Asianet Suvarna News Asianet Suvarna News
36 results for "

ಹೋಮ ಹವನ

"
Urfi Javed Holds Hawan At Home Celebrates Ayodhya Ram Mandir Inauguration sucUrfi Javed Holds Hawan At Home Celebrates Ayodhya Ram Mandir Inauguration suc

ಇಸ್ಲಾಂನಲ್ಲಿ ನಂಬಿಕೆಯಿಲ್ಲ ಎಂದಿದ್ದ ಉರ್ಫಿಯಿಂದ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಹೋಮ-ಹವನ

ಸದಾ ಡ್ರೆಸ್​ನಿಂದ ಸುದ್ದಿಯಾಗುತ್ತಿರುವ ನಟಿ ಉರ್ಫಿ ಜಾವೇದ್​ ರಾಮಲಲ್ಲಾ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಮನೆಯಲ್ಲಿ ಹೋಮ-ಹವನ ಮಾಡಿಸಿ ಸುದ್ದಿಯಾಗಿದ್ದಾರೆ.
 

Cine World Jan 22, 2024, 9:20 PM IST

Ayodhya Ram Mandir Madikeri Congress MLA Mantar gowda offered special puja at Anjaneya Temple gowAyodhya Ram Mandir Madikeri Congress MLA Mantar gowda offered special puja at Anjaneya Temple gow

ಶ್ರೀರಾಮನ ಪ್ರತಿಷ್ಠಾಪನೆ, ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಮಡಿಕೇರಿ ಕಾಂಗ್ರೆಸ್ ಶಾಸಕ

ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲನಾ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಹೋಮ, ಹವನಗಳ ಮೂಲಕ ವಿವಿಧ ಪೂಜಾ ಕೈಂಕರ್ಯಗಳು ನಡೆದವು.

Festivals Jan 22, 2024, 8:02 PM IST

Sankirtana Yatra Held During Datta Jayanti in Chikkamagaluru grg Sankirtana Yatra Held During Datta Jayanti in Chikkamagaluru grg

ಚಿಕ್ಕಮಗಳೂರು: ದತ್ತ ಜಯಂತಿ ಅಂಗವಾಗಿ ಸಂಕೀರ್ತನಾ ಯಾತ್ರೆ, ದತ್ತಪೀಠದಲ್ಲಿ ಅನುಸೂಯಾ ಜಯಂತಿ..!

ದತ್ತಜಯಂತಿ ಪ್ರಯುಕ್ತ ಮೊದಲ ದಿನವಾದ ಇಂದು ಅನುಸೂಯ ಜಯಂತಿಯನ್ನ ಒಂದೂವರೆ ಸಾವಿರಕ್ಕೂ ಅಧಿಕ ಮಹಿಳೆಯರು ಸಂಭ್ರಮದಿಂದ ಆಚರಿಸಿದ್ರು. ನಗರದ ಬೋಳರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮಹಿಳೆಯರು ನಗರದ ಐಜಿ ರಸ್ತೆಯ ಮೂಲಕ ಕಾಮಧೇನು ಗಣಪತಿ ದೇವಾಲಯದವರೆಗೂ ಸಂಕೀರ್ತನಾ ಯಾತ್ರೆ ಕೈಗೊಂಡ್ರು. 

Festivals Dec 24, 2023, 11:11 PM IST

Worship And Homa at Nalin Kumar Kateels house BJP state presidents move sparks widespread debate gvdWorship And Homa at Nalin Kumar Kateels house BJP state presidents move sparks widespread debate gvd

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಮನೆಯಲ್ಲಿ ಪೂಜೆ-ಹೋಮ: 9 ದಿನಗಳ ಧಾರ್ಮಿಕ ಕಾರ್ಯ!

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಪುತ್ತೂರಿನ ಮನೆಯಲ್ಲಿ ಹೋಮ-ಹವನದ ಜೊತೆಗೆ ಒಂಭತ್ತು ದಿನಗಳ ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದು, ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಹಲವು ಚರ್ಚೆಗಳು ಆರಂಭವಾಗಿದೆ.

state Jun 16, 2023, 2:20 AM IST

Congress made Homa ritual in Congress bhavan nbnCongress made Homa ritual in Congress bhavan nbn
Video Icon

ಕಾಂಗ್ರೆಸ್‌ನಿಂದ ಹೋಮ-ಹವನ: ಬಿಜೆಪಿ ಸರ್ಕಾರ ತೊಲಗಲೆಂದು ದೇವರ ಮೊರೆ

ಬಿಜೆಪಿ ಸರ್ಕಾರ ತೊಲಗಲಿ ಎಂದು ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ಹೋಮ -ಹವನವನ್ನು ಕಾರ್ಯಕರ್ತರು ಮಾಡಿದ್ದಾರೆ. 

Politics May 8, 2023, 6:03 PM IST

Thousands of people from Chikkamagaluru Celebrated Datta Jayanti gowThousands of people from Chikkamagaluru Celebrated Datta Jayanti gow

Chikkamagaluru: ದತ್ತಜಯಂತಿ ಸಂಭ್ರಮ ಹಿನ್ನೆಲೆ, ಯಾತ್ರೆಯಲ್ಲಿ ಸಹಸ್ರಾರು ಮಂದಿ ಭಾಗಿ

ಕಾಫಿನಾಡಲ್ಲಿ ದತ್ತಜಯಂತಿ ಸಂಭ್ರಮ ಹಿನ್ನೆಲೆ.  ಅನಸೂಯ ಜಯಂತಿ ಹಾಗೂ ಸಂಕೀರ್ತನಾ ಯಾತ್ರೆಯಲ್ಲಿ ಸಹಸ್ರಾರು ಮಂದಿ ಭಾಗಿ. ಮೆರವಣಿಗೆ ಬಳಿಕ ದತ್ತಪೀಠದಲ್ಲಿ ಹೋಮ-ಹವನದಲ್ಲಿ ಮಹಿಳೆಯರು ಭಾಗಿ. ನಗರ ಹಾಗೂ ದತ್ತಪೀಠದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

Karnataka Districts Dec 6, 2022, 7:35 PM IST

Congress Leader performing a special sudarshan Homa in Bellary to wish Rahul Gandhi's Bharat Jodo program a success akbCongress Leader performing a special sudarshan Homa in Bellary to wish Rahul Gandhi's Bharat Jodo program a success akb

ರಾಹುಲ್‌ಗಾಗಿ ಬಳ್ಳಾರಿಯಲ್ಲಿ ವಿಶೇಷ ಸುದರ್ಶನ ಹೋಮ: ಗಣಿನಾಡಲ್ಲಿ ಭಾರತ್ ಜೋಡೋ ಬೃಹತ್ ಸಮಾವೇಶ

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಕಾರ್ಯಕ್ರಮ ಯಶಸ್ವಿಯಾಗಬೇಕೆಂದು ಹಾರೈಸಿ  ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಶೇಷವಾದ ಹೋಮ ಹವನ ಮಾಡುತ್ತಿದ್ದಾರೆ. ರಾಜ್ಯಾದ್ಯಾಂತ  ಎಲ್ಲೆಡೆ ಪಾದಯಾತ್ರೆ ಮಾಡಲಾಗುತ್ತಿದ್ದು, ಕೇವಲ ಬಳ್ಳಾರಿಯಲ್ಲಿ ಮಾತ್ರ ಬಹಿರಂಗ ಸಮಾವೇಶವನ್ನು ಕೆಪಿಸಿಸಿ ವತಿಯಿಂದ ಹಮ್ಮಿಕೊಳ್ಳ ಲಾಗಿದೆ.

Karnataka Districts Oct 2, 2022, 1:33 PM IST

Homa Havan at Dharwad District Health  office gowHoma Havan at Dharwad District Health  office gow

Dharwad; ಲಂಚದಿಂದ ಮುಕ್ತವಾಗಲು ಹೋಮ ಮಾಡಿಸಿದ್ರಾ ಆರೋಗ್ಯ ಅಧಿಕಾರಿಗಳು?

ಧಾರವಾಡ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಹೋಮ ಹವನ ಮಾಡಿದ್ದಾರೆ. ಡಿಎಚ್ ಓ ಕಚೇರಿಯಲ್ಲಿ ಯಾರ  ಅನುಮತಿನ್ನು ‌ಪಡೆಯದೆ  ತಮಗೆ ಬೇಕಾದ ರೀತಿಯಲ್ಲಿ ಡಿಎಚ್ ಓ ಹೋಮ ಮಾಡಿಸಿ ಮೂಡ ನಂಬಿಕೆಗೆ ಬಲಿಯಾಗಿದ್ದಾರೆ.

Karnataka Districts Sep 10, 2022, 4:45 PM IST

Know the meaning of swaha and why called swaha during hawan know the reasonKnow the meaning of swaha and why called swaha during hawan know the reason

ಹೋಮದ ಆಹುತಿ ವೇಳೆ ಸ್ವಾಹಾ ಎಂದು ಹೇಳೋದ್ಯಾಕೆ?

ನಮ್ಮ ದೇಶದಲ್ಲಿ ಹೋಮ-ಹವನದ ಸಂಪ್ರದಾಯವು ಬಹಳ ಹಳೆಯ ಕಾಲದಿಂದಲೂ ಇದೆ. ಹಿಂದೂ ಧರ್ಮದಲ್ಲಿ, ಪ್ರತಿಯೊಂದು ಶುಭ ಸಂದರ್ಭದಲ್ಲಿ ಹವನದ ಆಚರಣೆ ಇದ್ದೇ ಇರುತ್ತೆ. ಯಾವುದೇ ಶುಭ ಕಾರ್ಯವನ್ನು ಮಾಡುವ ಮೊದಲು ದೇವರನ್ನು ಸ್ಮರಿಸಬೇಕು ಎಂದು ನಂಬಲಾಗಿದೆ, ಆಗ ಮಾತ್ರ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಹವನದ ಸಮಯದಲ್ಲಿ, ಮಂತ್ರದ ನಂತರ ಸ್ವಾಹಾ ಎಂಬ ಪದ ಖಂಡಿತವಾಗಿಯೂ ಹೇಳಲಾಗುತ್ತೆ, ಇದರ ನಂತರವೇ, ಹುತಿ ನೀಡಲಾಗುತ್ತೆ. ಆದರೆ ಪ್ರತಿ ಹುತಿಯ ಮೊದಲು 'ಸ್ವಾಹಾ' ಎಂಬ ಪದ ಏಕೆ ಹೇಳಲಾಗುತ್ತೆ ಮತ್ತು ಅದನ್ನು ಹೇಳುವ ಅಗತ್ಯವೇನಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಅದರ ಹಿಂದಿನ ಕಥೆ ಏನು? ಇಲ್ಲಿ ತಿಳಿಯಿರಿ ಪ್ರತಿ ಅಹುತಿಯ ಮೊದಲು ಸ್ವಾಹಾ ಎಂಬ ಪದ ಏಕೆ ಹೇಳಲಾಗುತ್ತೆ ಎಂದು.

Festivals Jul 19, 2022, 3:34 PM IST

Hindus Protest Against Muslim Over non veg prepared in pooja place at dattapeetha rbjHindus Protest Against Muslim Over non veg prepared in pooja place at dattapeetha rbj

ಹೋಮ-ಹವನ ನಡೆಯುವ ಸ್ಥಳದಲ್ಲಿ ನಾನ್ ವೆಜ್, ವಿವಾದ ಕಿಡಿಹೊತ್ತಿಸಿದ ಬಿರಿಯಾನಿ

* ಮುಸ್ಲಿಂರಿಂದ ಗೋರಿ ಪೂಜೆ, ಹಿಂದೂ ಗಳು ನಡೆಸುವ ಸ್ಥಳದಲ್ಲಿ ಬಿರಿಯಾನಿ 
* ಚಿಕ್ಕಮಗಳೂರಿನ ವಿವಾದಿತ ಕೇಂದ್ರ ದತ್ತಪೀಠದಲ್ಲಿ ಕಾನೂನು ಗಾಳಿಗೆ 
* ಪೀಠದ ಆವರಣದಲ್ಲಿ ಮಾಂಸ ಭಕ್ಷಣೆ ಖಂಡಿಸಿ ಪ್ರತಿಭಟನೆ 
* ಕೋರ್ಟ್ ಆದೇಶ ಗಾಳಿ ತೋರಿದ ಅಧಿಕಾರಿಗಳು

Karnataka Districts May 16, 2022, 6:27 PM IST

Homa Havana as a Hindu Tradition by Mohammed Nalapad in Bengaluru grgHoma Havana as a Hindu Tradition by Mohammed Nalapad in Bengaluru grg

Youth Congress President ನಲಪಾಡ್‌ರಿಂದ ಹಿಂದೂ ಸಂಪ್ರದಾಯದಂತೆ ಹೋಮ-ಹವನ

ಬೆಂಗಳೂರು(ಫೆ.01):  ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ(Youth Congress President) ರಕ್ಷಾ ರಾಮಯ್ಯ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಸೋಮವಾರ ನೂತನ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌(Mohammed Nalapad) ಅವರು ಯುವ ಕಾಂಗ್ರೆಸ್‌ ಅಧ್ಯಕ್ಷರ ಕಚೇರಿ ಪೂಜೆ ನೆರವೇರಿಸಿದ್ದು, ಫೆ.10 ರಂದು ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳುವುದಾಗಿ ಹೇಳಿದ್ದಾರೆ.

state Feb 1, 2022, 8:41 AM IST

Chikkamagaluru Heeremagalu Kannan serving the Karnataka by rendering Shlokas in Kannada hlsChikkamagaluru Heeremagalu Kannan serving the Karnataka by rendering Shlokas in Kannada hls
Video Icon

ಚಿಕ್ಕಮಗಳೂರು: ಈ ದೇಗುಲದಲ್ಲಿ ಕನ್ನಡದಲ್ಲೇ ಪೂಜೆ, ಹೋಮ, ಹವನ, ಮದುವೆ ನಡೆಯುತ್ತೆ!

ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು ಎಂದು ನಾವು ಹೇಳುತ್ತಲೇ ಇರುತ್ತೇವೆ. ಆದರೆ ಆ ನಿಟ್ಟಿನಲ್ಲಿ ಪ್ರಯತ್ನ ಪಡುತ್ತೇವಾ..? ಉತ್ತರವನ್ನು ನಾವೇ ಕಂಡುಕೊಳ್ಳಬೇಕು. 

Karnataka Districts Nov 2, 2021, 12:58 PM IST

Bantwal girl performs homa The Hindu tradition Sanskrit knowledge mahBantwal girl performs homa The Hindu tradition Sanskrit knowledge mah

ಬಂಟ್ವಾಳ; ಹೋಮ-ಹವನ ನಡೆಸುವ ಪಿಯು ವಿದ್ಯಾರ್ಥಿನಿ

ಶಾಸ್ತ್ರಬದ್ಧವಾದ ವೇದಾಧ್ಯಯನ, ಪೌರೋಹಿತ್ಯದಲ್ಲಿ ಸ್ತ್ರೀಯರ ತೊಡಗಿಸಿಕೊಳ್ಳುವಿಕೆ ತೀರಾ ಅಪರೂಪ. ಆದರೆ, ಇಲ್ಲೋರ್ವ ಬಾಲಕಿ ಸ್ವ ಇಚ್ಛೆಯಿಂದ ಪೌರೋಹಿತ್ಯದಲ್ಲಿ ತೊಡಗಿಸಿಕೊಂಡು ಗಮನ ಸೆಳೆಯುತ್ತಿದ್ದಾಳೆ.

Woman Jun 27, 2021, 6:37 PM IST

Homa Held for Prevent for Coronavirus at Dharwad grgHoma Held for Prevent for Coronavirus at Dharwad grg

ಧಾರವಾಡ: ಕೋವಿಡ್‌ ನಿರ್ಮೂಲನೆಗೆ ನಡೀತು ಹೋಮ-ಹವನ

ವಿಶ್ವವೇ ಕೋವಿಡ್‌ ಮಹಾಮಾರಿಗೆ ತತ್ತರಿಸಿ ಹೋಗಿದ್ದು ಈ ವ್ಯಾಧಿಯಿಂದ ಬೇಗನೆ ಮುಕ್ತಿ ಸಿಗಲಿ ಹಾಗೂ ಕೋವಿಡ್‌ಗೆ ಬಲಿಯಾದವರಿಗೆ ಸಂಸ್ಕಾರ ಸಿಗಲೆಂದು ಧಾರವಾಡದಲ್ಲಿ ಎರಡು ದಿನಗಳ ಕಾಲ ತಿಮತಸ್ಥ ಬ್ರಾಹ್ಮಣರು ನಡೆಸಿದ ವಿಶೇಷ ಹೋಮ ಮಂಗಳವಾರ ಸಮಾರೋಪಗೊಂಡಿತು.
 

Karnataka Districts Jun 16, 2021, 3:43 PM IST

FIR Against Four People for Violation Covid Rules in Belagavi grgFIR Against Four People for Violation Covid Rules in Belagavi grg
Video Icon

ಬೆಳಗಾವಿ: ಕೋವಿಡ್ ನಿಯಮ ಉಲ್ಲಂಘಿಸಿ ಹೋಮ-ಹವನ, ಶಾಸಕ ಬಿಟ್ಟು ನಾಲ್ವರ ವಿರುದ್ಧ FIR

ಶಾಸಕರಿಂದ ಕೋವಿಡ್ ನಿಯಮ ಉಲ್ಲಂಘಿಸಿ ನಡೆಸಲಾಗಿದ್ದ ಹೋಮ-ಹವನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಭಯ್‌ ಪಾಟೀಲ್‌ ಬಿಟ್ಟು ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 

Karnataka Districts May 30, 2021, 12:19 PM IST