ಹಂಚಿಕೆ
ಜಿಲ್ಲೆಯಲ್ಲಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ವಿಸೃತ ಚರ್ಚೆ
ಸಮಸ್ಯೆಗಳಿಗೆ ಯಾವ ರೀತಿ ಮುಕ್ತಿ ನೀಡಬೇಕು ಎಂದು ಚರ್ಚೆ 

Politics Aug 7, 2023, 10:44 AM IST

There is no cold war between Satish Jarakiholi and Hebbalkar Channaraj clarified ravThere is no cold war between Satish Jarakiholi and Hebbalkar Channaraj clarified rav

ಸತೀಶ್‌ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್‌ ಮಧ್ಯೆ ಕೋಲ್ಡ್‌ವಾರ್‌ ಇಲ್ಲ: ಚನ್ನರಾಜ

 ಸಚಿವರಾದ ಲಕ್ಷ್ಮೇ ಹೆಬ್ಬಾಳ್ಕರ್‌ ಹಾಗೂ ಸತೀಶ ಜಾರಕಿಹೊಳಿ ಅವರ ನಡುವೆ ಯಾವುದೇ ಕೋಲ್ಡ್ ವಾರ್ ಇಲ್ಲ. ಇದೊಂದು ಊಹಾಪೋಹ ಎಂದು ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು

Politics Aug 6, 2023, 12:38 PM IST

sheetal patra Odia actress leaked mms video accuses Producer dayanidhi dahima for harassment san  sheetal patra Odia actress leaked mms video accuses Producer dayanidhi dahima for harassment san

ಸಿನಿಮಾ ನಟಿಯ ಖಾಸಗಿ ವಿಡಿಯೋ ಲೀಕ್‌, ಖ್ಯಾತ ನಿರ್ಮಾಪಕನ ವಿರುದ್ಧ ದೂರು

ತನ್ನ ಜೊತೆ ಸೆಕ್ಸ್‌ ನಡೆಸಿದ್ದಲ್ಲದೆ, ಅದರ ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿರುವ ಬಗ್ಗೆ ನಟಿ ಶೀತಲ್‌ ಪಾತ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ನಿರ್ಮಾಪಕ ದಯಾನಿಶಿ ಧಹಿಮಾ ವಿರುದ್ಧ ಅವರು ದೂರು ನೀಡಿದ್ದಾರೆ.

Cine World Aug 1, 2023, 6:40 PM IST

Actress Shares Delightful Rainy Day Video Fans Show Their care in Comments sucActress Shares Delightful Rainy Day Video Fans Show Their care in Comments suc

ಮಳೆ ಅಂದ್ರೆ ಇಷ್ಟ ಎಂದ ರಚಿತಾ, ಹನಿ ಬಿದ್ರೆ ಯಾಕ್ ಓಡ್ತೀರಾ, ಹುಷಾರು ಶೀತವಾಗುತ್ತೆಂದ ಫ್ಯಾನ್ಸ್

ಡಿಂಪಲ್​ ಕ್ವೀನ್​ ರಚಿತಾ ರಾಮ್​ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಶೇರ್​  ಮಾಡಿಕೊಂಡಿದ್ದು, ಮಳೆಯೆಂದರೆ ಭಯವೇಕೆ ಅಂತಿದ್ದಾರೆ ಫ್ಯಾನ್ಸ್​. ಏನಿದು ವಿಡಿಯೋ?
 

Sandalwood Jul 27, 2023, 1:07 PM IST

Feeling lazy and sleepy in Monsoon food that boost your energy Vin Feeling lazy and sleepy in Monsoon food that boost your energy Vin

Health Tips: ಮಳೆ ಬಂತೂಂದ್ರೆ ಅನಾರೋಗ್ಯನೂ ಕಾಡುತ್ತೆ, ನೀವ್ ತಿನ್ನೋ ಆಹಾರ ಹೀಗಿರ್ಲಿ

ಮಳೆಗಾಲ ಶುರುವಾಯ್ತು ಅಂದ್ರೆ ಚಳಿ ಚಳಿ. ಬೆಚ್ಚಗೆ ಏನಾದ್ರೂ ತಿನ್ಬೇಕು ಅಂತ ಅನ್ಸುತ್ತೆ. ಆದರೆ ತಿನ್ನೋ ಆಹಾರ ಸರಿಯಾಗಿಲ್ಲಾಂದ್ರೆ ಆರೋಗ್ಯ ಸಮಸ್ಯೆ ಕಾಡಬಹುದು. ಹಾಗಾದ್ರೆ ಮಾನ್ಸೂನ್‌ನಲ್ಲಿ ತಿನ್ನಬಹುದಾದ ಉತ್ತಮ ಆಹಾರಗಳು ಯಾವುವು?

Food Jul 10, 2023, 7:00 AM IST

cm siddaramaiah suffering from cold and caugh gvdcm siddaramaiah suffering from cold and caugh gvd

ಸಿಎಂ ಸಿದ್ದರಾಮಯ್ಯಗೆ ಶೀತ, ಗಂಟಲು ನೋವು: ಇಂದು ಬೆಂಗಳೂರಿನಲ್ಲೇ ವಿಶ್ರಾಂತಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀತ, ಕಫ ಹಾಗೂ ಗಂಟಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಕುಟುಂಬ ವೈದ್ಯರ ಸಲಹೆ ಮೇರೆಗೆ ಭಾನುವಾರ ಬೆಂಗಳೂರಿನಲ್ಲೇ ಉಳಿದುಕೊಂಡು ಪೂರ್ಣ ದಿನ ವಿಶ್ರಾಂತಿ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. 

Politics Jul 9, 2023, 8:24 AM IST

How to protect kids from catching cold when they get drenched in rains VinHow to protect kids from catching cold when they get drenched in rains Vin

ಮಳೆ ಬಂದ್ರೆ ಮಕ್ಳು ನೆನೆಯದೇ ಇರ್ತಾರ, ಆರೋಗ್ಯ ಹದಗೆಡಬಾರ್ದು ಅಂದ್ರೆ ಹೀಗ್ ಮಾಡಿ

ಮಳೆಗಾಲ ಶುರುವಾಯ್ತು ಅಂದ್ರೆ ಜೊತೆಗೇ ಆರೋಗ್ಯ ಸಮಸ್ಯೆಗಳು ಸಹ ಶುರುವಾಯ್ತು ಅಂತಾನೇ ಅರ್ಥ. ಅದರಲ್ಲೂ ಮಕ್ಕಳು ಬೇಗ ಹುಷಾರು ತಪ್ಪುತ್ತಾರೆ. ಹಾಗಿದ್ರೆ ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ಹದಗೆಡಬಾರದು ಅಂದ್ರೆ ಏನ್ ಮಾಡ್ಬೇಕು?

Health Jun 29, 2023, 2:48 PM IST

Who is Contest Opposite MP Renukacharya at Honnali in Davanagere grgWho is Contest Opposite MP Renukacharya at Honnali in Davanagere grg

ಹೊನ್ನಾಳಿ: ರೇಣುಕಾಚಾರ್ಯ ಎದುರು ತೊಡೆ ತಟ್ಟೋರು ಯಾರು?

ಬಿಜೆಪಿಯ ಹಾಲಿ ಶಾಸಕ ರೇಣುಕಾಚಾರ್ಯ ಈಗಾಗಲೇ 3 ಬಾರಿ ಶಾಸಕರಾಗಿದ್ದು, ಮತ್ತೊಮ್ಮೆ ಬಿಜೆಪಿ ಟಿಕೆಟ್‌ಗಾಗಿ ಲಾಬಿ ನಡೆಸಿದ್ದಾರೆ.

Politics Feb 28, 2023, 12:57 PM IST

Betel Leaf Price Rise Due To Leaf Deprivation at Chitradurga gvdBetel Leaf Price Rise Due To Leaf Deprivation at Chitradurga gvd

Chitradurga: ಬಾಯಿ ಸುಡುತ್ತಿದೆ ವೀಳ್ಯದೆಲೆ: ಬೆಲೆ ಕಂಡು ಶಾಕ್ ಆದ ಗ್ರಾಹಕರು!

ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸುರಿದ ಮಳೆ, ಶೀತ ವಾತಾವರಣದಿಂದ ವೀಳ್ಯದೆಲೆಯ ಅಭಾವ ಉಂಟಾಗಿದೆ. ಈ ಬಾರಿ ವೀಳ್ಯದೆಲೆ ಬೆಲೆ ಶಾಕ್ ನೀಡಲು ಕಾರಣವಾಗಿದೆ. ವೀಳ್ಯದೆಲೆ ಇತಿಹಾಸದಲ್ಲಿಯೇ ಇತ್ತೀಚೆಗೆ ಇತಿಹಾಸದಲ್ಲಿ ಕಾಣದಷ್ಟು ಬೆಲೆಯೇರಿಕೆ ಉಂಟಾಗಿದೆ.

Karnataka Districts Jan 30, 2023, 7:21 PM IST

Cold wind hits North India: Minus temperature in Jammu Rajasthan akbCold wind hits North India: Minus temperature in Jammu Rajasthan akb

ಉತ್ತರ ಭಾರತಕ್ಕೆ ಶೀತ ಮಾರುತ ಹೊಡೆತ: ಜಮ್ಮು ರಾಜಸ್ಥಾನದಲ್ಲಿ ಮೈನಸ್‌ ತಾಪಮಾನ

ಉತ್ತರ ಹಾಗೂ ವಾಯುವ್ಯ ಭಾರತದಲ್ಲಿ ಶೀತ ಮಾರುತ ಬೀಸುತ್ತಿದ್ದು, ದೆಹಲಿಯಲ್ಲಿ ತಾಪಮಾನ 1.4 ಡಿ.ಸೆ.ಗೆ ಇಳಿಕೆ ಕಂಡಿದ್ದು ಕೊರೆವ ಚಳಿ ಆರಂಭವಾಗಿದೆ.

India Jan 17, 2023, 9:39 AM IST

Health benefits of eating HingHealth benefits of eating Hing

ಹಬ್ಬದಡುಗೆ ತಿಂದು ಅಜೀರ್ಣವಾಗಿದ್ದರೆ, ಇಲ್ಲಿದೆ ಮನೆ ಮದ್ದು!

ಬಹುತೇಕ ಮಹಿಳೆಯರು(Woman) ಅಡುಗೆ ಮಾಡುವಾಗ ಒಗ್ಗರಣೆಯನ್ನು ಬಳಸುತ್ತಾರೆ. ಒಗ್ಗರಣೆಗೆ ಪರಿಮಳಕ್ಕಾಗಿ(Flavor) ಹಿಂಗ್(Hing) ಬಳಸುವುದು ಸಾಮಾನ್ಯ. ಕೆಲವು ಮಹಿಳೆಯರಿಗೆ ಹಿಂಗ್ ಇಲ್ಲದಿದ್ದರೆ ಅಡುಗೆ(Dishes) ಅಪೂರ್ಣ ಎಂದು ಭಾವಿಸುತ್ತಾರೆ. ಕೇವಲ ಪರಿಮಳಕ್ಕೆಂದು ಬಳಸುವ ಈ ಹಿಂಗ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಹಿಂಗ್ ಸೇವಿಸುವುದರಿಂದ ಆರೋಗ್ಯಕ್ಕಾಗುವ ಲಾಭಗಳು ಇಲ್ಲಿದೆ. 

Health Jan 15, 2023, 5:54 PM IST

Temperature Fluctuation in Valley District Extreme cold spells trouble for coffee harvest satTemperature Fluctuation in Valley District Extreme cold spells trouble for coffee harvest sat

Chikkamagaluru: ಕಣಿವೆ ಜಿಲ್ಲೆಯಲ್ಲಿ ತಾಪಮಾನ ಏರಿಳಿತ: ತೀವ್ರ ಚಳಿಯಿಂದ ಕಾಫಿ ಕೊಯ್ಲಿಗೆ ಸಮಸ್ಯೆ

ಮಾಗಿ ಚಳಿಗೆ ಗಡಗಡ ನಡುಗುತ್ತಿರುವ ಜನತೆ
ಭತ್ತದ ಒಕ್ಕಣಿಕೆ ಮತ್ತು ಕಾಫಿ ಕೊಯ್ಲಿಗೆ ಎದುರಾದ ಕಾರ್ಮಿಕರ ಕೊರತೆ
ಇಂದು ಬೆಳಗ್ಗೆ 10 ಡಿಗ್ರಿಸೆಲ್ಸಿಯಸ್ ಗೆ ಇಳಿದ ತಾಪಮಾನ 

Karnataka Districts Jan 14, 2023, 1:32 PM IST

Mandya recorded a minimum temperature of 9 6 degrees gvdMandya recorded a minimum temperature of 9 6 degrees gvd

ಮಂಡ್ಯದಲ್ಲಿ 9.6 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲು: 2011ರಲ್ಲಿ ದಾಖಲಾಗಿದ್ದಕ್ಕಿಂತ ಕಡಿಮೆ

ಹನ್ನೆರಡು ವರ್ಷಗಳ ಬಳಿಕ ಜಿಲ್ಲೆಯಲ್ಲಿ ಚಳಿ ಹೆಚ್ಚಿದೆ. ಉತ್ತರ ಭಾರತದ ಶೀತ ಮಾರುತದ ಪರಿಣಾಮವಾಗಿ ಕಡಿಮೆ ತಾಪಮಾನ ದಾಖಲಾಗಿದೆ. ಗುರುವಾರ ರಾತ್ರಿ 9.6ರಷ್ಟು ಕನಿಷ್ಠ ತಾಪಮಾನವಿದ್ದು, 2011ರಲ್ಲಿ ದಾಖಲಾಗಿದ್ದ 9.8 ಡಿಗ್ರಿಗಿಂತಲೂ 0.3ರಷ್ಟು ತಾಪಮಾನ ಕಡಿಮೆಯಾಗಿದೆ.

state Jan 13, 2023, 7:23 PM IST

Silk Crop Farmers Not Interested In Silk Crop Due To Cold Weather At Chamarajanagar gvdSilk Crop Farmers Not Interested In Silk Crop Due To Cold Weather At Chamarajanagar gvd

Chamarajanagar: ಶೀತ ಹೆಚ್ಚಾದ ಕಾರಣ ಹಿಪ್ಪುನೇರಳೆ ಬೆಳವಣಿಗೆ ಕುಂಠಿತ: ರೇಷ್ಮೆ ಬೆಳೆಗಾರರ ಆತಂಕ

ತುಂತುರು ಮಳೆ,ಮೋಡ ಮುಸುಕಿದ ವಾತಾವರಣ, ಚಳಿಯಿಂದ ಹಿಪ್ಪುನೇರಳೆ ಗಿಡಗಳ ಬೆಳವಣಿಗೆ ವೇಗ ತಗ್ಗಿಸಿದೆ. ಇದು ರೇಷ್ಮೆ ಬೆಳೆಗಾರರಿಗೆ ಸಾಕಷ್ಟು ಪ್ರಮಾಣದಲ್ಲಿ ಸೊಪ್ಪು ಸಿಗದಿರುವುದರಿಂದ ಹುಳು ಸಾಕಾಣಿಕೆ ಕುಂಠಿತವಾಗ್ತಿದೆ. 

Karnataka Districts Jan 11, 2023, 10:30 PM IST