Asianet Suvarna News Asianet Suvarna News
2331 results for "

ಪ್ರವಾಹ

"
Survey reveals 32 farmers commit suicide in haveriSurvey reveals 32 farmers commit suicide in haveri

ಹಾವೇರಿ ಜಿಲ್ಲೆಯೊಂದರಲ್ಲೇ ಇತ್ತೀಚಿಗೆ 32 ರೈತರ ಆತ್ಮಹತ್ಯೆ

ಬರೋಬ್ಬರಿ ಎರಡು ತಿಂಗಳ ಹಿಂದೆ ಪ್ರವಾಹದಲ್ಲಿ ನಲುಗಿದ್ದ ಹಾವೇರಿ ಜಿಲ್ಲೆಯ ರೈತರು ಬೆಳೆ ಹಾನಿ, ಕೊಚ್ಚಿ ಹೋಗಿರುವ ಜಮೀನು, ಸಾಲದ ಶೂಲಕ್ಕೆ ಅಂಜಿ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲೇ ಜಿಲ್ಲೆಯಲ್ಲಿ 32 ರೈತರು
ಆತ್ಮಹತ್ಯೆಗೆ ಶರಣಾಗಿರುವುದು ಆತಂಕಕಾರಿ ಬೆಳವಾಣಿಗೆಯಾಗಿದೆ.

Haveri Oct 10, 2019, 10:21 AM IST

Heavy Rain in Navalagunda, Kundagol TalukHeavy Rain in Navalagunda, Kundagol Taluk

ವರುಣನ ಆರ್ಭಟಕ್ಕೆ ತುಂಬಿ ಹರಿಯುತ್ತಿರುವ ಬೆಣ್ಣೆ ಹಳ್ಳ: ಮತ್ತೆ ನೆರೆ ಭೀತಿ

ಸೋಮವಾರ ರಾತ್ರಿ ನವಲಗುಂದ, ಕುಂದಗೋಳ ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದ ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿದೆ. ಹಳ್ಳಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ಅಕ್ಕಪಕ್ಕದ ಜಮೀನುಗಳಿಗೆಲ್ಲ ನೀರು ನುಗ್ಗಿದೆ. ಇದರಿಂದ ರೈತಾಪಿ ವರ್ಗ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಅಕ್ಕಪಕ್ಕದ ಗ್ರಾಮಗಳಲ್ಲಿ ‌ಮತ್ತೆ ನೆರೆ ಭೀತಿ ಉಂಟಾಗಿದೆ. 

Dharwad Oct 9, 2019, 12:39 PM IST

Congress Leaders Should be Introspection:MLA AS Patil NadahalliCongress Leaders Should be Introspection:MLA AS Patil Nadahalli

'ಕಾಂಗ್ರೆಸ್ಸಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ'

ಮುದ್ದೇಬಿಹಾಳ ಹಾಗೂ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 2009ರಲ್ಲಿ ನೆರೆ ಪ್ರವಾಹಕ್ಕೆ ತುತ್ತಾದಾಗ ಯಡಿಯೂರಪ್ಪನವರು ಹಡಗಿನಾಳ, ಬೋಳವಾಡ, ಬೂದಿಹಾಳ, ಸಾತಿಹಾಳ, ನಾಗರಾಳ ಡೋಣ, ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸುವಂತಹ ಕೆಲಸ ಮಾಡಿದ್ದಾರೆ. ಏಳು ದಶಕಗಳವರೆಗೆ ಆಡಳಿತದಲ್ಲಿದ್ದ ಕಾಂಗ್ರೆಸ್ಸಿಗರಿಗೆ ನಾಚಿಕೆಯಾಗಬೇಕು ಎಂದು ಶಾಸಕ ಎ.ಎಸ್‌.ಪಾಟೀಲ(ನಡಹಳ್ಳಿ) ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.
 

Vijayapura Oct 9, 2019, 11:07 AM IST

karnataka Home Minister basavaraj bommai Taunts Siddaramaiah Over karnataka Floodskarnataka Home Minister basavaraj bommai Taunts Siddaramaiah Over karnataka Floods

ಯುಪಿಎ ಕೊಟ್ಟ ಪರಿಹಾರ ಎಷ್ಟೆಂದು ಸಿದ್ದರಾಮಯ್ಯ ಮರೆತರೆ?

ಯುಪಿಎ ಕೊಟ್ಟಪರಿಹಾರ ಸಿದ್ದರಾಮಯ್ಯ ಮರೆತರೆ?| ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಟಾಂಗ್‌

state Oct 9, 2019, 8:41 AM IST

BJP MLA Basanagouda patil yatnal writes a letter to PM Narendra ModiBJP MLA Basanagouda patil yatnal writes a letter to PM Narendra Modi

ಮೋದಿ -ಅಮಿತ್ ಶಾಗೆ ಯತ್ನಾಳ್ ಪತ್ರ, ಒಂದೊಂದು ಪಾಯಿಂಟ್ಸ್ ನೋಡ್ಲೇಬೇಕು

ಉತ್ತರ ಕರ್ನಾಟಕಕ್ಕೆ ನೆರೆ ಪರಿಹಾರ ನೀಡಿಲ್ಲ ಎಂದು ಮಾತನಾಡಿ ಪಕ್ಷದವರ ಮುನಿಸಿಗೆ ಒಂದರ್ಥದಲ್ಲಿ ಕಾರಣವಾಗಿದ್ದ ಯತ್ನಾಳ್ ಈಗ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. 

News Oct 8, 2019, 10:30 PM IST

Political importance of haveri District Devaragudda karnikaPolitical importance of haveri District Devaragudda karnika

‘ಘಟಸರ್ಪ ಕಂಗಾಲಾದೀತಲೇ ಪರಾಕ್’ ರಾಜಕೀಯವಾಗಿ ಯಾರಿಗೆ ಸಂಕಷ್ಟ!

ಹಾವೇರಿ ಜಿಲ್ಲೆಯ ಐತಿಹಾಸಿಕ ದೇವರಗುಡ್ಡ ಕ್ಷೇತ್ರದ ಕಾರಣೀಕ ನುಡಿದಿದ್ದು ಭಕ್ತರು ವಿವಿಧ ರೀತಿಯಲ್ಲಿ ಭಾವಿಸುತ್ತಿದ್ದಾರೆ. ‘ಘಟಸರ್ಪ ಕಂಗಾಲಾದೀತಲೇ ಪರಾಕ್’  ಎಂದು ಗೊರವಯ್ಯ ಕಾರಣೀಕ ನುಡಿದಿದೆ. 

Karnataka Districts Oct 7, 2019, 11:02 PM IST

Bagalkot Gadag Heavy Rain Damage Onion CropsBagalkot Gadag Heavy Rain Damage Onion Crops
Video Icon

ಮಳೆರಾಯ ಸಾಕು ಮಾಡಪ್ಪಾ.. ಈರುಳ್ಳಿ ಬೆಳೆದ ರೈತನ ಕಣ್ಣಲ್ಲಿ ಉಳಿದಿರುವುದು ಹನಿ ನೀರು

ಬಾಗಲಕೋಟೆ/ಗದಗ[ಅ. 07]  ನೆರೆಯ ಸಂಕಷ್ಟ ಸದ್ಯಕ್ಕೆಂತೂ ಮುಗಿಯುವ ಲಕ್ಷಣ ಕಾಣುತ್ತಲೇ ಇಲ್ಲ. ಬಾಗಲಕೋಟೆ ಮತ್ತು ಗದಗ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಅಪಾರ ಪ್ರಮಾಣದ ಈರುಳ್ಳಿ ಬೆಳೆ ನಾಶವಾಗುತ್ತಿದೆ.

ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಹೊಲ ಗದ್ದೆಗಳಲ್ಲಿ ನೀರು ನಿಂತು ಕೈಗೆ ಬಂದ ಬೆಳೆ ನಾಶವಾಗಿ ಹೋಗುತ್ತಿದೆ.

Karnataka Districts Oct 7, 2019, 8:47 PM IST

Flood Victims Faces So many Problems in Baagalkot DistrictFlood Victims Faces So many Problems in Baagalkot District

ಪರಿಹಾರಕ್ಕೆ ಚಾತಕಪಕ್ಷಿಯಂತೆ ಕಾಯುತ್ತಿರುವ ಬಾಗಲಕೋಟೆ ಸಂತ್ರಸ್ತರು

ಘಟಪ್ರಭಾ ನದಿ ಪ್ರವಾಹಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡು, ಮರಳಿ ಬದುಕು ಕಟ್ಟಿಕೊಳ್ಳಲು ಜನರು ಹೆಣಗಾಡುತ್ತಿದ್ದಾರೆ. ಇದಕ್ಕೆ ಸ್ಪಂದಿಸಬೇಕಾದ ಸರ್ಕಾರ ಇನ್ನೂ ಹಲವಾರು ಕುಟುಂಬಗಳಿಗೆ ತುರ್ತು ಪರಿಹಾರವಾಗಿ ಕೊಡಬೇಕಾದ 10 ಸಾವಿರ ಹಣವನ್ನು ಬಿಡುಗಡೆ ಮಾಡದಿರುವುದರಿಂದ ಜನರ ಗೋಳಾಟಕ್ಕೆ ಮುಕ್ತಿ ದೊರೆತಿಲ್ಲ.

Karnataka Districts Oct 7, 2019, 1:34 PM IST

MLA A S Patil Nadahalli Talked about Central GovernmentMLA A S Patil Nadahalli Talked about Central Government

ಪರಿಹಾರ ನೀಡಿ ಟೀಕಾ​ಕಾ​ರರ ಬಾಯಿ ಮುಚ್ಚಿ​ಸಿದ ಪ್ರಧಾ​ನಿ: ನಡಹಳ್ಳಿ

ರಾಜ್ಯದ ನೆರೆ ಸಂತ್ರಸ್ತರ ನೆರವಿಗೆ ಧಾವಿಸಲು, ಸಂಕಷ್ಟಕ್ಕೆ ಸ್ಪಂದಿಸಲು ಪ್ರಧಾನಿ ನರೇಂದ್ರ ಮೋದಿ 1200 ಕೋಟಿ ಪರಿಹಾರವನ್ನು ಕರ್ನಾಟಕಕ್ಕೆ ಬಿಡುಗಡೆ ಮಾಡುವ ಮೂಲಕ ಹಿಂದೆ ಯಾವುದೇ ಸರ್ಕಾರ ಮಾಡದ ಕೆಲಸ ಮಾಡಿ ಕನ್ನಡಿಗರ ಮೇಲಿನ ತಮ್ಮ ಅಪಾರ ಪ್ರೀತಿ ಅನಾವರಣಗೊಳಿಸಿದ್ದಾರೆ. ಇದು ಮೋದಿ ಟೀಕಾಕಾರರ ಬಾಯಿ ಮುಚ್ಚುವಂತೆ ಮಾಡಿದೆ ಎಂದು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದ್ದಾರೆ.
 

Karnataka Districts Oct 7, 2019, 11:34 AM IST

Government Success for Give Compensation to Flood VictimsGovernment Success for Give Compensation to Flood Victims

'ನೆರೆ ಸಂತ್ರಸ್ಥರಿಗೆ ಸೂಕ್ತ ಪರಿಹಾರ ಕೊಡುವಲ್ಲಿ ಸರಕಾರ ಯಶಸ್ವಿ'

ಎಲ್ಲಮ್ಮ ಕ್ಷೇತ್ರದಲ್ಲಿ ಮಲಪ್ರಭಾ ನದಿಯಿಂದ ನೆರೆ ಹಾವಳಿಗೆ ಮುನವಳ್ಳಿ ಸೇರಿ ಹನ್ನೊಂದು ಹಳ್ಳಿಗಳು ತುತ್ತಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 28.56 ಕೋಟಿ ಹಣ ನೆರೆ ಹಾವಳಿ ಸಂದರ್ಭದಲ್ಲಿ ನಿಧನರಾದ ಕುಟುಂಬಗಳಿಗೆ ತಲಾ 10 ಲಕ್ಷ, ಸಂಪೂರ್ಣ ಮನೆ ಬಿದ್ದವರಿಗೆ 5 ಲಕ್ಷ ಹೀಗೆ 1 ಲಕ್ಷ, 25 ಸಾವಿರ, 10 ಸಾವಿರ ಹೀಗೆ ಹಾನಿಗೆ ತಕ್ಕಂತೆ ಪರಿಹಾರವನ್ನು ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ನೀಡಲಾಗಿತ್ತಿದ್ದು, ನೆರೆ ಸಂತ್ರಸ್ತರ ನೆರವಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿದೆ ಎಂದು ಶಾಸಕ ಆನಂದ ಮಾಮನಿ ಹೇಳಿದರು.
 

Karnataka Districts Oct 7, 2019, 10:55 AM IST

3 Separate Rajakaluve in Bangalore For Flood Management3 Separate Rajakaluve in Bangalore For Flood Management

ಪ್ರವಾಹ ತಪ್ಪಿಸಲು ಪರ್ಯಾಯ ರಾಜಕಾಲುವೆ!

ಪ್ರವಾಹ ತಪ್ಪಿಸಲು ನವ ನಗರೋತ್ಥಾನ ಯೋಜನೆಯಡಿ ಮೂರು ಬೃಹತ್‌ ಪರ್ಯಾಯ ರಾಜಕಾಲುವೆ ನಿರ್ಮಾಣ ಕಾಮಗಾರಿ ಕೈಗೊಳ್ಳುವುದಕ್ಕೆ ಬಿಬಿಎಂಪಿ ತೀರ್ಮಾನಿಸಿದೆ.

Karnataka Districts Oct 7, 2019, 8:48 AM IST

Central Govt Will not release Any Flood Relief Fund Again Says HD kumaraswamyCentral Govt Will not release Any Flood Relief Fund Again Says HD kumaraswamy

'ನಳಿನ್ ಕುಮಾರ್ ಕುಡುಕರಂತೆ ಮಾತನಾಡುತ್ತಾರೆ'

ಕೇಂದ್ರದಿಂದ ಮತ್ತೆ ಪರಿಹಾರ ಬರಲ್ಲ: ಎಚ್‌ಡಿಕೆ| ನನ್ನ ಪ್ರಕಾರ ಇದೇ ಕೊನೆಯ ಕಂತು| ಬಿಜೆಪಿ ಕಾರ‍್ಯಕರ್ತರು, ಶಾಸಕರಿಂದ ಪರಿಹಾರ ಗುಳುಂ: ಮಾಜಿ ಸಿಎಂ

News Oct 7, 2019, 7:58 AM IST

BS Yediyurappa Slams HD Kumaraswamy Over Flood Relief FundBS Yediyurappa Slams HD Kumaraswamy Over Flood Relief Fund

'ಪರಿಹಾರ ಬರಲ್ಲ ಎನ್ನಲು ಎಚ್‌ಡಿಕೆ ಏನು ಪ್ರಧಾನಿಯಾ?'

ಪರಿಹಾರ ಬರಲ್ಲ ಎನ್ನಲು ಎಚ್‌ಡಿಕೆ ಏನು ಪ್ರಧಾನಿಯಾ?| ಹತ್ತು ಬಾರಿ ಯೋಚಿಸಿ ಹೇಳಿಕೆ ಕೊಡಿ: ಬಿಎಸ್‌ವೈ

News Oct 7, 2019, 7:51 AM IST

former CM HD Kumaraswamy Allegation On Bjp Leaders North Karnataka Flood reliefformer CM HD Kumaraswamy Allegation On Bjp Leaders North Karnataka Flood relief
Video Icon

‘ಇದೇ ಕೊನೆ, ರಾಜ್ಯಕ್ಕೆ ಇನ್ನು ನೆರೆ  ಪರಿಹಾರ ಬರುವುದಿಲ್ಲ’

ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ನೆರೆ ಪರಿಹಾರ  ವಿತರಣೆಯಲ್ಲಿಯೂ ಗೋಲ್ ಮಾಲ್ ಆಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದು ಈಗ ಕೇಂದ್ರ ಬಿಡುಗಡೆ ಮಾಡಿರುವ ನೆರೆ ಪರಿಹಾರವೇ  ಅಂತಿಮ ಎಂದಿದ್ದಾರೆ.

News Oct 6, 2019, 9:40 PM IST

Thinker chakravarthy sulibele slams Karnataka BJP MPsThinker chakravarthy sulibele slams Karnataka BJP MPs
Video Icon

‘ಧಿಮಾಕು ಬಿಡಿ, ಕೆಲ್ಸ ಮಾಡಿ’ ಮತ್ತೆ ಸಂಸದರ ಕಾಲೆಳೆದ ಸೂಲಿಬೆಲೆ

ಬರ ಪರಿಹಾರದ ವಿಚಾರದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದ ನಂತರ ಬಿಜೆಪಿ ನಾಯಕರು ತರೇವಾರಿ ಹೇಳಿಕೆ ನೀಡಿದ್ದರು. ಈಗ ಮತ್ತೆ ಸೂಲಿಬೆಲೆ  ಬಿಜೆಪಿ ನಾಯಕರ ಕಾಲೆಳೆದಿದ್ದಾರೆ.

Karnataka Districts Oct 6, 2019, 8:40 PM IST