Asianet Suvarna News Asianet Suvarna News
1290 results for "

ಅಂತಾರಾಷ್ಟ್ರೀಯ

"
India icon Sunil Chhetri to retire after India match against Kuwait kvnIndia icon Sunil Chhetri to retire after India match against Kuwait kvn

Sunil Chhetri Retires: ಭಾರತದ ಫುಟ್ಬಾಲ್ ನಾಯಕ ಚೆಟ್ರಿ ದಿಢೀರ್ ವಿದಾಯ..!

ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ, ಇದೀಗ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಘೋಷಿಸಿದ್ದಾರೆ.
 

Football May 16, 2024, 10:02 AM IST

Rising in nations Chinese debt IMF warns Maldives akbRising in nations Chinese debt IMF warns Maldives akb

ದ್ವೀಪ ದೇಶಕ್ಕೆ ಹೆಚ್ಚುತ್ತಿರುವ ಚೀನಾ ಸಾಲ: ಮಾಲ್ಡೀವ್ಸ್‌ಗೆ ಐಎಂಎಫ್‌ ಎಚ್ಚರಿಕೆ

ಭಾರತದೊಂದಿಗೆ ಸಂಘರ್ಷದ ಬಳಿಕ ಚೀನಾದೊಂದಿಗೆ ಅನಿಯಮಿತವಾಗಿ ಆರ್ಥಿಕ ಸಹಾಯ ಪಡೆಯುತ್ತಿರುವ ದ್ವೀಪರಾಷ್ಟ್ರ ಮಾಲ್ಡೀವ್ಸ್‌ಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ತೀಕ್ಷ್ಣ ಎಚ್ಚರಿಕೆ ನೀಡಿದೆ.

Interviews May 15, 2024, 11:12 AM IST

india maldives row india fully withdraws soldiers from Maldives rav india maldives row india fully withdraws soldiers from Maldives rav

ಮಾಲ್ಡೀವ್ಸ್ ತೊರೆದ ಭಾರತೀಯ ಯೋಧರು: ಅಸಮರ್ಥ ಮಾಲ್ಡೀವ್ಸ್ ಸೇನೆಯ ಕೈಯಲ್ಲಿ ಭಾರತ ನೀಡಿದ ವಿಮಾನಗಳು

ಭಾರತೀಯ ಯೋಧರು ಮರಳಿದ ಬಳಿಕ, ಭಾರತ ಮಾಲ್ಡೀವ್ಸ್‌ಗೆ ಉಡುಗೊರೆಯಾಗಿ ನೀಡಿದ ಹೆಲಿಕಾಪ್ಟರ್‌ಗಳು ಮತ್ತು ವಿಮಾನವನ್ನು ಚಲಾಯಿಸುವ ಸಾಮರ್ಥ್ಯ ಮಾಲ್ಡೀವ್ಸ್ ಸೇನೆಗಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

International May 13, 2024, 7:14 PM IST

7 batsmen Scores zero in Worst T20 Record entire team Allout for 12 runs san7 batsmen Scores zero in Worst T20 Record entire team Allout for 12 runs san

Worst T20 Record: 7 ಬ್ಯಾಟ್ಸ್‌ಮನ್‌ಗಳಿಂದ ಸೊನ್ನೆ, 12 ರನ್‌ಗೆ ಟೀಮ್‌ ಆಲೌಟ್‌!

ಜಪಾನ್ ಮತ್ತು ಮಂಗೋಲಿಯಾ ನಡುವೆ ಬುಧವಾರ (ಮೇ 8) ಪಂದ್ಯ ನಡೆದಿತ್ತು. ಸಾನೋ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಜಪಾನ್ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿ 7 ವಿಕೆಟ್‌ಗೆ 217 ರನ್ ಗಳಿಸಿತು.
 

Cricket May 8, 2024, 9:27 PM IST

Minister Shivanand Patil React Prajwal Revanna Sex Scandal Case grg Minister Shivanand Patil React Prajwal Revanna Sex Scandal Case grg

ಅಶ್ಲೀಲ ವಿಡಿಯೋ ಕೇಸ್‌: ಗಾಲ್ಫ್‌ ಆಟಗಾರನನ್ನೂ ಮೀರಿಸಿದ ಪ್ರಜ್ವಲ್, ಸಚಿವ ಶಿವಾನಂದ ಪಾಟೀಲ್

ಡಿಕೆಶಿ ಮೇಲೆ ಸಿಡಿ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಎಸ್‌ಐಟಿ ಇದೆ. ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಎಲ್ಲವೂ ಬರುತ್ತದೆ. ಸುಮ್ಮನೆ ಊಹೆ ಮಾಡಿ ಹೇಳೋದು ಅಲ್ಲ. ಕುಂಬಳಕಾಯಿ ಕಳ್ಳ ಅಂದರೆ ಬಿಜೆಪಿ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದೆ. ತಪ್ಪು ಮಾಡಿದವನಿಗೆ ಶಿಕ್ಷ ಆಗಲಿ ಎನ್ನುವ ನೈತಿಕತೆ ಮಾತು ಪ್ರಧಾನಿಗಳಿಂದ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದ ಸಚಿವ ಶಿವಾನಂದ ಪಾಟೀಲ್ 

Karnataka Districts May 8, 2024, 10:21 AM IST

ICICI Bank enables UPI payments in India for NRIs through international mobile numbers anuICICI Bank enables UPI payments in India for NRIs through international mobile numbers anu

NRIಗಳಿಗೆ ಹೊಸ ಸೇವೆ ಪ್ರಾರಂಭಿಸಿದ ಐಸಿಐಸಿಐ ಬ್ಯಾಂಕ್; ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆ ಮೂಲಕ ಯುಪಿಐ ಪಾವತಿಗೆ ಅವಕಾಶ

ಅನಿವಾಸಿ ಭಾರತೀಯರಿಗೆ ಐಸಿಐಸಿಐ ಬ್ಯಾಂಕ್ ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆ ಮೂಲಕ ಯುಪಿಐ ಪಾವತಿಗೆ ಅವಕಾಶ ಕಲ್ಪಿಸಿದೆ. ಈ ಹಿಂದೆ ಅನಿವಾಸಿ ಭಾರತೀಯರು ಭಾರತದಲ್ಲಿನ ತಮ್ಮ ಮೊಬೈಲ್ ಸಂಖ್ಯೆ ಬಳಸಿ ಯುಪಿಐ ಪಾವತಿ ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು. 
 

BUSINESS May 7, 2024, 3:32 PM IST

10 People from 5 Countries came to Belagavi to Watch the Lok Sabha Election 2024 grg 10 People from 5 Countries came to Belagavi to Watch the Lok Sabha Election 2024 grg

ಲೋಕಸಭಾ ಚುನಾವಣೆ ನೋಡಲು ಬೆಳಗಾವಿಗೆ ಬಂದ 5 ದೇಶದ 10 ಜನ

ಕಾಂಬೋಡಿಯಾ, ನೇಪಾಳ, ಮೊಲೊವಾ, ಸಿಷೆಲ್ಸ್ ಹಾಗೂ ಟ್ಯುನಿಷಿಯಾ ದೇಶಗಳ ಚುನಾವಣಾ ಆಯೋಗಗಳ 10 ಸದಸ್ಯರ ತಂಡವನ್ನು ಬರಮಾಡಿಕೊಂಡು, ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಚುನಾವಣಾ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ 

Karnataka Districts May 7, 2024, 12:03 PM IST

Indian born astronaut Sunita Williams will once again go to the International Space Station Today Ganesha idol, Bhagavad Gita to be accompanied her akbIndian born astronaut Sunita Williams will once again go to the International Space Station Today Ganesha idol, Bhagavad Gita to be accompanied her akb

ಇಂದು ಮತ್ತೊಮ್ಮೆ ಸುನೀತಾ ವಿಲಿಯಮ್ಸ್ ಗಗನಯಾತ್ರೆ: ಜೊತೆಗಿರಲಿದೆ ಗಣೇಶನ ವಿಗ್ರಹ, ಭಗವದ್ಗೀತೆ !

ಭಾರತೀಯ ಮೂಲದ ಬಾಹ್ಯಾಕಾಶ ಯಾನಿ ಸುನಿತಾ ವಿಲಿಯಮ್ಸ್‌, ಇಂದು ಮತ್ತೊಮ್ಮೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಲಿದ್ದಾರೆ. ಇದರ ಜೊತೆಗೆ ಇಂದು  ಅಮೆರಿಕದ ಬೋಯಿಂಗ್‌ ಕಂಪನಿ ತನ್ನ ಸ್ಟಾರ್‌ಲೈನರ್‌ ನೌಕೆಯನ್ನು ಮೊದಲ ಬಾರಿಗೆ ಉಡ್ಡಯನಕ್ಕೆ ಬಳಸುತ್ತಿದೆ 

SCIENCE May 7, 2024, 9:29 AM IST

Most Dangerous Countries In The World skrMost Dangerous Countries In The World skr

ಇವು ಅತ್ಯಂತ ಅಪಾಯಕಾರಿ ದೇಶಗಳು; ಹೋಗೋಕೆ ಮುನ್ನ 10 ಬಾರಿ ಯೋಚಿಸಿ

ಯುದ್ಧ, ಬಡತನ, ರಾಜಕೀಯ ಅಸ್ಥಿರತೆ, ಆಂತರಿಕ ಸಂಘರ್ಷ ಮುಂತಾದ ಕಾರಣಗಳಿಂದಾಗಿ ಕೆಲ ದೇಶಗಳು ವಿಶ್ವದ ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿಗೆ ಸೇರಿವೆ. 

Travel May 6, 2024, 3:59 PM IST

International Leopard Day 140 leopard cubs reunited with mother in last 7 years skrInternational Leopard Day 140 leopard cubs reunited with mother in last 7 years skr

ವಿಶ್ವ ಚಿರತೆ ದಿನ: 7 ವರ್ಷಗಳಲ್ಲಿ 140 ಮರಿಚಿರತೆ ತಾಯಿ ಜೊತೆ ಸೇರಿಸಿದ ಮಹಾರಾಷ್ಟ್ರ ಅರಣ್ಯ ಇಲಾಖೆ

ಮೇ 3 ಅಂತಾರಾಷ್ಟ್ರೀಯ ಚಿರತೆ ದಿನ. ಮಹಾರಾಷ್ಟ್ರದ ಅರಣ್ಯ ಇಲಾಖೆ ಮತ್ತು ಎನ್‌ಜಿಒಗಳು ಕಳೆದ 7 ವರ್ಷಗಳಲ್ಲಿ 140 ಚಿರತೆ ಮರಿಗಳನ್ನು ತಮ್ಮ ತಾಯಿಯೊಂದಿಗೆ ಮತ್ತೆ ಸೇರಿಸಿವೆ.

India May 4, 2024, 2:37 PM IST

Mangaluru airport get bomb threat from name of terrorist sat Mangaluru airport get bomb threat from name of terrorist sat

Breaking: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ದೊಡ್ಡ ರಕ್ತಪಾತದ ಸೂಚನೆ

ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾಗೂ ವಿಮಾನಗಳಲ್ಲಿ ಬಾಂಬ್‌ಗಳನ್ನು ಇಡಲಾಗಿದೆ. ಕೆಲವೇ ಗಂಟೆಗಳಲ್ಲಿ ಎಲ್ಲ ಬಾಂಬ್‌ಗಳು ಸ್ಫೋಟಗೊಳ್ಳಲಿದ್ದು ದೊಡ್ಡ ರಕ್ತಪಾತವೇ ನಡೆಯಲಿದೆ.

state May 4, 2024, 1:33 PM IST

India Russia makes strides in defense technology exports ravIndia Russia makes strides in defense technology exports rav

ಭಾರತ - ರಷ್ಯಾ ಸಹಯೋಗ: ರಕ್ಷಣಾ ತಂತ್ರಜ್ಞಾನ ರಫ್ತಿನಲ್ಲಿ ದಾಪುಗಾಲು

ಭಾರತ ಮತ್ತು ರಷ್ಯಾಗಳ ಜಂಟಿ ಸಹಯೋಗಗಳು ಯಶಸ್ಸು ಕಂಡಿದ್ದು, ನಾವು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ ಕ್ಷಿಪಣಿಗಳನ್ನು ಫಿಲಿಪೈನ್ಸ್ ಸೇರಿದಂತೆ ವಿದೇಶಗಳಿಗೆ ರಫ್ತು ಮಾಡಲಾಗಿದೆ. ಈ ಕ್ಷಿಪಣಿಗಳಿಗೆ ಸೌದಿ ಅರೇಬಿಯಾ, ಈಜಿಪ್ಟ್, ಅರ್ಮೇನಿಯಾ ಮತ್ತು ಯುಎಇಯಂತಹ ಮಧ್ಯ ಪೂರ್ವದ ದೇಶಗಳಿಂದ ಅಪಾರ ಬೇಡಿಕೆ ವ್ಯಕ್ತವಾಗಿದೆ

India May 2, 2024, 1:56 PM IST

800rs wheat flour banana 200rs per kg in pakistan rav800rs wheat flour banana 200rs per kg in pakistan rav

ಪಾಕ್‌ನಲ್ಲಿ ಗೋಧಿಹಿಟ್ಟು ₹800, ಬಾಳೆಹಣ್ಣು ಕೆಜಿಗೆ 200 ರುಪಾಯಿ!

ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಈಗ 1 ಕೇಜಿ ಗೋಧಿ ಹಿಟ್ಟಿನ ಬೆಲೆ 800 ರು. ದಾಟಿದೆ. ಹೀಗಾಗಿ ಒಂದು ರೊಟ್ಟಿ 25 ರು.ಗಿಂತ ಕಮ್ಮಿಗೆ ಸಿಗುತ್ತಿಲ್ಲ. ಅಲ್ಲದೆ ಬಾಳೆಹಣ್ಣು ಬೆಲೆ ಕೂಡ 200 ರು. ಗಡಿ ದಾಟಿದೆ.

International May 2, 2024, 6:56 AM IST

Lok sabha election 2024 Modis firm foreign stance and Western criticism ravLok sabha election 2024 Modis firm foreign stance and Western criticism rav

ಪಾಶ್ಚಾತ್ಯ ಟೀಕೆ ಮತ್ತು ಮೋದಿಯವರ ದೃಢ ವಿದೇಶಾಂಗ ನಿಲುವು

ಜಾಗತಿಕ ರಾಜಕಾರಣದ ವಿಶ್ಲೇಷಕರು, ಟಿವಿ ವ್ಯಾಖ್ಯಾನಕಾರರಾದ ಡಾ. ಗುಲ್‌ರೇಜ಼್ ಶೇಖ್ ಅವರು ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಇತರ ಪಾಶ್ಚಾತ್ಯ ರಾಷ್ಟ್ರಗಳಿಗೆ ಪ್ರಧಾನಿ ನರೇಂದ್ರ ಮೋದಿಯವರ ಒಂದು ದಶಕದ ಆಡಳಿತದಡಿ ಕಾರ್ಯತಂತ್ರದ ಸ್ವಾತಂತ್ರ್ಯ ಉಳಿಸಿಕೊಂಡಿರುವ ಭಾರತದ ವಿದೇಶಾಂಗ ನೀತಿಗಳ ಮೇಲೆ ಪ್ರಭಾವ ಬೀರಲು ಸಾಧ್ಯವಾಗಿಲ್ಲ ಎಂದಿದ್ದಾರೆ.

India May 1, 2024, 1:13 PM IST

Chinese scientist who published the Covid report is out of the lab ravChinese scientist who published the Covid report is out of the lab rav

ಕೋವಿಡ್‌ ವರದಿ ಪ್ರಕಟಿಸಿದ್ದ ಚೀನಾ ವಿಜ್ಞಾನಿ ಲ್ಯಾಬ್‌ನಿಂದಲೇ ಔಟ್‌

ಸರ್ಕಾರದ ಆದೇಶಗಳನ್ನು ಧಿಕ್ಕರಿಸಿ, 4 ವರ್ಷದ ಹಿಂದೆ ಕೋವಿಡ್ -19 ವೈರಸ್‌ನ ಜೀನೋಮಿಕ್ ಅನುಕ್ರಮವನ್ನು ಪ್ರಕಟಿಸಿದ್ದ ಚೀನಾದ ಮೊದಲ ವೈರಾಣು ವಿಜ್ಞಾನಿ ಜಾಂಗ್ ಯೋಂಗ್‌ಜೆನ್‌ರನ್ನು, ಚೀನಾ ಸರ್ಕಾರವು ಶಾಂಘೈ ಲ್ಯಾಬ್‌ಗೆ ಬೀಗ ಹಾಕಿ ಹೊರಗಟ್ಟಿದೆ. 

International May 1, 2024, 11:52 AM IST