ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ (Mallika Sherawat) ಮತ್ತೊಮ್ಮ ಸದ್ದು ಮಾಡುತ್ತಿದ್ದಾರೆ.ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ತನ್ನ ಹಾಲಿಡೇ ಎಂಜಾಯ್ ಮಾಡಿದ ನಟಿ, ಜೊತೆಗೆ ಕೆಲವು ಪೂಲ್ ಸಮಯವನ್ನು ಸಹ ಆನಂದಿಸಿದ್ದಾರೆ. ಈ ಸಮಯದಲ್ಲಿನ ಅವರ ಬಿಕಿನಿ ಫೋಟೋಗಳು ಇಂಟರ್‌ನೆಟ್‌ನ ತಾಪಮಾನವನ್ನು ಹೆಚ್ಚಿಸಿದೆ.
Cine World Jan 9, 2023, 4:18 PM IST
ಮಲ್ಲಿಕಾ ಶರವಾತ್ ಅಂದ ತಕ್ಷಣ ಥಟ್ ಅಂತ ನೆನಪಿಗೆ ಬರೋದು ಮರ್ಡರ್ ಸಿನಿಮಾ ಹಾಗೂ ಆ ಚಿತ್ರದ ಸಾಂಗ್ ಗಳು. ತನ್ನ ಹಾಟ್ ಅವತಾರದ ಮೂಲಕ ಪಡ್ಡೆಗಳ ಹೃದಯ ಕದ್ದಿದ್ರು ಈ ನಟಿ ಇತ್ತಿಚಿನ ದಿನಗಳಲ್ಲಿ ಚಿತ್ರರಂಗದಿಂದ ದೂರ ಉಳಿದುಕೊಂಡು ವಿದೇಶ ಸೇರಿದ್ರು.
Cine World Aug 5, 2022, 3:20 PM IST
ಬೋಲ್ಡ್ ನಟಿ ಎಂದೆ ಖ್ಯಾತಿ ಗಳಿಸಿರುವ ಮಲ್ಲಿಕಾ ಬಾಲಿವುಡ್ ನಲ್ಲಿ ತನ್ನದೆ ಆದ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ತೆರೆಮೇಲೆ ಸಖತ್ ಹಾಟ್ ಅಂಡ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದ ಮಲ್ಲಿಕಾ ಮಾತುಗಳು ಸಹ ಅಷ್ಟೆ ಬೋಲ್ಡ್ ಆಗಿಯೇ ಇರುತ್ತದೆ. ಸಿನಿಮಾರಂಗದ ಕರಾಳ ಮುಖವನ್ನು ಯಾವುದೇ ಮುಲಾಜಿಲ್ಲದೇ ತೆರೆದಿಟ್ಟಿದ್ದಾರೆ. ಬಾಲಿವುಡ್ ಕಾಸ್ಟಿಂಗ್ ಕೌಚ್ ಬಗ್ಗೆ ಮಲ್ಲಿಕಾ ಶೆರಾವತ್ ಅನೇಕ ಬಾರಿ ಬಹಿರಂಗ ಪಡಿಸಿದ್ದಾರೆ. ಸಿನಿಮಾರಂಗದಲ್ಲಿ ಅವಕಾಶಗಳು ಯಾಕೆ ಕಡಿಮೆಯಾಯಿತು ಎನ್ನುವ ಬಗ್ಗೆಯೂ ಮಲ್ಲಿಕಾ ಶೆರಾವತ್ ಮನಬಿಚ್ಚಿ ಮಾತನಾಡಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಲ್ಲಿಕಾ ಕಾಸ್ಟಿಂಗ್ ಕೌಚ್ ಯಿಂದ ತನ್ನ ವೃತ್ತಿಜೀವನದ ಮೇಲೆ ಹೇಗೆ ಪ್ರಭಾವ ಬೀರಿದೆ ಎನ್ನವುದನ್ನು ಬಹಿರಂಗ ಪಡಿಸಿದರು.
Cine World Aug 2, 2022, 10:47 AM IST
ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಆಡಿಯೋ ಲೀಕ್ ಆಗಿದೆ. ಐಪಿಎಸ್ ಅಧಿಕಾರಿ ಫೋನ್ ಕಾಲ್ ಆಡಿಯೋ ಇದೀಗ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸೇರಿ ಇಬ್ಬರು ಕ್ರಿಕೆಟಿಗರ ಮೇಲೆ ರೇಪ್ ದೂರು ದಾಖಲಾಗಿದೆ. ನಿರ್ಮಾಪಕರೊಬ್ಬರ ಹಾಟ್ ವಿಚಾರ ಮಲ್ಲಿಕಾ ಶೆರಾವತ್ ಬಹಿರಂಗ ಪಡಿಸಿದ್ದಾರೆ. ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ, ರಾಜಸ್ಥಾನ ರಾಜಕೀಯಕ್ಕೆ ಪ್ರಿಯಾಂಕ ಪ್ರವೇಶ ಸೇರಿದಂತೆ ನವೆಂಬರ್ 12ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
News Nov 12, 2021, 4:51 PM IST
Cine World Nov 12, 2021, 7:55 AM IST
Cine World Nov 10, 2021, 2:05 PM IST
Cine World Oct 25, 2021, 12:33 PM IST
ಚಿತ್ರರಂಗಕ್ಕೆ ಪ್ರವೇಶಿಸುವುದರಿಂದ ಕುಟುಂಬದ ಹೆಸರು ಹಾಳು ಮಾಡುತ್ತೀಯಾ; ತಂದೆಗೆ ನಟಿ ಮಲ್ಲಿಕಾ ಶೆರಾವತ್ ಉತ್ತರವಿದು...
Cine World Sep 14, 2021, 4:54 PM IST
ತಮ್ಮ ಸ್ತನಗಳಲ್ಲಿ ಸಿಲಿಕಾ ತುಂಬಿಸಿಕೊಂಡು ಅದನ್ನು ಇನ್ನಷ್ಟು ಎದ್ದು ಕಾಣುವಂತೆ ಮಾಡುವ ಈ ತಾರೆಯರ ಪಡಿಪಾಡಲು ಬಹಳ. ಇವರ ಎದೆಗಾರಿಕೆ ನೋಡಿ ಮೋಸಹೋಗಬೇಡಿ, ಇವು ನಿಜವಲ್ಲ. ಅಂಥ ಹಲವಾರು ಸೆಲೆಬ್ರಿಟಿಗಳ ವಿವರ ಇಲ್ಲಿದೆ.
Cine World Aug 26, 2021, 5:50 PM IST
ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಕೆಲವು ದಿನಗಳ ಹಿಂದೆ ಲಾಸ್ ಏಂಜಲೀಸ್‌ನಲ್ಲಿರುವ ಐಷಾರಾಮಿ ಮನೆ ಬಗ್ಗೆ ಚರ್ಚೆ ಶುರುವಾಗಿದೆ. ಪೂಲ್ ಪಕ್ಕ ತಮ್ಮ ಸಾಕು ನಾಯಿಯ ಜೊತೆ ಚಿಲ್ ಮಾಡುತ್ತಿರುವುದನ್ನು ಈ ಸಣ್ಣ ವಿಡಿಯೋದಲ್ಲಿ ನೋಡಬಹುದು.
Cine World Jun 3, 2021, 5:17 PM IST
Cine World Jun 1, 2021, 4:18 PM IST
Cine World May 27, 2021, 10:15 AM IST
Cine World May 19, 2021, 9:43 AM IST
ಸಿನಿಮಾ ಚಿತ್ರೀಕರಣದ ವೇಳೆ ಅಮೆರಿಕದಲ್ಲಿದ್ದ ಮಲ್ಲಿಕಾ ಶರಾವತ್ಗೆ, ನಿಯೋಜಿತ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ನೀಡಿದ ಬೆಂಬಲದ ಬಗ್ಗೆ ಹಂಚಿಕೊಂಡಿದ್ದಾರೆ.
Cine World Nov 10, 2020, 4:23 PM IST
ಮಲ್ಲಿಕ ಸುಮ್ಮನಿಲ್ಲ. ಏನಾದರೂ ಒಂದು ಮಾಡುತ್ತಲೇ ಇರುತ್ತಾಳೆ. ಮುಖ್ಯವಾಗಿ ಹಾಲಿವುಡ್ ಸರ್ಕಲ್ನಲ್ಲಿ ಅಡ್ಡಾಡುವುದು, ಇಂಗ್ಲಿಷ್ ಚಿತ್ರಗಳಲ್ಲಿ ನಟಿಸುವ ಅವಕಾಶ ಪಡೆಯುವುದು ಈಕೆಯ ಹಾಬಿಗಳಲ್ಲಿ ಒಂದು.
Cine World Oct 3, 2020, 4:35 PM IST