Asianet Suvarna News Asianet Suvarna News
4530 results for "

Lockdown

"
Bengaluru lockdown 7 days curbs from todayBengaluru lockdown 7 days curbs from today
Video Icon

ಲಾಕ್‌ಡೌನ್ ವೇಳೆ ಏನಿರತ್ತೆ? ಏನಿರಲ್ಲ?: ಇಲ್ಲಿದೆ ಇದೆ, ಇಲ್ಲಗಳ ಮಾಹಿತಿ

ಇಂದು ರಾತ್ರಿ 8 ಗಂಟೆಯಿಂದ ಜುಲೈ 22 ರ ಬೆಳಿಗ್ಗೆ 5 ಗಂಟೆಯವರೆಗೆ ಏಳು ದಿನಗಳ ಕಾಲ ಬೆಂಗಳೂರಿನಲ್ಲಿ ಕಠಿಣ ಲಾಕ್‌ಡೌನ್ ಇರಲಿದೆ. ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲಿದ್ದು ಅನಗತ್ಯವಾಗಿ ಸಂಚರಿಸುವವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. 

state Jul 14, 2020, 11:02 AM IST

Will Not Extend Lockdown After A Week Says Chief Minister BS YediyurappaWill Not Extend Lockdown After A Week Says Chief Minister BS Yediyurappa

1 ವಾರದ ನಂತರ ಲಾಕ್ಡೌನ್ ಮುಂದುವರೆಯುತ್ತಾ?: ಸಿಎಂ ಕೊಟ್ಟ ಸ್ಪಷ್ಟನೆ ಇದು

1 ವಾರದ ನಂತರ ಲಾಕ್ಡೌನ್‌? ಮುಂದುವರೆಸುತ್ತಾರಾ? ಸಿಎಂ ಯಡಿಯೂರಪ್ಪ ಕೊಟ್ಟ ಸ್ಪಷ್ಟನೆ| ಬೆಂಗಳೂರಲ್ಲಿ ಯಾವುದೇ ಕಾರಣಕ್ಕೂ ವಿಸ್ತರಿಸೋದಿಲ್ಲ

state Jul 14, 2020, 8:30 AM IST

People Rush To Buy necessary items in Koppal district for fear of LockdownPeople Rush To Buy necessary items in Koppal district for fear of Lockdown

ಲಾಕ್‌ಡೌನ್‌ ಭೀತಿ: ಕೊಪ್ಪಳ ಮಾರ್ಕೆಟ್‌ನಲ್ಲಿ ಜನವೋ ಜನ..!

ಜಿಲ್ಲೆಯಲ್ಲಿ ಕೊರೋನಾ ಮಹಾಸ್ಫೋಟವಾಗುತ್ತಿದೆ. ಇನ್ನೇನು ಲಾಕ್‌ಡೌನ್‌ ಆಗುತ್ತದೆ ಎನ್ನುವ ಸುದ್ದಿ ಹರಡಿದ್ದರಿಂದ ಕೊಪ್ಪಳ ಮಾರುಕಟ್ಟೆಯಲ್ಲಿ ಸೋಮವಾರ ಜನಜಾತ್ರೆ. ಹಳ್ಳಿಯಿಂದ ಎದ್ದೋಬಿದ್ದೋ ಮಾರುಕಟ್ಟೆಗೆ ಆಗಮಿಸಿದ ಜನರು ಮನೆಯ ಸಂತೆ ಮಾಡುವುದು ಸೇರಿದಂತೆ ತುರ್ತು ಅಗತ್ಯದ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಮುಗಿಬಿದ್ದಿರುವುದು ಕಂಡು ಬಂದಿದೆ.
 

Karnataka Districts Jul 14, 2020, 7:40 AM IST

Minister Jagadish Shettar Says Lockdown in Dharwad DistrictMinister Jagadish Shettar Says Lockdown in Dharwad District

ಕೊರೋನಾ ಅಟ್ಟಹಾಸ: ಜು. 15ರಿಂದ 10 ದಿನ ಧಾರವಾಡ ಜಿಲ್ಲೆ ಲಾಕ್‌ಡೌನ್‌

ಕೈಗಾರಿಕೆ, ಅಗತ್ಯ ವಸ್ತುಗಳ ಖರೀದಿಗೆ ವಿನಾಯ್ತಿಯೊಂದಿಗೆ ಜು. 15ರಂದು ಬೆಳಗ್ಗೆ 10ರಿಂದ ಜು. 24ರ ರಾತ್ರಿ 8ರ ವರೆಗೆ ಧಾರವಾಡ ಜಿಲ್ಲೆಯನ್ನು ಲಾಕ್‌ಡೌನ್‌ ಮಾಡಲಾಗುವುದು ಎಂದು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
 

Karnataka Districts Jul 14, 2020, 7:12 AM IST

Major difference between old and New Coronavirus Lockdown guidelinesMajor difference between old and New Coronavirus Lockdown guidelines

ಹೊಸ ಮಾರ್ಗಸೂಚಿ, ಎಣ್ಣೆ ಸಿಗಲ್ಲ, ಪಾಸ್ ಬೇಕಿಲ್ಲ.. ಡೆಡ್ ಲೈನ್ ಬೇರೆ ಇದೆಯಲ್ಲ!

ಕೊರೋನಾ ನಿಯಂತ್ರಣಕ್ಕೆ ಅನಿವಾರ್ಯವಾಗಿ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ. ಆದರೆ ಕಳೆದ ಬಾರಿಯ ನಿಯಮಗಳಿಗೂ ಈ ಬಾರಿಯದ್ದಕ್ಕೂ ಪ್ರಮುಖ ಎರಡು ವ್ಯತ್ಯಾಸಗಳಿವೆ.

Karnataka Districts Jul 13, 2020, 9:28 PM IST

new guidelines released For Bengaluru City and Rural districts Lockdown From July 14th to 23new guidelines released For Bengaluru City and Rural districts Lockdown From July 14th to 23

ಲಾಕ್ ಡೌನ್ ಮಾರ್ಗಸೂಚಿ ರಿಲೀಸ್: ಏನಿರುತ್ತೆ..? ಏನಿರಲ್ಲ? ಇಲ್ಲಿದೆ ಮಾಹಿತಿ

ಕೊರೋನಾ ಕಾಟದಿಂದಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡುವುದಾಗಿ ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ. ಈ ವೇಳೆ ಏನಿರುತ್ತೆ? ಏನಿರಲ್ಲ? ಎನ್ನುವ ಹೊಸ ಗೈಡ್‌ಲೈನ್ಸ್ ಅನ್ನು ರಾಜ್ಯ ಸರ್ಕಾರ‌ ಬಿಡುಗಡೆ ಮಾಡಿದೆ.

state Jul 13, 2020, 8:04 PM IST

No Lockdown in Mysuru says DC Abhiram ShankarNo Lockdown in Mysuru says DC Abhiram Shankar
Video Icon

ಧಾರಾವಿ ಮಾದರಿಯಲ್ಲಿ ಲಾಕ್‌ಡೌನ್‌ಗೆ ಚಿಂತನೆ: ಮೈಸೂರು ಡಿಸಿ

ಸಿಎಂ ಜೊತೆ ಕಾನ್ಫರೆನ್ಸ್‌ ಬಳಿಕ ಮೈಸೂರು ಡಿಸಿ ಅಭಿರಾಮ್ ಜಿ ಶಂಕರ್,   ಮೈಸೂರು ಲಾಕ್‌ಡೌನ್ ಮಾಡಲ್ಲ. ಏರಿಯಾ ಲಾಕ್‌ ಆಗುತ್ತೆ. ಹೆಚ್ಚು ಪ್ರಕರಣ ಇರುವಲ್ಲಿ ಲಾಕ್‌ಡೌನ್‌ಗೆ ಚಿಂತನೆ ನಡೆಸಲಾಗಿದೆ. ಧಾರಾವಿ ಮಾದರಿಯನ್ನು ಅನುಸರಿಸುತ್ತೇವೆ. ಎರಡು ಮೂರು ದಿನಗಳಲ್ಲಿ ರ್ಯಾಂಡಮ್ ಟೆಸ್ಟ್ ಮಾಡಲಿದ್ದೇವೆ ಎಂದು ಹೇಳಿದ್ದಾರೆ. 

state Jul 13, 2020, 7:23 PM IST

Bengalureans Not Welcome Say Vijayapura VillagersBengalureans Not Welcome Say Vijayapura Villagers
Video Icon

'ಬೆಂಗಳೂರಿನಿಂದ ಯಾರೂ ನಮ್ಮೂರಿಗೆ ಬರಬೇಡಿ': ಗ್ರಾಮಸ್ಥರಿಂದ ಆಗ್ರಹ

'ಬೆಂಗಳೂರಿನಿಂದ ಯಾರೂ ನಮ್ಮೂರಿಗೆ ಬರಬೇಡಿ. ಸದ್ಯಕ್ಕೆ ಎಲ್ಲಿದ್ದೀರೋ ಅಲ್ಲಿಯೇ ಇರಿ. ಊಟಕ್ಕೆ ತೊಂದರೆಯಾದರೆ ಆಹಾರ ಧಾನ್ಯಗಳನ್ನು ನಾವು ಕಳುಹಿಸುತ್ತೇವೆ. ರೈತರಿಗೆ ಕೊರೊನಾ ಬಂದ್ರೆ ಜಮೀನಿನ ಕತೆಯೇನು? ಎಂದು ವಿಜಯಪುರದ ಯೋಗಾಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ. 
 

state Jul 13, 2020, 7:05 PM IST

No Lockdown in ChikkamagalurNo Lockdown in Chikkamagalur
Video Icon

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಲಾಕ್‌ಡೌನ್ ಇಲ್ಲ; ಸಂಡೇ ಲಾಕ್‌ಡೌನ್‌ಗೆ ಒಲವು

ಕೊರೊನಾ ತಡೆಗೆ ರಾಜಧಾನಿಯಲ್ಲಿ ಒಂದು ವಾರ ಲಾಕ್‌ಡೌನ್ ಘೋಷಿಸಿದ ಜೊತೆಗೆ ಬೇರೆ ಬೇರೆ ಜಿಲ್ಲೆಗಳಲ್ಲೂ ಲಾಕ್‌ಡೌನ್ ಮಾಡುವ ಬಗ್ಗೆ ಸಿಎಂ ಯಡಿಯೂರಪ್ಪ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. 

state Jul 13, 2020, 6:55 PM IST

Bengaluru Lockdown new demand from  BusinessmenBengaluru Lockdown new demand from  Businessmen
Video Icon

ಲಾಕ್‌ಡೌನ್ ಬೇಕು, ಬೇಡದ ನಡುವೆ ಉದ್ಯಮಿಗಳಿಂದ ಹೊಸ ಡಿಮ್ಯಾಂಡ್..!

ಲಾಕ್‌ಡೌನ್ ಬಗ್ಗೆ ಬೇಕು, ಬೇಡ, ಹೀಗಿರಲಿ, ಹಾಗಿರಲಿ ಎನ್ನುವ ಚರ್ಚೆ ಮಧ್ಯೆ ಸಬ್ ರಿಜಿಸ್ಟಾರ್ ಕಚೇರಿ, RTO ಕಚೇರಿ ಓಪನ್ ಮಾಡುವಂತೆ ಉದ್ಯಮಿಗಳ ವಲಯ ಸರ್ಕಾರದ ಮೇಲೆ ಡಿಮ್ಯಾಂಡ್ ಇಟ್ಟಿದೆ. 

state Jul 13, 2020, 6:43 PM IST

only 1 week lockdown in bengaluru no extend says cm yediyurappaonly 1 week lockdown in bengaluru no extend says cm yediyurappa

ಲಾಕ್‌ಡೌನ್‌ ಬಗ್ಗೆ ಬಿಎಸ್‌ವೈ ಸ್ಪಷ್ಟನೆ: ಎಲ್ಲಾ ಗೊಂದಲಗಳಿಗೆ ತೆರೆ

ಬೆಂಗಳೂರು ಲಾಕ್‌ಡೌನ್ ಘೋಷಣೆ ಆಗಿದ್ದೆ ತಡ ಜನರು ಜನರ ಬಿಟ್ಟು ತಮ್ಮ-ತಮ್ಮ ಸ್ವಂತ ಊರುಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಇನ್ನು ಸಿಎಂ ಬಿಎಸ್‌ವೈ ಟಾಸ್ಕ್ ಫೋರ್ಸ್‌ ತಂಡದೊಂದಿಗೆ ಚರ್ಚೆ ನಡೆಸಿ ಲಾಕ್‌ಡೌನ್‌ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

state Jul 13, 2020, 6:40 PM IST

Mass Exodus From Bengaluru Villagers Worried Over SafetyMass Exodus From Bengaluru Villagers Worried Over Safety
Video Icon

ತಮಿಳುನಾಡಿನಿಂದ ಬೆಂಗಳೂರಿಗೆ ಬರ್ತಿದ್ದಾರೆ ಜನ; ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಭದ್ರತೆ

ಲಾಕ್‌ಡೌನ್‌ನಿಂದಾಗಿ ಜನರು ಬೆಂಗಳೂರು ಬಿಟ್ಟು ಊರು ಸೇರುತ್ತಿದ್ದಾರೆ. ಲಾಕ್‌ಡೌನ್‌ನಿಂದ ಕೆಲಸ ಇಲ್ಲ, ದುಡಿಮೆ ಇಲ್ಲ, ಬಾಡಿಗೆ ಕಟ್ಟಲು ಹಣವಿಲ್ಲ ಇದ್ದು ಏನು ಮಾಡೋಣ ಅಂತ ಜನರು ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. ಇಲ್ಲಿಂದ ಊರುಗಳಿಗೆ ಹೋಗುವುದರಿಂದ ಅಲ್ಲಿ ಸೋಂಕು ಹರಡುವ ಭಯ ಗ್ರಾಮಸ್ಥರಿಗೆ ಎದುರಾಗಿದೆ. 
 

state Jul 13, 2020, 6:31 PM IST

Crowd at ATMs in BengaluruCrowd at ATMs in Bengaluru
Video Icon

ನಾಳೆಯಿಂದ ಬೆಂಗಳೂರು ಲಾಕ್‌ಡೌನ್: ಎಟಿಎಂ ಮುಂದೆ ಜನವೋ ಜನ..!

ನಾಳೆ ರಾತ್ರಿ 8 ಗಂಟೆಯಿಂದ ಒಂದು ವಾರಗಳ ಕಾಲ ಬೆಂಗಳೂರು ಲಾಕ್‌ಡೌನ್ ಆಗಲಿದೆ. ಬ್ಯಾಂಕ್ ಓಪನ್ ಇರತ್ತೋ, ಇಲ್ವೋ, ಎಟಿಎಂಗಳು ಕಾರ್ಯ ನಿರ್ವಹಿಸುತ್ತದೋ ಇಲ್ಲವೋ ಅನ್ನುವ ಆತಂಕದಲ್ಲಿ ಜನ ಎಟಿಎಂ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಜೊತೆಗೆ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಕೊಳ್ಳುತ್ತಿದ್ದಾರೆ. 
 

state Jul 13, 2020, 6:14 PM IST

Complete details of CM Yediyurappa meeting with DCsComplete details of CM Yediyurappa meeting with DCs
Video Icon

ಯಾವ್ಯಾವ ಜಿಲ್ಲೆಗಳು ಲಾಕ್‌ಡೌನ್ ಆಗಲಿದೆ? ಇಲ್ಲಿದೆ ಮಾಹಿತಿ

ಕೊರೊನಾ ಸೋಂಕು ಹರಡುವಿಕೆ ತಡೆಯಲು ಈಗಾಗಲೇ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ವಾರದ ಲಾಕ್‌ಡೌನ್ ಘೋಷಿಸಿದ ಮಾದರಿಯಲ್ಲಿ ಹೆಚ್ಚು ಸೋಂಕು ಕಾಣಿಸಿಕೊಂಡಿರುವ ಜಿಲ್ಲೆಗಳಲ್ಲಿಯೂ ಸಹ ಲಾಕ್‌ಡೌನ್  ಜಾರಿ ತರುವ ಬಗ್ಗೆ ಇಂದು ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಜಿಲ್ಲಾಧಿಕಾರಿಗಳು ಯಾವ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ? ಯಾವ್ಯಾವ ಜಿಲ್ಲೆಗಳು ಲಾಕ್‌ಡೌನ್ ಆಗಲಿದೆ? ಇಲ್ಲಿದೆ ಮಾಹಿತಿ..!

state Jul 13, 2020, 5:56 PM IST

bengaluru police commissioner Bhaskar Rao Reatcs on Strict Lockdownbengaluru police commissioner Bhaskar Rao Reatcs on Strict Lockdown
Video Icon

ಸಚಿವರ ಸೂಚನೆ ಮೇರೆಗೆ ಕಟ್ಟುನಿಟ್ಟಿನ ಲಾಕ್‌ಡೌನ್: ಪೊಲೀಸ್ ಆಯುಕ್ತ ಬಾಸ್ಕರ್ ರಾವ್

ಕೊರೋನಾ ಸೋಂಕು ತಡೆಯಲು ಈಗಾಗಲೇ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ವಾರ ಲಾಕ್‌ಡೌನ್ ಘೋಷಿಸಲಾಗಿದೆ.  ಈ ಬಾರಿಯ ಲಾಕ್‌ಡೌನ್ ಸಿಕ್ಕಾಪಟ್ಟೆ ಸ್ಟ್ರಿಕ್ಟ್‌ ಆಗಿರುತ್ತದೆ. 

Karnataka Districts Jul 13, 2020, 5:49 PM IST