Asianet Suvarna News Asianet Suvarna News
43 results for "

ದೇವೆಗೌಡ

"
Suvarna Special  GT DeveGowda likely to join Congress quitting JDS snrSuvarna Special  GT DeveGowda likely to join Congress quitting JDS snr
Video Icon

ಜಿಟಿಡಿಗೆ ಕಾಂಗ್ರೆಸ್‌ ರತ್ನಗಂಬಳಿ : ಸೀಕ್ರೇಟ್ ಒಂದನ್ನು ಹೇಳಿ ಜೆಡಿಎಸ್ ತೊರೆಯುತ್ತಿರುವ ಗೌಡರು

ಕಾಂಗ್ರೆಸ್ ಸೇರಲಿದ್ದಾರೆ ದೇವೆಗೌಡರು. ಇದರಿಂದ ಜೆಡಿಎಸ್ ಪಾಳಯದಲ್ಲಿ ಕಂಪನ ಶುರುವಾಗಿದೆ. ಕಾಂಗ್ರೆಸ್‌ನಲ್ಲಿ ಸಂಚಲನ ಶುರುವಾಗಿದೆ. 

ಇತ್ತ ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ದ ಜಿಟಿಡಿಯವರನ್ನು ಸಿದ್ದರಾಮಯ್ಯ ರತ್ನಗಂಬಳಿ ಹಾಸಿ ಸ್ವಾಗತಿಸಿದ್ದಾರೆ.  ಅಲ್ಲದೇ ಮುತ್ತು ಕೊಡೋಳು ಬಂದಾಗ ತುತ್ತುಕೊಡೋಳು ಮರೀಬೇಡ ಎನ್ನುವ ಮಾತು ಹೇಳಿ ಜೆಡಿಎಸ್  ತೊರೆಯಲು ಸಜ್ಜಾಗಿದ್ದಾರೆ. 

Politics Aug 26, 2021, 11:53 AM IST

GT Devegowda congress joining effects on Mysuru  JDS politics snrGT Devegowda congress joining effects on Mysuru  JDS politics snr

GTD ನಿರ್ಗಮನದಿಂದ ಜೆಡಿಎಸ್‌ ಮೇಲೆ ಪರಿಣಾಮ : ಉಳಿಯೋದು 3 ಮಾತ್ರ

  •  ಜಿ.ಟಿ. ದೇವೇಗೌಡರು ಪಕ್ಷ ತ್ಯಜಿಸುವುದು ಜಿಲ್ಲೆಯಲ್ಲಿ ಜೆಡಿಎಸ್‌ ಮೇಲೂ ಪರಿಣಾಮವಾಗಲಿದೆ
  • 2018 ರಲ್ಲಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್‌ 5 ರಲ್ಲಿ ಜಯ ಗಳಿಸಿತ್ತು
  • ಆದರೀಗ ಜಿಟಿಡಿ ಪಲಾಯನದಿಂದ ಜೆಡಿಎಸ್‌ಗೆ ಉಳಿಯೋದು ಮೂರೇ ಸ್ಥಾನ

Karnataka Districts Aug 26, 2021, 10:35 AM IST

Soon GT Devegowda and Son harish gowda to Join congress snrSoon GT Devegowda and Son harish gowda to Join congress snr

ಕಾಂಗ್ರೆಸ್‌ಗೆ ಜಿಟಿಡಿ, ಪುತ್ರ : ಮೂರು ಕ್ಷೇತ್ರಗಳ ಅಭ್ಯರ್ಥಿಗಳಲ್ಲಿ ತಳಮಳ!

  • ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ ಶೀಘ್ರ ಕಾಂಗ್ರೆಸ್‌ಗೆ
  • ಜಿಟಿಡಿ ಪುತ್ರ ಹರೀಶ್ ಗೌಡ ಸಹ ತಂದೆಯೊಂದಿಗೆ ಕಾಂಗ್ರೆಸ್ ಸೇರ್ಪಡೆ
  • ಮೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಎದುರಾದ ತಳಮಳ

Karnataka Districts Aug 26, 2021, 9:05 AM IST

HD Devegowda has expressed his displeasure over the disruption in parliament   snrHD Devegowda has expressed his displeasure over the disruption in parliament   snr

ಸಂಸತ್‌ನಲ್ಲಿ ವಿಪಕ್ಷಗಳ ಗಲಭೆ : ಎಚ್‌ಡಿಡಿ ಅಸಮಾಧಾನ

  • ಸಂಸತ್ ನಲ್ಲಿ ನನಗೆ ಮಾತನಾಡಲು ಸಿಗಬಹುದು ಎಂದು ಕೊನೆ ತನಕ ಕಾದೆ.
  • ದುರಂತ ಎಂದರೆ  ವಿರೋಧಿ ಪಕ್ಷಗಳ ಗುಂಪು  ಸಭೆ ನಡೆಯೋಕೆ ಬಿಡಲಿಲ್ಲ
  • ವಿಪಕ್ಷಗಲ ಗಲಭೆ ಬಗ್ಗೆ ಎಚ್ ಡಿ ದೇವೆಗೌಡ ಅಸಮಾಧಾನ

Politics Aug 22, 2021, 2:36 PM IST

JDS MLA Suresh gowda slams cheluvarayaswamy snrJDS MLA Suresh gowda slams cheluvarayaswamy snr

'ಗೌಡರ ಮೇಲಿನ ಆರೋಪ ಸಾಬೀತಾದರೆ ಜೆಡಿಎಸ್ ವಿಸರ್ಜನೆ'

  • ಮನ್ಮುಲ್ ನೀರು ಮಿಶ್ರಿತ ಹಾಲು ಪೂರೈಕೆ ಹಗರಣ
  • ಹಗರಣದ ತನಿಖೆ ನಡೆಸದಂತೆ ಹೇಳಿದ ದೇವೇಗೌಡರ ಆಡಿಯೋ ವೈರಲ್
  • ಸಾಬೀತಾದರೆ ಪಕ್ಷ ವಿಸರ್ಜನೆ ಸವಾಲು ಹಾಕಿದ ಮುಖಂಡ

Karnataka Districts Jun 28, 2021, 10:55 AM IST

Free food For People from Appaji mobile canteen in bengaluru snrFree food For People from Appaji mobile canteen in bengaluru snr

ಅಪ್ಪಾಜಿ ಕ್ಯಾಂಟೀನ್ ಮೂಲಕ ಉಚಿತ ಊಟದ ವ್ಯವಸ್ಥೆ

  • ಅಪ್ಪಾಜಿ ಕ್ಯಾಂಟೀನ್ ಮೂಲಕ ಉಚಿತ ಅಹಾರ
  • ಮಾಜಿ ಪ್ರಧಾನಿ ದೇವೇಗೌಡರ ಹೆಸರಿನಲ್ಲಿ ನಮ್ಮ ಅಪ್ಪಾಜಿ ಸಂಚಾರಿ ಕ್ಯಾಂಟಿನ್ 
  • ಹಸಿವಿನಿಂದ ತತ್ತರಿಸುತ್ತಿರುವವರಿಗೆ ಸಹಾಯ ಮಾಡಲು ಆಹಾರ ಪೂರೈಕೆ

Karnataka Districts May 18, 2021, 2:07 PM IST

covid 19 HD Devegowda Writes Letter to CM BS Yediyurappa snrcovid 19 HD Devegowda Writes Letter to CM BS Yediyurappa snr

ಸಿಎಂ ಬಿಎಸ್ ಯಡಿಯೂರಪ್ಪಗೆ ದೇವೆಗೌಡರ ಪತ್ರ : ತುರ್ತು ಪರಿಸ್ಥಿತಿ ಪ್ರಸ್ತಾಪ

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಉಲ್ಬಣಗೊಳ್ಳುತ್ತಿದ್ದು ಈ ನಿಟ್ಟಿನಲ್ಲಿ  ಪರಿಸ್ಥಿತಿಯನ್ನು ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಬೇಕು ಎಂದು ಎಚ್ ಡಿ ದೇವೇಗೌಡ ಪತ್ರ ಬರೆದಿದ್ದಾರೆ. 

state Apr 22, 2021, 10:01 AM IST

Backwards Development Is Reason Behind Alliance in Mysuru Says HD Devegowda snrBackwards Development Is Reason Behind Alliance in Mysuru Says HD Devegowda snr

ಕಾಂಗ್ರೆಸ್‌ ಜೊತೆಗಿನ ಮೈತ್ರಿ ಹಿಂದಿನ ಸೀಕ್ರೇಟ್ ಹೇಳಿದ ಗೌಡರು

ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ ಜೊತೆಗೆ  ಮೈತ್ರಿಯಾಗಿದ್ದು, ಈ ಮೈತ್ರಿಯ ಹಿಂದೆ ಇರುವ ಕಾರಣ ಏನೆಂದು ಮಾಜಿ ಪ್ರಧಾನಿ ಎಚ್..ಡಿ ದೇವೆಗೌಡರು ಹೇಳಿದ್ದಾರೆ. 

Karnataka Districts Feb 25, 2021, 8:46 AM IST

JDS Leader Basavaraj Horatti Talks Over BJP, JDS Coalition GovernmentJDS Leader Basavaraj Horatti Talks Over BJP, JDS Coalition Government

'ಬಿಜೆಪಿಗೆ ಬೆಂಬಲ ನೀಡುವ ಸುಳಿವು ಬಿಟ್ಟು ಕೊಟ್ಟ ಜೆಡಿಎಸ್ ನಾಯಕ'

ಸರ್ಕಾರ ಬೀಳಿಸುವ ಮನಸ್ಸು ನಮಗಿಲ್ಲ, ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೆಗೌಡ ಅವರು ಕೂಡಾ ಅದನ್ನೆ ಹೇಳಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.‌
 

Karnataka Districts Dec 6, 2019, 12:35 PM IST

Former PM H D Devegowda Written Letter to CM Yediyurappa for Transfer Yadgir PSIFormer PM H D Devegowda Written Letter to CM Yediyurappa for Transfer Yadgir PSI

ಯಾದಗಿರಿ ಪಿಎಸೈ ವರ್ಗಾವಣೆ ಮಾಡುವಂತೆ ಸಿಎಂಗೆ ಪತ್ರ ಬರೆದ ದೇವೇಗೌಡ್ರು

ಜೆಡಿಎಸ್‌ ಕಾರ್ಯಕರ್ತನ ಮೇಲೆ ದೌರ್ಜನ್ಯವೆಸಗಿದ್ದಾರೆಂಬ ಆರೋಪಕ್ಕೆ ಗುರಿಯಾಗಿರುವ ಯಾದಗಿರಿ ನಗರ ಠಾಣೆಯ ಪಿಎಸೈ ಬಾಪೂಗೌಡ ಅಮಾನತಿಗೆ ಆಗ್ರಹಿಸಿ, ಇಲ್ಲಿನ ಠಾಣೆಯೆದುರು ಧರಣಿ ನಡೆಸಿದ್ದ ಮಾಜಿ ಪ್ರಧಾನಿ ದೇವೇಗೌಡರು, ಇದೀಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಐದು ಪುಟಗಳ ಸವಿಸ್ತಾರ ಪತ್ರ ಬರೆದು, ಪಿಎಸೈ ಅಮಾನತಿಗೆ ಆಗ್ರಹಿಸಿದ್ದಾರೆ.
 

Yadgir Oct 29, 2019, 2:41 PM IST

Former PM H D Devegowda Did Protest in YadgirFormer PM H D Devegowda Did Protest in Yadgir

ಯಾದಗಿರಿ: ಬಿರುಬಿಸಿಲನ್ನೂ ಲೆಕ್ಕಿಸದೆ ಧರಣಿ ನಡೆಸಿದ ದೊಡ್ಡಗೌಡರು!

 ಜಿಲ್ಲೆಯಲ್ಲಿನ ಈ ಎರಡು ಪ್ರತ್ಯೇಕ ವಿದ್ಯಮಾನಗಳು ಆತಂಕ ಹಾಗೂ ತೀವ್ರ ಕುತೂಹಲಗಳಿಗೆ ಸಾಕ್ಷಿಯಾಗಿತ್ತು. ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕಳೆದೆರಡು ತಿಂಗಳ ಹಿಂದೆ ಅಬ್ಬರಿಸಿ, ಬೊಬ್ಬಿರಿದ್ದ ನೆರೆ ಹಾವಳಿ ಇದೀಗ ಮತ್ತೆ ತನ್ನ ಪ್ರತಾಪ ತೋರಿಸುವತ್ತ ಮುನ್ನುಗ್ಗುತ್ತಿರುವುದು ಆತಂಕ ಮೂಡಿಸಿದ್ದರೆ, ಕಾರ್ಯಕರ್ತರಿಗೆ ಹಿಂಸೆ ನೀಡಿದ ಆರೋಪಕ್ಕೆ ಗುರಿಯಾದ ಯಾದಗಿರಿ ನಗರ ಠಾಣೆಯ ಎಎಸ್‌ಐ ಬಾಪೂಗೌಡ ಅಮಾನತಿಗೆ ಆಗ್ರಹಿಸಿ, ಕಳೆದೆರಡು ದಿನಗಳಿಂದ ಶರಣಗೌಡ ಕಂದಕೂರು ನೇತೃತ್ವದಲ್ಲಿ ಜೆಡಿಎಸ್ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಬುಧವಾರ ಪಾಲ್ಗೊಂಡಿದ್ದ ಮಾಜಿ ಪ್ರಧಾನಿ ದೇವೇಗೌಡರು ಸರ್ಕಾರದ ವಿರುದ್ಧ ಗುಡುಗು ಹಾಕಿದರು.
 

Yadgir Oct 24, 2019, 12:47 PM IST

jds mla gt devegowda meets dcm govinda karajol at mysorejds mla gt devegowda meets dcm govinda karajol at mysore

ಡಿಸಿಎಂ ಜೊತೆ BJP ಶಾಸಕ ಬರಲಿಲ್ಲ, JDS ಶಾಸಕ ಸಾಥ್ ಬಿಡಲಿಲ್ಲ

ಜೆಡಿಎಸ್‌ ಶಾಸಕ ಜಿ. ಟಿ. ದೇವೇಗೌಡ ಅವರು ಇತ್ತೀಚಿನ ದಿನಗಳಲ್ಲಿ ಬಿಜೆಪಿ ಮುಖಂಡರ ಜೊತೆಗೇ ಹೆಚ್ಚು ಕಾಣಿಸಿಕೊಳ್ತಿದ್ದಾರೆ ಅನ್ನೋ ಮಾತಿಗೆ ಮತ್ತೊಮ್ಮೆ ಪುಷ್ಠಿ ಸಿಕ್ಕಿದೆ. ಡಿಸಿಎಂ ಗೋವಿಂದ ಕಾರಜೋಳ ಅವರು ಮೈಸೂರಿಗೆ ಭೇಟಿ ನೀಡಿದ್ದು, ಈ ಸಂದರ್ಭ ಜಿ. ಟಿ. ದೇವೆಗೌಡ ಅವರು ಕಾರಜೋಳ ಜೊತೆಗೇ ಕಾಣಿಸಿಕೊಂಡಿದ್ದಾರೆ. 

Karnataka Districts Sep 3, 2019, 3:52 PM IST

Family of HD Devegowda trolled in Social media FB page admin searched by police as FIR lodged against itFamily of HD Devegowda trolled in Social media FB page admin searched by police as FIR lodged against it

ಟ್ರೋಲ್ ಮಗ ಅಡ್ಮಿನ್‌ಗಾಗಿ ಪೊಲೀಸರ ತೀವ್ರ ಹುಡುಕಾಟ!

ಟ್ರೋಲ್ ಮಗ ಆ್ಯಡ್ಮಿನ್ ಗಾಗಿ ಪೊಲೀಸರಿಂದ ಹುಡುಕಾಟ| ಸಿಎಂ ಮತ್ತು ದೇವೆಗೌಡ ಕುಟುಂಬ ವಿರುದ್ದ ಅವಹೇಳನಾಕಾರಿ ಪೋಸ್ಟ್ ಮಾಡಿದ್ದ ಟ್ರೋಲ್ ಮಗ ಫೇಸ್ಬುಕ್ ಆಡ್ಮಿನ್| ಶ್ರೀರಾಂಪುರ ಠಾಣೆಯಲ್ಲಿ ಎಫ್ಐ ಆರ್ ದಾಖಲು

NEWS May 30, 2019, 12:21 PM IST

JDS activists interrupts Yash campaign In Mandya For Sumalatha AmbareeshJDS activists interrupts Yash campaign In Mandya For Sumalatha Ambareesh

ಮಂಡ್ಯ: ದೇವೆಗೌಡರ ಕುಟುಂಬದ ಬಗ್ಗೆ 'ನೋ ಅವಾಜ್ ನೋ ಸೌಂಡ್'..!

ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರಕ್ಕೆ ಜೆಡಿಎಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ.

Lok Sabha Election News Apr 10, 2019, 4:46 PM IST

Congress support BJP In Tumkur says BJP Leader K S EshwarappaCongress support BJP In Tumkur says BJP Leader K S Eshwarappa

'ದೇವೇಗೌಡ್ರನ್ನ ಸಿದ್ದರಾಮಯ್ಯ ಸೋಲಿಸ್ತಾರೆ, ಮೈಸೂರಿನಲ್ಲಿ ಸಿದ್ದು ಆಪ್ತನನನ್ನ ಗೌಡ್ರು ಸೋಲಿಸ್ತಾರೆ'

ದೇವೆಗೌಡ್ರನ್ನು ಸಿದ್ದರಾಮಯ್ಯ ಸೋಲಿಸಿದ್ದು, ಮೈಸೂರಿನಲ್ಲಿ ಸಿದ್ದರಾಮಯ್ಯ ಆಪ್ತನನ್ನು ದೇವೇಗೌಡ್ರು ಸೋಲಿಸಲಿದ್ದಾರೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಹೇಳಿದ್ದಾರೆ.

Lok Sabha Election News Mar 31, 2019, 6:20 PM IST