Asianet Suvarna News Asianet Suvarna News

ನಾಳೆಯಿಂದ ಬೆಂಗಳೂರು ಲಾಕ್‌ಡೌನ್: ಎಟಿಎಂ ಮುಂದೆ ಜನವೋ ಜನ..!

ನಾಳೆ ರಾತ್ರಿ 8 ಗಂಟೆಯಿಂದ ಒಂದು ವಾರಗಳ ಕಾಲ ಬೆಂಗಳೂರು ಲಾಕ್‌ಡೌನ್ ಆಗಲಿದೆ. ಬ್ಯಾಂಕ್ ಓಪನ್ ಇರತ್ತೋ, ಇಲ್ವೋ, ಎಟಿಎಂಗಳು ಕಾರ್ಯ ನಿರ್ವಹಿಸುತ್ತದೋ ಇಲ್ಲವೋ ಅನ್ನುವ ಆತಂಕದಲ್ಲಿ ಜನ ಎಟಿಎಂ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಜೊತೆಗೆ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಕೊಳ್ಳುತ್ತಿದ್ದಾರೆ. 
 

ಬೆಂಗಳೂರು (ಜು. 13): ನಾಳೆ ರಾತ್ರಿ 8 ಗಂಟೆಯಿಂದ ಒಂದು ವಾರಗಳ ಕಾಲ ಬೆಂಗಳೂರು ಲಾಕ್‌ಡೌನ್ ಆಗಲಿದೆ. ಬ್ಯಾಂಕ್ ಓಪನ್ ಇರತ್ತೋ, ಇಲ್ವೋ, ಎಟಿಎಂಗಳು ಕಾರ್ಯ ನಿರ್ವಹಿಸುತ್ತದೋ ಇಲ್ಲವೋ ಅನ್ನುವ ಆತಂಕದಲ್ಲಿ ಜನ ಎಟಿಎಂ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಜೊತೆಗೆ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಕೊಳ್ಳುತ್ತಿದ್ದಾರೆ. 

ಇನ್ನೊಂದು ಕಡೆ ಜನ ಕೊರೊನಾ ಭಯದಿಂದ, ಲಾಕ್‌ಡೌನ್ ಭಯದಿಂದ ಬೆಂಗಳೂರನ್ನು ತೊರೆದು ಊರು ಸೇರುತ್ತಿದ್ದಾರೆ. ಅಗತ್ಯ ವಸ್ತುಗಳ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಅಂಗಡಿಗಳ ಮುಂದೆಯೂ ಇಂತಹದೇ ಸಾಲುಗಳನ್ನು ನೋಡಬಹುದಾಗಿದೆ. 

ಯಾವ್ಯಾವ ಜಿಲ್ಲೆಗಳು ಲಾಕ್‌ಡೌನ್ ಅಗಲಿದೆ? ಇಲ್ಲಿದೆ ನೋಡಿ..!