Asianet Suvarna News Asianet Suvarna News
4696 results for "

ಲಾಕ್‌ಡೌನ್

"
No Lockdown In Karnataka Says Minister Dr K Sudhakar rbjNo Lockdown In Karnataka Says Minister Dr K Sudhakar rbj

Lockdown ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಆಗುತ್ತಾ? ಸ್ಪಷ್ಟನೆ ಕೊಟ್ಟ ಸಚಿವ ಸುಧಾಕರ್

* ಕರ್ನಾಟಕದಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚಳ
* ಸಂಪೂರ್ಣ ಲಾಕ್‌ಡೌನ್ ಆತಂಕದಲ್ಲಿ ಸಾರ್ವಜನಿಕರು
* ಲಾಕ್‌ಡೌನ್ ಆಗುತ್ತಾ ಎನ್ನುವ ಬಗ್ಗೆ ಸ್ಪಷ್ಟನೆ ಕೊಟ್ಟ ಆರೋಗ್ಯ ಸಚಿವ

state Jan 7, 2022, 3:52 PM IST

Objection about Weekend Lockdown Lyricist Kaviraj Wrote on Facebook gvdObjection about Weekend Lockdown Lyricist Kaviraj Wrote on Facebook gvd

Weekend Curfew ಬಗ್ಗೆ ಆಕ್ಷೇಪ: ಸುದೀರ್ಘ ಬರಹ ಹಂಚಿಕೊಂಡ ಕವಿರಾಜ್

ಚಿತ್ರ ಸಾಹಿತಿ, ನಿರ್ದೇಶಕ ಕವಿರಾಜ್ ಸರ್ಕಾರ ಹೊರಡಿಸಿರುವ ವೀಕೆಂಡ್ ಲಾಕ್‌ಡೌನ್ ಮತ್ತು 50% ನಿಯಮದ ಬಗ್ಗೆ ತಮ್ಮ ಅಸಹಮತ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಸುದೀರ್ಘವಾದ ಬರಹವೊಂದನ್ನು ಫೇಸ್‌ಬುಕ್‌ ಖಾತೆಯಲ್ಲಿ ನಿರ್ದೇಶಕ ಕವಿರಾಜ್ ಬರೆದುಕೊಂಡಿದ್ದಾರೆ.

Sandalwood Jan 6, 2022, 4:05 PM IST

Deepu Shettigar Hits Out Govt Over Weekend Curfew snrDeepu Shettigar Hits Out Govt Over Weekend Curfew snr
Video Icon

Karnataka Covid Crisis : ಲಾಕ್ ಡೌನ್ ಮಾಡುವ ಬದಲು ಸರ್ಕಾರ ಜನರಿಗೆ ವಿಷ ಕೊಟ್ಟು ಬಿಡಲಿ

 'ಲಾಕ್ ಡೌನ್ ಮಾಡುವ ಬದಲು ಸರ್ಕಾರ ಜನರಿಗೆ  ವಿಷ ಕೊಟ್ಟು ಕೊಂದು ಬಿಡಲಿ ಎಂದು ಸರ್ಕಾರದ ವೀಕೆಂಡ್ ಕರ್ಫ್ಯೂ, 50-50 ನಿಯಮದ ವಿರುದ್ಧ ಮಂಗಳೂರಿನಲ್ಲಿ ಆಕ್ರೋಶ ವ್ಯಕ್ತವಾಗಿದೆ. ನಮಗೆ ತಿನ್ನೋಕೆ ಗತಿ ಇಲ್ಲ, ನಾವೆಲ್ಲ ದುಡಿದು ತಿನ್ನೋರು. ಸಾಲಗಳು, ಬ್ಯಾಂಕ್ ಕಿರಿಕಿರಿಯಿಂದ ಜನ ಒದ್ದಾಡುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ದೀಪು ಶೆಟ್ಟಿಗಾರ್ ಅಸಮಾಧಾನ  ಹೊರಹಾಕಿದ್ದಾರೆ. 

state Jan 6, 2022, 11:25 AM IST

This is Not Covid Curfew But BJP Curfew DK Shivakumar hlsThis is Not Covid Curfew But BJP Curfew DK Shivakumar hls
Video Icon

Covid Tough Rules: ಇದು ಕೋವಿಡ್ ಲಾಕ್‌ಡೌನ್ ಅಲ್ಲ, ಬಿಜೆಪಿ ಲಾಕ್‌ಡೌನ್: ಡಿಕೆಶಿ

ಮೇಕೆದಾಟು ಪಾದಯಾತ್ರೆ (Mekedatu Padayatra) ಯಾವ ಕಾರಣಕ್ಕೂ ನಿಲ್ಲುವುದಿಲ್ಲ. ನೀರಿಗಾಗಿ ನಾವು ನಡೆಯುತ್ತೇವೆ. ಇದು ನಿಲ್ಲುವ ಪ್ರಶ್ನೆಯೇ ಇಲ್ಲ. ಸರ್ಕಾರ ಜಾರಿಗೆ ತಂದಿರುವುದು ಕೋವಿಡ್ ಕರ್ಫ್ಯೂ ಅಲ್ಲ (Covid Curfew)ಇದು ಬಿಜೆಪಿ ಲಾಕ್‌ಡೌನ್ (Lockdown) ಯಾವ ಟಫ್‌ರೂಲ್ಸ್‌ ಇಲ್ಲ ಇಲ್ಲಿ' ಎಂದು ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ. 

state Jan 5, 2022, 2:50 PM IST

Mumabi likely to impose lockdown if covid case raise to 20k in day says Mayor Kishori Pednekar ckmMumabi likely to impose lockdown if covid case raise to 20k in day says Mayor Kishori Pednekar ckm

Covid 19 cases ಲಾಕ್‌ಡೌನ್ ಸೂಚನೆ ನೀಡಿದ ಮೇಯರ್, ಮುಂಬೈನಲ್ಲಿ ಹೆಚ್ಚಿತು ಆತಂಕ!

  • ಮೇಯರ್ ಸೂಚನೆ ಬಳಿಕ ಮುಂಬೈನಲ್ಲಿ ಲಾಕ್‌ಡೌನ್ ಆತಂಕ ಹೆಚ್ಚು
  • 20,000 ಕೇಸ್ ದಾಟಿದರೆ ಲಾಕ್‌ಡೌನ್ ಖಚಿತ ಎಂದ ಮೇಯರ್
  • ಮುಂಬೈನಲ್ಲಿ ಕೇಸ್ ಹೆಚ್ಚಳದಿಂದ ಕರ್ನಾಟಕದಲ್ಲೂ ಆತಂಕ
     

India Jan 4, 2022, 8:45 PM IST

Congress Gears Up For Mekedatu Padayatre even if Lockdown is Imposed hlsCongress Gears Up For Mekedatu Padayatre even if Lockdown is Imposed hls
Video Icon

Mekedatu Project: ಪಾದಯಾತ್ರೆಗೆ ಹಲವು ಹಂತದ ತಯಾರಿ, ಡಿಕೆಶಿ ನೇತೃತ್ವದಲ್ಲಿ ತಯಾರಿ

ಕೊರೋನಾ ಪ್ರಕರಣಗಳನ್ನು ಹೆಚ್ಚಾಗಿ ಸೃಷ್ಟಿಸಿ ಮೇಕೆದಾಟು ಪಾದಯಾತ್ರೆ (Mekedatu) ತಡೆಯಲು ರಾಜ್ಯ ಬಿಜೆಪಿ ಸರ್ಕಾರದವರು ಯತ್ನಿಸುತ್ತಿದ್ದಾರೆ. ಲಾಕ್‌ಡೌನ್‌ (Lockdown) ಜಾರಿಯಾದರೂ ನಾವು ಪಾದಯಾತ್ರೆ ನಡೆಸುತ್ತೇವೆ. ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಹೇಳಿದರು. 
 

state Jan 4, 2022, 5:09 PM IST

Coronavirus scare in Karnataka to Hindu temple free top 10 News from January 4 ckmCoronavirus scare in Karnataka to Hindu temple free top 10 News from January 4 ckm

ಲಾಕ್‌ಡೌನ್ ಆತಂಕದಲ್ಲಿ ಕರ್ನಾಟಕ, ಹಿಂದೂ ದೇಗುಲ ಮುಕ್ತಿಗೆ ಉರಿ ಯಾಕೆ ಎಂದ ಕೋಟ, ಜ.4ರ Top 10 news!

ಕೊರೋನಾ ಗಣನೀಯವಾಗಿ ಏರಿಕೆಯಾಗುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಇದೀಗ ಲಾಕ್‌ಡೌನ್ ಆತಂಕ ಹೆಚ್ಚಾಗುತ್ತಿದೆ. ಇತ್ತ ದೆಹಲಿ ಸಿಎಂ ಕೇಜ್ರಿವಾಲ್‌ಗೆ 2ನೇ ಬಾರಿ ಕೊರೋನಾ ದೃಢಪಟ್ಟಿದೆ. ಮತ್ತಷ್ಟು ಏರಿಕೆಯಾದರೆ ಶಾಲೆ ಬಂದ್ ಅನ್ನೋ ಭೀತಿ ಶುರುವಾಗಿದೆ. ಕರ್ನಾಟಕ ಕ್ಯಾಬಿನೆಟ್‌ನಲ್ಲಿ ಬದಲಾವಣೆ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಟ್ರೋಲ್‌ಗೆ ತಿರುಗೇಟು ನೀಡಿದ ನಟ ಅರ್ಜುನ್ ಕಪೂರ್, ಹಿಂದೂ ದೇಗುಲ ಹಿಂದೂಗಳಿಗೆ ನೀಡಿದರೆ ಉರಿ ಯಾಕೆ ಎಂದ ಶ್ರೀನಿವಾಸ ಪೂಜಾರಿ ಸೇರಿದಂತೆ ಜನವರಿ 4ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

India Jan 4, 2022, 4:32 PM IST

Covid 19 Surge Karnataka likely to Impose Tougher Covid Curbs hlsCovid 19 Surge Karnataka likely to Impose Tougher Covid Curbs hls
Video Icon

Omicron Threat: ಮಾಧ್ಯಮಗಳು ಲಾಕ್‌ಡೌನ್ ನಂತ ಕಠಿಣ ಪದ ಬಳಸೋದು ಬೇಡ: ಡಾ. ಸುಧಾಕರ್

ರಾಜ್ಯದಲ್ಲಿ ಒಮಿಕ್ರೋನ್ ಸೋಂಕು (Omicron Variant) ಹೆಚ್ಚಾಗುತ್ತಿದ್ದು, ಇಂದು ಸಿಎಂ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಮಾಧ್ಯಮ ಮಿತ್ರರು ಲಾಕ್‌ಡೌನ್ ಅಂತ ಕಠಿಣ ಪದ ಉಪಯೋಗಿಸುವುದು ಬೇಡ' ಎಂದು ಡಾ. ಸುಧಾಕರ್ ಹೇಳಿದರು. 

state Jan 4, 2022, 1:14 PM IST

Mekedatu Project Eye on CM Chair DK Shivakumar Plans Padyatra for Cauvery Water podMekedatu Project Eye on CM Chair DK Shivakumar Plans Padyatra for Cauvery Water pod

Padyatra for Cauvery Water: ಲಾಕ್‌ಡೌನ್‌ ಜಾರಿಯಾದರೂ ಪಾದಯಾತ್ರೆ ನಿಲ್ಸಲ್ಲ: ಡಿಕೆಶಿ

* ಲಾಕ್‌ಡೌನ್‌ ಜಾರಿಯಾದರೂ ಪಾದಯಾತ್ರೆ ನಿಲ್ಸಲ್ಲ: ಡಿಕೆಶಿ

* ಕೊರೋನಾ ಕೇಸ್‌ ಹೆಚ್ಚಾಗಿ ಸೃಷ್ಟಿಸಿ ಮೇಕೆದಾಟು ಪಾದಯಾತ್ರೆ ತಡೆಯಲು ಬಿಜೆಪಿ ಯತ್ನ-ಆರೋಪ

India Jan 4, 2022, 6:00 AM IST

Lockdown CM Basavaraj Bommai To Decide After Consulting Experts hlsLockdown CM Basavaraj Bommai To Decide After Consulting Experts hls
Video Icon

Covid 19: ಕೊರೋನಾ ಸ್ಫೋಟ, ಮತ್ತೆ ಲಾಕ್‌ಡೌನ್ ಆಗುತ್ತಾ.? ಸಿಎಂ ಪ್ರತಿಕ್ರಿಯೆ

ಮುಂಬೈ ಮಾದರಿಯಲ್ಲಿ ಬೆಂಗಳೂರಿನಲ್ಲಿ ಕಠಿಣ ನಿಯಮ ಜಾರಿ ಸಂಬಂಧ ಎರಡು ದಿನಗಳಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai) ತಿಳಿಸಿದ್ದಾರೆ. ಜನರು ಸಹಕಾರ ಕೊಟ್ಟರೆ ಲಾಕ್‌ಡೌನ್‌ (Lockdown) ಆಗಲ್ಲ ಎಂದೂ ಹೇಳಿದ್ದಾರೆ.
 

state Jan 3, 2022, 12:35 PM IST

Karnataka Technical Advisory Committee Suggests Lock down If Positivity Rates Goes Up hlsKarnataka Technical Advisory Committee Suggests Lock down If Positivity Rates Goes Up hls
Video Icon

Covid 19: ವಾರದ ಪಾಸಿಟಿವಿಟಿ ಶೇ. 5 ಕ್ಕಿಂತ ಹೆಚ್ಚಾದರೆ ಲಾಕ್‌ಡೌನ್ ಪಕ್ಕಾ.?

ರಾಜ್ಯದಲ್ಲಿ ಒಂದು ವಾರದ ಕೋವಿಡ್‌ ಪಾಸಿಟಿವಿಟಿ (Covid Positivity Rate) ದರ ಶೇ. 5 ದಾಟಿದರೆ ಅಥವಾ ಐಸಿಯು ಹಾಗೂ ಆಮ್ಲಜನಕ ಉಳ್ಳ ಹಾಸಿಗೆಗಳಲ್ಲಿ ಶೇ.40 ಕ್ಕಿಂತ ಹೆಚ್ಚು ಭರ್ತಿಯಾದರೆ ಲಾಕ್‌ಡೌನ್‌ ಜಾರಿಗೊಳಿಸುವಂತೆ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

state Jan 3, 2022, 10:17 AM IST

If the ICU completes 40 Percent Should be Implement Lockdown in Karnataka grgIf the ICU completes 40 Percent Should be Implement Lockdown in Karnataka grg

Karnataka Lockdown: 'ಐಸಿಯು ಶೇ.40 ಭರ್ತಿಯಾದರೆ ಲಾಕ್‌ಡೌನ್‌ ಮಾಡಿ'

*   5% ಪಾಸಿಟಿವಿಟಿ ಬಂದರೆ, ಐಸಿಯು 40% ಭರ್ತಿಯಾದರೆ ರಾಜ್ಯದಲ್ಲಿ ಲಾಕ್‌ಡೌನ್‌ ಮಾಡಿ
*   ಕೊರೋನಾ ಪ್ರಕರಣಗಳಿಗೆ ಕಲರ್‌ ಕೋಡಿಂಗ್‌ಗೆ ಸಲಹೆ
*   ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು 
 

state Jan 3, 2022, 4:14 AM IST

Covid Technical Committee advises for lock down before it spreads hlsCovid Technical Committee advises for lock down before it spreads hls
Video Icon

Covid 19: ಪಾಸಿಟಿವಿಟಿ ದರ ಶೇ. 5 ಕ್ಕಿಂತ ಹೆಚ್ಚಾದರೆ ಲಾಕ್‌ಡೌನ್ ಅಂತಿದ್ದಾರೆ ತಜ್ಞರು

ರಾಜ್ಯದಲ್ಲಿ ಕೊರೋನಾ ಸೋಂಕು (Covid 19) ಏರಿಕೆಯಾಗುತ್ತಿರುವುದು ಆತಂಕ ಸೃಷ್ಟಿಸಿದೆ. ಒಮಿಕ್ರೋನ್ (Omicron) ಹೆಚ್ಚದಂತೆ ತಹಬದಿಗೆ ತರುವುದು ಹೇಗೆ.? ಈ ಬಗ್ಗೆ ಗಮನ ಹರಿಸಲೇಬೇಕಿದೆ. ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಕೆಲವು ಶಿಫಾರಸ್ಸುಗಳನ್ನು ಕೊಟ್ಟಿದೆ. 

state Jan 2, 2022, 2:28 PM IST

30 Lakhs Per Day Loss to BMRCL in Bengaluru grg30 Lakhs Per Day Loss to BMRCL in Bengaluru grg

Bengaluru Namma Metro: ಜನಜೀವನ ಸಹಜ ಸ್ಥಿತಿಗೆ ಬಂದ್ರೂ ನಿತ್ಯ 30 ಲಕ್ಷ ನಷ್ಟ..!

*  ಕೋವಿಡ್‌ ಪೂರ್ವದಂತೆ ರೈಲುಗಳ ಸಂಚಾರ
*  ಮೆಟ್ರೋ ಜಾಲ ಸಹ 14 ಕಿ.ಮೀ. ವಿಸ್ತರಣೆ
*  ಮೆಟ್ರೋ ನಿರ್ವಹಣೆಗೆ ಒಂದು ದಿನಕ್ಕೆ ಬೇಕಿದೆ 1 ಕೋಟಿ ರು.
 

Karnataka Districts Dec 27, 2021, 4:46 AM IST

Tough rules like night curfew and mini lockdown likely in Karnataka dplTough rules like night curfew and mini lockdown likely in Karnataka dpl
Video Icon

Lockdown In Karnataka: ಒಮಿಕ್ರೋನ್ ನಿಯಂತ್ರಣಕ್ಕೆ ರಾಜ್ಯದಲ್ಲಿ ಮಿನಿ ಲಾಕ್‌ಡೌನ್ ?

ಒಮಿಕ್ರೋನ್ ದೇಶದೊಳಗೂ ವೇಗವಾಗಿ ಹರಡುತ್ತಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ ಸೇರಿ ದೇಶದ ಹಲವು ಭಾಗಗಳಲ್ಲಿ ಈಗಾಗಲೇ ನೈಟ್‌ಕರ್ಫ್ಯೂ ಜಾರಿ ಮಾಡಲಾಗಿದೆ. ಹಾಗಾದರೆ ಕರ್ನಾಟಕದಲ್ಲಿ ಮುಂಜಾಗೃತಾ ಕ್ರಮವಾಗಿ ಏನು ಮಾಡಲಾಗುತ್ತದೆ ? ಕರ್ನಾಟಕದಲ್ಲೂ ನೈಟ್ ಕರ್ಫ್ಯೂ ಹೇರುತ್ತಾರಾ ?

state Dec 26, 2021, 1:20 PM IST