Asianet Suvarna News Asianet Suvarna News
2563 results for "

ಉತ್ತರ ಪ್ರದೇಶ

"
UP Assembly Election 2022 Voting Ends with 54 per cent Turnout gvdUP Assembly Election 2022 Voting Ends with 54 per cent Turnout gvd

UP Election: ಯು.ಪಿ. 5ನೇ ಹಂತ: ಶೇ.54ರಷ್ಟು ಮತದಾನ!

ಭಾರೀ ಕುತೂಹಲಕ್ಕೆ ಕಾರಣವಾಗಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ 5ನೇ ಹಂತದ ಮತದಾನ ಭಾನುವಾರ ಸಣ್ಣ ಪುಟ್ಟ ಗಲಾಟೆ ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ನಡೆದಿದೆ.

India Feb 28, 2022, 12:35 AM IST

PM Modi hold high level meeting on Ukraine Russia conflict after Immediate return from UP election rally ckmPM Modi hold high level meeting on Ukraine Russia conflict after Immediate return from UP election rally ckm

PM Modi Meeting ಯುಪಿ ರ‍್ಯಾಲಿ ಮುಗಿಸಿದ ಬೆನ್ನಲ್ಲೇ ಉಕ್ರೇನ್ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ!

  • ಉತ್ತರ ಪ್ರದೇಶ ಚುನಾವಣಾ ರ‍್ಯಾಲಿ ಬಳಿಕ ಮೋದಿ ಮಹತ್ವದ ಸಭೆ
  • ದಿಯೋರಿಯಾದಲ್ಲಿ ಕಾಣಿಸಿಕೊಂಡ ಬಳಿಕ ಉಕ್ರೇನ್ ಪರಿಸ್ಥಿತಿ ಸಭೆ
  • ಭಾರತೀಯರ ಸುರಕ್ಷಿತ ರಕ್ಷಣೆಗೆ ಕ್ರಮದ ಕುರಿತು ಚರ್ಚೆ

India Feb 27, 2022, 7:28 PM IST

Uttar Pradesh Election 2022 fight between dynasts vs diehard nationalists PM Modi addressing rally in Deoria ckmUttar Pradesh Election 2022 fight between dynasts vs diehard nationalists PM Modi addressing rally in Deoria ckm

UP Election ಇದು ರಾಷ್ಟ್ರವಾದಿ ಹಾಗೂ ಪರಿವಾರವಾದಿ ನಡುವಿನ ಚುನಾವಣೆ ಹೋರಾಟ, ಯುಪಿ ರ‍್ಯಾಲಿಯಲ್ಲಿ ಮೋದಿ ಗುಡುಗು!

  • ಉತ್ತರ ಪ್ರದೇಶದ ದಿಯೋರಿಯಾದಲ್ಲಿ ಬಿಜೆಪಿ ಚುನಾವಣಾ ರ‍್ಯಾಲಿ
  • ಪರಿವಾರ ರಾಜಕೀಯ ಹಾಗೂ ರಾಷ್ಟ್ರಭಕ್ತಿ ರಾಜಕೀಯದ ಕದನ
  • ಬನಾರಸ್ ಪ್ರತಿ ಮನೆಗೆ ತೆರಳಿ ಮೋದಿ ಪ್ರಣಾಮ ತಿಳಿಸಿ ಎಂದು ಮನವಿ

India Feb 27, 2022, 6:37 PM IST

Uttar Pradesh Assembly Elections 5th Phase Tough Battle in Amethi Raebareli Ayodhya podUttar Pradesh Assembly Elections 5th Phase Tough Battle in Amethi Raebareli Ayodhya pod
Video Icon

UP Elections: 5ನೇ ಹಂತದ ಮತದಾನ, ಅಯೋಧ್ಯೆ, ಅಮೇಠಿ, ರಾಯ್ಬರೇಲಿಯಲ್ಲಿ ಬಿಗ್ ಫೈಟ್!

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಐದನೇ ಹಂತದಲ್ಲಿ ರಾಜ್ಯದ 12 ಜಿಲ್ಲೆಗಳ 61 ಸ್ಥಾನಗಳಿಗೆ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ 6ರವರೆಗೆ ನಡೆಯಲಿದೆ. ಐದನೇ ಹಂತದ ಚುನಾವಣೆಯಲ್ಲಿ 61 ವಿಧಾನಸಭಾ ಕ್ಷೇತ್ರಗಳಲ್ಲಿ 693 ಅಭ್ಯರ್ಥಿಗಳು ಕಣದಲ್ಲಿದ್ದು, ಈ ಪೈಕಿ 90 ಮಹಿಳಾ ಅಭ್ಯರ್ಥಿಗಳು. 1.20 ಕೋಟಿ ಪುರುಷ, 1.05 ಕೋಟಿ ಮಹಿಳೆ ಮತ್ತು 1727 ತೃತೀಯಲಿಂಗಿ ಸೇರಿದಂತೆ 2.25 ಕೋಟಿ ಮತದಾರರು ಮತದಾನದಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. 

India Feb 27, 2022, 1:08 PM IST

Uttar Pradesh Assembly Elections: 5th phase of the polling for 61 seats of 12 districts on February 27 podUttar Pradesh Assembly Elections: 5th phase of the polling for 61 seats of 12 districts on February 27 pod
Video Icon

UP Elections: 692 ಅಭ್ಯರ್ಥಿಗಳ ರಾಜಕೀಯ ಭವಿಷ್ಯ 2.24 ಕೋಟಿ ಮತದಾರ ಕೈಯಲ್ಲಿ

ಉತ್ತರ ಪ್ರದೇಶದಲ್ಲಿ 5ನೇ ಹಂತದ ಮತದಾನಕ್ಕೆ ವೇದಿಕೆ ಸಿದ್ಧವಾಗಿದೆ. ಭಾನುವಾರ 12 ಜಿಲ್ಲೆಗಳ 61 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು 2 ಕೋಟಿ 24  ಲಕ್ಷ ಮತದಾರರು 692  ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

India Feb 27, 2022, 12:56 PM IST

Names go missing from electoral rolls in Uttar Pradesh Assembly Elections 2022 podNames go missing from electoral rolls in Uttar Pradesh Assembly Elections 2022 pod
Video Icon

UP Elections: ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ, ಜನರ ಗಲಾಟೆ!

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಈ ಬಾರಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿರುವ ಆರೋಪ ಕೇಳಿ ಬಂದಿದೆ. ಮತದಾರರು ಮತ ಚಲಾಯಿಸಲು ತಮ್ಮ ಬೂತ್‌ಗೆ ಬಂದಾಗ, ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಅವರು ಹಿಂತಿರುಗಿದ ಘಟನೆಗಳು ಸಾಕಷ್ಟು ನಡೆದಿವೆ.  

India Feb 27, 2022, 12:53 PM IST

BJP workers greet UP CM Yogi Aditynath With Bulldozers during his roadshow in Prayagraj podBJP workers greet UP CM Yogi Aditynath With Bulldozers during his roadshow in Prayagraj pod
Video Icon

UP Elections: 'ನನ್ನ ಪ್ರಚಾರ ಸಭೆಗೆ ಬುಲ್ಡೋಜರ್‌ಗಳು ಕೂಡಾ ಬಂದಿವೆ' ಎಂದ ಯೋಗಿ

ಉತ್ತರ ಪ್ರದೇಶ ಚುನಾವಣಾ ಅಖಾಡದಲ್ಲಿ ಮತ್ತೆ ಬುಲ್ಡೋಜರ್‌ಗಳು ಸದ್ದುಮಾಡಿವೆ.  ಏನಿದು ಚುನಾವಣೆಯಲ್ಲಿ ಬುಲ್ಡೋಜರ್‌ಗಳ ಆರ್ಭಟ ಎಂದು ಭಾವಿಸಿದ್ರಾ? ಯಾವ ಪಕ್ಷದ ಚಿಹ್ನೆ ಬುಲ್ಡೋಜರ್‌ ಅಂತಾ ಯೋಚ್ನೆ ಮಾಡ್ತಿದ್ದೀರಾ? ಡೋಂಟ್ ವರಿ ಹಾಗೇನಿಲ್ಲ.  'ನನ್ನ ಪ್ರಚಾರ ಸಭೆಗೆ  ಬುಲ್ಡೋಜರ್‌ಗಳು ಕೂಡಾ ಬಂದಿವೆ,' ಎಂದು ಯೋಗಿ ಆದಿತ್ಯನಾಥ್ ಕ್ಯಾಮೆರಾಮ್ಯಾನ್‌ಗೆ ತೋರಿಸುವ ಸುಲ್ತಾನ್‌ಪುರ ಪ್ರಚಾರ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

India Feb 27, 2022, 12:51 PM IST

UP Elections AIMIM MP Asaduddin Owaisi Slams BJP podUP Elections AIMIM MP Asaduddin Owaisi Slams BJP pod

ಜನರಿಗೆ ಈ ದೇಶದ ಉಪ್ಪಿನ ಋಣವಿದೆ, ಬಿಜೆಪಿಗೆ ಓವೈಸಿ ಗುದ್ದು!

* ಅವರೇ ಜನರ ಉಪ್ಪು ಕಸಿಯುತ್ತಿದ್ದಾರೆ, ಬಿಜೆಪಿಗೆ ಓವೈಸಿ ಗುದ್ದು
* ಉತ್ತರ ಪ್ರದೇಶ ಚುನಾವನಾ ಕಣದಲ್ಲಿ ನಾಯಕರ ವಾಗ್ದಾಳಿ
* ಇರ್ಫಾನ್ ಮಲಿಕ್ ಪರ ಪ್ರಚಾರದ ವೇಳೆ ಓವೈಸಿ ವಾಗ್ದಾಳಿ
* ಐದನೇ ಹಂತದಲ್ಲಿ, ಯೋಗಿಯ ಈ ಮಂತ್ರಿಗಳ ಪ್ರತಿಷ್ಠೆ ಕಣದಲ್ಲಿ
 

India Feb 27, 2022, 10:54 AM IST

In response to Akhilesh Yadav jibe bulldozers line up at UP CM Yogi Sultanpur rally venue podIn response to Akhilesh Yadav jibe bulldozers line up at UP CM Yogi Sultanpur rally venue pod

ಸೋಶಿಯಲ್ ಮೀಡಿಯಾದಲ್ಲಿ ಯೋಗಿ 'ಬುಲ್ಡೋಜರ್' ವಿಡಿಯೋ ವೈರಲ್!

* ಉತ್ತರ ಪ್ರದೇಶ ಚುನಾವಣೆಯಲ್ಲಿ ಸದ್ದು ಮಾಡುತ್ತಿರುವ ಬುಲ್ಡೋಜರ್

* ಸೋಶಿಯಲ್ ಮೀಡಿಯಾದಲ್ಲಿ ಯೋಗಿ 'ಬುಲ್ಡೋಜರ್' ವಿಡಿಯೋ ವೈರಲ್

* 'ನನ್ನ ಪ್ರಚಾರ ಸಭೆಗೆ  ಬುಲ್ಡೋಜರ್‌ಗಳು ಕೂಡಾ ಬಂದಿವೆ'  ಎಂದ ಯೋಗಿ

* ಬುಲ್ಡೋಜರ್‌ ಬಾಬ ಎಂದು ಟೀಕಿಸಿದ್ದ ಎಸ್ಪಿ ನಾಯಕ ಅಖಿಲೇಶ್ ಯಾದವ್‌ 

India Feb 27, 2022, 8:16 AM IST

Polling for fifth phase begins for 61 assembly seats in Uttar Pradesh podPolling for fifth phase begins for 61 assembly seats in Uttar Pradesh pod

UP Elections: 5ನೇ ಹಂತದಲ್ಲಿ 61 ಸ್ಥಾನಗಳಿಗೆ ಮತದಾನ, ದಿಗ್ಗಜ ನಾಯಕರು ಕಣದಲ್ಲಿ!

* ಉತ್ತರ ಪ್ರದೇಶ ಚುನಾವಣೆಯ ಐದನೇ ಹಂತದ ಮತದಾನ

* ಐದನೇ ಹಂತದಲ್ಲಿ 61 ವಿಧಾನಸಭಾ ಸ್ಥಾನಗಳ ಪೈಕಿ 90% ರಷ್ಟು ಬಿಜೆಪಿ ವಶ

* ಐದನೇ ಹಂತದಲ್ಲಿ, ಯೋಗಿಯ ಈ ಮಂತ್ರಿಗಳ ಪ್ರತಿಷ್ಠೆ ಕಣದಲ್ಲಿ

India Feb 27, 2022, 7:45 AM IST

UP Elections Keshav Prasad Maurya in Elections podUP Elections Keshav Prasad Maurya in Elections pod

UP Elections: ಯುಪಿ ಚುನಾವಣಾ ಕಣದಲ್ಲಿ ಕೇಶವ ಪ್ರಸಾದ್ ಮೌರ್ಯ ಪ್ರತಿಷ್ಠೆ ಕಣಕ್ಕೆ!

* ಉತ್ತರ ಪ್ರದೇಶ ಚುನಾವಣಾ ಕಣದಲ್ಲಿ ಜಿದ್ದಾಜಿದ್ದಿನ ಪೈಪೋಟಿ

* ಯುಪಿ ಚುನಾವಣಾ ಕಣದಲ್ಲಿ ಕೇಶವ ಪ್ರಸಾದ್ ಮೌರ್ಯ ಪ್ರತಿಷ್ಠೆ ಕಣಕ್ಕೆ

* ಕೇಶವ ಅವರಿಗೆ ಸಿರಾಥೂವಿನಲ್ಲಿ ಅನುಭವಿಗಳ ಬೆಂಬಲ ಸಿಕ್ಕಿತು

India Feb 26, 2022, 8:51 PM IST

Who Will Benefit From Communal Polarization in Uttar Pradesh rbjWho Will Benefit From Communal Polarization in Uttar Pradesh rbj
Video Icon

ಜಾತಿ- ಧರ್ಮದ ಆಧಾರದಲ್ಲಿ ಧ್ರುವೀಕರಣಗೊಂಡಿರುವ ಉತ್ತರ ಪ್ರದೇಶ, ಕೋಮು ಧ್ರುವೀಕರಣ ಲಾಭ ಯಾರಿಗೆ?

ಫೆಬ್ರವರಿ 23 ರಂದು ಯುಪಿ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕನೇ ಹಂತದ ಮತದಾನ ಪೂರ್ಣಗೊಂಡಿದೆ. ಎಲ್ಲಾ ರಾಜಕೀಯ ಪಕ್ಷಗಳು ಮುಂದಿನ ಹಂತಗಳಿಗೆ ಸಂಪೂರ್ಣವಾಗಿ ಸಿದ್ಧತೆ ನಡೆಸಿವೆ. ಇದರ ಮಧ್ಯೆ  ಕೋಮು ಧ್ರುವೀಕರಣ- ಲಾಭ ಯಾರಿಗೆ? ಎನ್ನುವ ಲೆಕ್ಕಾಚಾರಗಳು ಶುರುವಾಗಿವೆ.

India Feb 26, 2022, 7:12 PM IST

Amit Shah- Mayawati Statements Create Ripple in UP Politics rbjAmit Shah- Mayawati Statements Create Ripple in UP Politics rbj
Video Icon

UP Politics ಉತ್ತರ ಪ್ರದೇಶದಲ್ಲಿ ಸಂಚಲನ ಹುಟ್ಟು ಹಾಕಿದ ಅಮಿತ್ ಶಾ ಹೇಳಿಕೆ

ಫೆಬ್ರವರಿ 23 ರಂದು ಯುಪಿ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕನೇ ಹಂತದ ಮತದಾನ ಪೂರ್ಣಗೊಂಡಿದೆ. ಎಲ್ಲಾ ರಾಜಕೀಯ ಪಕ್ಷಗಳು ಮುಂದಿನ ಹಂತಗಳಿಗೆ ಸಂಪೂರ್ಣವಾಗಿ ಸಿದ್ಧತೆ ನಡೆಸಿವೆ. ಹೀಗಿರುವಾಗ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು 2007 ರಂತೆ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುವ ಸಾಧನೆಗೆ ಮರಳಿ ಯತ್ನಿಸುತ್ತೇವೆ. ಈ ಮೂಲಕ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಸರ್ಕಾರ ರಚಿಸುವ ಎಲ್ಲಾ ಕನಸುಗಳು ನುಚ್ಚು ನೂರಾಗಿಸುತ್ತವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ, ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಹಾಗೂ ಬಿಎಸ್‌ಪಿಯ ಪ್ರಸ್ತುತತೆ ಹಾಗೇ ಉಳಿಯಬೇಕು ಎಂದು  ಅಮಿತ್ ಶಾ ಸಂದರ್ಶನವೊಂದರಲ್ಲಿ ಹೇಳಿರೋದು ಚರ್ಚೆ ಹುಟ್ಟುಹಾಕಿದೆ. ಪ್ರತಿಯಾಗಿ, ಅಮಿತ್ ಶಾ ಸತ್ಯ ಒಪ್ಪಿಕೊಂಡಿರುವುದು ಅವರ ದೊಡ್ಡತನ ಎಂದು ಮಾಯಾವತಿ ಹೊಗಳಿದ್ದಾರೆ. 

India Feb 26, 2022, 7:00 PM IST

Mayawati Clears The Air About Post Poll Alliance with BJP  in Uttar Pradesh  rbjMayawati Clears The Air About Post Poll Alliance with BJP  in Uttar Pradesh  rbj
Video Icon

ಬಿಜೆಪಿ-ಬಿಎಸ್‌ಪಿಯ ಚುನಾವಣೋತ್ತರ ಮೈತ್ರಿ ಗೊಂದಲ, ಮಹತ್ವದ ಕರೆ ಕೊಟ್ಟ ಮಾಯಾವತಿ

ಉತ್ತರ ಪ್ರದೇಶ ರಾಜಕಾರಣದಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಶಾ ಸಂದರ್ಶನವೊಂದರಲ್ಲಿ ಕೊಟ್ಟ ಹೇಳಿಕೆ, ಹಾಗೂ ಅದಕ್ಕೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಕೊಟ್ಟ ಪ್ರತಿಕ್ರಿಯೆ ಭಾರೀ ಚರ್ಚೆ ಹುಟ್ಟು ಹಾಕಿದೆ. ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಹಾಗೂ ಬಿಎಸ್‌ಪಿಯ ಪ್ರಸ್ತುತತೆ ಹಾಗೇ ಉಳಿಯಬೇಕು ಎಂದು  ಅಮಿತ್ ಶಾ ಸಂದರ್ಶನವೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಮಾಯಾವತಿ, ಶಾ ಸತ್ಯ ಒಪ್ಪಿಕೊಂಡಿರುವುದು ಅವರ ದೊಡ್ಡತನ ಎಂದು ನುಡಿದಿದ್ದರು. ಈ ಬೆಳವಣಿಗೆಗಳು ಬಿಜೆಪಿ ಹಾಗೂ ಬಿಎಸ್‌ಪಿಯ ಚುನಾವಣೋತ್ತರ ಮೈತ್ರಿಯ ಕಡೆ ಬೊಟ್ಟು ಮಾಡುತ್ತಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಇವುಗಳ ಬಗ್ಗೆ ಮತ್ತೆ ಪ್ರತಿಕ್ರಿಯಿಸಿರುವ ಮಾಯಾವತಿ, ಆ ಊಹಾಪೋಹಗಳನ್ನು ಅಲ್ಲಗಳೆದಿದ್ದಾರೆ.

India Feb 26, 2022, 6:26 PM IST

UP Congress leader Ajay Rai banned from campaigning for 24 hours for remarks against PM Yogi podUP Congress leader Ajay Rai banned from campaigning for 24 hours for remarks against PM Yogi pod

UP Elections: ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಪ್ರಚಾರಕ್ಕೆ ನಿಷೇಧ, ಚುನಾವಣಾ ಆಯೋಗದ ಮಹತ್ವದ ಕ್ರಮ!

* ವಾರಣಾಸಿಯ ಪಿಂದ್ರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈಗೆ ಸಂಕಷ್ಟ

* ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಪ್ರಚಾರಕ್ಕೆ ನಿಷೇಧ, ಚುನಾವಣಾ ಆಯೋಗದ ಮಹತ್ವದ ಕ್ರಮ

* ಫೆಬ್ರವರಿ 26 ರಂದು ಬೆಳಿಗ್ಗೆ 8 ರಿಂದ ಮುಂದಿನ 24 ಗಂಟೆಗಳ ಕಾಲ ಪ್ರಚಾರಕ್ಕೆ ಬ್ರೇಕ್

India Feb 26, 2022, 6:05 PM IST