Asianet Suvarna News Asianet Suvarna News
8829 results for "

ಹಣ

"
kolkata rape and murder victim trainee doctor mother wrote letter on teachers day, behalf of daughter akbkolkata rape and murder victim trainee doctor mother wrote letter on teachers day, behalf of daughter akb

ಆಕೆ ಹಲವರ ನೋವು ಗುಣಪಡಿಸುವ ಕನಸು ಕಂಡಿದ್ದಳು. ಆದರೆ ಅವರು ಆಕೆಯ ಕನಸನ್ನೇ ಕೊಂದರು

ವೈದ್ಯೆಯಾಗುವುದು ಅವಳ ಬಾಲ್ಯದ ಕನಸಾಗಿತ್ತು. ಆದರೆ ಹಣಕ್ಕಾಗಿ ಅಲ್ಲ ಜನರ ಕಷ್ಟವನ್ನು ಎಷ್ಟು ಸಾಧ್ಯವೋ ಅಷ್ಟು ಗುಣಪಡಿಸುವ ಆಸೆ ಆಕೆಗಿತ್ತು ಎಂದು ಹತ್ಯೆಯಾದ ಟ್ರೈನಿ ವೈದ್ಯಯ ತಾಯಿ ಶಿಕ್ಷಕರ ದಿನಾಚರಣೆಯಂದು ಬರೆದ ಬಹಿರಂಗ ಪತ್ರದಲ್ಲಿ ಹೇಳಿಕೊಂಡಿದ್ದಾರೆ. ಅವರ ಪತ್ರದ ಸಾರಾಂಶ ಇಲ್ಲಿದೆ.

India Sep 6, 2024, 2:36 PM IST

Parent Companies Of Upcoming IPO Bajaj Finserv Hero Motocorp NTPC HDFC Bank sanParent Companies Of Upcoming IPO Bajaj Finserv Hero Motocorp NTPC HDFC Bank san

ಬರಲಿದೆ ದೇಶದ ಟಾಪ್‌ ಕಂಪನಿಗಳ ಭರ್ಜರಿ ಐಪಿಒ: ಹೂಡಿಕೆಗೆ ಸಜ್ಜಾಗಿ!

Upcoming Main IPOs Of India ಹಲವು ಪ್ರಮುಖ ಕಂಪನಿಗಳು ಐಪಿಒ ಮಾರುಕಟ್ಟೆಗೆ ಬರಲು ಸಜ್ಜಾಗಿವೆ. ಬಜಾಜ್ ಹೌಸಿಂಗ್ ಫೈನಾನ್ಸ್‌ನಿಂದ ಟಾಟಾ ಪ್ಯಾಸೆಂಜರ್‌ ಎಲೆಕ್ಟ್ರಿಕ್‌ ಮೊಬಿಲಿಟಿಯವರೆಗೆ ಹಲವು ಕ್ಷೇತ್ರಗಳ ಕಂಪನಿಗಳು ಹೂಡಿಕೆದಾರರಿಗೆ ಅವಕಾಶ ನೀಡಲಿವೆ.

BUSINESS Sep 6, 2024, 1:59 PM IST

PAC decision to investigate against stock market regulator SEBI chief Madhabi Puri Buch akb PAC decision to investigate against stock market regulator SEBI chief Madhabi Puri Buch akb

ಷೇರುಪೇಟೆ ನಿಯಂತ್ರಕ ಸೆಬಿ ಮುಖ್ಯಸ್ಥೆ ಮಾಧವಿ ಬುಚ್‌ ವಿರುದ್ಧ ತನಿಖೆಗೆ ಪಿಎಸಿ ನಿರ್ಧಾರ?

ಷೇರುಪೇಟೆ ನಿಯಂತ್ರಕ ಸೆಬಿ ಮುಖ್ಯಸ್ಥೆ ಮಾಧವಿ ಬುಚ್‌ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ಸಂಸದೀಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ತನಿಖೆ ನಡೆಸಲಿದೆ ಎಂದು ವರದಿಯಾಗಿದೆ. 

BUSINESS Sep 6, 2024, 1:06 PM IST

mercury transit 2024 in October mercury will change the sign twice the moments of happiness of these three zodiac signs suhmercury transit 2024 in October mercury will change the sign twice the moments of happiness of these three zodiac signs suh

ಅಕ್ಟೋಬರ್ ನಲ್ಲಿ ಹಣದ ಮಳೆ, ಬುಧ ನಿಂದ ಈ ಮೂರು ರಾಶಿಗೆ ರಾಜ ವೈಭೋಗ, ಬಂಪರ್ ಲಾಟರಿ

 ಅಕ್ಟೋಬರ್ 10 ರಂದು ಬುಧನು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ಅಕ್ಟೋಬರ್ 29 ರಂದು ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ.
 

Festivals Sep 6, 2024, 9:47 AM IST

Karnataka Govt asks Anna Bhagya scheme people what do you want rice or Money satKarnataka Govt asks Anna Bhagya scheme people what do you want rice or Money sat

ಅನ್ನಭಾಗ್ಯ ಯೋಜನೆ: 10 Kg ಅಕ್ಕಿ ಬೇಕಾ? ಇಲ್ಲ 5 kg ಹಣ ಬೇಕಾ? ಪ್ರಾಯೋಗಿಕ ಯೋಜನೆ ಜಾರಿ!

ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ನೀಡಬೇಕಾ ಅಥವಾ ಈಗಿರುವಂತೆಯೇ 5 ಕೆ.ಜಿ. ಅಕ್ಕಿ ಬೇಕಾ ಎಂಬ ಪ್ರಾಯೋಗಿಕ ಯೋಜನೆಯನ್ನು ಒಂದು ಜಿಲ್ಲೆಯಲ್ಲಿ ಜಾರಿಗೆ ತರಲಾಗುತ್ತಿದೆ.

state Sep 5, 2024, 6:23 PM IST

guru nakshatra gochar 2024 Jupiter nakshatra transformation will bring good fortune to these three zodiac signs suhguru nakshatra gochar 2024 Jupiter nakshatra transformation will bring good fortune to these three zodiac signs suh

ನವೆಂಬರ್ 28 ರಿಂದ ಹಣದ ಮಳೆ, ಗುರುವಿನಿಂದ ಈ ಮೂರು ರಾಶಿಗೆ ಅದೃಷ್ಟ ಕೋಟ್ಯಾಧಿಪತಿ ಯೋಗ

ಗುರುವು ಪ್ರಸ್ತುತ ಮೃಗಶಿರಾ ನಕ್ಷತ್ರದಲ್ಲಿದೆ ಮತ್ತು ನವೆಂಬರ್ 28 ರಂದು ಮಧ್ಯಾಹ್ನ 1:10 ಕ್ಕೆ ರೋಹಿಣಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ.
 

Festivals Sep 5, 2024, 4:34 PM IST

star actress soundarya asks kumkum to her daughter in law in last travel srbstar actress soundarya asks kumkum to her daughter in law in last travel srb

ಕೊನೆಯ ಕ್ಷಣದಲ್ಲಿ ಕುಂಕುಮ ಕೇಳಿದ್ಯಾಕೆ ಟಾಲಿವುಡ್ ಸ್ಟಾರ್ ನಟಿ ಕನ್ನಡತಿ ಸೌಂದರ್ಯ..?

ತೆಲುಗಿನ ಆ ಕಾಲದ ಎಲ್ಲಾ ಸೂಪರ್ ಸ್ಟಾರ್ ನಟರ ಜೊತೆಗೂ ತೆರೆ ಹಂಚಿಕೊಂಡಿದ್ದರು ಸೌಂದರ್ಯ, ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ, ವೆಂಕಟೇಶ್, ಜಗಪತಿ ಬಾಬು ಹೀಗೆ ಸಾಕಷ್ಟು ನಟರ ಜೊತೆ ನಾಯಕಿಯಾಗಿ ಮಿಂಚಿದ್ದರು ಸೌಂದರ್ಯ. ಒಂದು ದಶಕಗಳ ಕಾಲ ನಂಬರ್ ಒನ್ ಪಟ್ಟವನ್ನು ಯಾರಿಗೂ..

Sandalwood Sep 5, 2024, 3:34 PM IST

daily horoscope of September 2024 dwigrah yog giving double benefits and good luck to These Zodiac Signs suhdaily horoscope of September 2024 dwigrah yog giving double benefits and good luck to These Zodiac Signs suh

ದ್ವಿಗ್ರಹ ಯೋಗದಿಂದ ಮಿಥುನ ಜೊತೆ ಈ ರಾಶಿಗೆ ಡಬಲ್ ಲಾಭ, ಕೈ ತಂಬಾ ಹಣ

6ನೇ ಸೆಪ್ಟೆಂಬರ್ 2024 ಶುಕ್ರವಾರ ನಿಮ್ಮ ರಾಶಿಗೆ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
 

Festivals Sep 5, 2024, 2:35 PM IST

Actress Aditi Prabhudeva talks about mother in rapid rashmi youtube channel just curious vcsActress Aditi Prabhudeva talks about mother in rapid rashmi youtube channel just curious vcs

ಮಗುವಿಗೆ 4 ತಿಂಗಳು ತುಂಬಿಲ್ಲ ಆಗಲೇ ಹಣಕ್ಕೆ ಆಸೆ ಬಿದ್ದು ಕೆಲಸಕ್ಕೆ ಬಂದ್ಲು; ಕೊಂಕು ಮಾಡಿದವರಿಗೆ ಅದಿತಿ ಪ್ರಭುದೇವ ತಿರುಗೇಟು

ತಾಯಿತನವನ್ನು ಎಂಜಾಯ್ ಮಾಡುತ್ತಲೇ ಕೆಲಸ ಶುರು ಮಾಡಿದ ಅದಿತಿ ಪ್ರಭುದೇವ. ನೆಗೆಟಿವ್ ಕಾಮೆಂಟ್ಸ್‌ಗೆ ಉತ್ತರ ಕೊಟ್ಟ ನಟಿ......
 

Sandalwood Sep 5, 2024, 12:38 PM IST

4 Zodiac Signs lucky get Wealth And Financial Success suh4 Zodiac Signs lucky get Wealth And Financial Success suh

ಈ 4 ರಾಶಿಯವರು ಶ್ರೀಮಂತರು, ಹೆಜ್ಜೆ ಹೆಜ್ಜೆಗೂ ಯಶಸ್ಸು ಹುಡುಕಿ ಬರುತ್ತೆ ಸಂಪತ್ತು

ಕೆಲವು ರಾಶಿಗಳು ಹಣವನ್ನು ಹುಡಿಕೆ ಮಾಡಲು ಕಷ್ಟ ಪಡುತ್ತಾರೆ, ಆದರೆ ಕೆಲವರು ಸುಲಭವಾಗಿ ಸಂಪತ್ತನ್ನು ಆಕರ್ಷಿಸುತ್ತಾರೆ. ಆರ್ಥಿಕ ಯಶಸ್ಸಿಗಾಗಿ ಹೆಸರುವಾಸಿಯಾದ ನಾಲ್ಕು ರಾಶಿಚಕ್ರ ಚಿಹ್ನೆಗಳು ಇವು ನೋಡಿ. 

Festivals Sep 5, 2024, 11:12 AM IST

did not taken loan from Bagmane developers  for elections says Minister MB Patil grg did not taken loan from Bagmane developers  for elections says Minister MB Patil grg

ಎಲೆಕ್ಷನ್‌ ಖರ್ಚಿಗಾಗಿ ಬಾಗ್ಮನೆಯಿಂದ ಸಾಲ?: ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಿಷ್ಟು

ಕರ್ನಾಟಕ ಬಿಜೆಪಿ ನಾಯಕರಿಗೆ ವಿವೇಚನೆ ಇಲ್ಲದಿರುವುದು ಮತ್ತೊಮ್ಮೆ ಸಾಬೀತಾಗಿದೆ. ಬಾಗ್ಮನೆ ಸಂಸ್ಥೆಯಿಂದ 2001ರಲ್ಲಿ ಸಾಲ ಪಡೆದಿದ್ದು, ಈಗ ಅದರ ಬಗ್ಗೆ ಬೊಬ್ಬೆ ಹೊಡೆಯುತ್ತಿದ್ದಾರೆ. ಆ ಹಣವನ್ನು ಚುನಾವಣಾ ಖರ್ಚಿಗಾಗಿ ಪಡೆದಿಲ್ಲ. ಅವೆಲ್ಲವೂ ನಮ್ಮ ಕೌಟುಂಬಿಕ ವ್ಯವಹಾರವಾಗಿದೆ. ಅನೇಕ ಬಾರಿ ಸಾಲ ಪಡೆದು, ವಾಪಸು ನೀಡಿದ್ದೇನೆ ಹಾಗೂ ಬಾಕಿಯೂ ಇದೆ. ಬಿಜೆಪಿ ಆರೋಪ ಸತ್ಯಕ್ಕೆ ದೂರವಾದದ್ದು ಹಾಗೂ ಕುಚೇಷ್ಟೆಯಿಂದ ಕೂಡಿದೆ ಎಂದ ಸಚಿವ ಎಂ.ಬಿ.ಪಾಟೀಲ್‌

state Sep 5, 2024, 10:04 AM IST

9 Stocks to Watch on Thursday for Potential Gains rav9 Stocks to Watch on Thursday for Potential Gains rav

ಗುರುವಾರ ಹಣ ಹೊಳೆ ಸುರಿಸಬಹುದಾದ 9 ಸ್ಟಾಕ್‌ಗಳು ಇಲ್ಲಿವೆ, ಇವುಗಳ ಮೇಲೆ ಕಣ್ಣಿರಲಿ!

ವ್ಯವಹಾರ ಡೆಸ್ಕ್ : ಬುಧವಾರದಂದು ಷೇರು ಮಾರುಕಟ್ಟೆಯಲ್ಲಿ ಕುಸಿತ ಕಂಡುಬಂದರೂ ಕೆಲವು ಸ್ಟಾಕ್‌ಗಳು ಸಕ್ರಿಯವಾಗಿ ಕಂಡುಬಂದವು. ಇದಲ್ಲದೆ, ಮಾರುಕಟ್ಟೆ ಮುಚ್ಚಿದ ನಂತರ ಕೆಲವು ಷೇರುಗಳ ಬಗ್ಗೆ ದೊಡ್ಡ ಸುದ್ದಿ ಬಂದಿದೆ.  ಗುರುವಾರ, ಸೆಪ್ಟೆಂಬರ್ 5 ರಂದು ಇದರ ಪರಿಣಾಮ ಕಂಡುಬರಬಹುದು. ಈ ಷೇರುಗಳಿಂದ ಉತ್ತಮ ಆದಾಯ ದೊರೆಯುವ ಸಾಧ್ಯತೆಯಿದೆ. 

 

BUSINESS Sep 4, 2024, 8:03 PM IST

Invest in these Special FD Scheme offering higher rates before September 30 deadline sanInvest in these Special FD Scheme offering higher rates before September 30 deadline san

Special FD Scheme: ಸೆ.30 ಡೆಡ್‌ಲೈನ್‌, ಹೆಚ್ಚಿನ ಬಡ್ಡಿ ನೀಡುವ ಈ ಸ್ಪೆಷಲ್‌ ಎಫ್‌ಡಿ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಬಹುದು!

ಕೇಂದ್ರ ಹಣಕಾಸು ಇಲಾಖೆಯ ಸೂಚನೆಯಂತೆ, ಹಲವಾರು ಬ್ಯಾಂಕ್‌ಗಳು ಹೆಚ್ಚಿನ ಬಡ್ಡಿ ದರಗಳೊಂದಿಗೆ ವಿಶೇಷ ಸ್ಥಿರ ಠೇವಣಿಗಳನ್ನು (FD) ಪ್ರಕಾಶಿಸಿವೆ. SBI, IDBI, ಪಂಜಾಬ್ & ಸಿಂಧ್ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ ಸೇರಿದಂತೆ ಈ ಯೋಜನೆಗಳನ್ನು ನೀಡುವ ಬ್ಯಾಂಕ್‌ಗಳು ಸೆಪ್ಟೆಂಬರ್ 30, 2024 ರವರೆಗೆ ಲಭ್ಯವಿದೆ.

BUSINESS Sep 4, 2024, 6:47 PM IST

Switzerland Country of millionaires 1 in 7 adults is Wealthy sanSwitzerland Country of millionaires 1 in 7 adults is Wealthy san

ಅಮೆರಿಕಕ್ಕಿಂತ ಸ್ವಿಜರ್ಲೆಂಡ್‌ನಲ್ಲಿಯೇ ಹೆಚ್ಚು ಮಿಲಿಯನೇರ್‌ಗಳೇಕೆ? ಇಲ್ಲಿದೆ ರಹಸ್ಯ!

Country of millionaires Switzerland  ಸ್ವಿಜರ್ಲೆಂಡ್‌ನಲ್ಲಿ ಪ್ರತಿ ಏಳು ಜನರಲ್ಲಿ ಒಬ್ಬರು ಮಿಲಿಯನೇರ್ ಆಗಿದ್ದಾರೆ. ಅವರ ಸಂಪತ್ತಿನ ಗುಟ್ಟೇನು ಎಂದರೆ ಅವರು ಸ್ವಂತ ಮನೆ కొనడం ಮೇಲೆ ಹೂಡಿಕೆ ಮಾಡುವುದಿಲ್ಲ ಬದಲಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಾರೆ. ಅಲ್ಲದೆ, ಉಳಿತಾಯವನ್ನು ಬಿಲ್‌ನಂತೆ ಪರಿಗಣಿಸಿ, ಉಳಿದ ಹಣವನ್ನು ಮಾತ್ರ ಖರ್ಚು ಮಾಡುತ್ತಾರೆ.

BUSINESS Sep 4, 2024, 3:53 PM IST

Fraud Yoga Guru Pardeep Ullal Sex Scandal exposed after foreign doctor complaint to police kvnFraud Yoga Guru Pardeep Ullal Sex Scandal exposed after foreign doctor complaint to police kvn

ಯೋಗ ಕಲಿಸುತ್ತೇನೆ ಎಂದು ಮಂಚಕ್ಕೆ ಕರೆದ! ಬಯಲಾಯ್ತು ಕಪಟ ಯೋಗ ಗುರುವಿನ ಕಾಮಪುರಾಣ!

ಚಿಕ್ಕಮಗಳೂರಿನ ಕಪಟ ಯೋಗ ಗುರುವಿನ ಮುಖವಾಡ ಕಳಚಿಬಿದ್ದಿದೆ. ವಿದೇಶಿ ವೈದ್ಯೆಯೊಬ್ಬರ ನೀಡಿದ ದೂರಿನ ಮೇಲೆ ಈ ಯೋಗಗುರು ಪೊಲೀಸರ ಅತಿಥಿಯಾಗಿದ್ದಾನೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

CRIME Sep 4, 2024, 3:48 PM IST