Asianet Suvarna News Asianet Suvarna News
9142 results for "

ಆರೋಗ್ಯ

"
Avoid these food for better heart health lifestyle and fitness pavAvoid these food for better heart health lifestyle and fitness pav

ಹೃದಯ ಗಟ್ಟಿ ಇರ್ಬೇಕು ಅಂದ್ರೆ ಇಂಥ ಆಹಾರ ತಪ್ಪದೇ ಅವೈಡ್ ಮಾಡಿ, ಏನು ತಿನ್ನಬಾರದು?

ನಾವು ತಿನ್ನೋ ಆಹಾರ ನಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಸಾಧ್ಯತೆ ತುಂಬಾ ಹೆಚ್ಚಿದೆ. ಹಾಗಾಗಿ ನಾವು ಏನೇ ತಿಂದರೂ ಅದು ಹೃದಯಕ್ಕೆ ಉತ್ತಮವೇ? ಇಲ್ಲವೇ? ಎನ್ನುವ ಬಗ್ಗೆ ತಿಳಿದಿರೋದು ಮುಖ್ಯ. 
 

Health May 17, 2024, 1:24 PM IST

Dengue Fever Increased in Karnataka grg Dengue Fever Increased in Karnataka grg

ಕರ್ನಾಟಕದಲ್ಲಿ ಹೆಚ್ಚಾಗಿದೆ ಡೆಂಘೀ ಅಬ್ಬರ: ನಿರ್ಲಕ್ಷ್ಯ ಮಾಡಿದ್ರೆ ಜೀವಕ್ಕೇ ಅಪಾಯಕಾರಿ..!

ಡೆಂಘೀ ಜ್ವರವು ವೈರಲ್ ಸೋಂಕುಗಳಲ್ಲಿ ಒಂದಾಗಿದ್ದು, ಸೊಳ್ಳೆಯಿಂದ ಹರಡುವ ಕಾಯಿಲೆ. ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್‌ ಜಾತಿಯ ಸೊಳ್ಳೆಗಳಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.

state May 17, 2024, 7:38 AM IST

Health Problems 30% of people who Got Covaxin Vaccine grg Health Problems 30% of people who Got Covaxin Vaccine grg

ಕೋವ್ಯಾಕ್ಸಿನ್‌ ಪಡೆದ 30% ಜನರಿಗೆ ಆರೋಗ್ಯ ಸಮಸ್ಯೆ..!

ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಕಂಪನಿ ಉತ್ಪಾದಿಸಿದ್ದ ಕೋವ್ಯಾಕ್ಸಿನ್‌ ಲಸಿಕೆಯನ್ನು ಸ್ವೀಕರಿಸಿದ ಮೂರನೇ ಒಂದರಷ್ಟು ಮಂದಿಯಲ್ಲಿ ‘ವಿಶೇಷ ಹಿತಾಸಕ್ತಿಯ ಪ್ರತಿಕೂಲ ಘಟನಾವಳಿಗಳು’ (ಎಇಎಸ್‌ಐ) ಕಂಡುಬಂದಿವೆ. ಬನಾರಸ್‌ ಹಿಂದು ವಿಶ್ವವಿದ್ಯಾಲಯದ ಸಂಶೋಧಕರ ತಂಡ ಒಂದು ವರ್ಷ ನಡೆಸಿದ ಅಧ್ಯಯನದಲ್ಲಿ ಇದು ಗೋಚರವಾಗಿದೆ.

India May 17, 2024, 6:51 AM IST

Power nap benefits, ideal duration and tips for the perfect nap VinPower nap benefits, ideal duration and tips for the perfect nap Vin

ಹಗಲಿನಲ್ಲೊಂದು ಕಿರುನಿದ್ದೆ, ಪವರ್‌ ನ್ಯಾಪ್‌ ಮಾಡಿದ್ರೆ ಹೃದಯದ ಆರೋಗ್ಯ ಸೇಫಾಗಿರುತ್ತೆ

ಹಗಲಿನಲ್ಲಿ ಸ್ವಲ್ಪ ನಿದ್ರೆ ಮಾಡುವುದು ಸಾಮಾನ್ಯ ಅಭ್ಯಾಸವಾಗಿದೆ, ಇದನ್ನು ಸಾಮಾನ್ಯವಾಗಿ ಯೋಗಕ್ಷೇಮಕ್ಕೆ ಅತ್ಯಗತ್ಯವೆಂದು ಪರಿಗಣಿಸಲಾಗುತ್ತದೆ. ರಾತ್ರಿಯ ನಿದ್ರೆಯ ಮೇಲೆ ಅದರ ಪ್ರಭಾವದ ಬಗ್ಗೆ ಕಳವಳಗಳ ಹೊರತಾಗಿಯೂ, ಇತ್ತೀಚಿನ ಸಂಶೋಧನೆಯು ಪವರ್ ನ್ಯಾಪಿಂಗ್ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಸೂಚಿಸುತ್ತದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Health May 16, 2024, 3:10 PM IST

Sanya Malhotra Told By A Casting Director To Go For Jaw Reconstruction skrSanya Malhotra Told By A Casting Director To Go For Jaw Reconstruction skr

ಸಾನ್ಯಾ ಮಲ್ಹೋತ್ರಾಗಿತ್ತು ಮೀಸೆ ಕೂದಲು; ಹೈಸ್ಕೂಲಲ್ಲಿ ಆಡಿಕೊಳ್ಳುತ್ತಿದ್ದ ಸಹಪಾಠಿಗೆ ನಟಿ ಕೊಟ್ಟ ಖಡಕ್ ರಿಪ್ಲೈ ಇದು

ಬಾಲಿವುಡ್‌ನಲ್ಲಿ ಸಾನ್ಯಾ ಮಲ್ಹೋತ್ರಾ ಅದ್ಭುತ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. ಸೌಂದರ್ಯದ ವಿಷಯದಲ್ಲಿ ಅವರು ಹಲವು ಸವಾಲು ಎದುರಿಸಿದರಂತೆ, ಆದರೆ ಅವೆಲ್ಲವನ್ನೂ ನಟಿ ಎದುರಿಸಿದಾಗ ತೋರಿದ ಆತ್ಮವಿಶ್ವಾಸ ಎಲ್ಲರಿಗೂ ಮಾದರಿ. 

Cine World May 16, 2024, 12:51 PM IST

Even food made at home can be unhealthy. Medical body ICMR explains VinEven food made at home can be unhealthy. Medical body ICMR explains Vin

ಹೊಟೇಲ್‌, ರೆಸ್ಟೋರೆಂಟ್ ಆಹಾರ ಮಾತ್ರವಲ್ಲ, ಮನೆಯಲ್ಲಿ ಮಾಡಿದ ಫುಡ್ ಕೂಡಾ ಅನ್‌ಹೆಲ್ದೀ!

ಸಾಮಾನ್ಯವಾಗಿ ಮನೆಯಿಂದ ಹೊರಗೆ ಹೊಟೇಲ್‌, ರೆಸ್ಟೋರೆಂಟ್‌ಗಳಲ್ಲಿ ಸಿಗೋ ಆಹಾರ ಆರೋಗ್ಯಕ್ಕೆ ಒಳ್ಳೆಯದಲ್ಲ. ಮನೆಯಲ್ಲಿ ಮಾಡೋ ಆಹಾರ ತುಂಬಾ ಹೆಲ್ದೀ ಎಂದು ನಾವೆಲ್ಲರೂ ಅಂದುಕೊಂಡಿರುತ್ತೇವೆ. ಆದರೆ ICMR ಸಂಶೋಧನೆ ಅಚ್ಚರಿಯ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ. ಮನೆಯಲ್ಲಿ ತಯಾರಿಸಿದ ಆಹಾರ ಕೂಡಾ ಅನ್‌ಹೆಲ್ದೀ ಎಂಬುದಾಗಿ ಹೇಳಿದೆ. 

Food May 16, 2024, 12:21 PM IST

covishield saved your life not taking it show gratitude says Heart specialist Dr C N Manjunath skrcovishield saved your life not taking it show gratitude says Heart specialist Dr C N Manjunath skr

ಕೋವಿಶೀಲ್ಡ್ ಲಸಿಕೆ ದೂಷಿಸಬೇಡಿ, ಕಂಡುಹಿಡಿದವರಿಗೊಂದು ಥ್ಯಾಂಕ್ಸ್ ಹೇಳಿ: ಡಾ. ಸಿ ಎನ್ ಮಂಜುನಾಥ್

ಕೋವಿಶೀಲ್ಡ್‌ನಿಂದ ಹೃದಯಾಘಾತ ಆಗುತ್ತಾ?
ಹೃದಯಾಘಾತ ಪ್ರಕರಣಗಳು ಹೆಚ್ಚಿರೋದೇಕೆ?
ಹೃದಯ ಸಮಸ್ಯೆಗಳಿಂದ ದೂರವಿರಲು ಮಾಡಬೇಕಾದ್ದೇನು?

Health May 16, 2024, 11:44 AM IST

Kerala records spike in Hepatitis A cases, 4 districts on alert VinKerala records spike in Hepatitis A cases, 4 districts on alert Vin

ಕೇರಳದಲ್ಲಿ ಹೆಪಟೈಟಿಸ್ ಎ ಪ್ರಕರಣದಲ್ಲಿ ಏರಿಕೆ, ಆರೋಗ್ಯ ಇಲಾಖೆಯಿಂದ ನಾಲ್ಕು ಜಿಲ್ಲೆಗಳಿಗೆ ಅಲರ್ಟ್‌

ಕೇರಳದಲ್ಲಿ ಹೆಪಟೈಟಿಸ್ ಎ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದ್ದು, 4 ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ಈ ಆರೋಗ್ಯ ಸಮಸ್ಯೆಯನ್ನು ಎದುರಿಸಲು ಯೋಜನೆಯನ್ನು ಸಿದ್ಧಪಡಿಸುವಂತೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. 

Health May 16, 2024, 9:02 AM IST

Ayurveda For Weight Loss 7 Herbs That Can Help In Weight Management skrAyurveda For Weight Loss 7 Herbs That Can Help In Weight Management skr

ಆಯುರ್ವೇದ: ತೂಕ ಇಳಿಸೋಕೆ ಸಹಾಯ ಮಾಡ್ತವೆ ಈ 7 ಗಿಡಮೂಲಿಕೆಗಳು

ಆಯುರ್ವೇದದ ಕೆಲವು ಸಲಹೆಗಳು ತೂಕ ನಿರ್ವಹಣೆಗೆ ಸಹಾಯ ಮಾಡಬಹುದು, ಅವುಗಳಲ್ಲಿ ಒಂದು ನಿಮ್ಮ ಆಹಾರದಲ್ಲಿ ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಸೇರಿಸುವುದು. 

Health May 15, 2024, 5:04 PM IST

Shamita Shetty Sister Of Shilpa Shetty Undergoes Endometriosis Surgery sanShamita Shetty Sister Of Shilpa Shetty Undergoes Endometriosis Surgery san

ಕುಡ್ಲದ ಬೆಡಗಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿಗೆ ಸರ್ಜರಿ, ಆಕೆಗೇನಾಯ್ತು?

ಆಸ್ಪತ್ರೆಯ ಬೆಡ್‌ ಮೇಲೆ ಕುಳಿತುಕೊಂಡೇ ವಿಡಿಯೋವನ್ನು ಶಮಿತಾ ಶೆಟ್ಟಿ ಶೇರ್‌ ಮಾಡಿಕೊಂಡಿದ್ದು ಮಹಿಳೆಯರು ಈ ಕಾಯಿಲೆಯ ಬಗ್ಗೆ ಬಹಳ ಎಚ್ಚರಿಕೆಯಲ್ಲಿರುವಂತೆ ಸಲಹೆ ನೀಡಿದ್ದಾರೆ.
 

News May 14, 2024, 5:08 PM IST

avoid chai or coffee before and after meals medical panel ICMR Warns sanavoid chai or coffee before and after meals medical panel ICMR Warns san

ಚಹಾ-ಕಾಫಿ ಪ್ರಿಯರೇ ಎಚ್ಚರ! ಇಲ್ಲಿದೆ ನಿಮಗೊಂದು ಶಾಕಿಂಗ್‌ ಸುದ್ದಿ..!

ಚಹಾ ಮತ್ತು ಕಾಫಿಯಲ್ಲಿ ಕೆಫಿನ್‌ ಅಂಶವಿದ್ದು, ಇದು ಕೇಂದ್ರ ನರಮಂಡಲವನ್ನು ಉತ್ತೇಜನ ಮಾಡೋದು ಮಾತ್ರವಲ್ಲ, ಶಾರೀರಿಕ ಅವಲಂಬನೆಯನ್ನೂ ಪ್ರೇರೇಪಿಸುತ್ತದೆ ಎಂದು ಐಸಿಎಂಆರ್‌ ಹೇಳಿದೆ.

Food May 14, 2024, 4:13 PM IST

Weight gain, Kidney damage and Sexual health are Harmful effects of Excess sugar VinWeight gain, Kidney damage and Sexual health are Harmful effects of Excess sugar Vin

ಸಕ್ಕರೆ ತಿನ್ನೋದ್ರಿಂದ ತೂಕ ಹೆಚ್ಚಾಗೋದಷ್ಟೇ ಅಲ್ಲ, ಸೆಕ್ಸ್‌ ಲೈಫ್ ಕೂಡಾ ಹಾಳಾಗುತ್ತೆ ಎಚ್ಚರ!

ಅತಿಯಾದ ಸಕ್ಕರೆ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಯಾಕೆಂದರೆ ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ತೂಕ ಹೆಚ್ಚಾಗುವುದು, ಮೂತ್ರಪಿಂಡಕ್ಕೆ ಹಾನಿಕರ ಅನ್ನೋದು ಮಾತ್ರವಲ್ಲದೆ ಅಧಿಕ ಸಕ್ಕರೆ ಸೇವನೆ ಲೈಂಗಿಕ ಜೀವನಕ್ಕೂ ಕೆಟ್ಟದ್ದು ಅನ್ನೋದು ನಿಮ್ಗೆ ಗೊತ್ತಿದ್ಯಾ?

Food May 14, 2024, 10:25 AM IST

Actress Samantha Ruth Prabhu talks about darkness and light in our life srbActress Samantha Ruth Prabhu talks about darkness and light in our life srb

ನಿಮ್ಮ ಆರೋಗ್ಯ ಕೆಟ್ಟಿದ್ದರೆ, ಜೀವನದಲ್ಲಿ ಕತ್ತಲೆ ಆವರಿಸಿದ್ದರೆ ಚಿಂತಿಸಬೇಡಿ; ನಟಿ ಸಮಂತಾ!

ಜೀವ ಅಂದರೆ ದೇಹ ಏನನ್ನೋ ಕೇಳಬಹುದು, ಮನಸ್ಸು ಏನನ್ನೋ ನಿರೀಕ್ಷಿಸಬಹುದು, ಏನೋ ಆಸೆ ಪಡಬಹುದು. ಆದರೆ, ಜೀವಶಕ್ತಿ ಯಾವತ್ತೂ ನಮ್ಮ ಗುರಿಯ ಕಡೆಗೆ ಜರ್ನಿ ಮಾಡುತ್ತಲೇ ಇರುತ್ತದೆ. ನಮ್ಮ ಹಸ್ತಕ್ಷೇಪ ಇಲ್ಲದಿದ್ದರೆ..

Cine World May 13, 2024, 6:57 PM IST

ICMR revised dietary guidelines Do's and don'ts to follow by pregnant mothers skrICMR revised dietary guidelines Do's and don'ts to follow by pregnant mothers skr

ಗರ್ಭಿಣಿಯರೇ ಇತ್ತ ನೋಡಿ; ನಿಮ್ಮ ಹಾಗೂ ಮಗುವಿನ ಆರೋಗ್ಯಕ್ಕಾಗಿ ICMR ನೀಡಿದೆ ಪರಿಷ್ಕೃತ ಆಹಾರ ಮಾರ್ಗಸೂಚಿ

ಆರೋಗ್ಯವಂತ ಗರ್ಭಾವಸ್ಥೆ, ಮಗುಗಾಗಿ ಗರ್ಭಿಣಿಯರಿಗೆ ICMR ನೀಡಿದೆ ಪರಿಷ್ಕೃತ ಆಹಾರ ಮಾರ್ಗಸೂಚಿ.  ಆಹಾರದ ವಿಷಯದಲ್ಲಿ ಗರ್ಭಿಣಿಯರು ಎಷ್ಟು ಸೇವಿಸಬೇಕು, ಏನು ಸೇವಿಸಬೇಕು, ಏನು ಸೇವಿಸಬಾರದು ಎಂಬ ವಿವರಗಳು ಇಲ್ಲಿವೆ.

Health May 13, 2024, 5:52 PM IST

Mental Health tips, Simple ways to stay happy and positive VinMental Health tips, Simple ways to stay happy and positive Vin

ಚಿಂತೆ ಬಿಟ್ಹಾಕಿ, ಯಾವಾಗಲೂ ಖುಷಿ ಖುಷಿಯಾಗಿರಲು..ಪಾಸಿಟಿವ್ ಆಗಿ ಥಿಂಕ್ ಮಾಡಲು ಇಲ್ಲಿದೆ ಟಿಪ್ಸ್

ಇವತ್ತಿನ ದಿನಗಳಲ್ಲಿ ಮನುಷ್ಯರು ಕಳೆದುಕೊಳ್ಳುತ್ತಿರುವ ವಿಷಯಗಳನ್ನು ಪಟ್ಟಿ ಮಾಡಿದಾಗ ಮಾನಸಿಕ ಆರೋಗ್ಯ ಮೊದಲ ಸ್ಥಾನದಲ್ಲಿ ಬರುತ್ತದೆ.. ಮಾನಸಿಕವಾಗಿ ಬಲಹೀನರಾಗಿದ್ದಾಗ ಯಾವುದೇ ಸಮಸ್ಯೆಗಳ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ. ಯಾವಾಗಲೂ ಖುಷಿಯಾಗಿರಲು ಮತ್ತು ಪಾಸಿಟಿವ್ ಆಗಿ ಥಿಂಕ್ ಮಾಡಲು ಕೆಲವೊಂದು ಟಿಪ್ಸ್ ಇಲ್ಲಿದೆ.

Health May 12, 2024, 3:53 PM IST