Asianet Suvarna News Asianet Suvarna News
1812 results for "

ಇತಿಹಾಸ

"
Rahul Gandhi Will be Remembered for Duplicity and Pettiness says JP Nadda mahRahul Gandhi Will be Remembered for Duplicity and Pettiness says JP Nadda mah

'ರಾಹುಲ್ ವರ್ತನೆ ಕ್ಷುಲ್ಲಕ ಎಂದೇ ಇತಿಹಾಸದಲ್ಲಿ ದಾಖಲಾಗುತ್ತದೆ' ಸೋನಿಯಾಗೆ ತಿಳಿಸಿದ ನಡ್ಡಾ

ಕೊರೋನಾ ಆತಂಕದ ಸಂದರ್ಭದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡಿ ಅವರನ್ನು ಭಯಗೊಳಿಸುವ ಕೆಲಸ ಮಾಡಬೇಡಿ ಎಂದು  ಹೇಳಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ.

India May 11, 2021, 11:34 PM IST

Ruling Left Alliance Set To Break 40 Year Old Tradition Retain Power podRuling Left Alliance Set To Break 40 Year Old Tradition Retain Power pod

ದೇವರನಾಡಿನಲ್ಲಿ ಆಡಳಿತರೂಢ ಪಕ್ಷ ಮತ್ತೆ ಅಧಿಕಾರಕ್ಕೆ: ನಾಲ್ಕು ದಶಕದ ಇತಿಹಾಸ!

ಕೇರಳ ಚುನಾವಣೆಯಲ್ಲಿ ಗೆಲುವಿನತ್ತ ದಾಪುಗಾಲಿಡುತ್ತಿದೆ ಆಡಳಿತಾರೂಢ ಎಲ್‌ಡಿಎಫ್‌| ಮುನ್ನಡೆ ಕಾಯ್ದುಕೊಂಡ ಪಿಣರಾಯಿ ವಿಜಯನ್| ನಾಲ್ಕು ದಶಕದ ಇತಿಹಾಸ

India May 2, 2021, 1:30 PM IST

Rashmika Mandanna Mahesh Babu Sarileru Neekevvaru mind block Song viral vcsRashmika Mandanna Mahesh Babu Sarileru Neekevvaru mind block Song viral vcs
Video Icon

ಮತ್ತೊಂದು ಇತಿಹಾಸ ಬರೆದ ಗೋವಿಂದನ ಗೀತಾ; 'ಮೈಂಡ್ ಬ್ಲಾಕ್' ಸಾಂಗ್!

ಬಣ್ಣದ ಲೋಕಕ್ಕೆ ಕಾಲಿಟ್ಟ 5 ವರ್ಷದಲ್ಲಿ ಸ್ಟಾರ್ ನಟಿ ಪಟ್ಟ ಪಡೆದುಕೊಂಡಿರುವ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಇನ್ನಿತರೆ ಟಾಪ್ ನಟಿಯರನ್ನು ಹಿಂದಿಕ್ಕಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ಮಹೇಶ್ ಬಾಬು  ಜೋಡಿಯಾಗಿ ಕುಣಿದಿರುವ ಮೈಂಡ್ ಬ್ಲಾಕ್ ಸಾಂಗ್ ಯುಟ್ಯೂಬ್‌ನಲ್ಲಿ ಬಡುಗಡೆ ಮಾಡಲಾಗಿದೆ.
 

Cine World Apr 26, 2021, 4:53 PM IST

The most awaited movie the birth 10000 bc vcsThe most awaited movie the birth 10000 bc vcs
Video Icon

ಸ್ಯಾಂಡಲ್‌ವುಡ್‌ನಲ್ಲಿ ಇತಿಹಾಸ ಬರೆದಿದೆ 'ದಿ ಬರ್ತ್ 10000 ಬಿಸಿ' ಚಿತ್ರ!

'ದಿ ಬರ್ತ್ 10000 ಬಿಸಿ' ಯಾವುದು ಎಂದು ಅನೇಕರಿಗೆ ಗೊತ್ತೇ ಇಲ್ಲ.  ಸಿನಿಮಾ ಚಿತ್ರೀಕರಣ ಯಾವಾಗ ಆಯ್ತು, ಟೀಸರ್ ಯಾವಾಗ ರಿಲೀಸ್ ಆಯ್ತು ಅನ್ನೋದು ಒಂದು ನಿಗೂಢ. ಆದರೆ ಇಂದು ಈ ಸಿನಿಮಾ ವೀಕ್ಷಿಸಬೇಕೆಂದು ಭಾರತೀಯ ಸಿನಿ ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ. ನಿರೀಕ್ಷಿತ ಸಿನಿಮಾಗಳ ಲಿಸ್ಟ್‌ನಲ್ಲಿ ಎರಡನೇ ಸ್ಥಾನದಲ್ಲಿದೆ...
 

Cine World Apr 25, 2021, 4:48 PM IST

Zimbabwe Defeat Pakistan Cricket Team by 19 runs in 2nd T20 in Harare kvnZimbabwe Defeat Pakistan Cricket Team by 19 runs in 2nd T20 in Harare kvn

ಟಿ20: ಪಾಕಿಸ್ತಾನ ಮಣಿಸಿ ಇತಿಹಾಸ ಬರೆದ ಜಿಂಬಾಬ್ವೆ..!

ಶುಕ್ರವಾರ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ನೀಡಿದ್ದ 119 ರನ್‌ಗಳ ಸುಲಭ ಗುರಿ ಬೆನ್ನತ್ತಲು ವಿಫಲವಾದ ಪಾಕಿಸ್ತಾನ ಕೇವಲ 99 ರನ್‌ಗೆ ಆಲೌಟ್‌ ಆಯಿತು. ಪಾಕಿಸ್ತಾನ ತಂಡವು ಕೊನೆ 21 ರನ್‌ಗೆ 7 ವಿಕೆಟ್‌ ಕಳೆದುಕೊಳ್ಳುವ ಮೂಲಕ ನಾಟಕೀಯ ಕುಸಿತ ಕಂಡು ಆಘಾತಕಾರಿ ಸೋಲು ಕಂಡಿತು.
 

Cricket Apr 24, 2021, 9:22 AM IST

Nasas rover makes oxygen on Mars snrNasas rover makes oxygen on Mars snr

ಮಂಗಳದಲ್ಲಿ ಆಕ್ಸಿಜನ್‌ ತಯಾರಿಸಿದ ನಾಸಾ!

ಇಂಗಾಲದ ಡೈಆಕ್ಸೈಡನ್ನು ಆಮ್ಲಜನಕವಾಗಿ ಪರಿವರ್ತಿಸುವಲ್ಲಿ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ)ಯಶಸ್ವಿಯಾಗಿದೆ.ಮಂಗಳನಲ್ಲಿ ಈ ಪ್ರಯೋಗ ನಡೆದಿದೆ. ಮನುಕುಲದ ಇತಿಹಾಸದಲ್ಲೇ ಇದು ಮಹಾನ್‌ ಸಾಧನೆ ಎನ್ನಿಸಿಕೊಂಡಿದೆ. 

SCIENCE Apr 23, 2021, 8:39 AM IST

IPL 2021 Leg Spinner Amit Mishra dismisses Rohit Sharma for the 7th time in IPL kvnIPL 2021 Leg Spinner Amit Mishra dismisses Rohit Sharma for the 7th time in IPL kvn

ಐಪಿಎಲ್ 2021: ರೋಹಿತ್ ಶರ್ಮಾ ವಿಕೆಟ್ ಕಬಳಿಸಿ ದಾಖಲೆ ಬರೆದ ಮಿಶ್ರಾ

ರೋಹಿತ್‌ ತಮ್ಮ ಐಪಿಎಲ್‌ ವೃತ್ತಿಬದುಕಿನಲ್ಲಿ ಅತಿಹೆಚ್ಚು ಬಾರಿ ಮಿಶ್ರಾಗೇ ವಿಕೆಟ್‌ ನೀಡಿದ್ದಾರೆ. ಈ ಮೊದಲು ಸುನಿಲ್‌ ನರೈನ್‌ ಹಾಗೂ ವಿನಯ್‌ ಕುಮಾರ್‌ ತಲಾ 6 ಬಾರಿ ರೋಹಿತ್‌ರ ವಿಕೆಟ್‌ ಕಿತ್ತಿದ್ದರು. ಅಲ್ಲದೇ ಐಪಿಎಲ್‌ನಲ್ಲಿ 7 ಬಾರಿ ಒಬ್ಬ ಬ್ಯಾಟ್ಸ್‌ಮನ್‌ನನ್ನು ಔಟ್‌ ಮಾಡಿದ ಕೇವಲ 3 ಬೌಲರ್‌ ಬೌಲರ್‌ಗಳ ಪೈಕಿ  ಅಮಿತ್ ಮಿಶ್ರಾ ಕೂಡಾ ಒಬ್ಬರು ಎನ್ನು ಹಿರಿಮೆಗೆ ಪಾತ್ರರಾಗಿದ್ದಾರೆ.

Cricket Apr 21, 2021, 9:18 AM IST

IPL 2021 MS Dhoni Led CSK 200th time against Rajasthan Royals Match in Mumbai kvnIPL 2021 MS Dhoni Led CSK 200th time against Rajasthan Royals Match in Mumbai kvn

IPL 2021: 200ನೇ ಬಾರಿ CSK ತಂಡ ಮುನ್ನಡೆಸಿದ ಧೋನಿ!

ಟಿ20ಯಲ್ಲಿ ತಂಡವೊಂದನ್ನು 200 ಪಂದ್ಯಗಳಲ್ಲಿ ಮುನ್ನಡೆಸಿದ ಮೊದಲ ನಾಯಕ ಎನ್ನುವ ದಾಖಲೆಯನ್ನು ಧೋನಿ ಬರೆದಿದ್ದಾರೆ. ಸಿಎಸ್‌ಕೆ ಪರ ಐಪಿಎಲ್‌ ಹಾಗೂ ಚಾಂಪಿಯನ್ಸ್‌ ಲೀಗ್‌ನಲ್ಲಿ ಎಂ.ಎಸ್. ಧೋನಿ ಆಡಿದ್ದಾರೆ. 2012ರಲ್ಲಿ ಒಂದು ಪಂದ್ಯದಲ್ಲಿ ಸುರೇಶ್‌ ರೈನಾ ನಾಯಕತ್ವದಲ್ಲಿ ಧೋನಿ ಆಡಿದ್ದರು.

Cricket Apr 20, 2021, 8:31 AM IST

havyaka Mahasabha gets ISO Certificate   snrhavyaka Mahasabha gets ISO Certificate   snr

ಅಖಿಲ ಹವ್ಯಕ ಮಹಾಸಭಾಗೆ ಐಎಸ್‌ಒ ಪ್ರಮಾಣ ಪತ್ರ

78 ವರ್ಷಗಳ ಇತಿಹಾಸ ಹೊಂದಿರುವ ‘ಶ್ರೀ ಅಖಿಲ ಹವ್ಯಕ ಮಹಾಸಭೆ’ಗೆ ಪಾರದರ್ಶಕ ಹಾಗೂ ಸುವ್ಯವಸ್ಥಿತ ಆಡಳಿತ ಮತ್ತು ಸಮರ್ಥ ನಿರ್ವಹಣೆಗಾಗಿ ‘ಐಎಸ್‌ಒ 9001:2015’ ಪ್ರಮಾಣ ಪತ್ರ ದೊರಕಿದೆ. 

state Apr 18, 2021, 7:19 AM IST

Ravindra Jadeja pinpoint throw runs out KL Rahul in PBKS vs CSK IPL 2021 kvnRavindra Jadeja pinpoint throw runs out KL Rahul in PBKS vs CSK IPL 2021 kvn

ಐಪಿಎಲ್‌ನಲ್ಲಿ ಅತಿಹೆಚ್ಚು ರನೌಟ್‌: ಧೋನಿ ದಾಖಲೆ ಮುರಿದ ಜಡ್ಡು..!

ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಕೆ.ಎಲ್‌.ರಾಹುಲ್‌ರನ್ನು ರನೌಟ್‌ ಮಾಡಿದ ಜಡೇಜಾ, ಐಪಿಎಲ್‌ ಇತಿಹಾಸದಲ್ಲಿ ಅತಿಹೆಚ್ಚು ರನೌಟ್‌ (22)ಗಳನ್ನು ಮಾಡಿದ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾದರು.

Cricket Apr 17, 2021, 9:09 AM IST

5 state Election EC seizes cash liquor other items worth Rs 1000 crore ckm5 state Election EC seizes cash liquor other items worth Rs 1000 crore ckm

1,000 ಕೋಟಿ ಮೊತ್ತದ ಹಣ, ಚಿನ್ನ, ಲಿಕ್ಕರ್ ವಶ; ಇತಿಹಾಸ ಬರೆದ ಚುನಾವಣಾ ಆಯೋಗ!

ಪಂಚಾ ರಾಜ್ಯ ಚುನಾವಣೆಯಲ್ಲಿ ಚುನಾವಣಾ ಆಯೋಗ ಹೊಸ ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ ಗರಿಷ್ಠ ಮೊತ್ತದ ಹಣ, ಚಿನ್ನ, ಮದ್ಯ, ಡ್ರಗ್ಸ್ ವಶಪಡಿಸಿದೆ. ಪಂಚ ರಾಜ್ಯಗಳ ಪೈಕಿ ತಮಿಳುನಾಡು ಮೊದಲ ಸ್ಥಾನದಲ್ಲಿದ್ದರೆ, ಪಶ್ಚಿಮ ಬಂಗಾಳ 2ನೇ ಸ್ಥಾನದಲ್ಲಿದೆ.

India Apr 16, 2021, 7:16 PM IST

Minister Aravind Limbavali Talks Over Anjaneya Birth Place Dispute grgMinister Aravind Limbavali Talks Over Anjaneya Birth Place Dispute grg

ಹನುಮ ಜನ್ಮಸ್ಥಳ ವಿವಾದ: ಇತಿಹಾಸ ತಜ್ಞರಿಂದ ಸಂಶೋಧನೆ ಅಗತ್ಯ, ಲಿಂಬಾವಳಿ

ಗಂಗಾವತಿ(ಏ.16): ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ  ಹನುಮ ಜನ್ಮ ಸ್ಥಳದ ಬಗ್ಗೆ ಇತಿಹಾಸ ತಜ್ಞರು ಸಂಶೋಧನೆ ನಡೆಸಿದ ಮೇಲೆ ಸತ್ಯಾಸತ್ಯತೆ ತಿಳಿಯುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ. 

Karnataka Districts Apr 16, 2021, 3:21 PM IST

Team India Captain Virat Kohli Named Wisdens ODI Player of the Decade kvnTeam India Captain Virat Kohli Named Wisdens ODI Player of the Decade kvn

ವಿರಾಟ್‌ ಕೊಹ್ಲಿಗೆ ಒಲಿದ ವಿಸ್ಡನ್‌ ದಶಕದ ಕ್ರಿಕೆಟಿಗ ಗೌರವ!

ಏಕದಿನ ಕ್ರಿಕೆಟ್‌ಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ 5 ದಶಕಗಳಿಗೆ 5 ಶ್ರೇಷ್ಠ ಆಟಗಾರರನ್ನು ವಿಸ್ಡನ್‌ ಹೆಸರಿಸಿದೆ. ಈ ಪೈಕಿ 80ರ ದಶಕದ ಶ್ರೇಷ್ಠ ಕ್ರಿಕೆಟಿಗ ಗೌರವಕ್ಕೆ ಭಾರತದ ವಿಶ್ವಕಪ್‌ ವಿಜೇತ ನಾಯಕ ಕಪಿಲ್‌ ದೇವ್‌ ಪಾತ್ರರಾದರೆ, 90ರ ದಶಕದ ಶ್ರೇಷ್ಠ ಕ್ರಿಕೆಟಿಗ ಗೌರವಕ್ಕೆ ಸಚಿನ್‌ ತೆಂಡುಲ್ಕರ್‌ ಭಾಜನರಾಗಿದ್ದಾರೆ.
 

Cricket Apr 16, 2021, 8:51 AM IST

Punjab Kings Cricketer Chris Gayle becomes first player to hit 350 sixes in IPL kvnPunjab Kings Cricketer Chris Gayle becomes first player to hit 350 sixes in IPL kvn

IPL 2021 ಸಿಕ್ಸರ್‌ ಚಚ್ಚುವಲ್ಲಿ ಹೊಸ ದಾಖಲೆ ಬರೆದ ಕ್ರಿಸ್‌ ಗೇಲ್‌..!

ಮುಂಬೈ: ‘ಯೂನಿವರ್ಸ್‌ ಬಾಸ್‌’ ಕ್ರಿಸ್‌ ಗೇಲ್‌, ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೋಮವಾರ(ಏ.12) ನಡೆದ ಈ ಆವೃತ್ತಿಯ 4ನೇ ಪಂದ್ಯದಲ್ಲಿ ಗೇಲ್‌ 2 ಅಮೋಘ ಸಿಕ್ಸರ್‌ ಸಿಡಿಸಿ, ಐಪಿಎಲ್‌ನಲ್ಲಿ 350 ಸಿಕ್ಸರ್‌ಗಳನ್ನು ಪೂರೈಸಿದರು. ಈ ಮೈಲಿಗಲ್ಲು ತಲುಪಿದ ಮೊದಲ ಬ್ಯಾಟ್ಸ್‌ಮನ್‌ ಎನ್ನುವ ದಾಖಲೆಯನ್ನು ಗೇಲ್‌ ಬರೆದರು. ಐಪಿಎಲ್‌ನಲ್ಲಿ ಮೊದಲು 50 ಸಿಕ್ಸರ್‌ ಬಾರಿಸಿದ್ದು ಆ್ಯಡಂ ಗಿಲ್‌ಕ್ರಿಸ್ಟ್‌, ಆ ಬಳಿಕ ಮೊದಲು 100, 150, 200, 250, 300, 350 ಸಿಕ್ಸರ್‌ ಬಾರಿಸಿದ ದಾಖಲೆ ಗೇಲ್‌ ಹೆಸರಿನಲ್ಲೇ ಇದೆ.

ಐಪಿಎಲ್‌ನಲ್ಲಿ ಕೆಕೆಆರ್‌, ಆರ್‌ಸಿಬಿ ಹಾಗೂ ಪಂಜಾಬ್‌ ಪರ ಒಟ್ಟು 133 ಪಂದ್ಯಗಳನ್ನು ಆಡಿರುವ ಗೇಲ್‌ 351 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. 2ನೇ ಸ್ಥಾನದಲ್ಲಿರುವುದು ಎಬಿ ಡಿ ವಿಲಿಯ​ರ್‍ಸ್. 170 ಪಂದ್ಯಗಳಲ್ಲಿ ಎಬಿಡಿ ಗಳಿಸಿರುವುದು 237 ಸಿಕ್ಸರ್‌ಗಳನ್ನು. ಎಬಿಡಿಗಿಂತ 37 ಪಂದ್ಯ ಕಡಿಮೆ ಆಡಿದ್ದರೂ ಗೇಲ್‌, 114 ಸಿಕ್ಸರ್‌ ಹೆಚ್ಚಿಗೆ ಬಾರಿಸಿದ್ದಾರೆ. 

ಐಪಿಎಲ್‌ನಲ್ಲಿ ಗರಿಷ್ಠ ಸಿಕ್ಸರ್‌ ಬಾರಿಸಿದ ಟಾಪ್‌ 5 ಆಟಗಾರರ ವಿವರ ಇಲ್ಲಿದೆ ನೋಡಿ.

Cricket Apr 13, 2021, 8:22 AM IST

IPL 2021 Rajasthan Royals captain sanju samson hit century on IPL captaincy debut ckmIPL 2021 Rajasthan Royals captain sanju samson hit century on IPL captaincy debut ckm

ನಾಯಕನಾಗಿ ಪದಾರ್ಪಣಾ ಪಂದ್ಯದಲ್ಲೇ ಶತಕ; ದಾಖಲೆ ಬರೆದ ಸಂಜು ಸ್ಯಾಮ್ಸನ್!

IPL ಇತಿಹಾಸದಲ್ಲಿ ನಾಯಕನಾಗಿ ಪದಾರ್ಪಣಾ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಕ್ರಿಕೆಟಿಗ ಅನ್ನೋ ದಾಖಲೆಗೆ ಸಂಜು ಸ್ಯಾಮ್ಸನ್ ಪಾತ್ರರಾಗಿದ್ದಾರೆ. ಪಂಜಾಬ್ ವಿರುದ್ಧ ಸೆಂಚುರಿ ಸಿಡಿಸಿ ಸಂಜು ಬರೆದ ದಾಖಲೆ ಏನು?

Cricket Apr 12, 2021, 11:33 PM IST