ಧಾರ್ಮಿಕ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ಗ್ರಹಣವು ವಿಭಿನ್ನ ಮಹತ್ವವನ್ನು ಹೊಂದಿದೆ. ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದರೆ, ಗ್ರಹಣವು ಸಾಮಾನ್ಯ ಭೌಗೋಳಿಕ ವಿದ್ಯಮಾನವಾಗಿದೆ. ಆದರೆ ಜ್ಯೋತಿಷ್ಯದಲ್ಲಿ ಗ್ರಹಣದ ಘಟನೆಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
Festivals Mar 23, 2024, 4:54 PM IST
ಹೋಳಿ ಹಬ್ಬದ ನಂತರ ಚರ್ಮದ ಸಮಸ್ಯೆಗಳು, ಉಸಿರಾಟದ ಸೋಂಕುಗಳು, ಕಂಜಂಕ್ಟಿವಿಟಿಸ್ (ಕಣ್ಣಿನ ಸೋಂಕು), ಕಾರ್ನಿಯಲ್ ಸಮಸ್ಯೆ (ಕಣ್ಣಿನ ಹಾನಿ) ಮುಂತಾದ ಸಮಸ್ಯೆಗಳ ಬಗ್ಗೆ ಅನೇಕ ಜನರು ದೂರು ನೀಡುತ್ತಾರೆ. ಈ ಬಗ್ಗೆ ಎಚ್ಚರವಿರಲಿ.
Health Mar 22, 2024, 4:53 PM IST
ಪಂಜಾಬಿ ಗಾಯಕ ಸಿಧು ಮೂಸೆವಾಲಾ ನಿಧನದ 22 ತಿಂಗಳ ಬಳಿಕ ಅವರ ತಾಯಿ ಚರಣ್ ಕೌರ್ ತಮ್ಮ 58ನೇ ವರ್ಷದಲ್ಲಿ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಪ್ರಕರಣ ಕುರಿತಾಗಿ ವಿವರಣೆ ನೀಡುವಂತೆ ಕೇಂದ್ರ ಸರ್ಕಾರ, ಪಂಜಾಬ್ ಸರ್ಕಾರವನ್ನು ಕೇಳಿದೆ.
India Mar 20, 2024, 4:43 PM IST
‘ವಯಸ್ಕಳಾಗಿದ್ದು, ಲೈಂಗಿಕ ಕ್ರಿಯೆಗೆ ಸಮ್ಮತಿಸಿದ್ದರು’ ಎಂಬ ಕಾರಣ ನೀಡಿ ಅಪ್ರಾಪ್ತೆ ಗರ್ಭಿಣಿಯನ್ನಾಗಿಸಿ ಮದುವೆಯಾಗಲು ನಿರಾಕರಿಸಿದ್ದ ವ್ಯಕ್ತಿಯನ್ನು ಅತ್ಯಾಚಾರ ಪ್ರಕರಣದಿಂದ ಖುಲಾಸೆಗೊಳಿಸಿದ್ದ ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸಿರುವ ಹೈಕೋರ್ಟ್.
state Mar 18, 2024, 1:58 PM IST
ಕೋಚಿಂಗ್ ಸೆಂಟರ್ಗೆ ಬರುತ್ತಿದ್ದ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿದ ಕಾಮುಕ, ಬಳಿಕ ಅಬಾರ್ಶನ್ ಮಾಡಿಸಿಕೊಂಡಿಲ್ಲ ಎಂದು ಹತ್ಯೆ ಮಾಡಿದ್ದಾನೆ.
CRIME Mar 16, 2024, 7:09 PM IST
ನಟಿ ಆಲಿಯಾ ಭಟ್ ಗರ್ಭಿಣಿಯಾದ ಸಮಯದಲ್ಲಿ ಹಲವು ಫ್ಯಾನ್ಸ್ ತಲೆ ಕೆಡಿಸಿಕೊಂಡ ವಿಷಯವನ್ನು ಇದೀಗ ಬಹಿರಂಗಗೊಳಿಸಿದ್ದಾರೆ ನ್ಯೂಟ್ರೀಷನ್ ಸುಮನ್. ಅವರು ಹೇಳಿದ್ದೇನು?
Cine World Mar 14, 2024, 5:45 PM IST
ಪಂಜಾಬ್ ಗಾಯಕ ದಿವಂಗತ ಸಿಧು ಮೂಸೆವಾಲಾ ಅವರ ಅಮ್ಮ ಮತ್ತೆ ಗರ್ಭಿಣಿಯಾಗಿದ್ದಾರೆ. ಮಾರ್ಚ್ನಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ವಿಚಾರ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ಸಾಕಷ್ಟು ಸುದ್ದಿಯಾಗಿತ್ತು.
India Mar 13, 2024, 12:25 PM IST
ಕಿರುತೆರೆಯ ಗೊಂಬೆ ನೇಹಾ ಗೌಡ ಪತಿ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇಬ್ಬರೂ ಬ್ಲ್ಯಾಕ್ ಡ್ರೆಸ್ನಲ್ಲಿ ಮಿಂಚಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್ ವೈರಲ್ ಆಗಿದೆ.
Small Screen Mar 11, 2024, 9:33 AM IST
ಅನೇಕ ಮಕ್ಕಳು ಬೇಕು ಎಂದು ಈ ಹಿಂದೆ ಹೇಳಿದ್ದ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಗರ್ಭಿಣಿಯಾಗಿದ್ದಾರೆಯೆ? ಕೊನೆಗೂ ಸಿಕ್ಕಿದೆ ಉತ್ತರ
Cine World Mar 9, 2024, 7:57 PM IST
ಬಂಜೆತನದ ಸಮಸ್ಯೆ ವಿಶ್ವಾದ್ಯಂತ ತುಂಬಾನೆ ಹೆಚ್ಚುತ್ತಿದೆ. ಕಳಪೆ ಜೀವನಶೈಲಿ ಇದಕ್ಕೆ ಮುಖ್ಯ ಕಾರಣವಾಗಿದೆ, ಜೊತೆಗೆ ಪ್ರತಿಕೂಲ ಗರ್ಭಾಶಯವನ್ನು ಸಹ ಇದಕ್ಕೆ ಕಾರಣವೆಂದು ಪರಿಗಣಿಸಲಾಗುತ್ತಿದೆ. ಈ ಸಮಸ್ಯೆಗೆ ಮುಖ್ಯ ಕಾರಣ ಏನು ಅನ್ನೋದನ್ನು ತಿಳಿಯೋಣ.
Woman Mar 9, 2024, 3:44 PM IST
ಓದುವ ವಯಸ್ಸಿನಲ್ಲಿ ಗರ್ಭಿಣಿಯಾದ ಅಪ್ರಾಪ್ತಯ ಸ್ಥಿತಿ ನೋಡಿ ಪೋಷಕರು ಕಂಗಾಲಾಗಿದ್ದಾರೆ. ಇದೀಗ ಬಾಲಕಿಯನ್ನು ಸರ್ಕಾರಿ ಬಾಲಮಂದಿರಲ್ಲಿ ಆರೈಕೆ ಮಾಡಲಾಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಲಾಗಿದೆ.
CRIME Mar 9, 2024, 8:02 AM IST
ಬಹುಭಾಷಾ ನಟಿ ಮೀನಾ ಅವರು 15ನೇ ವಯಸ್ಸಿನಲ್ಲಿಯೇ ಗರ್ಭಿಣಿಯಾಗಿರುವ ವಿಷಯ ಇದೀಗ ರಿವೀಲ್ ಆಗಿದೆ. ಅಷ್ಟಕ್ಕೂ ಇದೇನಿದು?
Sandalwood Mar 8, 2024, 9:33 PM IST
ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಲವ್ ಮಾಕ್ಟೇಲ್ ಜೋಡಿ. ಶಿವರಾತ್ರಿ- ಮಹಿಳಾ ದಿನಚರಣೆ ಪ್ರಯುಕ್ತ ಗುಡ್ ನ್ಯೂಸ್ ಕೊಟ್ಟ ಜೋಡಿ....
Sandalwood Mar 8, 2024, 12:45 PM IST
ಗರ್ಭಿಣಿ ಅಲ್ಲದಿದ್ದರೂ ಹಣದ ದುರಾಸೆಗೆ ಬಿದ್ದು ಸೀಮಂತಕ್ಕೆ ರೆಡಿಯಾಗಿದ್ದಾಳೆ ಸಂಧ್ಯಾ! ಮಗಳ ದುರಾಸೆಗೆ ಅಮ್ಮನಿಗೇಕೆ ಶಿಕ್ಷೆ?
Small Screen Mar 5, 2024, 1:13 PM IST
ಇತ್ತೀಚಿಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಗಂಡು ಮಗುವಿಗೆ ತಾಯಿಯಾದ ಖುಷಿಯಲ್ಲಿದ್ದಾರೆ. ದೀಪಿಕಾ ಪಡುಕೋಣೆ ಗರ್ಭಿಣಿ ಎನ್ನುವ ಗುಡ್ ನ್ಯೂಸ್ ಹಂಚಿಕೊಂಡ್ರು. ಇದೀಗ ಮತ್ತೆ ಕತ್ರಿನಾ ಕೈಫ್ ಗರ್ಭಿಣಿ ಎಂಬ ರೂಮರ್ಸ್ ಹರಿದಾಡುತ್ತಿವೆ.
Cine World Mar 5, 2024, 12:30 AM IST