Asianet Suvarna News Asianet Suvarna News
1458 results for "

Patient

"
17 Coronavirus Patients Discharge from Covid Hospital in Bagalkot17 Coronavirus Patients Discharge from Covid Hospital in Bagalkot

ಬಾಗಲಕೋಟೆ: ಒಂದೇ ದಿನ 17 ಕೊರೋನಾ ಸೋಂಕಿತರು ಗುಣಮುಖ

ಜಿಲ್ಲಾ ಕೋವಿಡ್‌ ಆಸ್ಪತ್ರೆಯಿಂದ ಮಂಗಳವಾರ ಒಂದೇ ದಿನ 17 ಸೋಂಕಿತರು ಗುಣಮುಖರಾಗಿ ಮನೆಗೆ ತೆರಳುವ ಮೂಲಕ ಸೋಂಕಿತರ ಗುಣಮುಖರಾದವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಂತಾಗಿದೆ.
 

Karnataka Districts May 27, 2020, 8:26 AM IST

District Administration Faces Big Challenge for Coronavirus Patient in KoppalDistrict Administration Faces Big Challenge for Coronavirus Patient in Koppal

ಕೊಪ್ಪಳ: ಪತ್ತೆಯಾಗ್ತಿಲ್ಲ ಪ್ರಾಥಮಿಕ ಸಂಪರ್ಕದ ವ್ಯಕ್ತಿ, ಜಿಲ್ಲಾಡಳಿತಕ್ಕೆ ತಲೆನೋವು

ಮುಂಬೈನಿಂದ ಬಂದು ಕೋವಿಡ್‌-19 ಸೋಂಕಿಗೆ ತುತ್ತಾದ ವ್ಯಕ್ತಿ (ಪಿ.1173)ಯ ಸಹ ಪ್ರಯಾಣಿಕ ಮತ್ತು ಆತ ಪ್ರಯಾಣಿಸಿದ ಟಾಟಾ ಏಸ್‌ ವಾಹನ ಇದುವರೆಗೂ ಪತ್ತೆಯಾಗಿಲ್ಲ. ಕಳೆದೊಂದು ವಾರದಲ್ಲಿ ಕಣ್ಣಿಗೆ ಎಣ್ಣೆ ಹಾಕಿಕೊಂಡು ಜಿಲ್ಲಾಡಳಿತ ಶತಾಯ ಗತಾಯ ಶ್ರಮಿಸಿದರೂ ಪತ್ತೆಯಾಗದೆ ಇರುವುದು ಜಿಲ್ಲಾಡಳಿತಕ್ಕೆ ದೊಡ್ಡ ಆತಂಕವಾಗಿದೆ.
 

Karnataka Districts May 27, 2020, 7:27 AM IST

21 tested Covid19 positive without being contacted with patients.21 tested Covid19 positive without being contacted with patients.
Video Icon

ದಾವಣಗೆರೆಯಲ್ಲಿ COVID19 ಸ್ಫೋಟ: ಸೋಂಕಿತರ ಸಂಪರ್ಕವಿಲ್ಲದೆ 21 ಜನರಿಗೆ ಕೊರೋನಾ

ದಾವಣಗೆರೆ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಂಟೈನ್‌ಮೆಂಟ್‌ ಝೋನ್‌ಗಳಲ್ಲಿ ಕೊರೋನಾ ಸ್ಫೋಟಗೊಳ್ಳುತ್ತಿದೆ. ಆಘಾತಕಾರಿ ವಿಚಾರವೆಂದರೆ ಸೋಂಕಿತರ ಸಂಪರ್ಕವಿಲ್ಲದೆ 21 ಕೊರೋನಾ ಪಾಸಿಟಿವ್ ಪ್ರಕರಣ ಕಂಡು ಬಂದಿದೆ. ಇದು ಆತಂಕ ಹೆಚ್ಚಿಸಿದೆ.

Karnataka Districts May 26, 2020, 10:36 AM IST

Officers Faces Problems due to Coronavirus Patients in YadgirOfficers Faces Problems due to Coronavirus Patients in Yadgir

ಕೊರೋನಾ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಅಧಿಕಾರಿಗಳು ಸುಸ್ತೋ ಸುಸ್ತು !

ಸರ್ಕಾರಿ ಕ್ವಾರಂಟೈನ್ ಕೇಂದ್ರದಲ್ಲಿನ ಕೆಲವರಲ್ಲಿ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಅಂಬ್ಯಲೆನ್ಸ್‌ನಲ್ಲಿ ಬಂದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳೊಡನೆ ಸೋಂಕಿತರು ಹಾಗೂ ಅಲ್ಲಿದ್ದ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ನಂತರ ಮನವೊಲೈಸಿ ಕರೆದೊಯ್ದ ಘಟನೆ ನಗರದ ಕನ್ಯಾಕೋಳೂರು ರಸ್ತೆಯಲ್ಲಿರುವ ಬಿಸಿಎಂ ಹಾಸ್ಟೆಲ್‌ನಲ್ಲಿ ಸ್ಥಾಪಿತವಾಗಿರುವ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ.

Karnataka Districts May 25, 2020, 1:04 PM IST

District Administration in anxiety for Coronavirus Patient in YadgirDistrict Administration in anxiety for Coronavirus Patient in Yadgir

ಕೊರೋನಾ ಕಾಟ: ಕಲಬುರಗಿಯಲ್ಲಿ ನೆಗೆಟಿವ್ ರಿಪೋರ್ಟ್, ಯಾದಗಿರಿಯಲ್ಲಿ ಪಾಸಿಟಿವ್ !

ಕೋವಿಡ್-19 ರಿಪೋರ್ಟ್ ನೆಗೆಟಿವ್ ಬಂದಿತ್ತೆಂಬ ಕಾರಣದಿಂದ ಮೂರು ದಿನಗಳ ಹಿಂದಷ್ಟೇ ಕಲಬುರಗಿಯ ಜಿಮ್ಸ್ (ಗುಲ್ಬರ್ಗ ಇನ್ಸಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ವಾಪಸ್ಸಾಗಿದ್ದ ಯಾದಗಿರಿ ನಗರದ ದುಕಾನವಾಡಿ ಪ್ರದೇಶದ ವ್ಯಕ್ತಿಯೊಬ್ಬರಿಗೆ ಯಾದಗಿರಿಯಲ್ಲಿ ಸೋಂಕು ಪತ್ತೆಯಾಗಿರುವುದು (ಪಾಸಿಟಿವ್) ಆಘಾತ ಮೂಡಿಸಿದೆ.
 

Karnataka Districts May 24, 2020, 10:11 AM IST

Coronavirus Infected to Cancer Patient in BengaluruCoronavirus Infected to Cancer Patient in Bengaluru

ಕ್ಯಾನ್ಸರ್‌ ರೋಗಿಗೂ ತಗುಲಿದ ಮಹಾಮಾರಿ ಕೊರೋನಾ..!

ರಾಮನಗರದ ಮೂಲದ ಕ್ಯಾನ್ಸರ್‌ ಪೀಡಿತ ಮಹಿಳೆಗೆ (36 ವರ್ಷ) ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿಂದ ಮಹಿಳೆ ವಾಸ ಇರುವ ಲಕ್ಕಸಂದ್ರ ವಾರ್ಡ್‌ನ ಲಾಲ್‌ ಜಿ ನಗರವನ್ನು ಬಿಬಿಎಂಪಿ ಅಧಿಕಾರಿಗಳು ಸೀಲ್‌ಡೌನ್‌ ಮಾಡಿದ್ದಾರೆ.
 

state May 23, 2020, 10:56 AM IST

may 22 on wards COVID 19 Test will be Held JJM Hospital in Davanageremay 22 on wards COVID 19 Test will be Held JJM Hospital in Davanagere

ದಾವಣಗೆರೆಯಲ್ಲಿ ಮೇ 22ರಿಂದ ಜೆಜೆಎಂನಲ್ಲೇ ಕೋವಿಡ್‌-19 ಪರೀಕ್ಷೆ

ಜಿಲ್ಲೆಯಲ್ಲಿ ಇಂದು ಹೊಸದಾಗಿ 3 ಪಾಸಿಟಿವ್‌ ಕೇಸ್‌ ವರದಿಯಾಗಿವೆ. ಪಿ-1483, ಪಿ-1485, ಪಿ-1488 ಈ ಮೂವರೂ ಜಾಲಿ ನಗರ ಕಂಟೈನ್‌ಮೆಂಟ್‌ಗೆ ಸಂಬಂಧಿಸಿದವರು. ಪಿ-1485ಕ್ಕೆ ಪಿ-667ರ ದ್ವಿತೀಯ ಸಂಪರ್ಕದಿಂದ, ಪಿ-1488ಗೆ ಪಿ-634ರ ಸಂಪರ್ಕ, ಕಂಟೈನ್‌ಮೆಂಟ್‌ ಝೋನ್‌ನ ಎಪಿ ಸೆಂಟರ್‌ನ ಅಕ್ಕಪಕ್ಕದ ಮನೆಯಲ್ಲಿ ಕಂಡುಬಂದ ಪಿ-1483 ಎಂಬ ಬಾಲಕನಲ್ಲೂ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ಹೇಳಿದ್ದಾರೆ. 

Karnataka Districts May 22, 2020, 11:47 AM IST

60 year old Corona Patient participate Wedding ceremony in Soraba, Shivamogga60 year old Corona Patient participate Wedding ceremony in Soraba, Shivamogga

ಶಿವಮೊಗ್ಗ: ಮದುವೆಯಲ್ಲಿ ಭಾಗಿಯಾಗಿದ್ದ ಕೊರೋನಾ ಸೋಂಕಿತ ವೃದ್ಧೆ!

ವೃದ್ದೆಯಲ್ಲಿ ಕಾಣಿಸಿದ ಪ್ರಕರಣವು ವಿಭಿನ್ನವಾಗಿದ್ದು, ಅ​ಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದ ಅವರು, ಪ್ರಾಥಮಿಕ ಮತ್ತು ಎರಡನೇ ಹಂತದಲ್ಲಿ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚುವಂತೆ ಸಭೆಯಲ್ಲಿದ್ದ ಅ​ಧಿಕಾರಿಗಳಿಗೆ ಶಾಸಕ ಕುಮಾರ ಬಂಗಾರಪ್ಪ ಸೂಚನೆ ನೀಡಿದರು.

Karnataka Districts May 22, 2020, 9:32 AM IST

Coronavirus Patient Given Wrong Information to District Administration in KoppalCoronavirus Patient Given Wrong Information to District Administration in Koppal

ಕೊಪ್ಪಳದಲ್ಲಿ ಈಗ ಕೊರೋನಾ ಸೋಂಕಿತ ವ್ಯಕ್ತಿಯಿಂದ ಹೆಚ್ಚಿದ ಟೆನ್ಶನ್‌..!

ಮಹಾರಾಷ್ಟ್ರದ ಮುಂಬೈದಿಂದ ಕೊಪ್ಪಳಕ್ಕೆ ಆಗಮಿಸಿರುವ ಪಿ. 1173 ತಪ್ಪು ತಪ್ಪು ಮಾಹಿತಿ ನೀಡುವುದು ಅಲ್ಲದೆ ಯಾವುದೇ ಪೂರ್ವಾನುಮತಿ ಇಲ್ಲದೆಯೇ ಆಗಮಿಸಿದ್ದಾನೆ. ಈತನ ಜತೆಗಿದ್ದ ಮತ್ತೊಬ್ಬ ಪ್ರಯಾಣಿಕ ನೀಡಿದ ಮೊಬೈಲ್‌ ಸಂಖ್ಯೆ ತಮಿಳುನಾಡಲ್ಲಿ ಟ್ರೇಸ್‌ ಆಗುತ್ತಿದೆ.
 

Karnataka Districts May 22, 2020, 7:57 AM IST

71 High Risk COVID 19 Cases listed in Karnataka71 High Risk COVID 19 Cases listed in Karnataka
Video Icon

ಕೊರೋನಾ ವೈರಸ್ 71 ಕೇಸ್‌ಗಳಲ್ಲಿ ರಾಜ್ಯಕ್ಕೆ ಹೈ ರಿಸ್ಕ್..!

ರಾಜ್ಯದಲ್ಲಿ ಇದುವರೆಗೂ ಒಂದುವರೆ ಸಾವಿರಕ್ಕೂ ಅಧಿಕ ಮಂದಿಗೆ ಕೊರೋನಾ ಸೋಂಕು ತಗುಲಿದೆ. 71 ಹೈ ರಿಸ್ಕ್ ಕೇಸ್‌ಗಳಲ್ಲಿ ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚಿರುತ್ತದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

state May 22, 2020, 7:32 AM IST

Andhra Patient tested Positive For Corona in BengaluruAndhra Patient tested Positive For Corona in Bengaluru
Video Icon

ಅಲ್ಲಿ ನಗೆಟಿವ್, ಇಲ್ಲಿ ಪಾಸಿಟಿವ್, ಚೆಕ್ ಮಾಡ್ದಾಗ ಬೆಚ್ಚಿಬಿದ್ದ ಬೆಂಗಳೂರು ಡಾಕ್ಟರ್ಸ್!

ಅಲ್ಲಿ ನೆಗೆಟಿವ್  ಆದರೆ ಇಲ್ಲಿ ಪಾಸಿಟಿವ್. ಆಪರೇಶನ್ ಗೆ ಸಿದ್ಧವಾಗಿದ್ದ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿದೆ.  ಆಂಧ್ರದ ಅನಂತಪುರದಿಂದ ಬಂದಿದ್ದ 656 ವರ್ಷದ ವೃದ್ಧರಿಗೆ ಕಣ್ಣಿನ ಸಮಸ್ಯೆ ಇದ್ದು ಆಂಧ್ರದಲ್ಲಿ ಆಸ್ಪತ್ರೆಗೆ ದಾಖಲಾದ ವೇಳೆ ನೆಗೆಟಿವ್ ಬಂದಿತ್ತು.

Karnataka Districts May 21, 2020, 9:14 PM IST

Chikkamagaluru District administration Searching Corona patients Primary ContactsChikkamagaluru District administration Searching Corona patients Primary Contacts

ಸೋಂಕಿತರ ಪ್ರಾಥಮಿಕ ಸಂಪರ್ಕದವರ ಹುಡುಕಾಟದಲ್ಲಿ ಜಿಲ್ಲಾಡಳಿತ

ಬುಧವಾರ ಬೆಳಗ್ಗೆ 7 ಗಂಟೆಗೆ ಜಿಪಂ ಸಿಇಒ ಪೂವಿತ ಅವರು ಅಧಿಕಾರಿಗಳೊಂದಿಗೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾ.ಪಂ.ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು. ಈಗಾಗಲೇ ಹೊರ ರಾಜ್ಯದಿಂದ ಹಾಗೂ ಹೊರ ಜಿಲ್ಲೆಯಿಂದ ಬಂದಿರುವವರನ್ನು ವಿವಿಧ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿರಿಸಿದ ಸ್ಥಳಕ್ಕೂ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು.

Karnataka Districts May 21, 2020, 11:10 AM IST

Coronavirus Positive Patient dies at VijayapuraCoronavirus Positive Patient dies at Vijayapura

ವಿಜಯಪುರ: ಹೃದಯಾಘಾತದಿಂದ ಮೃತಪಟ್ಟ ವೃದ್ಧನಿಗೂ ಕೊರೋನಾ ಸೋಂಕು..!

ಹೃದಯಾಘಾತದಿಂದ ಸಾವನ್ನಪ್ಪಿದ ನಗರದ ಕಂಟೈನ್ಮೆಂಟ್‌ ಝೋನ್‌ದಲ್ಲಿನ 65 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 60ಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ತಿಳಿಸಿದ್ದಾರೆ.
 

Karnataka Districts May 20, 2020, 1:24 PM IST

Coronavirus  Patient dies in Covid Hospital in BallariCoronavirus  Patient dies in Covid Hospital in Ballari

ಬಳ್ಳಾ​ರಿ: ಕೊರೋನಾ ಸೋಂಕಿತ ವ್ಯಕ್ತಿ ಸಾವು

ಇಲ್ಲಿನ ಕೊರೋನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಗರದ ಕೋಟೆ ಪ್ರದೇಶದ 65 ವರ್ಷದ ವ್ಯಕ್ತಿ ಮಂಗಳವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
 

Karnataka Districts May 20, 2020, 10:14 AM IST

Coronavirus  Positive Patient confirm in Lakshmeshwara in Gadag DistrictCoronavirus  Positive Patient confirm in Lakshmeshwara in Gadag District

ಲಕ್ಷ್ಮೇಶ್ವರ ತಾಲೂಕಿಗೆ ಕಾಲಿಟ್ಟ ಮಹಾಮಾರಿ ಕೊರೋನಾ..!

ಸಮೀಪದ ಒಡೆಯರ ಮಲ್ಲಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೇ. 15ರಂದು ಕ್ವಾರಂಟೈನ್‌ಗೆ ಒಳಗಾಗಿದ್ದ 49 ವರ್ಷದ ಮಹಿಳೆಗೆ ಸೋಮವಾರ ಸಂಜೆ ಕೊರೋನಾ ಸೋಂಕು ದೃಢಪಟ್ಟಿದ್ದು, ಗದಗ ಜಿಮ್ಸ್‌ ಆಸ್ಪತ್ರೆಯಲ್ಲಿ ಮಹಿಳೆಯನ್ನು ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
 

Karnataka Districts May 20, 2020, 10:00 AM IST