Asianet Suvarna News Asianet Suvarna News
2331 results for "

ಪ್ರವಾಹ

"
Low Water Level on Kampli-Gangavati Bridge in Ballari DistrictLow Water Level on Kampli-Gangavati Bridge in Ballari District

ಕಂಪ್ಲಿ- ಗಂಗಾವತಿ ಸೇತುವೆ ಮೇಲೆ ನೀರು ಇಳಿಮುಖ: ನಿರಾಳರಾದ ಜನತೆ

ತುಂಗಭದ್ರಾ ಜಲಾಶಯದಿಂದ ಇಲ್ಲಿನ ತುಂಗಭದ್ರಾ ನದಿಗೆ ಹರಿಬಿಡಲಾಗಿದ್ದ ಭಾರಿ ಪ್ರಮಾಣದ ನೀರು ಕಡಿಮೆಯಾಗಿದ್ದು,ಕಳೆದ 2 ದಿನಗಳ ಮುಳುಗಡೆಯಾಗಿದ್ದ ಕಂಪ್ಲಿ- ಕೋಟೆಯ ಕಂಪ್ಲಿ- ಗಂಗಾವತಿ ಸೇತುವೆ ಮೇಲಿನ ಜಲಪ್ರವಾಹ ಗುರುವಾರ ಇಳಿಮುಖವಾಗಿದೆ.

Ballari Oct 25, 2019, 10:08 AM IST

more than 2 crore released for flood victims who lost their homesmore than 2 crore released for flood victims who lost their homes

ಮಂಗಳೂರು: ಸಂಪೂರ್ಣ ಮನೆ ಹಾನಿ ಸಂತ್ರಸ್ತರಿಗೆ 2.27 ಕೋಟಿ ರು. ಬಿಡುಗಡೆ

ಪ್ರವಾಹದಿಂದ ಸಂಪೂರ್ಣವಾಗಿ ಮನೆ ಹಾನಿಯಾದವರಿಗೆ 2.27 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ. ಬೆಳ್ತಂಗಡಿ ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಪೂರ್ಣ ಹಾನಿಗೀಡಾದ 265 ಮನೆಗಳನ್ನು ಗುರುತಿಸಲಾಗಿದ್ದು, ಅವರಲ್ಲಿ 229 ಫಲಾನುಭವಿಗಳಿಗೆ ಪ್ರತಿ ಕುಟುಂಬಕ್ಕೆ 5 ಲಕ್ಷ ರು.ಗಳಂತೆ ಮೊದಲ ಕಂತಿನಲ್ಲಿ 2,27,09,800 ರು. ಪರಿಹಾರ ಮೊತ್ತ ಬಿಡುಗಡೆ ಮಾಡಲಾಗಿದೆ.

Dakshina Kannada Oct 25, 2019, 10:08 AM IST

Road Damage For Flood in Naragund in Gadag DistrictRoad Damage For Flood in Naragund in Gadag District

ನರಗುಂದ: ಪ್ರವಾಹ ರಭಸಕ್ಕೆ ಕಿತ್ತುಹೋದ ರಸ್ತೆಗಳು

ಮಲಪ್ರಭಾ ಜಲಾಶಯದಿಂದ ಭಾನುವಾರ ಹೆಚ್ಚುವರಿ ನೀರನ್ನು ಮಲಪ್ರಭಾ ನದಿಗೆ ಬಿಟ್ಟಿದ್ದರಿಂದ ತಾಲೂಕಿನ ಕೊಣ್ಣೂರ ಗ್ರಾಮದ ಪಕ್ಕದ ಸೇತುವೆ ಬಳಿ ತಾತ್ಕಾಲಿಕ ರಸ್ತೆ ಪ್ರವಾಹ ರಭಸಕ್ಕೆ ಕಿತ್ತು ಹೋಗಿದ್ದರಿಂದ ಕಳೆದ ನಾಲ್ಕು ದಿನಗಳಿಂದ ಹುಬ್ಬಳ್ಳಿ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ವಾಹನಗಳು ಸಂಪೂರ್ಣ ಬಂದ್‌ ಆಗಿವೆ.

Gadag Oct 25, 2019, 9:52 AM IST

Next 3 Days Heavy Rain To Lashes In KarnatakaNext 3 Days Heavy Rain To Lashes In Karnataka

ರಾಜ್ಯದಲ್ಲಿ 3 ದಿನ ಚಂಡಮಾರುತ ಸಹಿತ ಭಾರಿ ಮಳೆ?

 ‘ಕ್ಯಾರ್‌’ ಚಂಡಮಾರುತದಿಂದ ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೂ ಎಚ್ಚರಿಕೆ ನಿಡಲಾಗಿದೆ. 

state Oct 25, 2019, 9:46 AM IST

Education Minister Suresh Kumar Visits Flood Hit SchoolsEducation Minister Suresh Kumar Visits Flood Hit Schools

ಮೋದಿ ರಾಷ್ಟ್ರಪತಿ, ಸಿದ್ದರಾಮಯ್ಯ ಉಪರಾಷ್ಟ್ರಪತಿ!

ನರೇಂದ್ರ ಮೋದಿ ರಾಷ್ಟ್ರಪತಿ, ಸಿದ್ದರಾಮಯ್ಯ ಉಪ ರಾಷ್ಟ್ರಪತಿ, ಇದು ಪ್ರವಾಹ ಪೀಡಿತ ಜಿಲ್ಲೆಯೊಂದರ ಶಾಲೆಯಲ್ಲಿ ಮಕ್ಕಳು ಕೊಟ್ಟ ಉತ್ತರ 

Bagalkot Oct 25, 2019, 9:32 AM IST

Alternate School in Virupapuragadde School ChildrensAlternate School in Virupapuragadde School Childrens

ಗಂಗಾವತಿ: ವಿರೂಪಾಪುರಗಡ್ಡೆ ಶಾಲಾ ಮಕ್ಕಳಿಗೆ ಮಾತಾ ಆಶ್ರಮದಲ್ಲಿ ಪಾಠದ ವ್ಯವಸ್ಥೆ

ತುಂಗಭದ್ರಾ ನದಿಗೆ ಪ್ರವಾಹ ಬಂದ ಸಂದರ್ಭದಲ್ಲಿ ತಾಲೂಕಿನ ವಿರೂಪಾಪುರಗಡ್ಡೆಯ ಬಳಿ ನದಿದಂಡೆಯಲ್ಲಿರುವ ಶಾಲೆಯ ಮಕ್ಕಳಿಗೆ ಬಯಲಲ್ಲೆ ಪಾಠ ಮಾಡಬೇಕಾದ ಅನಿವಾರ್ಯತೆಯನ್ನು ಗಮನಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳನ್ನು ‘ಮಾತಾ ಆಶ್ರಮ’ಕ್ಕೆ ಸ್ಥಳಾಂತರಿಸಿದ್ದಾರೆ.

Koppal Oct 25, 2019, 8:20 AM IST

Former MLA Konaraddi Demand to Government Give Compensation to Flood VictimsFormer MLA Konaraddi Demand to Government Give Compensation to Flood Victims

ನವಲಗುಂದ: ನೆರೆ ಸಂತ್ರ​ಸ್ತ​ರಿಗೆ ಕೂಡಲೇ ಪರಿಹಾರ ವಿತರಿಸಲು ಕೋನರಡ್ಡಿ ಆಗ್ರಹ

ಅತಿವೃಷ್ಟಿಯಿಂದ ಹೆಚ್ಚು ನಷ್ಟ ಅನುಭವಿಸಿದ್ದು ನವಲಗುಂದ ಕ್ಷೇತ್ರ. ಆದರೆ ಈವರೆಗೂ ಪರಿಹಾರವನ್ನು ಸಮರ್ಪಕವಾಗಿ ವಿತರಿಸಿಲ್ಲ ಎಂದು ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಆರೋಪಿಸಿದ್ದಾರೆ.

Dharwad Oct 25, 2019, 7:37 AM IST

residents Happy for operation rock success in gokakresidents Happy for operation rock success in gokak

ಆಪರೇಷನ್ 'ಬಂಡೆ' ಸಕ್ಸಸ್: ಗೋಕಾಕ್ ಮಂದಿ ಫುಲ್ ಖುಷ್..!

ಬೆಳಗಾವಿ ಜಿಲ್ಲೆಯ ಗೋಕಾಕ್ ಮಂದಿಗೆ ಒಂದ್ಕಡೆ ಪ್ರವಾಹ ಭೀತಿ ಎದುರಾಗಿದ್ರೆ, ಮತ್ತೊಂದೆಡೆ ಬೆಟ್ಟದಿಂದ ಬೃಹತ್ ಬಂಡೆಗಲ್ಲು ಉರುಳಿ ಬೀಳು ಆತಂಕ ಶುರುವಾಗಿತ್ತು. ಆದ್ರೆ ಇದೀಗ ಆಪರೇಷನ್ ಬಂಡೆ ಸಕ್ಸಸ್ ಆಗಿದ್ದು, ಸ್ಥಳೀಯರು ನಿಟ್ಟುಸಿರುಬಿಟ್ಟಿದ್ದಾರೆ. ಹಾಗಾದ್ರೆ ಆಪರೇಷನ್ ಬಂಡೆ ಹೇಗೆ ನಡೆಯಿತು ಎನ್ನುವುದನ್ನು ಈ ಕೆಳಗಿನಂತಿದೆ ಓದಿ. 

Belagavi Oct 24, 2019, 9:01 PM IST

These Villages Not Celebrate Deepavali for FloodThese Villages Not Celebrate Deepavali for Flood

ಹುನಗುಂದ: ಈ ಗ್ರಾಮಗಳಲ್ಲಿ ದೀಪಾವಳಿ ಆಚರಿಸಲು ಬಿಡದ ಪ್ರವಾಹ

ಮಲಪ್ರಭಾ ನದಿಯ ನೆರೆ ಹಾವಳಿಗೆ ಸಮೀಪದ ಚಿಕ್ಕಮಾಗಿ ಹಾಗೂ ಹಿರೇಮಾಗಿ ಗ್ರಾಮಗಳು ಜಲಾವೃತವಾಗಿ ಸಂಪರ್ಕ ಕಡಿದು ಹೋಗಿದೆ. ನೀರು ಗ್ರಾಮಗಳಲ್ಲಿ ನುಗ್ಗುತ್ತಿದ್ದಂತೆ ಎರಡೂ ಗ್ರಾಮಗಳ ಜನತೆ ಆಸರೆ ಮನೆಗಳಿಗೆ ಧಾವಿಸಿದ್ದಾರೆ.

Bagalkot Oct 24, 2019, 3:20 PM IST

Heavy Rain: Flood in Yadgir DistrictHeavy Rain: Flood in Yadgir District

ಯಾದಗಿರಿಯಲ್ಲಿ ನೆರೆ ಹಾವಳಿ: ನದಿ ಪಾತ್ರದ ಜನರಿಗೆ ಪ್ರವಾಹ ಭೀತಿ

ಆಗಸ್ಟ್ ತಿಂಗಳಲ್ಲಿನ ನೆರೆ ಹಾವಳಿಯ ಭೀತಿ ಇನ್ನೂ ಕಣ್ಣಂಚಿನಿಂದ ಮಾಯವಾಗುವ ಮುನ್ನವೇ, ಇದೀಗ ಮತ್ತೆ ಪ್ರವಾಹದ ಆತಂಕ ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಮಹರಾಷ್ಟ್ರ ಮತ್ತು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ. ಹೀಗಾಗಿ, ಜಲಾಶಯದ ಮಟ್ಟ ಕಾಯ್ದಿಟ್ಟುಕೊಂಡು ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿರುವುದರಿಂದ, ಈ ಹಿಂದಿನಂತೆಯೇ ಈಗ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಭೀತಿಗೆ ಕಾರಣವಾಗಿದೆ.

Yadgir Oct 24, 2019, 12:28 PM IST

cm b s yediyurappa video conference with dc of flooded districtscm b s yediyurappa video conference with dc of flooded districts

ದೀಪಾವಳಿ ನೆಪ ಹೇಳದೆ ಸಂತ್ರಸ್ತರಿಗೆ ನೆರವಾಗಿ: ಸಿಎಂ ಸೂಚನೆ

ಪ್ರವಾಹಪೀಡಿತ 16 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಪ್ರವಾಹಪೀಡಿತ 16 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಚುಟುಕು ವಿಡಿಯೋ ಸಂವಾದ ನಡೆಸಿದ್ದಾರೆ. ಸಿಎಂ ಏನೇನು ಸೂಚನೆ ನೀಡಿದ್ದಾರೆ, ಅವರು ನೀಡಿದ ನಿರ್ದೇಶನಗಳೇನೇನು ಎಂದು ತಿಳಿಯಲು ಈ ಸುದ್ದಿ ಓದಿ.

state Oct 24, 2019, 11:35 AM IST

Flood in Kudalasangama in Bagalkot DistrictFlood in Kudalasangama in Bagalkot District

ಹುನಗುಂದ: ಪ್ರವಾಹದಿಂದ ಕೂಡಲ ಸಂಗಮನಾಥ ದೇವಾಲಯಕ್ಕೆ ಬೀಗ

ಕೃಷ್ಣಾ-ಮಲಪ್ರಭಾ ನದಿಗಳ ಪ್ರವಾಹ ಮತ್ತೆ ಉಕ್ಕಿ ಬಂದಿರುವುದರಿಂದ ಎರಡು ನದಿಗಳ ಸಂಗಮ ಸ್ಥಳದಲ್ಲಿರುವ ಕೂಡಲಸಂಗಮದ ಸಂಗಮನಾಥನ ದೇವಾಲಯ ಎರಡನೇ ಬಾರಿಗೆ ಸಂಪೂರ್ಣ ಜಲಾವೃತಗೊಂಡಿದೆ. ಮಲಪ್ರಭಾ ನದಿ ನೀರು ತಾಲೂಕಿನ ಐತಿಹಾಸಿಕ ತಾಣ ಐಹೊಳೆಯ ದೇಗುಲದಲ್ಲಿಯೂ ನುಗ್ಗಿದೆ. ನದಿಗಳ ಪ್ರವಾಹದ ರುದ್ರನರ್ತನಕ್ಕೆ ಎರಡೂ ನದಿತೀರದ ಹುನಗುಂದ ತಾಲೂಕಿನ 30 ಕ್ಕೂ ಹೆಚ್ಚು ಗ್ರಾಮಗಳಿಗೆ ನೀರುನುಗ್ಗಿ ಜನ-ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. 

Bagalkot Oct 24, 2019, 10:58 AM IST

crops loss due to heavy rain farmer commits suicidecrops loss due to heavy rain farmer commits suicide

ಮಳೆಯಿಂದ ಬೆಳೆ ನಾಶ, ರೈತ ಆತ್ಮಹತ್ಯೆ

ರಾಜ್ಯದ ಹಲವು ಕಡೆ ಭಾರೀ ಮಳೆಯಾಗುತ್ತಿದ್ದು, ಹಾವೇರಿ ಜಿಲ್ಲೆಯಲ್ಲಿ ಬೆಳೆ ಕಳೆದುಕೊಂಡ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೈಗೆ ಬರಬೇಕಿದ್ದ ಬೆಳೆ ಭಾರೀ ಮಳೆಯಿಂದಾಗಿ ನಾಶವಾಗಿದ್ದು, ರಾಜ್ಯಾದ್ಯಂತ ರೈತರು ಕಂಗಾಲಾಗಿದ್ದಾರೆ.

Haveri Oct 24, 2019, 10:11 AM IST

Flood Anxiety in Ballari DistrictFlood Anxiety in Ballari District

ಬಳ್ಳಾರಿ: ತಗ್ಗಿದ ವರುಣನ ಅಬ್ಬರ, ನಿಲ್ಲದ ನೆರೆ ಆತಂಕ

ಇಲ್ಲಿನ ತುಂಗಭದ್ರಾ ನದಿಗೆ ತುಂಗಭದ್ರಾ ಜಲಾಶಯದಿಂದ ಹರಿಬಿಟ್ಟಿರುವ ನೀರಿನ ಪ್ರಮಾಣ ಅಧಿಕವಾಗಿದ್ದು, ಕಂಪ್ಲಿ- ಗಂಗಾವತಿ ಸೇತುವೆ ಮಂಗಳವಾರಕ್ಕಿಂತ ಬುಧವಾರ ಹೆಚ್ಚಿನ ಪ್ರಮಾಣದಲ್ಲಿ ಮುಳುಗಡೆಯಾಗಿದೆ. ಜನ, ಜಾನುವಾರು, ವಾಹನಗಳ ಸಂಚಾರವು ಸ್ಥಗಿತಗೊಂಡಿದೆ. ನದಿಗೆ ಇನ್ನು ಹೆಚ್ಚಿನ ಪ್ರಮಾಣ ನೀರು ಹರಿದು ಬರಲಿದೆಯೆನ್ನುವ ಸುದ್ದಿಗೆ ನದಿ ಪಾತ್ರದ ಜನತೆ ಭಯಭೀತರಾಗಿದ್ದಾರೆ.

Ballari Oct 24, 2019, 10:06 AM IST

Highest rainfall in October in last two decadesHighest rainfall in October in last two decades

ಎರಡು ದಶಕದಲ್ಲೇ ಅತಿ ಹೆಚ್ಚು ಮಳೆ ಕಂಡಿದೆ ಈ ಅಕ್ಟೋಬರ್..!

ಅಕ್ಟೋಬರ್‌ ಮಾಸಕ್ಕೆ ಸೀಮಿತವಾದಂತೆ ಕಳೆದ ಎರಡು ದಶಕಗಳ ಅತಿ ದೊಡ್ಡ ಮಳೆಯನ್ನು ಪ್ರಸಕ್ತ ವರ್ಷ ರಾಜ್ಯ ಕಂಡಿದೆ. ಕೆಎಸ್‌ಎನ್‌ಡಿಎಂಸಿ ಪ್ರಕಾರ ಪ್ರಸಕ್ತ ವರ್ಷದ ಅಕ್ಟೋಬರ್‌ 1ರಿಂದ 21 ವರೆಗೆ 166 ಮಿ.ಮೀ. ಮಳೆಯಾಗಿದ್ದು, ಇದು ವಾಡಿಕೆಗಿಂತ 63 ಪಟ್ಟು ಅಧಿಕ ಹಾಗೂ ಎರಡು ದಶಕಗಳ ದಾಖಲೆ ಆಗಿದೆ.

Bengaluru-Urban Oct 24, 2019, 9:51 AM IST