Asianet Suvarna News Asianet Suvarna News
14 results for "

ಜಲಮೂಲ

"
If Not Rain even in July and there is no Water Problem in Almatti Dam grg If Not Rain even in July and there is no Water Problem in Almatti Dam grg

ಆಲಮಟ್ಟಿ ಡ್ಯಾಂ: ಜುಲೈನಲ್ಲೂ ಮಳೆಯಾಗದಿದ್ರೂ ನೀರಿನ ಸಮಸ್ಯೆ ಇಲ್ಲ..!

ಪ್ರಸಕ್ತ ಋತುಮಾನದಲ್ಲಿ ಭೀಕರ ಬರಗಾಲ ನಾಡನ್ನು ಆವರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಕೃಷಿಗಾಗಿ ಹಿಂಗಾರು ಹಂಗಾಮಿಗೆ ನೀರು ಹರಿಸಿಲ್ಲ. ಕೆಬಿಜೆಎನ್‌ಎಲ್ ಅಧಿಕಾರಿಗಳು ಸಾಕಷ್ಟು ಮುಂಜಾಗ್ರತೆ ವಹಿಸಿದ್ದರ ಪರಿಣಾಮ ಮಾ.26ರಂದು ಆಲಮಟ್ಟಿ ಜಲಾಶಯದಲ್ಲಿ ಇನ್ನೂ 40.78 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷವೂ ಈ ದಿನದಂದು ಜಲಾಶಯದಲ್ಲಿ ಬಹುತೇಕ ಇಷ್ಟೇ ಪ್ರಮಾಣದಲ್ಲಿ 41 ಟಿಎಂಸಿ ಅಡಿ ನೀರು ಸಂಗ್ರಹವಿತ್ತು.

Karnataka Districts Mar 28, 2024, 1:22 PM IST

Drought also Hit the Fish Industry in Vijayapura grg Drought also Hit the Fish Industry in Vijayapura grg

ವಿಜಯಪುರ: ಮತ್ಸೋದ್ಯಮಕ್ಕೂ ಹೊಡೆತ ನೀಡಿದ ಬರ..!

ಈ ಬಾರಿ ಬರಗಾಲ ಬಿದ್ದಿದ್ದರಿಂದ ಜಲಮೂಲಗಳು ಬರಿದಾಗಿ ಜನ, ಜಾನುವಾರುಗಳು ನೀರಿಗಾಗಿ ಹಾಹಾಕಾರ ಅನುಭವಿಸುವಂತಾಗಿದೆ. ಇದರ ಮಧ್ಯೆ ಮತ್ಸೋದ್ಯಮಕ್ಕೂ ನೀರಿನ ಕೊರತೆ ಉಂಟಾಗಿ ಈ ಉದ್ಯಮ ಕೂಡ ಮಕಾಡೆ ಮಲಗಿಕೊಂಡಿದೆ. ಹೀಗಾಗಿ ರೈತರು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ.

Karnataka Districts Mar 16, 2024, 9:00 PM IST

Depletion of Ground Water Level at Indi in Vijayapura grg Depletion of Ground Water Level at Indi in Vijayapura grg

ವಿಜಯಪುರ: ಭೀಕರ ಬರಕ್ಕೆ ಬಾಯ್ದೆರೆದ ಜಲಮೂಲಗಳು..!

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ ಮತ್ತು ಜಿಪಂ ವ್ಯಾಪ್ತಿಯಲ್ಲಿ ಒಟ್ಟು 32 ಕೆರೆಗಳಿದ್ದು, ಭೀಕರ ಬರಗಾಲದ ಪರಿಣಾಮ ಅವರು ಬರಿದಾಗಿವೆ. ಮುಂಗಾರು, ಹಿಂಗಾರು ಸಮರ್ಪಕವಾಗಿ ಸುರಿಯದ ಕಾರಣ ನೀರಿಲ್ಲದೇ ಬಣಗುಡುತ್ತಿವೆ. ಕೆಲವು ಕಡೆ ಕೆರೆಯ ಒಡಲು ಬತ್ತಿ ಬಾಯ್ದೆರೆದಿದೆ.

Karnataka Districts Mar 15, 2024, 9:30 PM IST

Indira Gandhi Residential School Children Faces Water Problem in Kalaburagi grg Indira Gandhi Residential School Children Faces Water Problem in Kalaburagi grg

ಕಲಬುರಗಿ: ಇಂದಿರಾಗಾಂಧಿ ವಸತಿ ಶಾಲೆಯ ಮಕ್ಕಳಿಗೆ ಕಾಡುತ್ತಿದೆ ನೀರಿನ ಬರ..!

ನೀರಿನ ಅಗತ್ಯತೆಯನ್ನು ಪಕ್ಕದ ಹೊಲದ ಬೋರ್‌ವೆಲ್‌ನಿಂದ ಪೂರೈಸಲಾಗುತ್ತಿದೆ. ನೀರಿನ ಸವಲತ್ತಿಲ್ಲದೆ ಮಕ್ಕಳು ತೊಂದರೆ ಪಡುತ್ತಿದ್ದಾರೆ. ಜೊತೆಗೇ ಆಟದ ಮೈದಾನವೂ ಇಲ್ಲಿಲ್ಲ. ಶಾಲೆಗೆ ಅವಶ್ಯಕವಾಗಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಪಟ್ಟಿ ಮಾಡಿಕೊಟ್ಟರೂ ಪರಿಹಾರದೊರೆತಿಲ್ಲ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. 
 

Education Dec 20, 2023, 10:00 PM IST

Conservation of water bodies is our responsibility snrConservation of water bodies is our responsibility snr

ಜಲಮೂಲ ತಾಣಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ

  ಸ್ವಚ್ಛ ಭಾರತ್ ಅಭಿಯಾನದ ಅಂಗವಾಗಿ ನಗರದ ಪೊಲೀಸ್ ಬಡಾವಣೆಯಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರ, ಮೈಸೂರು ಮೃಗಾಲಯ ಹಾಗೂ ರಮ್ಮನಹಳ್ಳಿ ಪಟ್ಟಣ ಪಂಚಾಯತ್ ಸಂಯುಕ್ತವಾಗಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

Karnataka Districts Oct 2, 2023, 7:19 AM IST

Water Information Center in every Village says minister NS Boseraju ravWater Information Center in every Village says minister NS Boseraju rav

ಪ್ರತಿ ಗ್ರಾಪಂಚಾಯಿತಿಯಲ್ಲಿ ನೀರಿನ ಮಾಹಿತಿ ಕೇಂದ್ರ: ಸಚಿವ ಬೋಸರಾಜ್‌

  ಗ್ರಾಮಗಳಲ್ಲಿನ ಜಲಮೂಲಗಳ ಸಮಗ್ರ ಮಾಹಿತಿಯನ್ನು ಜನರಿಗೆ ನೀಡಿ ಜಲಮೂಲಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನೀರಿನ ಮಾಹಿತಿ ಕೇಂದ್ರ (ವಾಟರ್‌ ನಾಲೆಡ್ಜ್‌ ಸೆಂಟರ್‌) ಸ್ಥಾಪಿಸಲಾಗುವುದು ಎಂದು ಸಚಿವ ಎನ್‌.ಎಸ್‌.ಬೋಸರಾಜು ತಿಳಿಸಿದರು.

state Aug 6, 2023, 6:52 AM IST

Karnataka monsoon lack of rain mudhol water supply problem at bagalkote ravKarnataka monsoon lack of rain mudhol water supply problem at bagalkote rav

ಬಾರದ ಮುಂಗಾರು, ಮುಧೋಳದಲ್ಲಿ ಜಲಮೂಲಗಳು ಖಾಲಿ ಖಾಲಿ

ಈ ವರ್ಷ ಸಕಾಲಕ್ಕೆ ಮಳೆಯಾಗದೇ ಇರುವ ಕಾರಣಕ್ಕೆ ಮುಧೋಳ ನಗರದಲ್ಲಿ ನೀರಿನ ಸಮಸ್ಯೆ ಉಲ್ಭಣವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಜನರು ಎಚ್ಚರಿಕೆಯಿಂದ ನೀರನ್ನು ಬಳಕೆ ಮಾಡುವುದು ಅನಿವಾರ್ಯವಾಗಿದೆ.

Karnataka Districts Jun 18, 2023, 3:32 PM IST

Water Sources Not Drained in the Forest Area of Khanapur taluk in Belagavi grgWater Sources Not Drained in the Forest Area of Khanapur taluk in Belagavi grg

ಬೆಳಗಾವಿ: ಖಾನಾಪುರದ ಕಾನನದಲ್ಲಿ ಹರಿಯುತ್ತಿವೆ ಜಲಮೂಲಗಳು..!

ಬೇಸಿಗೆಯಲ್ಲೂ ನೀರಿನ ಹರಿವು, ವನ್ಯ ಜೀವಿಗಳ ದಾಹ ನೀಗಿಸುತ್ತಿದೆ ಜೀವಜಲ, ಖಾನಾಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಜಲಮೂಲಗಳು ಈ ವರ್ಷ ಬರಿದಾಗಿಲ್ಲ 

Karnataka Districts May 24, 2023, 8:29 PM IST

Special Article By Union Minster Gajendra Singh Shekhawat Over Namami Gange Success gvdSpecial Article By Union Minster Gajendra Singh Shekhawat Over Namami Gange Success gvd

ದೇಶದ ಇಚ್ಛಾಶಕ್ತಿಗೆ ಸಾಕ್ಷಿ ನಮಾಮಿ ಗಂಗೆ ಯಶಸ್ಸು: ಕೇಂದ್ರ ಸಚಿವ ಗಜೇಂದ್ರ ಸಿಂಗ್‌

ನಮಾಮಿ ಗಂಗೆ ಯೋಜನೆಗೆ ಲಭಿಸಿರುವ ಯಶಸ್ಸು ಇಂದು ದೇಶದ ಇತರ ನದಿಗಳ ಪುನರುಜ್ಜೀವನಕ್ಕೆ ಮಾದರಿಯಾಗಿದೆ. ಗಂಗಾನದಿಯಲ್ಲಿ ಈಗ ಡಾಲ್ಫಿನ್‌ಗಳು, ಮೊಸಳೆಗಳು, ನೀರುನಾಯಿಗಳು ಮತ್ತು ಇತರ ಜಲಚರ ಪ್ರಭೇದಗಳು ಕೂಡ ಕಾಣಸಿಗುತ್ತಿವೆ. ಗಂಗಾ ಜಲಾನಯನ ಪ್ರದೇಶದಲ್ಲಿ 30,000 ಹೆಕ್ಟೇರ್‌ ಅರಣ್ಯೀಕರಣ, ಜಲ ಪುನಶ್ಚೇತನ, ಜೌಗು ಪ್ರದೇಶ ಸಂರಕ್ಷಣೆ, ಸಾಂಪ್ರದಾಯಿಕ ಜಲಮೂಲಗಳ ಪುನಶ್ಚೇತನ ಕೂಡ ಸಾಧ್ಯವಾಗಿದೆ.

India Jan 5, 2023, 6:23 AM IST

JDS Committed to the Protection of the Water Source in Bengaluru Says HD Kumaraswamy grg JDS Committed to the Protection of the Water Source in Bengaluru Says HD Kumaraswamy grg

ಬೆಂಗ್ಳೂರಿನ ಜಲಮೂಲ ರಕ್ಷಣೆಗೆ ಜೆಡಿಎಸ್‌ ಬದ್ಧ: ಕುಮಾರಸ್ವಾಮಿ

*  ಅಧಿಕಾರಕ್ಕೆ ಬಂದರೆ ನಗರದ ಕೆರೆಗಳ ಒತ್ತುವರಿ ತೆರವು
*  ಬೆಂಗಳೂರಿನ ಐಟಿ ಕ್ರಾಂತಿಗೆ ಮುನ್ನುಡಿ ಬರೆದವರು ದೇವೇಗೌಡರು
*  ಬೆಂಗಳೂರಿಗೆ ಅನೇಕ ಕಾರ್ಯಕ್ರಮ ಕೊಟ್ಟ ದೊಡ್ಡಗೌಡರು 

Karnataka Districts May 13, 2022, 4:42 AM IST

Save Water resources Says environmentalist Shivananda kalaveSave Water resources Says environmentalist Shivananda kalave

'ಜಲಮೂಲಗಳ ಜತನದಿಂದ ಕಾಪಾಡುವುದು ಮುಖ್ಯ'

ಜಲಮೂಲಗಳನ್ನು ಜತನದಿಂದ ಕಾಯ್ದುಕೊಳ್ಳುವುದು ಮುಖ್ಯ ಎಂದು ಪರಿಸರ ತಜ್ಞ ಶಿವಾನಂದ ಕಳವೆ ಹೇಳಿದರು.

Karnataka Districts Sep 23, 2019, 12:41 PM IST

Pro and cons of Linganamakki Sharavati water to BengaluruPro and cons of Linganamakki Sharavati water to Bengaluru

ಶರಾವತಿ ಬೆಂಗಳೂರಿಗೆ, ಮಲೆನಾಡಿಗೆ ಏನ್ ಗತಿ?

ಸಾಂಸ್ಕೃತಿಕವಾಗಿ ನಗರಗಳು ಬೆಳೆಯುತ್ತಿದ್ದುದೇ ಜಲಮೂಲಗಳ ಸಮೀಪ.ಆದರೆ ಬೆಂಗಳೂರಿನ ದೌರ್ಭಾಗ್ಯ. ಹತ್ತಿರದಲ್ಲಿ ಬೃಹತ್ ನದಿಗಳೂ ಇಲ್ಲ. ಇರುವ ಸಣ್ಣ ಪುಟ್ಟ ನದಿಗಳನ್ನೂ ಕೊಂದಿದ್ದೇವೆ. ಅಂತರ್ಜಲವನ್ನೂ ಕುಡಿದು ಖಾಲಿ ಮಾಡಿದ್ದೇವೆ. ಬಿದ್ದ ಮಳೆ ನೀರು ಇಂಗದಂತೆ ನಗರವನ್ನು ಕಾಂಕ್ರೀಟ್ ಕಾಡಾಗಿಸಿದ್ದೇವೆ. ಈಗ ಇದಕ್ಕಿರುವ ಏಕೈಕ ಪರಿಹಾರವೆಂದರೆ ನಗರದ ಬೆಳವಣಿಗೆಗೆ ತಡೆಯೊಡ್ಡುವುದು.

NEWS Jun 30, 2019, 10:04 AM IST

Scarcity of water forces wild animals to stray out of habitatsScarcity of water forces wild animals to stray out of habitats

ಕಾಳಿ ಅರಣ್ಯದಲ್ಲಿ ಹುಲಿ, ಚಿರತೆಗೆ 23 ನೀರಿನ ತೊಟ್ಟಿ

ನೀರಿನ ಸಮಸ್ಯೆ ನಾಡು ಮಾತ್ರವಲ್ಲದೆ ರಕ್ಷಿತಾರಣ್ಯದಲ್ಲೂ ತಲೆದೋರಿದೆ. ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಜಲಮೂಲಗಳೆಲ್ಲ ಬತ್ತಿಹೋಗಿದ್ದು ಹುಲಿ, ಆನೆ, ಚಿರತೆ, ಕಾಡುಕೋಣ, ಜಿಂಕೆ ಮತ್ತಿತರ ಕಾಡು ಪ್ರಾಣಿಗಳ ಬಾಯಾರಿದೆ. ಜೀವಜಲಕ್ಕಾಗಿ ಅಕ್ಷರಶಃ ಪರದಾಡುತ್ತಿವೆ. ಅಲ್ಲಲ್ಲಿ ಅಳವಡಿಸಿದ ನೀರಿನ ತೊಟ್ಟಿಗಳೇ ಈಗ ಪ್ರಾಣಿಗಳ ಪ್ರಾಣ ಉಳಿಸಬೇಕಾಗಿದೆ.

NEWS May 21, 2019, 9:18 AM IST

Daughter in Ballari people are facing water scarcityDaughter in Ballari people are facing water scarcity
Video Icon

ವಾರಕ್ಕೊಮ್ಮೆ ಸ್ನಾನ.. ತಿಂಗಳಿಗೊಮ್ಮೆ ಬಟ್ಟೆ ವಾಶ್!

ಈ ಬಾರಿಯ ಬೇಸಿಗೆ ಗಣಿನಾಡು ಬಳ್ಳಾರಿಯನ್ನು ಬೇಯಿಸುತ್ತಿದೆ. ಬೆಂಕಿಯುಂಡೆಯಂತಹ ಬಿಸಿಲ ತಾಪಕ್ಕೆ ಜಿಲ್ಲೆಯ ಜಲಮೂಲಗಳು ಬತ್ತಿವೆ. ಕುಡಿಯುವ ನೀರಿಗಾಗಿ ಚಾತಕ ಪಕ್ಷಿಗಳಂತೆ ಕಾಯುವ ಜನತೆ ಟ್ಯಾಂಕರ್ ನೀರಿಗಾಗಿ ಬಡಿದಾಡುವಂತಾಗಿದೆ. ಇನ್ನು ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದ  ಹರಗಿನಡೋಣಿ ಗ್ರಾಮಸ್ಥರು ನೀರಿನ ಅಭಾವದಿಂದ ಪೇಪರ್ ಪ್ಲೇಟ್ನಲ್ಲಿ ಊಟ ಮಾಡಿ, ವಾರಕ್ಕೊಮ್ಮೆ ಸ್ನಾನ ಮಾಡುವ ಪರಿಸ್ಥಿತಿಗೆ ಬಂದಿದ್ದಾರೆ. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಗ್ರಾಮಸ್ಥರು ನೀರಿಗಾಗಿ ಮತದಾನ ಬಹಿಷ್ಕರಿಸಿದ್ರು ಇವರ ಸಂಕಷ್ಟ ಮಾತ್ರ ಪರಿಹಾರವಾಗಿಲ್ಲ

NEWS Apr 30, 2019, 4:48 PM IST