Asianet Suvarna News Asianet Suvarna News
176 results for "

ನವಜಾತ ಶಿಶು

"
Strangers donate breast milk to newborn who lost mother in COVID-19 akbStrangers donate breast milk to newborn who lost mother in COVID-19 akb

Humanity Exists: ತಾಯಿಯನ್ನು ಕಳೆದುಕೊಂಡ ಹಸುಗೂಸಿಗೆ ಎದೆಹಾಲು ನೀಡಿದ ಅಪರಿಚಿತರು

ಮಾರಕ ಕೋವಿಡ್‌ ಜಗತ್ತಿನಾದ್ಯಂತ ತನ್ನ ಹಾವಳಿ ಮುಂದುವರೆಸಿದೆ ಇದುವರೆಗೂ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿಯೂ ಇದರ ಜೊತೆ ಕೆಲವು ಮನ ಮಿಡಿಯುವ ಮಾನವೀಯ ಘಟನೆಗಳು ಬೆಳಕಿಗೆ ಬರುತ್ತಿವೆ. ಕೋವಿಡ್‌ನಿಂದಾಗಿ ತಾಯಿಯನ್ನು ಕಳೆದುಕೊಂಡ ಹಸುಗೂಸಿಗೆ ಅಪರಿಚಿತರು ಎದೆಹಾಲು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

International Dec 2, 2021, 7:49 PM IST

Benefits of mustard seeds pillow for babiesBenefits of mustard seeds pillow for babies

Baby Care : ಸಾಸಿವೆ ದಿಂಬಿನ ಮೇಲೆ ಮಲಗಿಸೋ ಪ್ರಯೋಜನಗಳೇನು?

ನವಜಾತ ಶಿಶುವಿನ ಆರೋಗ್ಯದ (babies health) ಬಗ್ಗೆ ಹೆಚ್ಚಿನ ಗಮನ ಹರಿಸುವುದು ಮುಖ್ಯ. ಪುಟಾಣಿ ಮಕ್ಕಳ ಆರೈಕೆ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಅದಕ್ಕಾಗಿ ಸಾಸಿವೆ ದಿಂಬುಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಇದು ಮಕ್ಕಳಿಗೆ ಅತ್ಯಂತ ಪ್ರಯೋಜನಕಾರಿ. ಏನಿದು ಸಾಸಿವೆ ದಿಂಬು ಮತ್ತು ಯಾಕೆ ಇದನ್ನು ಬಳಕೆ ಮಾಡುತ್ತಾರೆ ನೋಡೋಣ.. 

Woman Nov 24, 2021, 3:45 AM IST

How many times we have to give oil massage to babiesHow many times we have to give oil massage to babies

Health Tips: ನವಜಾತ ಶಿಶುವಿಗೆ ಮಸಾಜ್‌ಗೆ ಯಾವ ಎಣ್ಣೆ ಬೆಸ್ಟ್ ? ಎಷ್ಟು ಬಾರಿ ಬೇಕು ?

ಮಗು ಹುಟ್ಟಿದಾಗ, ಅಜ್ಜಿಯರು ಅದನ್ನು ಮಸಾಜ್ (massage) ಮಾಡಲು ಮುಂದಾಗುತ್ತಾರೆ. ಈ ಮಸಾಜ್ ಅಜ್ಜ ಅಜ್ಜಿಯರ ಪ್ರೀತಿಯನ್ನು ನೀಡುವುದಲ್ಲದೆ ಮಗುವಿಗೆ ಬಲವಾದ ಆರೋಗ್ಯದ ಭರವಸೆ ನೀಡುತ್ತದೆ. ನವಜಾತ ಶಿಶುವಿಗೆ ಮಸಾಜ್ ಮಾಡುವುದರಿಂದ ಅದರ ಬೆಳವಣಿಗೆ ಮತ್ತು ಶಕ್ತಿಗೆ ಸಹಾಯ ಮಾಡುತ್ತದೆ. ಆದರೆ ಮಗುವಿಗೆ ಯಾವಾಗ ಮತ್ತು ಎಷ್ಟು ಬಾರಿ ಮಸಾಜ್ ಮಾಡಬೇಕು ಎಂದು ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ, ಅದನ್ನು ಇಲ್ಲಿ ನೀಡಲಾಗಿದೆ.

Woman Nov 21, 2021, 12:42 PM IST

Dog Found Eating Stillborn baby Outside Bhopal Madhya Pradesh Hospital mnjDog Found Eating Stillborn baby Outside Bhopal Madhya Pradesh Hospital mnj

Bhopal: ಆಸ್ಪತ್ರೆಯ ಆವರಣದಲ್ಲೇ ನಾಯಿಗಳಿಗೆ ಆಹಾರವಾದ ನವಜಾತ ಶಿಶುವಿನ ಶವ!

*ಆಸ್ಪತ್ರೆಯ ಆವರಣದಲ್ಲಿ ಎಸೆದಿದ್ದ ನವಜಾತ ಶಿಶು ಶವ
*ನಾಯಿಗಳಿಗೆ ಆಹಾರವಾದ ನವಜಾತ ಶಿಶು ಮೃತದೇಹ
*2 ವರ್ಷಗಳಲ್ಲಿ 4ನೇ ಬಾರಿ  ಈ ರೀತಿ ಘಟನೆ : ಸ್ಥಳೀಯರು
*ಶಿಶುಗಳ ದೇಹವನ್ನು ಕುಟುಂಬಸ್ಥರು ಸರಿಯಾಗಿ ಹೂಳದ ಆರೋಪ

India Nov 18, 2021, 9:37 PM IST

Mysore health Department Launches pneumococcal conjugate vaccination program for infants snrMysore health Department Launches pneumococcal conjugate vaccination program for infants snr

Mysuru ಮಕ್ಕಳಿಗೆ ಕಡ್ಡಾಯ ನ್ಯೂಮೋಕಾಕಲ್‌ ಕಾಂಜುಗೇಟ್‌ ಲಸಿಕೆಗೆ ಚಾಲನೆ

  • ಮಕ್ಕಳಿಗೆ ನ್ಯೂಮೋಕಾಕಲ್‌ ಕಾಂಜುಗೇಟ್‌ ಲಸಿಕೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್‌. ಪ್ರಸಾದ್‌ ಚಾಲನೆ
  • ಲಸಿಕೆಯನ್ನು ಮಗುವಿಗೆ ಒಂದೂವರೆ ತಿಂಗಳಿಗೆ, ಮೂರುವರೆ ತಿಂಗಳಿಗೆ ಹಾಗೂ 9ನೇ ತಿಂಗಳಿಗೆ ನೀಡಲಾಗುತ್ತದೆ

Karnataka Districts Nov 17, 2021, 12:35 PM IST

parents Allegations Against mangalore hospital for infant change snrparents Allegations Against mangalore hospital for infant change snr

ಆಸ್ಪತ್ರೆಯಿಂದ ಅಚಾತುರ್ಯ : ದೂರು ದಾಖಲು

  • ಮಂಗಳೂರಿನ ಲೇಡಿಗೋಷನ್‌ ಸರ್ಕಾರಿ ಹೆರಿಗೆ ಆಸ್ಪತ್ರೆ ನವಜಾತ ಶಿಶು ಬದಲಿಸಿದ ಗಂಭೀರ ಆರೋಪ 
  • ಆಸ್ಪತ್ರೆಯ ದಾಖಲೆಗಳಲ್ಲಿ ಹೆಣ್ಣು ಮಗು ಎಂದು ತೋರಿಸಿ ಗಂಡು ಮಗು ನೀಡಿದ್ದಾರೆ 

Karnataka Districts Oct 16, 2021, 7:40 AM IST

Complaint Against Govt Lady Goschen Hospital for Infant Exchange in Mangaluru grgComplaint Against Govt Lady Goschen Hospital for Infant Exchange in Mangaluru grg

ಮಂಗ್ಳೂರು: ಹೆರಿಗೆಯಾಗಿದ್ದು ಹೆಣ್ಣು, ಆಸ್ಪತ್ರೆಯವರು ಕೊಟ್ಟಿದ್ದು ಗಂಡು ಮಗು..!

ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ(Government Maternity Hospital) ನವಜಾತ ಶಿಶು ಬದಲಿಸಿದ ಗಂಭೀರ ಆರೋಪ ನಗರದ(Mangaluru) ಸರ್ಕಾರಿ ಲೇಡಿಗೋಷನ್ ಹೆರಿಗೆ ಆಸ್ಪತ್ರೆ(Govt Lady Goschen Hospital) ವಿರುದ್ಧ ಕೇಳಿ ಬಂದಿದೆ. ಈ ಸಂಬಂಧ ಲೇಡಿಗೋಷನ್ ಹೆರಿಗೆ ಆಸ್ಪತ್ರೆ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
 

Karnataka Districts Oct 15, 2021, 2:28 PM IST

What to keep in delivery kit before going to admittedWhat to keep in delivery kit before going to admitted

ಹೆರಿಗೆಗಾಗಿ ಆಸ್ಪತ್ರೆಗೆ ಹೋಗುತ್ತಿದ್ದರೆ, ಈ ವಸ್ತು ಬ್ಯಾಗಿನಲ್ಲಿರಲಿ

ಡೆಲಿವರಿಗೆ (Delivery) ಆಸ್ಪತ್ರೆಗೆ ಹೋಗುವ ಸಮಯದಲ್ಲಿ ಚೀಲಗಳನ್ನು ಪ್ಯಾಕ್ (pack) ಮಾಡುವ ಬಗ್ಗೆ ಈಗಾಗಲೇ ಸಾಕಷ್ಟು ಆಲೋಚನೆ ಮಾಡಿರುತ್ತೀರಿ, ವಿಶೇಷವಾಗಿ ಮೊದಲ ಬಾರಿಗೆ ತಾಯಂದಿರಾಗಲು (to be mom) ಹೊರಟಿರುವ ಮಹಿಳೆಯರ ಆಸ್ಪತ್ರೆಯ (hospital) ಚೀಲದಲ್ಲಿ ಯಾವ ಅಗತ್ಯ ವಸ್ತುಗಳನ್ನು ಇಡಬೇಕು ಎಂಬುದರ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿ ಇಲ್ಲಿದೆ. 
 

Woman Oct 6, 2021, 7:43 PM IST

new Born baby girl body found in chamarajanagar snrnew Born baby girl body found in chamarajanagar snr

ಪೊದೆಯಲ್ಲಿ ನವಜಾತ ಹೆಣ್ಣು ಶಿಶು ಶವ ಪತ್ತೆ : ಹುಟ್ಟಿದ ಕೂಡಲೆ ಎಸೆದಿರುವ ದುರುಳರು

  • ಪೊದೆಯೊಂದರಲ್ಲಿ ನವಜಾತ‌ ಹೆಣ್ಣು ಶಿಶುವಿನ ಶವ ಪತ್ತೆ
  • ಚಾಮರಾಜನಗರ ಜಿಲ್ಲೆ ಯಳಂದೂರು ಪಟ್ಟಣದ ಬಳೆಪೇಟೆ - ವೈ.ಕೆ.ಮೊಳೆಗೆ ಹೋಗುವ ಹೆದ್ದಾರಿಯಲ್ಲಿ ಪತ್ತೆ

Karnataka Districts Aug 29, 2021, 12:15 PM IST

Infant Found at Bus Stand in Dandeli grgInfant Found at Bus Stand in Dandeli grg

ಶಿರಸಿ: ಬಸ್‌ ತಂಗುದಾಣದಲ್ಲಿ ನವಜಾತ ಶಿಶು ಪತ್ತೆ

ಹುಟ್ಟಿದ ಮಗು ಅಂಗವಿಕಲ ಎಂಬ ಕಾರಣಕ್ಕೆ ಹೆತ್ತವರು ರಸ್ತೆ ಪಕ್ಕದ ಬಸ್‌ ಸ್ಟಾಪ್‌ನಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಶಿರಸಿ- ಹುಬ್ಬಳ್ಳಿ ರಸ್ತೆ ಖಾನ್‌ ನಗರದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
 

Karnataka Districts Aug 19, 2021, 10:44 AM IST

Parenting tips Kangaroo care tips for fathersParenting tips Kangaroo care tips for fathers

ಅಪ್ಪಂದಿರಿಗೆ ಕಾಂಗರೂ ಆರೈಕೆ ಟಿಪ್ಸ್: ಮಗುವನ್ನು ಹೀಗ್ ಹಿಡಿಯಿರಿ!

ತಾಯಂದಿರು ಮಾತ್ರ ಶಿಶುಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದ್ದ ದಿನಗಳು ಕಳೆದು ಹೋಗಿವೆ. ಈಗ, ತಂದೆ ಸಮಾನವಾಗಿ ಮಗುವಿನ ಪೋಷಣೆ ಮತ್ತು ಆರೈಕೆಯಲ್ಲಿ ಭಾಗವಹಿಸುತ್ತಿದ್ದಾರೆ. ನವಜಾತ ಶಿಶುವಿನ ವಿಷಯಕ್ಕೆ ಬಂದಾಗ ಹೊಸ ಅಪ್ಪಂದಿರು ತಮ್ಮ ಕರ್ತವ್ಯಗಳನ್ನು ಸಂಪೂರ್ಣವಾಗಿ ನಿರ್ವಹಿಸುತ್ತಿದ್ದಾರೆ. ಅವರು ಮಗುವಿನ ಪೂರ್ವ ಮತ್ತು ಪ್ರಸವದ ನಂತರದ ಪ್ರತಿಯೊಂದೂ ವಿಷಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಶಿಶುಗಳೊಂದಿಗಿನ ಬಾಂಧವ್ಯವನ್ನು ಬಲಪಡಿಸುವ ಸಲುವಾಗಿ ಅವರು ಶಿಶುಗಳಿಗೆ ಕಾಂಗರೂ ಆರೈಕೆಯನ್ನು ಸಹ ನೀಡುತ್ತಿದ್ದಾರೆ.

Health Aug 5, 2021, 5:41 PM IST

2 3 4 nap schedule for babys sleep2 3 4 nap schedule for babys sleep

ಮಗು ಚೆನ್ನಾಗಿ ನಿದ್ದೆ ಮಾಡಲು ಈ ನಿಯಮ ಟ್ರೈ ಮಾಡಿ ನೋಡಿ

ಚಿಕ್ಕ ಮಕ್ಕಳನ್ನು ಮಲಗಿಸುವುದು ಸುಲಭದ ಕೆಲಸವಲ್ಲ. ನವಜಾತ ಶಿಶುವಿಗೆ ಸರಿಯಾದ ನಿದ್ರೆಯ ವೇಳಾಪಟ್ಟಿಯನ್ನು ಅನುಸರಿಸಲು ಮತ್ತು ಅವರನ್ನು ಯಾವುದೇ ಗಡಿಬಿಡಿಯಿಲ್ಲದೆ ಮಲಗುವಂತೆ ಮಾಡುವುದು ಎಷ್ಟು ದಣಿವು ಎಂಬುದನ್ನು ಪೋಷಕರು ಮಾತ್ರ ಅರ್ಥಮಾಡಿಕೊಳ್ಳಬಹುದು. ದಿನವಿಡೀ ಉತ್ತಮವಾಗಿ ಯೋಜಿತ ಮತ್ತು ಸಮಯೋಚಿತ ಕಿರು ನಿದ್ದೆ ಶಿಶುಗಳು ಸಕ್ರಿಯ ಮತ್ತು ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗಿರುತ್ತವೆ. ಅದೃಷ್ಟವಶಾತ್, ಕಿರಿಯರಿಗೆ ಪರಿಪೂರ್ಣವಾದ ಮಲಗುವ ವೇಳಾಪಟ್ಟಿಯನ್ನು ಹೊಂದಿಸಲು ಸರಳ ಮಾರ್ಗವಿದೆ. ಇದನ್ನು 2-3-4 ಚಿಕ್ಕನಿದ್ರೆ ವೇಳಾಪಟ್ಟಿ ಎಂದು ಕರೆಯಲಾಗುತ್ತದೆ.

Woman Jul 9, 2021, 2:30 PM IST

Chintamani Mother Hangs New Born Baby Girl in Hospital hlsChintamani Mother Hangs New Born Baby Girl in Hospital hls
Video Icon

ಚಿಂತಾಮಣಿ: ಹೆಣ್ಣು ಮಗುವೆಂದು ನವಜಾತ ಶಿಶುವಿಗೆ ನೇಣು ಬಿಗಿದ ಪಾಪಿ ತಾಯಿ

 ನವಜಾತ ಹೆಣ್ಣು ಮಗುವಿಗೆ ನೇನು ಬಿಗಿದು ತಾಯಿ ಪರಾರಿಯಾಗಿರುವ ಹೃದಯ ವಿದ್ರಾವಕ ಘಟನೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. 

Karnataka Districts Jul 3, 2021, 3:22 PM IST

Mother Kills Female Infant at Chintamani in Chikkaballapur grgMother Kills Female Infant at Chintamani in Chikkaballapur grg

ಚಿಂತಾಮಣಿ: ಹೆಣ್ಣು ಎಂಬ ಕಾರಣಕ್ಕೆ ಹಸುಗೂಸಿಗೇ ನೇಣು ಬಿಗಿದು ಕೊಂದ ಪಾಪಿ ತಾಯಿ..!

ಹೆಣ್ಣು ಮಗು ಎಂಬ ಕಾರಣಕ್ಕೆ ತಾಯಿಯೇ ಹಸುಗೂಸಿಗೆ ನೇಣು ಬಿಗಿದು ಕೊಂದ ಘಟನೆ ಜಿಲ್ಲೆಯ ಚಿಂತಾಮಣಿ ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇಂದು(ಶನಿವಾರ) ನಡೆದಿದೆ.  
 

CRIME Jul 3, 2021, 1:08 PM IST

Infant Death with Single Leg  at Hubballi grgInfant Death with Single Leg  at Hubballi grg

ಹುಬ್ಬಳ್ಳಿ: ಒಂಟಿ ಕಾಲಿನೊಂದಿಗೆ ಜನಿಸಿದ ಶಿಶು ಸಾವು

ಕಿಮ್ಸ್‌ ಪ್ರಸೂತಿ ಕೇಂದ್ರದಲ್ಲಿ ಒಂಟಿ ಕಾಲಿನ ನವಜಾತ ಶಿಶು ಜನಿಸಿ, ಕೆಲವೇ ಗಂಟೆಯಲ್ಲಿ ಮೃತಪಟ್ಟ ಘಟನೆ ಭಾನುವಾರ ನಡೆದಿದ್ದು ಅಚ್ಚರಿಗೆ ಕಾರಣವಾಯಿತು.
 

Karnataka Districts Jun 21, 2021, 11:47 AM IST