Asianet Suvarna News Asianet Suvarna News
236 results for "

ಯುದ್ಧ ವಿಮಾನ

"
Fighter jet Tejas adventure in mid air missile test successful tested video goes viral akbFighter jet Tejas adventure in mid air missile test successful tested video goes viral akb

ಆಕಾಶದಲ್ಲಿ ಯುದ್ಧ ವಿಮಾನ 'ತೇಜಸ್' ಸಾಹಸ ಅಸ್ತ್ರ ಕ್ಷಿಪಣಿ ಪರೀಕ್ಷೆ ಯಶಸ್ವಿ: ವಿಡಿಯೋ

ಸ್ವದೇಶಿ ನಿರ್ಮಿತ ‘ತೇಜಸ್‌’ ಯುದ್ಧ ವಿಮಾನ  ‘ಅಸ್ತ್ರ’ ಕ್ಷಿಪಣಿಯ ಯಶಸ್ವಿ ಪ್ರಯೋಗಾರ್ಥ ಪರೀಕ್ಷೆ ನಡೆದಿಸಿದೆ ಆಗಸದಿಂದ ಆಗಸಕ್ಕೆ ಹಾರುವ ಈ ಕ್ಷಿಪಣಿಯನ್ನು ಯುದ್ಧವಿಮಾನದಿಂದ ಚಿಮ್ಮಿಸಿ 20 ಸಾವಿರ ಅಡಿ ಎತ್ತರದ ಮೇಲೆ ಹಾರಿಸಲಾಯಿತು.

India Aug 24, 2023, 12:57 PM IST

girish linganna kargil vijay diwas mirage 2000 and bofors gun are also kargil war winning heroes ashgirish linganna kargil vijay diwas mirage 2000 and bofors gun are also kargil war winning heroes ash

Kargil Vijay Diwas: ವೀರ ಸೈನಿಕರ ಜತೆಗೆ ಮಿರೇಜ್ 2000 ಮತ್ತು ಬೋಫೋರ್ಸ್ ಗನ್ ಸಹ ಈ ಯುದ್ಧದ ಹೀರೋಗಳು!

ನಾವು ಪ್ರತಿವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ ಆಚರಿಸುವ ಸಂದರ್ಭದಲ್ಲಿ, ಕಾರ್ಗಿಲ್ ಯುದ್ಧವನ್ನು ಗೆಲ್ಲಲು ಪ್ರಮುಖ ಪಾತ್ರ ವಹಿಸಿದ ಮಿರೇಜ್ 2000 ಯುದ್ಧ ವಿಮಾನ ಮತ್ತು ಬೋಫೋರ್ಸ್ ಫಿರಂಗಿಗಳು ನಿರ್ವಹಿಸಿದ ಪಾತ್ರವನ್ನು ಸ್ಮರಿಸಲೇಬೇಕು.

India Jul 26, 2023, 12:09 PM IST

85000 crore defense deal in Prime Minister Modis France visit akb85000 crore defense deal in Prime Minister Modis France visit akb

ಮೋದಿ ಫ್ರಾನ್ಸ್‌ ಭೇಟಿಯಲ್ಲಿ 85000 ಕೋಟಿ ರಕ್ಷಣಾ ಒಪ್ಪಂದ?

ಈ ಹಿಂದೆ ಜಗತ್ತಿನ ಅತ್ಯಾಧುನಿಕ 36 ರಫೇಲ್‌ ಯುದ್ಧ ವಿಮಾನಗಳನ್ನು ಫ್ರಾನ್ಸ್‌ನಿಂದ ಖರೀದಿಸಿದ್ದ ಭಾರತ ಇದೀಗ ಮತ್ತೆ 26 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಲು ಸಜ್ಜಾಗಿದೆ. 2 ದಿನಗಳ ಪ್ರವಾಸಕ್ಕಾಗಿ ಗುರುವಾರ ಫ್ರಾನ್ಸ್‌ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಇಂದು ಈ ಸಂಬಂಧ ಒಪ್ಪಂದ ಏರ್ಪಡಲಿದೆ.

BUSINESS Jul 14, 2023, 9:28 AM IST

cbi books rolls royce bae systems for alleged corruption in hawk aircraft deal ashcbi books rolls royce bae systems for alleged corruption in hawk aircraft deal ash

ವಿಮಾನ ಪೂರೈಕೆಗೆ ಲಂಚ: ರೋಲ್ಸ್‌ರಾಯ್‌ ಸಂಸ್ಥೆ ವಿರುದ್ಧ ಸಿಬಿಐ ಕೇಸ್‌ ದಾಖಲು

ಇದರಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಲಂಚ ನೀಡುವಂತಿಲ್ಲ ಎಂದು ಒಪ್ಪಂದದಲ್ಲಿ ಹೇಳಲಾಗಿತ್ತು. ಇದರ ಹೊರತಾಗಿಯೂ ಬ್ರಿಟನ್‌ನ ಕಂಪನಿ, ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿದ್ದ ವಿಷಯ 2012ರಲ್ಲಿ ಬೆಳಕಿಗೆ ಬಂದು ಆ ಕುರಿತು ಬ್ರಿಟನ್‌ನಲ್ಲಿ ತನಿಖೆ ನಡೆದಿತ್ತು

India May 30, 2023, 3:16 PM IST

DRDO blew up 5000 kg TNT underground and dropped 150 kg container off Goa coast sanDRDO blew up 5000 kg TNT underground and dropped 150 kg container off Goa coast san

ಅಂಡರ್‌ಗ್ರೌಂಡ್‌ನಲ್ಲಿ 5 ಸಾವಿರ ಕೆಜಿ ಟಿಎನ್‌ಟಿ ಸ್ಫೋಟ ಮಾಡಿದ ಡಿಆರ್‌ಡಿಓ!

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಭಾರತೀಯ ಸಶಸ್ತ್ರ ಪಡೆಗಳಿಗೆ ಸಹಾಯ ಮಾಡಲು ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಿದೆ.
 

India May 2, 2023, 7:26 PM IST

What is a fuel dump Did the  American drone crash because of Russia dropped fuel on it what defence speciality says akbWhat is a fuel dump Did the  American drone crash because of Russia dropped fuel on it what defence speciality says akb

ಫ್ಯೂಲ್ ಡಂಪ್ ಎಂದರೇನು? ರಷ್ಯಾ ಇಂಧನ ಬೀಳಿಸಿದ್ದರಿಂದಲೇ ಅಮೆರಿಕಾ ಡ್ರೋನ್ ಪತನವಾಯಿತೆ?

ಅಮೆರಿಕಾದ ಮಿಲಿಟರಿ ಮೂಲಗಳ ಪ್ರಕಾರ, ಮಂಗಳವಾರ ರಷ್ಯಾದ ಯುದ್ಧ ವಿಮಾನ ಅಮೆರಿಕಾದ ಡ್ರೋನ್ ಒಂದರ ಮೇಲೆ ದಾಳಿ ನಡೆಸಿ, ಅದು ಕಪ್ಪು ಸಮುದ್ರದಲ್ಲಿ ಬಿದ್ದು ಹೋಗುವಂತೆ ಮಾಡಿದೆ. ಅಂತಾರಾಷ್ಟ್ರೀಯ ಸಮುದ್ರದ ಮೇಲೆ ಎರಡು ರಷ್ಯನ್ ಸು-27 ಯುದ್ಧ ವಿಮಾನಗಳು ಅಮೆರಿಕಾದ ಮಾನವ ರಹಿತ ಎಂಕ್ಯು-9 ರೀಪರ್ ಅನ್ನು ಅಡ್ಡಗಟ್ಟಿದ ಬಳಿಕ ಈ ಘಟನೆ ಸಂಭವಿಸಿತು.

International Mar 15, 2023, 3:58 PM IST

domestic defense production has sparked the quality vs domestic production debate ashdomestic defense production has sparked the quality vs domestic production debate ash

ಮೇಕ್‌ ಇನ್‌ ಇಂಡಿಯಾ ಹೆಸರಲ್ಲಿ ಕಡಿಮೆ ಗುಣಮಟ್ಟದ ಯುದ್ಧ ವಿಮಾನ ಖರೀದಿ? ದೇಶೀಯ ರಕ್ಷಣಾ ಉತ್ಪಾದನೆ ವಿಚಾರದಲ್ಲಿ ಚರ್ಚೆ

ಭಾರತೀಯ ವಾಯುಪಡೆ ಮೊದಲಿಗೆ ಎಚ್‌ಟಿಟಿ-40 ವಿಮಾನಗಳನ್ನು ಖರೀದಿಸಲು ನಿರಾಕರಿಸಿತ್ತು. ಅದಕ್ಕೆ ವಾಯುಪಡೆ ವಿಮಾನದ ತಾಂತ್ರಿಕ ವೈಶಿಷ್ಟ್ಯಗಳು ಹಾಗೂ ಪ್ರದರ್ಶನದ ಕಾರಣ ನೀಡಿತ್ತು.

BUSINESS Mar 4, 2023, 2:27 PM IST

history of dakota dc 3 aircraft from nysore wodeyar to rajeev chandrasekhar history of dakota dc 3 aircraft from nysore wodeyar to rajeev chandrasekhar

ಮೈಸೂರು ಒಡೆಯರಿಂದ ರಾಜೀವ್ ಚಂದ್ರಶೇಖರ್ ತನಕ: ಡಕೋಟಾ ಡಿಸಿ 3 ಯುದ್ಧ ವಿಮಾನದ ಇತಿಹಾಸ ಹೀಗಿದೆ..

ಮೂಲತಃ ರದ್ದಿ ಎಂಬಂತೆ ಖರೀದಿಸಲಾದ ಡಕೋಟಾ ಹಲವು ರೀತಿಯ ಮರುನಿರ್ಮಾಣಗಳಿಗೆ ಒಳಪಟ್ಟು, ಅಂತಿಮವಾಗಿ ಪರಶುರಾಮ್ ಎಂಬ ಹೆಸರು ಪಡೆದು, ಹೊಸರೂಪದಲ್ಲಿ ತಯಾರಾಯಿತು. ಈ ವಿಮಾನ ಹಿಂದನ್ ವಾಯುನೆಲೆಯಲ್ಲಿ 'ವಿಂಟೇಜ್ ಫ್ಲೈ' ವಿಮಾನ ಬಳಗಕ್ಕೆ ಸೇರ್ಪಡೆಯಾಗಲಿದೆ.

BUSINESS Feb 23, 2023, 1:16 PM IST

mumbai metro first driverless train manufactured at BEML in bengaluru gowmumbai metro first driverless train manufactured at BEML in bengaluru gow

ಮುಂಬೈನಲ್ಲಿ ಓಡಲಿರುವ ಮಾವನ ರಹಿತ ಮೆಟ್ರೋ ತಯಾರಾಗುತ್ತಿರುವುದು ಬೆಂಗಳೂರಿನಲ್ಲಿ!

ಯುದ್ಧ ವಿಮಾನ, ಹೆಲಿಕಾಪ್ಟರ್‌, ಡ್ರೋನ್‌, ಯುದ್ಧ ಶಸ್ತ್ರಾಸ್ತ್ರಗಳ ನಡುವೆ ಭಾರತ್‌ ಅರ್ಥ್ ಮೂವರ್ಸ್‌ ಕಂಪನಿಯ ಮಾವನ ರಹಿತ ಮೆಟ್ರೋ   ರೈಲಿನ ಹವಾ ಮುಂಬೈನಲ್ಲಿ ಓಡುವ ಈ ಚಾಲಕ ರಹಿತ ಮೆಟ್ರೋ ರೈಲು ಮತ್ತು ಬೋಗಿ ಸಿದ್ಧವಾಗುತ್ತಿರುವುದು ಬೆಂಗಳೂರಿನಲ್ಲಿ ಎಂಬುದೇ ವಿಶೇಷ.

state Feb 17, 2023, 5:24 PM IST

Kannada announcement in Yelahanka Air show By Kannadathi Aishwarya VinKannada announcement in Yelahanka Air show By Kannadathi Aishwarya Vin
Video Icon

ಏರ್‌ ಶೋನಲ್ಲಿ ಕನ್ನಡದ ಕಂಪು, ಕನ್ನಡತಿ ಸ್ಕ್ಯಾಡ್ರನ್ ಲೀಡರ್ ಐಶ್ವರ್ಯಾ ಮಾತು

ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏಷ್ಯಾದ ಅತಿದೊಡ್ಡ ಏರ್‌ ಶೋ ಏರೋ ಇಂಡಿಯಾ 14ನೇ ಆವೃತ್ತಿ ಈ ಬಾರಿ ಎಲ್ಲರ ಗಮನ ಸೆಳೆದಿದೆ. ಯಾಕಂದ್ರೆ ಈ ಏರೋ ಶೋನಲ್ಲಿ ಕನ್ನಡದ ಕಂಪು ಹಬ್ಬಿದೆ. ಕನ್ನಡತಿ ಸ್ಕ್ಯಾಡ್ರನ್ ಲೀಡರ್ ಐಶ್ವರ್ಯಾ ಮಾತು ಎಲ್ಲರನ್ನು ಬೆರಗುಗೊಳಿಸುತ್ತಿದೆ.

Woman Feb 17, 2023, 2:08 PM IST

Production of electronic war pod equipment by Rangsons Aerospace attracted people in Aero india exhibition akbProduction of electronic war pod equipment by Rangsons Aerospace attracted people in Aero india exhibition akb

Aero india 2023: ಸುಖೋಯ್‌ ರಕ್ಷಿಸುವ ಸಾಧನ ಬೆಂಗಳೂರು ಕಂಪನಿಯಿಂದ ಪೂರೈಕೆ

ಎದುರಾಳಿಯನ್ನು ಹಿಮ್ಮೆಟ್ಟಿಸುವುದರೊಂದಿಗೆ ಶತ್ರುಗಳ ಕ್ಷಿಪಣಿ ದಾಳಿಯಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳು ವಾಪಾಸ್‌ ಆಗಲು ನೆರವಾಗಬಲ್ಲ ‘ಎಲೆಕ್ಟ್ರಾನಿಕ್‌ ವಾರ್‌ ಪಾಡ್‌’ ಉಪಕರಣ ಏರೋ ಇಂಡಿಯಾದಲ್ಲಿ ಪ್ರದರ್ಶಿಸಲ್ಪಟ್ಟಿತು.

BUSINESS Feb 16, 2023, 8:51 AM IST

America and Russia competition to show off their power in Bangalore airshow akbAmerica and Russia competition to show off their power in Bangalore airshow akb

ಏರ್‌ಶೋದಲ್ಲಿ ಜಿದ್ದಿಗೆ ಬಿದ್ದು ಅಮೆರಿಕ ರಷ್ಯಾ ಶಕ್ತಿ ಪ್ರದರ್ಶನ

ಏರೋ ಇಂಡಿಯಾ 14ನೇ ಆವೃತ್ತಿ ಅಮೆರಿಕ ಹಾಗೂ ರಷ್ಯಾದ ಶಕ್ತಿ ಪ್ರದರ್ಶನದ ಅಖಾಡವಾಗಿದೆ. ಐದನೇ ತಲೆಮಾರಿನ ಟ್ಯಾಂಕರ್‌, ಯುದ್ಧ ವಿಮಾನ, ಶಸ್ತ್ರಾಸ್ತ್ರಗಳನ್ನು ಈ ಎರಡು ದೇಶಗಳು ಪ್ರದರ್ಶಿಸುತ್ತಿವೆ.

BUSINESS Feb 16, 2023, 7:08 AM IST

Airplanes create picture in the sky Anjaneya battle plane is popular satAirplanes create picture in the sky Anjaneya battle plane is popular sat

Aero India: ಬಾನಂಗಳದಲ್ಲಿ ವಿಮಾನಗಳ ಚಿತ್ತಾರ: ಜನಾಕರ್ಷಣೆಗೊಂಡ ಆಂಜನೇಯ ಯುದ್ದ ವಿಮಾನ

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 14ನೇ ಆವೃತ್ತಿಯ ಏರೋ ಇಂಡಿಯಾ 2023 ವೈಮಾನಿಕ ಪ್ರದರ್ಶನದಲ್ಲಿ ಮೇಕ್‌ ಇನ್‌ ಇಂಡಿಯಾ ತೇಜಸ್‌ ಚಮತ್ಕಾರ ಹಾಗೂ ಆಂಜನೇಯ ಯುದ್ಧ ವಿಮಾನದ ಹಾರಾಟ ಹೆಚ್ಚು ಜನಾಕರ್ಷಣೆ ಪಡೆದುಕೊಂಡಿತು. 

India Feb 13, 2023, 5:53 PM IST

Bengaluru based government entity HAL could export LAC tejas MK1 to Argentina Malaysia Bengaluru based government entity HAL could export LAC tejas MK1 to Argentina Malaysia

Aero India 2023: ಅರ್ಜೆಂಟೀನಾ, ಮಲೇಷ್ಯಾಗೆ ಎಲ್‌ಸಿಎ ತೇಜಸ್ ಎಂಕೆ 1ಎ ರಫ್ತಿಗೆ HALಗೆ ಅವಕಾಶ

ವಿಶ್ವದಲ್ಲೇ ದೊಡ್ಡದು ಎನ್ನಲಾದ ಏರೋ ಇಂಡಿಯಾ 2023ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.ಫೆ.13ರಿಂದ 18ರ ತನಕ ನಡೆಯುವ ಈ ಏರ್ ಶೋನಲ್ಲಿ ಭಾರತದ ವಾಯು ಸೇನಾ ಸಾಮರ್ಥ್ಯ ಅನಾವರಣಗೊಳ್ಳುವ ಜೊತೆಗೆ ವಿದೇಶಕ್ಕೆ ನಮ್ಮಿಂದ ಯಾವ ರಕ್ಷಣಾ ವಿಮಾನಗಳನ್ನು ಪೂರೈಸಬಹುದು ಎಂಬುವುದೂ ಅರಿವಿಗೆ ಬರಲಿದೆ. 

India Feb 13, 2023, 11:02 AM IST

Aim to increase defense exports to 25000 crores Says Union Minister Rajnath Singh gvdAim to increase defense exports to 25000 crores Says Union Minister Rajnath Singh gvd

ರಕ್ಷಣಾ ರಫ್ತು 25000 ಕೋಟಿಗೆ ಹೆಚ್ಚಿಸುವ ಗುರಿ: ಕೇಂದ್ರ ಸಚಿವ ರಾಜನಾಥ್‌ ಸಿಂಗ್‌

ಭಾರತವು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿ ಹಾಗೂ ರಫ್ತುದಾರ ದೇಶವಾಗಿ ಬೆಳೆಯಬೇಕು. 2024ರ ವೇಳೆಗೆ ರಕ್ಷಣಾ ಕ್ಷೇತ್ರದ ರಫ್ತು 25 ಸಾವಿರ ಕೋಟಿ ರು.ಗೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಜತೆಗೆ ತೇಜಸ್‌ ಲಘು ಯುದ್ಧ ವಿಮಾನದ ಎಂಜಿನ್‌ ಸಹ ನಮ್ಮ ದೇಶದಲ್ಲೇ ತಯಾರಿಸುತ್ತೇವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ಸಿಂಗ್‌ ತಿಳಿಸಿದ್ದಾರೆ. 

state Feb 13, 2023, 4:28 AM IST