Asianet Suvarna News Asianet Suvarna News
288 results for "

Electric Car

"
MG Motors plan to launch ZS Facelift EV rival of Tata Nexon Electric car ckmMG Motors plan to launch ZS Facelift EV rival of Tata Nexon Electric car ckm

Upcoming Car ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿ, ಶೀಘ್ರದಲ್ಲಿ MG ZS ಫೇಸ್‌ಲಿಫ್ಟ್ ಇವಿ ಬಿಡುಗಡೆ!

  • ಭಾರತದಲ್ಲಿ ಭಾರಿ ಬೇಡಿಕೆ ಪಡೆದುಕೊಳ್ಳುತ್ತಿದೆ ಟಾಟಾ ನೆಕ್ಸಾನ್ ಇವಿ
  • ನೆಕ್ಸಾನ್ ಪ್ರತಿಸ್ಪರ್ಧಿಯಾಗಿ ಎಂಜಿ ಮೋಟಾರ್ ಎಲೆಕ್ಟ್ರಿಕ್ ಕಾರು
  • ಸದ್ಯ ಮಾರುಕಟ್ಟೆಯಲ್ಲಿರುವ MG ZS ಕಾರಿನ ಮಿನಿ  ವರ್ಶನ್

Cars Jan 15, 2022, 10:27 PM IST

Highest tax lot of challenges with government Elon Musk shares Tesla car launch update in India ckmHighest tax lot of challenges with government Elon Musk shares Tesla car launch update in India ckm

Tesla India Launch ಭಾರತದಲ್ಲಿ ವಿಶ್ವದ ಎಲ್ಲೂ ಇಲ್ಲದ ತೆರಿಗೆ, ಟೆಸ್ಲಾ ಕಾರು ಬಿಡುಗಡೆ ವಿಳಂಬಕ್ಕೆ ಕಾರಣ ಹೇಳಿದ ಮಸ್ಕ್!

  • ಭಾರತದಲ್ಲಿ ಅಮೆರಿಕದ ಟೆಸ್ಲಾ ಕಾರು ಬಿಡುಗಡೆ ವಿಳಂಬ
  • ಮಾಹಿತಿ ಹಂಚಿಕೊಂಡ ಎಲನ್ ಮಸ್ಕ್, ಸರ್ಕಾರದ ವಿರುದ್ಧ ಅಸಮಾಧಾನ
  • ಅಮೆರಿಕದಲ್ಲಿನ 30 ಲಕ್ಷದ ಕಾರು ಭಾರತದಲ್ಲಿ ತೆರಿಗೆ ಕಾರಣ 60 ಲಕ್ಷ ರೂ

Cars Jan 13, 2022, 11:46 AM IST

Tata Motors Plan to Launch 6 new SUV cars in Indian market to dominate Auto sector ckmTata Motors Plan to Launch 6 new SUV cars in Indian market to dominate Auto sector ckm

Upcoming Cars 6 ಹೊಸ SUV ಕಾರು ಬಿಡುಗಡೆ ಮಾಡಲು ಸಜ್ಜಾದ ಟಾಟಾ ಮೋಟಾರ್ಸ್, ಆಟೋ ಕ್ಷೇತ್ರದಲ್ಲಿ ಸಂಚಲನ!

  • ಟಾಟಾ ಮೋಟಾರ್ಸ್ ಹೊಸ 6 ಕಾರು ಬಿಡುಗಡೆ ತಯಾರಿ
  • ಹೊಸ ವರ್ಷದಲ್ಲಿ ಆಟೋ ಕ್ಷೇತ್ರದಲ್ಲಿ ಹೊಸ ಸಂಚಲನ
  • ಹೊಸ ರೂಪದಲ್ಲಿ ಟಾಟಾ ಕಾರುಗಳು ಮಾರುಕಟ್ಟೆಗೆ

Cars Jan 11, 2022, 2:56 PM IST

Huawei Confirms AITO M5 Electric Car bookings and deliveries begin from February 20 ckmHuawei Confirms AITO M5 Electric Car bookings and deliveries begin from February 20 ckm

Upcoming Car ಸ್ಮಾರ್ಟ್‌ಫೋನ್ ಹುವೈ ಕಂಪನಿಯ ಎಲೆಕ್ಟ್ರಿಕ್ ಕಾರು AITO M5 ಬುಕಿಂಗ್ ಆರಂಭ, 1,200 ಕಿ.ಮೀ ಮೈಲೇಜ್!

  • ಸ್ಮಾರ್ಟ್‌ಫೋನ್ ಹುವೈ ಕಂಪನಿಯಿಂದ ಲಕ್ಸುರಿ ಎಲೆಕ್ಟ್ರಿಕ್ ಕಾರು
  • ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಕಡಿಮೆ ಬೆಲೆಯಲ್ಲಿ ಲಭ್ಯ
  • ಒಂದು ಬಾರಿ ಚಾರ್ಜ್ ಮಾಡಿದರೆ 1,200 ಕಿ.ಮೀ ಮೈಲೇಜ್

Cars Jan 11, 2022, 1:00 PM IST

Mercedes Benz unveils solar powered EQXX concept car 1000 kilometers mileage range on Single charge ckmMercedes Benz unveils solar powered EQXX concept car 1000 kilometers mileage range on Single charge ckm

Solar Powered Car 1,000 ಕಿ.ಮೀ ಮೈಲೇಜ್, ಸೋಲಾರ್ ಚಾಲಿತ ಮರ್ಸಿಡಿಸ್ ಬೆಂಜ್ ವಿಶನ್ EQXX ಕಾರು ಅನಾವರಣ!

  • ಹೊಸ ಇತಿಹಾಸ ಬರೆಯಲಿದೆ ಮರ್ಸಿಡಿಸ್ ಬೆಂಜ್ ವಿಶನ್ EQXX ಕಾರು
  • ಊಹೆಗೂ ನಿಲುಕದ ತಂತ್ರಜ್ಞಾನ, ಸೌರಶಕ್ತಿ ಚಾಲಿತ ಕಾರು
  • ಅತ್ಯಂತ ಆಕರ್ಷಕ ಕಾರು ಅನಾವರಣ ಮಾಡಿದ ಬೆಂಜ್

Cars Jan 9, 2022, 8:59 PM IST

Tesla use advanced technology 8 cameras and artificial intelligence for autonomous driving carTesla use advanced technology 8 cameras and artificial intelligence for autonomous driving car

Tesla Autonomous Car ಡ್ರೈವರ್ ಇಲ್ಲ, 8 ಕ್ಯಾಮರಾ, AI ತಂತ್ರಜ್ಞಾನ ನೆರವಿನಿಂದ ಚಲಿಸಲಿದೆ ಸ್ವಯಂಚಾಲಿತ ಟೆಸ್ಲಾ ಕಾರು!

ಟೆಸ್ಲಾ ಅನ್ನು ಸಂಪೂರ್ಣವಾಗಿ ಸ್ವಯಂಚಾಲಿತ ಕಾರನ್ನಾಗಿಸಲು ಸಂಪೂರ್ಣವಾಗಿ ಕ್ಯಾಮೆರಾ ಹಾಗೂ ಕೃತಕ ಬುದ್ಧಿಮತ್ತೆಯ ಮೇಲೆ ಅವಲಂಬಿಸುವುದಾಗಿ  ಕಂಪನಿ ತಿಳಿಸಿದೆ.

Cars Jan 7, 2022, 7:41 PM IST

Futuristic technologies BMW unveils world first colour changing BMW iX Flow car in CES Las Vegas ckmFuturistic technologies BMW unveils world first colour changing BMW iX Flow car in CES Las Vegas ckm

Colour Changing Car ಬಟನ್ ಒತ್ತಿದರೆ ಸಾಕು ಬಣ್ಣ ಬದಲಿಸಲಿದೆ ಕಾರು, BMW iX ಅನಾವರಣ!

  • ವಿಶ್ವದ ಮೊದಲ ಬಣ್ಣ ಬದಲಿಸುವ ಕಾರು ಅನಾವರಣ
  • BMW iX ಕಾರು ಬಿಳಿ ಹಾಗೂ ಕಪ್ಪು ಬಣ್ಣವಾಗಿ ಬದಲಾಗಲಿದೆ
  • ಲಾಸ್‌ವೆಗಾಸ್ CES ಶೋನಲ್ಲಿ ಅತ್ಯಾಧುನಿಕ ಕಾರು ಅನಾವರಣ

Cars Jan 7, 2022, 3:04 PM IST

Tata Electric car witness Record sales At 2255 Units whopping 439 per cent growth December 2021 ckmTata Electric car witness Record sales At 2255 Units whopping 439 per cent growth December 2021 ckm

Tata Electric Car sales ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಟಾಟಾಗೆ ಮೊದಲ ಸ್ಥಾನ, ಶೇ.439 ಏರಿಕೆ ಮೂಲಕ ದಾಖಲೆ!

  • ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಹೊಸ ದಾಖಲೆ ಬರೆದ ಟಾಟಾ
  • 2021 ಡಿಸೆಂಬರ್ ತಿಂಗಳಲ್ಲಿ ಶೇಕಡಾ 439 ರಷ್ಟು ಏರಿಕೆ ಕಂಡ ಟಾಟಾ
  • ಭಾರತದಲ್ಲಿ ಟಾಟಾ ಎಲೆಕ್ಟ್ರಿಕ್ ವಾಹನ ಮೇಲೆ ಗ್ರಾಹಕರಿಗೆ ಭರವಸೆ ಹೆಚ್ಚು

Cars Jan 2, 2022, 4:00 PM IST

Maharashtra extend Early Bird electric vehicle incentive scheme until 31 March 2022 ckmMaharashtra extend Early Bird electric vehicle incentive scheme until 31 March 2022 ckm

MH Early Bird Incentive ಮಾರ್ಚ್ 31ರ ವರೆಗೆ ಎಲೆಕ್ಟ್ರಿಕ್ ವಾಹನ ಖರೀದಿ ಮೇಲಿನ ಸಬ್ಸಿಡಿ ವಿಸ್ತರಣೆ!

  • ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಮಹಾ ಸರ್ಕಾರದ ಸಬ್ಸಡಿ ವಿಸ್ತರಣೆ
  • 2021ಕ್ಕೆ ಅಂತ್ಯವಾಗಿದ್ದ ಇನ್ಸೆಂಟೀವ್ ಯೋಜನೆ ಮಾರ್ಚ್‌ವರೆಗೆ ವಿಸ್ತರಣೆ
  • ಎಲೆಕ್ಟ್ರಿಕ್ ವಾಹನ ಖರೀದಿ ಉತ್ತೇಜಿಸಲು ವಿಶೇಷ ಯೋಜನೆ

Deal on Wheels Jan 1, 2022, 7:06 PM IST

Tesla to recall 4 75 lakh electric cars due to technical defects may increase risk of accidents ckmTesla to recall 4 75 lakh electric cars due to technical defects may increase risk of accidents ckm

Tesla Electric cars ಸುರಕ್ಷತಾ ಕಾರಣಕ್ಕಾಗಿ 4.75 ಲಕ್ಷ ಎಲೆಕ್ಟ್ರಿಕ್ ಕಾರುಗಳನ್ನು ಹಿಂಪಡೆದ ಟೆಸ್ಲಾ

ಅಮೆರಿಕ ಮೂಲದ ಈ ಟೆಸ್ಲಾ.ಐಎನ್‌ಸಿ ಕಂಪನಿ  4,75,000 ವಾಹನಗಳನ್ನು ಹಿಂಪಡೆಯಲು ಮುಂದಾಗಿದೆ ಎಂದು ಅಮೆರಿಕದ ರಸ್ತೆ ಸುರಕ್ಷತಾ ನಿಯಂತ್ರಣಾ ಪ್ರಾಧಿಕಾರ ಮಾಹಿತಿ ನೀಡಿದೆ.

Cars Dec 31, 2021, 3:05 PM IST

Smartphone manufacturer Huawei launch Aito M5 electric car offer a range of almost 1200 KM ckmSmartphone manufacturer Huawei launch Aito M5 electric car offer a range of almost 1200 KM ckm

Huawei Aito M5 ಸ್ಮಾರ್ಟ್‌ಫೋನ್ ಕಂಪನಿ ಹುವೈಯಿಂದ 1,200 ಕಿ.ಮೀ ಮೈಲೇಜ್ ನೀಡಬಲ್ಲ ಹೈಬ್ರಿಡ್ SUV ಕಾರು ಬಿಡುಗಡೆ!

  • ಚೀನಾದ ಸ್ಮಾರ್ಟ್‌ಫೋನ್ ಕಂಪನಿ ಹುವೈಯಿಂದ ಹೈಬ್ರಿಡ್ ಕಾರು ಲಾಂಚ್
  • ಒಂದು ಬಾರಿ ಚಾರ್ಜ್ ಮಾಡಿದರೆ 1,200 ಕಿಲೋಮೀಟರ್ ಮೈಲೇಜ್
  • ಬಿಡುಗಡೆಯಾದ ಬೆನ್ನಲ್ಲೇ 6,000 ಕಾರು ಬುಕಿಂಗ್ ದಾಖಲೆ

Cars Dec 29, 2021, 5:29 PM IST

Tata Motors plan to launch long range nexon ev car into Indian market by mid 2022 ckmTata Motors plan to launch long range nexon ev car into Indian market by mid 2022 ckm

Electric Cars ಹೊಸ ವರ್ಷಕ್ಕೆ ಟಾಟಾದಿಂದ ಗೂಡ್ ನ್ಯೂಸ್, 400+ ಮೈಲೇಜ್ ಟಾಟಾ ನೆಕ್ಸಾನ್ EV ಬಿಡುಗಡೆ ರೆಡಿ!

  • ಹೊಸ ವರ್ಷಕ್ಕೆ ಮತ್ತಷ್ಟು ಮೈಲೇಜ್ ಕಾರು ಬಿಡುಗಡೆಗೆ ಟಾಟಾ ತಯಾರಿ
  •  400+ ಮೈಲೇಜ್ ರೇಂಜ್ ಹೊಂದಿರುವ ಟಾಟಾ ನೆಕ್ಸಾನ್ ಇವಿ 
  • ಸದ್ಯದ ನೆಕ್ಸಾನ್ ಇವಿ ಮೈಲೇಜ್ 312,  ಗ್ರಾಹಕರಿಗೆ ಅತ್ಯುತ್ತಮ ಇವಿ ಕಾರು ಲಭ್ಯ

Cars Dec 27, 2021, 4:20 PM IST

Best Electric Cars Audi BMW Mercedes and Jaguar price range comparedBest Electric Cars Audi BMW Mercedes and Jaguar price range compared

Best Electric Cars: ಆಡಿ, ಬಿಎಂಡಬ್ಲ್ಯು, ಮರ್ಸಿಡಿಸ್, ಜಾಗ್ವಾರ್‌ಗಳಲ್ಲಿ ಯಾವುದು ಉತ್ತಮ?

2021ರಲ್ಲಿ ಬಿಎಂಡಬ್ಲ್ಯು ಐಎಕ್ಸ್‌ ಆಡಿ ಇ-ಟ್ರಾನ್, ಮರ್ಸಿಡೀಸ್- ಬೆನ್ಸ್‌ ಇಕ್ಯೂಸಿ ಮತ್ತು ಜಾಗ್ವರ್‌ ಇ-ಪೇಸ್ ಐಷಾರಾಮಿ ಎಲೆಕ್ಟ್ರಿಕ್‌ ಕಾರುಗಳ ಬಿಡುಗಡೆ

Cars Dec 19, 2021, 12:23 PM IST

Hyundai MG Motors to come up with affordable Electric Vehicles to challenge TATA MotorsHyundai MG Motors to come up with affordable Electric Vehicles to challenge TATA Motors

Affordable Electric car ಟಾಟಾಗೆ ಪೈಪೋಟಿ, ಕೈಗೆಟುಕುವ ದರದಲ್ಲಿ ಬರುತ್ತಿದೆ ಹ್ಯುಂಡೈ, MG ಎಲೆಕ್ಟ್ರಿಕ್ ಕಾರು!

ಭಾರತೀಯ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾಮೋಟಾರ್ಸ್ಗೆ ಸ್ಪರ್ಧೆ ನೀಡಲು ಹ್ಯುಂಡೈ ಹಾಗೂ ಎಂ.ಜಿ.ಮೋಟಾರ್ಸ್ ಮುಂದಾಗಿವೆ. ಶೀಘ್ರದಲ್ಲೇ ಕೈಗೆಟಕುವ ದರದ ಇವಿ ಕಾರುಗಳ ಬಿಡುಗಡೆಗೆ ಸಜ್ಜಾಗುತ್ತಿವೆ.
ಹ್ಯುಂಡೈ ಹಾಗೂ ಎಂಜಿ ಮೋಟಾರ್ಸ್ ಕಳೆದ ವಾರವಷ್ಟೇ ದೇಶದಲ್ಲಿ ಭಾರತದಲ್ಲಿ ತಮ್ಮ ವಿದ್ಯುತ್ ಚಾಲಿತ ಕಾರುಗಳ ಬಿಡುಗಡೆಯನ್ನು ಘೋಷಿಸಿವೆ. ಹ್ಯುಂಡೈ ಇವಿ ವಲಯದಲ್ಲಿ ಕೋನಾ ಇವಿ ಬಿಡುಗಡೆಗೊಳಿಸಿದ್ದರೆ, ಎಂಜಿ ಮೋಟಾರ್ನ ಝೆಡ್ಎಸ್ ಇವಿ ಈಗಾಗಲೇ ರಸ್ತೆಗಿಳಿದಿವೆ. 

Cars Dec 11, 2021, 7:47 PM IST

Oppo may enter EV market of India in 2024 says media reportOppo may enter EV market of India in 2024 says media report

2024ರಲ್ಲಿ ಭಾರತದಲ್ಲಿ ಓಡಲಿದೆ ಒಪ್ಪೋ ಎಲೆಕ್ಟ್ರಿಕ್ ಕಾರ್?!

ಈಗಾಗಲೇ ಗೂಗಲ್ (Google), ಶಿಯೋಮಿ (Xiaomi) ಮತ್ತು ಆಪಲ್‌ (Apple) ಕಂಪನಿಗಳು ಎಲೆಕ್ಟ್ರಿಕ್ ಕಾರು ಉತ್ಪಾದಿಸುತ್ತಿರುವುದು ಗೊತ್ತಿರುವ ಸಂಗತಿಯಾಗಿದೆ. ಇದೀಗ ಚೀನಾ ಮೂಲದ ಒಪ್ಪೋ (Oppo) ಕೂಡ ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಮುಂದಾಗಿದೆ. 2024ರ ಹೊತ್ತಿದೆ ಅದು ಭಾರತೀಯ ಇವಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆಯಂತೆ!

Cars Nov 24, 2021, 4:22 AM IST