Asianet Suvarna News Asianet Suvarna News
720 results for "

ಜಾಗತಿಕ

"
Ember report India surpasses Japan become third largest solar power generator sanEmber report India surpasses Japan become third largest solar power generator san

ಜಪಾನ್‌ ದೇಶವನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಸೌರ ವಿದ್ಯುತ್‌ ಉತ್ಪಾದಕ ರಾಷ್ಟ್ರ ಎನಿಸಿಕೊಂಡ ಭಾರತ!

2023 ರಲ್ಲಿ ಜಾಗತಿಕ ಸೌರ ಉತ್ಪಾದನೆಯು ಆರು ಪಟ್ಟು ಹೆಚ್ಚಾಗಿದೆ ಎಂದು ಎಂಬರ್ ವರದಿ ಹೇಳಿದೆ, 2015ರಲ್ಲಿ ಭಾರತವು ಸೌರ ಶಕ್ತಿ ನಿಯೋಜನೆಯಲ್ಲಿ ಒಂಬತ್ತನೇ ಸ್ಥಾನದಲ್ಲಿತ್ತು.
 

BUSINESS May 9, 2024, 11:01 PM IST

AstraZeneca withdrawing Covid vaccine globally, calls timing a coincidence, Report VinAstraZeneca withdrawing Covid vaccine globally, calls timing a coincidence, Report Vin

ಕೋವಿಶೀಲ್ಡ್‌ ಆತಂಕದ ನಡುವೆ, ಜಾಗತಿಕವಾಗಿ ಕೋವಿಡ್ ಲಸಿಕೆ ಹಿಂಪಡೆಯುತ್ತಿರುವ ಅಸ್ಟ್ರಾಜೆನೆಕಾ ಕಂಪೆನಿ!

ಕೋವಿಶೀಲ್ಡ್‌ ಲಸಿಕೆಯಿಂದ ಸೈಡ್‌ ಎಫೆಕ್ಟ್‌ ಇದೆ ಎಂದು ಆಸ್ಟ್ರಾಜೆನಿಕಾ ಕಂಪನಿ ಒಪ್ಪಿಕೊಂಡ ಬೆನ್ನಲ್ಲಿಯೇ ತನ್ನ ಕೋವಿಡ್ ಲಸಿಕೆಯನ್ನು ಜಾಗತಿಕವಾಗಿ ಹಿಂತೆಗೆದುಕೊಳ್ಳುತ್ತಿದೆ. ವಾಣಿಜ್ಯ ಕಾರಣಗಳಿಗಾಗಿ ಲಸಿಕೆಯನ್ನು ಮಾರುಕಟ್ಟೆಯಿಂದ ತೆಗೆದುಹಾಕಲಾಗುತ್ತಿದೆ ಎಂದು ಫಾರ್ಮಾ ತಿಳಿಸಿದೆ. ಲಸಿಕೆಯನ್ನು ಇನ್ನು ಮುಂದೆ ತಯಾರಿಸಲಾಗುವುದಿಲ್ಲ ಎಂದು ಕಂಪೆನಿ ಹೇಳಿದೆ.

Health May 8, 2024, 8:54 AM IST

Ballari Jeans have a global position Says PM Modi gvdBallari Jeans have a global position Says PM Modi gvd

ಬಳ್ಳಾರಿ ಜೀನ್ಸ್‌ಗೆ ಜಾಗತಿಕ ಮಟ್ಟದಲ್ಲಿ ಸ್ಥಾನ: ಪ್ರಧಾನಿ ಮೋದಿ

ಬಳ್ಳಾರಿ ಜೀನ್ಸ್‌ ಜಾಗತಿಕ ಮಟ್ಟದಲ್ಲಿ "ಮೇಡ್‌ ಇನ್‌ ಇಂಡಿಯಾ" ಸ್ಥಾನಮಾನ ಲಭಿಸುವಂತೆ ಮಾಡಲಾಗುವುದು. ಈ ಭಾಗದಲ್ಲಿ ಉದ್ಯೋಗ ಸೃಷ್ಟಿಗಾಗಿ ಜೀನ್ಸ್‌ ಉದ್ಯಮಕ್ಕೆ ಉತ್ತೇಜನ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. 

Politics Apr 29, 2024, 11:24 AM IST

6.8 percent increase in global defense expenditure India ranks 4th akb6.8 percent increase in global defense expenditure India ranks 4th akb

ಜಾಗತಿಕ ರಕ್ಷಣಾ ವೆಚ್ಚದಲ್ಲಿ ಶೇ.6.8ರಷ್ಟು ಏರಿಕೆ: ಭಾರತಕ್ಕೆ 4ನೇ ಸ್ಥಾನ

 global defense expenditure : 2023ನೇ ಸಾಲಿನಲ್ಲಿ ಭಾರತದ ರಕ್ಷಣಾ ಪಡೆಗಳು ಬರೋಬ್ಬರಿ 7,10,600 ಕೋಟಿ ರು. ಖರ್ಚು ಮಾಡುವ ಮೂಲಕ ಜಾಗತಿಕ ರಕ್ಷಣಾ ವೆಚ್ಚದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ಸ್ಟಾಕ್‌ಹೋಮ್‌ ಶಾಂತಿ ಸಂಶೋಧನಾ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.

International Apr 24, 2024, 8:41 AM IST

ISRO big revelation regarding Himalaya icy lakes Trouble over Indus Ganga and Brahmaputra sanISRO big revelation regarding Himalaya icy lakes Trouble over Indus Ganga and Brahmaputra san

ಸಿಂಧು, ಗಂಗಾ, ಬ್ರಹ್ಮಪುತ್ರ ನದಿಗಳಿಗೆ ಅಪಾಯ; ಹಿಮಾಲಯದ ಹಿಮನದಿಗಳ ಬಗ್ಗೆ ದೊಡ್ಡ ಎಚ್ಚರಿಕೆ ನೀಡಿದ ಇಸ್ರೋ!

ಹಿಮಾಲಯದಲ್ಲಿ 2431 ಗ್ಲೇಶಿಯಲ್ ಸರೋವರಗಳಿವೆ. ಈ ಪೈಕಿ 676 ಕೆರೆಗಳ ಗಾತ್ರ ನಿರಂತರವಾಗಿ ಹೆಚ್ಚುತ್ತಿದೆ. ಇವುಗಳಲ್ಲಿ 130 ಭಾರತೀಯ ಭೂಪ್ರದೇಶದಲ್ಲಿವೆ.ಈ ಸರೋವರಗಳು ನಿರಂತರವಾಗಿ ಕುಸಿಯುವ ಅಪಾಯವಿದೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಈ ಹಿಮನದಿ ಸರೋವರಗಳು ಅಪಾಯದಲ್ಲಿದೆ ಎಂದು ಇಸ್ರೋದ ಹೊಸ ವರದಿ ಬಹಿರಂಗಪಡಿಸಿದೆ.
 

SCIENCE Apr 22, 2024, 10:19 PM IST

Godawan Single Malt Whisky Clinched Top spot in 2024 London Spirits Competition sanGodawan Single Malt Whisky Clinched Top spot in 2024 London Spirits Competition san

ಲಂಡನ್ ಸ್ಪಿರಿಟ್ಸ್ ಸ್ಪರ್ಧೆಯಲ್ಲಿ ವಿಶ್ವದ ಬೆಸ್ಟ್‌ ಸಿಂಗಲ್‌ ಮಾಲ್ಟ್‌ ವಿಸ್ಕಿ ಗೌರವ ಪಡೆದ ಭಾರತದ Godawan Century!

Diageo India Godawan Century ಪ್ರತಿಷ್ಠಿತ ಲಂಡನ್ ಸ್ಪಿರಿಟ್ಸ್ ಸ್ಪರ್ಧೆಯಲ್ಲಿ ಗೋಡಾವನ್ಸಿಂಗಲ್ ಮಾಲ್ಟ್ ವಿಸ್ಕಿ, ಭರ್ಜರಿ 96 ಅಂಕಗಳನ್ನು ಗಳಿಸುವ ಮೂಲಕ ವಿಶ್ವದ ಅತ್ಯುತ್ತಮ ಭಾರತೀಯ ಪ್ರಾಡಕ್ಟ್‌ ಎನ್ನುವ ಹಿರಿಮೆ ಸಂಪಾದಿಸಿದೆ.

Food Apr 20, 2024, 2:57 PM IST

Space and Defense Analyst Girish Linganna talks Over PM Narendra Modi grg Space and Defense Analyst Girish Linganna talks Over PM Narendra Modi grg

ಮೋದಿ ಮೋಡಿ: ಲೋಕಸಭಾ ಚುನಾವಣಾ ಕಾಳಜಿ, ಸವಾಲು, ಗಿರೀಶ್ ಲಿಂಗಣ್ಣ

ಜಗತ್ತಿನ ಅತ್ಯಂತ ಪ್ರಸಿದ್ಧ ನಾಯಕರಲ್ಲಿ ಒಬ್ಬರಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ಈ ಚುನಾವಣೆಯಲ್ಲಿ ತಮ್ಮ ನೇತೃತ್ವದ ಭಾರತೀಯ ಜನತಾ ಪಾರ್ಟಿಯನ್ನು (ಬಿಜೆಪಿ) ಸತತವಾಗಿ ಮೂರನೇ ಬಾರಿಗೆ ಅಧಿಕಾರಕ್ಕೆ ತರುವ ನಿರೀಕ್ಷೆಗಳಿವೆ. 

India Apr 19, 2024, 1:56 PM IST

Israel Iran war effect on Global Markets supply chain in risk ravIsrael Iran war effect on Global Markets supply chain in risk rav

ಜಾಗತಿಕ ಮಾರುಕಟ್ಟೆಯ ಮೇಲೆ ಇಸ್ರೇಲ್ - ಇರಾನ್ ಕದನದ ಕಾರ್ಮೋಡ: ಅಪಾಯದಂಚಿನಲ್ಲಿ ಪೂರೈಕೆ ಸರಪಳಿ!

ಇಸ್ರೇಲ್ ಮತ್ತು ಇರಾನ್‌ಗಳ ನಡುವೆ ಇತ್ತೀಚೆಗೆ ತಲೆದೋರಿರುವ ಚಕಮಕಿ ಜಗತ್ತಿನ ಮೇಲೆ ಭಾರೀ ಆರ್ಥಿಕ ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ. ಈ ಕದನ ಜಾಗತಿಕ ಸಾಗಣಿಕಾ ವೆಚ್ಚದಿಂದ, ಜಾಗತಿಕ ತೈಲ ಪೂರೈಕೆ ಮತ್ತು ಹಣದುಬ್ಬರದ‌ ತನಕ ಎಲ್ಲದರ ಮೇಲೂ ಪರಿಣಾಮ ಬೀರಲಿದೆ.

International Apr 15, 2024, 1:01 PM IST

Global leaders condemned Iran attacked on israel ravGlobal leaders condemned Iran attacked on israel rav

ಇಸ್ರೇಲ್ ಮೇಲೆ ಇರಾನ್ ದಾಳಿಗೆ ಜಾಗತಿಕ ಖಂಡನೆ

ಮಧ್ಯಪ್ರಾಚ್ಯದಲ್ಲಿ ಇರಾನ್‌ ಮತ್ತು ಇಸ್ರೇಲ್‌ ನಡುವೆ ಯುದ್ಧ ಆರಂಭವಾಗಿರುವ ನಡುವೆಯೇ ಜಾಗತಿಕ ಸಮುದಾಯದಿಂದ ಇಸ್ರೇಲ್‌ಗೆ ಬೆಂಬಲ ವ್ಯಕ್ತವಾಗಿದ್ದು, ಇರಾನ್‌ ದಾಳಿಗೆ ಖಂಡನೆ ವ್ಯಕ್ತವಾಗಿದೆ. ಇರಾನ್‌ ಕ್ಷಿಪಣಿ ದಾಳಿಯನ್ನು ನಿಗ್ರಹಿಸಲು ಅಮೆರಿಕ, ಯುಕೆ ಮುಂತಾದ ರಾಷ್ಟ್ರಗಳು ಶಸ್ತ್ರಾಸ್ತ್ರ ಒದಗಿಸುವ ಮೂಲಕ ಇಸ್ರೇಲ್‌ಗೆ ಸಹಾಯ ಹಸ್ತ ಚಾಚಿವೆ.

International Apr 15, 2024, 6:32 AM IST

Vithal Shenoys Hanukiah Ari Hogada Deepa Book Review gvdVithal Shenoys Hanukiah Ari Hogada Deepa Book Review gvd

ಎರಡನೇ ಮಹಾಯುದ್ಧದ ಫ್ಲಾಶ್​ಬ್ಯಾಕ್​​ನಲ್ಲಿ ಬಂಗಾರ ಹೊತ್ತ ರೈಲು ಹುಡುಕುವ ಥ್ರಿಲ್ಲರ್​ ಕಾದಂಬರಿ 'ಹನುಕಿಯಾ'

ಐತಿಹಾಸಿಕ ಕಾದಂಬರಿ ಬರೆಯುವುದು ಸುಲಭವಲ್ಲ. ಮೂಲ ಇತಿಹಾಸದ ಘಟನಾವಳಿಗೆ ಭಂಗ ಬಾರದಂತೆ,   ಕತೆ ಕಟ್ಟಬೇಕು. ಜಾಗತಿಕ ಐತಿಹಾಸಿಕ ಘಟನೆಗಳನ್ನು ಮೂಲವಾಗಿಟ್ಟುಕೊಂಡಿರುವ ಹನುಕಿಯಾ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ.

Magazine Apr 11, 2024, 5:58 PM IST

BIAL agreement with Air India for Bengaluru as the Premier Aviation Hub of South India grg BIAL agreement with Air India for Bengaluru as the Premier Aviation Hub of South India grg

ದಕ್ಷಿಣ ಭಾರತದ “ಪ್ರೀಮಿಯರ್ ಏವಿಯೇಷನ್ ಹಬ್” ಆಗಿ ಬೆಂಗಳೂರು: ಏರ್ ಇಂಡಿಯಾದೊಂದಿಗೆ BIAL ಒಪ್ಪಂದ

ಇದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAB ಅಥವಾ BLR ವಿಮಾನ ನಿಲ್ದಾಣ) ವರ್ಧಿತ ನೆಟ್‌ವರ್ಕ್ ಮೂಲಕ ಟಾಟಾ ಗ್ರೂಪ್ ಏರ್‌ಲೈನ್ಸ್, ಏರ್ ಇಂಡಿಯಾ ಮತ್ತು ವಿಸ್ತಾರಾ ಪ್ರೀಮಿಯಂ ಹಾಗೂ ಪ್ರಯಾಣಿಕರಿಗೆ ಮೀಸಲಾದ ದೇಶೀಯ ವಿಶ್ರಾಂತಿ ಕೋಣೆ ನಿರ್ಮಿಸುವುದು ಸೇರಿದಂತೆ ಇತರೆ ಸೌಕರ್ಯಗಳನ್ನು ಒಳಗೊಂಡಿದೆ.

BUSINESS Apr 9, 2024, 12:06 PM IST

Air India BIAL signed MoU to develop Bengaluru as premier aviation hub ravAir India BIAL signed MoU to develop Bengaluru as premier aviation hub rav

ದಕ್ಷಿಣ ಭಾರತದ “ಪ್ರೀಮಿಯರ್ ಏವಿಯೇಷನ್ ಹಬ್” ಆಗಿ ಬೆಂಗಳೂರನ್ನು ಅಭಿವೃದ್ಧಿಪಡಿಸಲು ಏರ್ ಇಂಡಿಯಾದೊಂದಿಗೆ BIAL ಒಪ್ಪಂದ

ಭಾರತದ ಪ್ರಮುಖ ಜಾಗತಿಕ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾ ಮತ್ತು ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ದಕ್ಷಿಣ ಭಾರತದ ಪ್ರಮುಖ ವಾಯುಯಾನ ಕೇಂದ್ರವಾಗಿ ಬೆಂಗಳೂರನ್ನು ಅಭಿವೃದ್ಧಿಪಡಿಸಲು ಮಹತ್ವದ ಒಪ್ಪಂದ ಮಾಡಿಕೊಂಡಿವೆ. 

India Apr 8, 2024, 4:16 PM IST

Chhattisgarh Heat wave came to Karnataka Meteorological Department released 18 precautions satChhattisgarh Heat wave came to Karnataka Meteorological Department released 18 precautions sat

ಛತ್ತೀಸ್‌ಘಡದಿಂದ ರಾಜ್ಯಕ್ಕೆ ಬೀಸಿದ ಉಷ್ಣ ಅಲೆಗಳು; 18 ಮುಂಜಾಗ್ರತೆ ಕ್ರಮಗಳ ಪಟ್ಟಿ ಬಿಡುಗಡೆ ಮಾಡಿದ ಹವಾಮಾನ ಇಲಾಖೆ

ಛತ್ತೀಸ್‌ಘಡದಿಂದ ಗಾಳಿ ಸ್ಥಗಿತ, ಆರ್ದ್ರತೆ ಹಾಗೂ ಉಷ್ಣ ಅಲೆಗಳು  ಕರ್ನಾಟಕಕ್ಕೆ ಬೀಸಲಿದ್ದು,  ಆರ್ದ್ರತೆ ಮತ್ತು ಉಷ್ಣಾಂಶ ಹೆಚ್ಚಾಗಲಿದೆ. ಜನರು ಈ 18 ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

state Apr 6, 2024, 5:05 PM IST

The Significance of the 2024 Elections S Gurumurthy Take sanThe Significance of the 2024 Elections S Gurumurthy Take san

Gurumurthy Take: ದೇಶದ ಗುರಿ, ಪಥವನ್ನು ಬದಲಿಸಲಿರುವ 2024ರ ಚುನಾವಣೆ!

ಭಾರತದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಗಳನ್ನು ವಿಶಾಲವಾದ ಬೆಳಕಿನಲ್ಲಿ ನೋಡಬೇಕಾಗಿದೆ. ಸಂಭಾವ್ಯ ಪರಿಣಾಮಗಳನ್ನು ರಾಷ್ಟ್ರೀಯ ಗಡಿಗಳನ್ನು ಮೀರಿ ವಿಸ್ತರಿಸಲಾಗುತ್ತದೆ. ನಾಯಕತ್ವದ ಆಯ್ಕೆಯು ದೇಶೀಯ ಆಡಳಿತದ ಬಗ್ಗೆ ಮಾತ್ರವಲ್ಲದೆ ವಿಶ್ವದಲ್ಲಿ ಭಾರತದ ಪಾತ್ರದ ಬಗ್ಗೆಯೂ ಇದೆ. ಫಲಿತಾಂಶವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ ಏಕೆಂದರೆ ಇದು ಜಾಗತಿಕ ಮಟ್ಟದಲ್ಲಿ ಭಾರತದ ಮಾರ್ಗ ಮತ್ತು ಅದರ ನಾಗರಿಕತೆಯ ಮೌಲ್ಯಗಳ ಮರುದೃಢೀಕರಣವನ್ನು ಸೂಚಿಸುತ್ತದೆ ಎಂದು ಎಸ್ ಗುರುಮೂರ್ತಿ ಹೇಳುತ್ತಾರೆ.
 

India Apr 5, 2024, 4:00 PM IST

indian prime minster narendra modi tries to make India vishwaguru and simple foreign policy indian prime minster narendra modi tries to make India vishwaguru and simple foreign policy

ವಿಶ್ವಗುರು: ಭಾರತದ ಜಾಗತಿಕ ಪಾರಮ್ಯಕ್ಕಾಗಿ ಮೋದಿಯವರ ಪ್ರಯತ್ನ

ವಿಶ್ವಗುರು ಎಂಬ ಪರಿಕಲ್ಪನೆ ಹೆಚ್ಚು ಪ್ರಚಲಿತವಾಗಿದ್ದು, ಜಿ-20 ಶೃಂಗಸಭೆಯಲ್ಲಿ ಈ ಪದ ಎಲ್ಲೆಡೆ ಪ್ರಚಾರವಾಗುವಂತೆ ಮಾಡಲಾಯಿತು. ವಿಭಿನ್ನ ವಿದೇಶಾಂಗ ನೀತಿಗಳ ಮೂಲಕ ಮೋದಿ ಶ್ರೀಸಾಮಾನ್ಯನಿಗೂ ಈ ಬಗ್ಗೆ ಅರಿವು ಮೂಡುವಂತೆ ಮಾಡಿದ್ದಾರೆ. 

India Mar 28, 2024, 5:45 PM IST