Asianet Suvarna News Asianet Suvarna News
115 results for "

ಅಕ್ರಮ ಗಣಿ

"
Illegal mining lobby behind trail blast Says MP Sumalatha Ambareesh gvdIllegal mining lobby behind trail blast Says MP Sumalatha Ambareesh gvd

ಕೆಆರ್‌ಎಸ್‌ ಜಲಾಶಯದ ಟ್ರಯಲ್ ಬ್ಲಾಸ್ಟ್ ಹಿಂದೆ ಅಕ್ರಮ ಗಣಿ ಲಾಬಿ: ಸಂಸದೆ ಸುಮಲತಾ ಆರೋಪ

ಕೃಷ್ಣರಾಜಸಾಗರ ಜಲಾಶಯದ ಬಳಿ ಟ್ರಯಲ್ ಬ್ಲಾಸ್ಟ್ ನಡೆಸುವುದರ ಹಿಂದೆ ಅಕ್ರಮ ಗಣಿ ಲಾಬಿ ಇದೆ ಎಂದು ಸಂಸದೆ ಸುಮಲತಾ ಅಂಬರೀಶ್ ಆರೋಪಿಸಿದರು. 

Karnataka Districts Mar 7, 2024, 1:11 PM IST

fight against illegal mining will never stop  Says MP sumalatha ambareesh gowfight against illegal mining will never stop  Says MP sumalatha ambareesh gow

ಹಲ್ಲೆ ಪ್ರಯತ್ನ ನಡೆದಿತ್ತು, ಪ್ರಾಣ ಭಯವಿದ್ರೂ ಅಕ್ರಮ ಗಣಿ ವಿರುದ್ಧ ಹೋರಾಟ ನಿಲ್ಲದು: ಸುಮಲತಾ

ಅಕ್ರಮ ಗಣಿಗಾರಿಕೆ ವಿರುದ್ಧ ನಾನು ಏಕಾಂಗಿಯಾಗಿ ಹೋರಾಟಕ್ಕಿಳಿದಾಗ ನನಗೆ ಪ್ರಾಣ ಬೆದರಿಕೆ ಇತ್ತು. ಕೆಆರ್‌ಎಸ್‌ ಡ್ಯಾಂ ಉಳಿಸುವ ಗುರಿಯನ್ನಿಟ್ಟುಕೊಂಡು ಅಕ್ರಮ ಗಣಿ ನಡೆಸುವವರ ವಿರುದ್ಧ ಸಮರ ನಡೆಸಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

Karnataka Districts Feb 24, 2024, 1:34 PM IST

Former Joint Director of CBI Laxminarayan who ones arrested Gaali janardana reddy in Mining scam entered politics formed new party JBNP akbFormer Joint Director of CBI Laxminarayan who ones arrested Gaali janardana reddy in Mining scam entered politics formed new party JBNP akb

ಜನಾರ್ದನ ರೆಡ್ಡಿ ಬಂಧಿಸಿದ್ದ ಸಿಬಿಐ ಅಧಿಕಾರಿ ರಾಜಕೀಯಕ್ಕೆ: ಹೊಸ ಪಕ್ಷ ಸ್ಥಾಪಿಸಿದ ವಿ.ವಿ. ಲಕ್ಷ್ಮೀನಾರಾಯಣ

ಸಿಬಿಐ ಜಂಟಿ ನಿರ್ದೇಶಕರಾಗಿದ್ದಾಗ ಅನೇಕ ಹೈಪ್ರೊಫೈಲ್‌ ಹಗರಣಗಳ ತನಿಖೆ ನಡೆಸಿದ್ದ ವಿ.ವಿ. ಲಕ್ಷ್ಮೀನಾರಾಯಣ ಅವರು ಆಂಧ್ರಪ್ರದೇಶದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪನೆ ಘೋಷಿಸಿದ್ದಾರೆ. 

Politics Dec 25, 2023, 7:19 AM IST

Illegal Mining again in Gummakkallu Hill at Gundlupete in Chamarajanagar grg Illegal Mining again in Gummakkallu Hill at Gundlupete in Chamarajanagar grg

ಚಾಮರಾಜನಗರ: ಗುಮ್ಮಕ್ಕಲ್ಲು ಗುಡ್ಡದಲ್ಲಿ ಮತ್ತೆ ಅಕ್ರಮ ಗಣಿಗಾರಿಕೆ..!

ಸ್ಫೋಟಕ ಬಳಕೆಗೂ ಅನುಮತಿ ಪಡೆದಿಲ್ಲ. ಆದರೂ, ಲೀಸ್‌ ರದ್ದಾಗಿದ್ದ ಪ್ರದೇಶದಲ್ಲಿ ಗಣಿಗಾರಿಕೆ ಮುಂದುವರಿಸಲು ಅನುಮತಿಗಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಲೀಸ್‌ದಾರರು ಮನವಿ ಮಾಡಿಕೊಂಡಿದ್ದಾರೆ. ಆದರೆ, ಲೀಸ್‌ದಾರರಾದ ಸುರೇಶ್‌ ಹಾಗೂ ಮಾದೇಶ (ಹಳೇಯ ಲೀಸ್‌ದಾರರು) ಮಾತ್ರ ವಾರದಿಂದೀಚೆಗೆ ಗುಡ್ಡ ಕುಸಿತ ಪ್ರದೇಶದಲ್ಲಿ ಗುಡ್ಡ ಕುಸಿದಾಗ ಬಿದ್ದ ಕಲ್ಲು ಸಾಗಿಸಿದ್ದಾರೆ.

Karnataka Districts Dec 2, 2023, 10:45 PM IST

Karnataka government officer Pratima killed accused Kiran was jailed in previous robbery case satKarnataka government officer Pratima killed accused Kiran was jailed in previous robbery case sat

ಕೆಎಎಸ್‌ ಅಧಿಕಾರಿ ಪ್ರತಿಮಾ ಕೊಲೆಗೈದ ಆರೋಪಿ ಕಿರಣ್‌, ಹಿಂದೊಮ್ಮೆ ಡಕಾಯಿತಿ ಕೇಸಲ್ಲಿ ಜೈಲು ಸೇರಿದ್ದ!

ಬೆಂಗಳೂರಿನಲ್ಲಿ ಸರ್ಕಾರಿ ಮಹಿಳಾ ಕೆಎಎಸ್‌ ಅಧಿಕಾರಿ ಪ್ರತಿಮಾಳನ್ನು ಕೊಲೆಗೈದ ಆರೋಪಿ ಕಾರು ಚಾಲಕ ಕಿರಣ್‌, ಹಿಂದೆಯೂ ಡಕಾಯಿತಿ ಕೇಸಲ್ಲಿ ಬಂಧನವಾಗಿದ್ದನು.

CRIME Nov 6, 2023, 8:32 PM IST

It is impossible to stop Stone Mining suddenly Says Minister Dr MC Sudhakar grg It is impossible to stop Stone Mining suddenly Says Minister Dr MC Sudhakar grg

ಕಲ್ಲುಗಣಿಗಾರಿಕೆ ಏಕಾಏಕಿ ಬಂದ್ ಮಾಡುವುದು ಅಸಾಧ್ಯ: ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್

ಕಲ್ಲುಗಣಿಗಾರಿಕೆಗಿಂತ ಇದರ ಉತ್ಪನ್ನಗಳನ್ನು ಸಾಗಿಸುವ ಟಿಪ್ಪರ್‌ಗಳಿಂದ ಜನಜೀವನಕ್ಕೆ ಭಾರೀ ಅಪಾಯ ಎದುರಾಗಿದೆ. ಇದರ ಬಗ್ಗೆ ಕ್ರಮಜರುಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆರ್‌ಟಿಒ, ಎಸ್ಪಿ ಅವರಿಗೂ ಸೂಚನೆ ನೀಡಲಾಗಿದೆ. ನನಗೆ ಗೊತ್ತಿರುವ ಹಾಗೆ ಯಾರೂ ಕೂಡ ಊಹೆ ಮಾಡದ ರೀತಿಯಲ್ಲಿ ಇಲ್ಲಿ ಕ್ರಷರ್ ಸಂಸ್ಕೃತಿ ತಲೆಯೆತ್ತಿದೆ. ಇದನ್ನು ಕಾನೂನು ಮೂಲಕವೇ ಮಣಿಸಬೇಕೇ ವಿನಃ ದಿಢೀರ್ ತೀರ್ಮಾನಗಳಿಂದ, ಆತುರದ ನಿರ್ಧಾರಗಳಿಂದ ಅಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ಡಾ.ಎಂ.ಸಿ.ಸುಧಾಕರ್ 

Karnataka Districts Nov 2, 2023, 10:15 PM IST

Illegal mining in Bellary Negligence of authorities ravIllegal mining in Bellary Negligence of authorities rav

ಬಳ್ಳಾರಿ: ಎಗ್ಗಿಲ್ಲದೇ ಸಾಗಿದೆ ಅಕ್ರಮ ಮರಳು ಸಾಗಾಟ, ಕಣ್ಮುಚ್ಚಿ ಕುಳಿತ ಗಣಿ ಮತ್ತು ಭೂವಿಜ್ಞಾನ ಇಲಾಖೆ!

ಗಣಿ ಅಕ್ರಮ ಕುರಿತಂತೆ ಬೆಂಗಳೂರಿನಿಂದ ಬಳ್ಳಾರಿವರೆಗೂ ಪಾದಯಾತ್ರೆ ಮಾಡೋ ಮೂಲಕ 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ರು. ಇದೀಗ ಮತ್ತೊಮ್ಮೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದು, ಬಳ್ಳಾರಿಯಲ್ಲಿನ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯಬೇಕಿದೆ ಎನ್ನುವದು ಸಾರ್ವಜನಿಕರ ಒತ್ತಾಯವಾಗಿದೆ.

state Sep 30, 2023, 6:11 PM IST

People Suffer from Cough Asthma Disease in Ballari grgPeople Suffer from Cough Asthma Disease in Ballari grg

ಬಳ್ಳಾರಿ: ಅಕ್ರಮ ಗಣಿಗಾರಿಕೆ ನಿಂತ್ರೂ ಪರಿಣಾಮ ಇನ್ನೂ ನಿಂತಿಲ್ಲ, ದಮ್ಮು, ಕೆಮ್ಮು, ಅಸ್ತಮಾಗೆ ನಲುಗಿದ ಜನತೆ..!

ಸ್ಪಾಂಜ್ ಐರನ್ ಕಂಪನಿಗಳ ಧೂಳಿನಿಂದ ನಲುಗಿದ ಗ್ರಾಮಗಳಲ್ಲಿ ಇದೀಗ ದಮ್ಮು, ಕೆಮ್ಮು, ಅಸ್ತಮ ಸೇರಿದಂತೆ ವಿವಿಧ ರೀತಿಯ ಕಾಯಿಲೆಯಿಂದ ಜನರು ಬಳಲುತ್ತಿದ್ದಾರೆ. ಈ ಬಗ್ಗೆ ಅದೆಷ್ಟೋ ಬಾರಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ.  

Karnataka Districts Sep 13, 2023, 5:03 PM IST

Massive explosion in quarry Shaky village houses at bellary ravMassive explosion in quarry Shaky village houses at bellary rav

ಬಳ್ಳಾರಿ ಗಣಿಯಲ್ಲಿ ಅವೈಜ್ಞಾನಿಕ ಸ್ಫೋಟ; ಹಳೆಕೋಟೆ ಗ್ರಾಮದ ಮನೆಗಳು ಬಿರುಕು!

ಜಿಲ್ಲೆಯ ಅಕ್ರಮ ಗಣಿಗಾರಿಕೆ ಕ್ವಾರಿಯಲ್ಲಿ ಅವೈಜ್ಞಾನಿಕವಾಗಿ ಸ್ಫೋಟಿಸಿದ್ದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆಗಳು ಅಲುಗಾಡಿ ಬಿರುಬಿಟ್ಟ ಘಟನೆ ನಡೆದಿದೆ.

state Jul 31, 2023, 10:56 AM IST

Illegal mining case Kharadapuri mahesh reaction abt ED raid at vijayanagar at belleary ravIllegal mining case Kharadapuri mahesh reaction abt ED raid at vijayanagar at belleary rav

ಅಕ್ರಮ ಗಣಿಗಾರಿಕೆ ಪ್ರಕರಣ: ED ಆಸ್ತಿ ಜಪ್ತಿ ಮಾಡಿದ ಬೆನ್ನಲ್ಲೇ ಗಣಿ ಉದ್ಯಮಿ ಖಾರವಾಗಿ ಪ್ರತಿಕ್ರಿಯೆ

ಅಕ್ರಮ‌ ಗಣಿಗಾರಿಕೆಯಲ್ಲಿ ಭಾಗಿಯಾಗಿ ಸರ್ಕಾರಕ್ಕೆ ಬೊಕ್ಕಸಕ್ಕೆ ₹103 ಕೋಟಿ ನಷ್ಟವನ್ನುಂಟುಮಾಡಿರುವ ಪ್ರಕರಣಕ್ಕೆ ಸಂಧಿಸಿದಂತೆ  ಜಾರಿ ನಿರ್ದೇಶನಾಲಯದಿಂದ ಗಣಿ ಉದ್ಯಮಿ ಖಾರದಪುಡಿ ಮಹೇಶ ಸೇರಿದ 17,24 ಕೋಟಿ ಮೌಲ್ಯದ ಆಸ್ತಿ ಜಪ್ತಿ  ಮಾಡಿದೆ.

state Jul 7, 2023, 9:13 AM IST

Minister Nagendra and Janardhan Reddy again for illegal mining court issued summons satMinister Nagendra and Janardhan Reddy again for illegal mining court issued summons sat

ಸಚಿವ ಬಿ.ನಾಗೇಂದ್ರ, ಜನಾರ್ಧನರೆಡ್ಡಿಗೆ ಮತ್ತೆ ಅಕ್ರಮ ಗಣಿಗಾರಿಕೆ ಉರುಳು: ಸಮನ್ಸ್‌ ನೀಡಿದ ಕೋರ್ಟ್

ಬಳ್ಳಾರಿಯ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಹಾಗೂ ಶಾಸಕ ಗಾಲಿ ಜನಾರ್ಧನರೆಡ್ಡಿಗೆ ಜನಪ್ರತಿನಿಧಿಗಳ ವಿ‍ಶೇಷ ನ್ಯಾಯಾಲಯದಿಂದ ಸಮನ್ಸ್‌ ಜಾರಿಗೊಳಿಸಲಾಗಿದೆ. 

CRIME Jun 13, 2023, 3:40 PM IST

Karwar port 38000 metric tons of Ballari iron ore has been disposed after thirteen years satKarwar port 38000 metric tons of Ballari iron ore has been disposed after thirteen years sat

ಕಾರವಾರ ಬಂದರಿನಲ್ಲಿದ್ದ 38 ಸಾವಿರ ಮೆ. ಟನ್ ಕಬ್ಬಿಣ ಅದಿರಿಗೆ ವಾರಸುದಾರರೇ ಇಲ್ಲ: 13 ವರ್ಷದ ಬಳಿಕ ವಿಲೇವಾರಿ

ಬಳ್ಳಾರಿಯಿಂದ ಕಾರವಾರ ಬಂದರಿನ ಮೂಲಕ ಅಕ್ರಮವಾಗಿ ವಿದೇಶಕ್ಕೆ ಸಾಗಾಣೆಯಾಗುತ್ತಿದ್ದ ಕಬ್ಬಿಣದ ಅದಿರನ್ನು ಸಿಬಿಐ ಅಧಿಕಾರಿಗಳು ಸೀಜ್‌ ಮಾಡಿ ಸಂಗ್ರಹಿಸಿಟ್ಟಿದ್ದು, ಬರೋಬ್ಬರಿ 13 ವರ್ಷಗಳ ಬಳಿಕ ಅದನ್ನು ವಿಲೇವಾರಿ ಮಾಡಲಾಗಿದೆ. 

state May 31, 2023, 11:20 PM IST

Illegal mining case Rs 5.21 crore. Assets worth confiscating ED at bengaluru ravIllegal mining case Rs 5.21 crore. Assets worth confiscating ED at bengaluru rav

Bengaluru news: ಅಕ್ರಮ ಗಣಿಗಾರಿಕೆ ಪ್ರಕರಣ: 5.21 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಬೆಂಗಳೂರು ವಲಯ ಕಚೇರಿಯು ಮಿನರಲ್ ಎಂಟರ್‌ಪ್ರೈಸಸ್ ಲಿಮಿಟೆಡ್ ಮತ್ತು ಅದರ ಅಧಿಕಾರಿಗಳಿಗೆ ಸೇರಿದ 5.21 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

state Mar 19, 2023, 2:39 PM IST

Chandragutti hill is used for stone mining  Forest department silence at shivamogga ravChandragutti hill is used for stone mining  Forest department silence at shivamogga rav

ಶಿವಮೊಗ್ಗ: ಕಲ್ಲು ಗಣಿಗಾರಿಕೆಗೆ ಕರ​ಗು​ತ್ತಿದೆ ಚಂದ್ರಗುತ್ತಿ ಬೆಟ್ಟ; ಅರಣ್ಯ ಇಲಾಖೆ ಮೌನ!

ಪಶ್ಚಿಮಘಟ್ಟದ ಮಲೆನಾಡ ಸೆರಗಿನಲ್ಲಿ ಪ್ರಾಕೃತಿಕ ಸೊಬಗು ಹೊಂದಿರುವ ಐತಿಹಾಸಿಕ ಪ್ರಸಿದ್ಧ ಕ್ಷೇತ್ರ, ಶ್ರೀ ರೇಣುಕಾಂಬೆಯ ನೆಲೆಬೀಡು ಚಂದ್ರಗುತ್ತಿ ಕಲ್ಲು ಗಣಿಗಾರಿಕೆಗೆ ಸಿಲುಕಿ ನಲು​ಗು​ತ್ತಿದೆ.

Karnataka Districts Feb 11, 2023, 10:04 AM IST

illegal stone mining in gundlupete at chamarajanagara ravillegal stone mining in gundlupete at chamarajanagara rav

ಅಕ್ರಮ ಗಣಿಗಾರಿಕೆ: ದೂರು ನೀಡಿದ್ರೂ ಗಣಿ ಲೀಸ್‌ ನವೀಕರಣ: ಆರೋಪ

 ಹಿರೀಕಾಟಿ ಗ್ರಾಮದ ಕ್ವಾರಿಯಲ್ಲಿ ಕೋಟ್ಯಾಂತರ ಬಾಕಿ ಹಾಗೂ ಅಕ್ರಮ ಗಣಿಗಾರಿಕೆ ನಡೆಸಿರುವ ಲೀಸ್‌ದಾರ ಪಿ.ಎಚ್‌.ಕಿರಣ್‌ಗೆ ಸೇರಿದ ಲೀಸ್‌ ನವೀಕರಿಸದಂತೆ ದೂರು ಸಲ್ಲಿಸಿದ್ದರೂ ಮತ್ತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಲೀಸ್‌ ಮಾಡುವ ಮೂಲಕ ಅಕ್ರಮಕ್ಕೆ ಪುಷ್ಠಿ ನೀಡಿದೆ ಎಂದು ದೂರುದಾರ ಎಚ್‌.ಎಸ್‌.ದಿನೇಶ್‌ ಆರೋಪಿಸಿದ್ದಾರೆ.

Karnataka Districts Feb 3, 2023, 11:32 AM IST