Asianet Suvarna News Asianet Suvarna News
1458 results for "

Patient

"
Three district administrations scared by a single patientThree district administrations scared by a single patient
Video Icon

ಒಬ್ಬ ಸೋಂಕಿತನಿಂದ ಮೂರು ಜಿಲ್ಲೆಗಳಿಗೆ ಢವಢವ; ಬೆಚ್ಚಿ ಬೀಳಿಸಿದೆ ಟ್ರಾವೆಲ್ ಹಿಸ್ಟರಿ

ಒಬ್ಬ ಸೋಂಕಿತನಿಂದ ಮೂರು ಜಿಲ್ಲೆಗಳಿಗೆ ಢವಢವ ಶುರುವಾಗಿದೆ. ಸೋಂಕಿತನ ಟ್ರಾವೆಲ್ ಹಿಸ್ಟರಿಗೆ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಮೇ. 30 ರಂದು ಬೆಂಗಳೂರಿನಲ್ಲಿ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ಈ ವ್ಯಕ್ತಿ ಕೊಪ್ಪಳ, ರಾಯಚೂರು, ಬೆಂಗಳೂರಿನಲ್ಲಿ ಓಡಾಡಿದ್ದಾನೆ ಎನ್ನಲಾಗಿದೆ. ಕೆಮ್ಮಿನ ಚಿಕಿತ್ಸೆಗಾಗಿ ಮೇ 21 ರಂದು ಕೊಪ್ಪಳದ ಕೆಎಸ್‌ ಆಸ್ಪತ್ರೆಗೆ ಭೇಟಿ ನೀಡಿದ್ದ. ಮೇ 29, 30 ರಂದು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಸುತ್ತಾಟ ನಡೆಸಿದ್ದ ಎನ್ನಲಾಗಿದೆ.  ಈ ವ್ಯಕ್ತಿಯ ಪ್ರೈಮರಿ ಕಾಂಟ್ಯಾಕ್ಟ್ 14, ಸೆಕೆಂಡರಿ ಕಾಂಟ್ಯಾಕ್ಟ್ 23 ಮಂದಿ ಇದ್ದಾರೆ. ಸೋಂಕಿತನ ಟ್ರಾವೆಲ್ ಹಿಸ್ಟರಿ ದೊಡ್ಡ ತಲೆನೋವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

state Jun 2, 2020, 11:17 AM IST

Indian Railways deploys Covid 19 coaches for suspected patientsIndian Railways deploys Covid 19 coaches for suspected patients

2 ತಿಂಗಳ ಬಳಿಕ ರೈಲ್ವೆ ಬೋಗಿ ಆಸ್ಪತ್ರೆ ಕೊರೋನಾ ಚಿಕಿತ್ಸೆಗೆ!

2 ತಿಂಗಳ ಬಳಿಕ ರೈಲ್ವೆ ಬೋಗಿ ಆಸ್ಪತ್ರೆ ಕೊರೋನಾ ಚಿಕಿತ್ಸೆಗೆ| ದೆಹಲಿ ಸರ್ಕಾರದಿಂದ ಬಳಕೆ

India Jun 2, 2020, 9:09 AM IST

6 new Case Confirmed and 17 Corona Patient Cured in Davanagere on May 316 new Case Confirmed and 17 Corona Patient Cured in Davanagere on May 31

ದಾವಣಗೆರೆಯಲ್ಲಿ 6 ಹೊಸ ಕೊರೋನಾ ಕೇಸ್, 17 ಜನ ಗುಣಮುಖ

ಹೊಸದಾಗಿ ಪಾಸಿಟಿವ್‌ ದೃಢಪಟ್ಟ6 ಜನರ ಪೈಕಿ ಮೂವರು ಜಿಲ್ಲಾ ಕೋವಿಡ್‌ ಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ನ ವೈದ್ಯರಾಗಿದ್ದಾರೆ. 27 ವರ್ಷದ ವೈದ್ಯೆ(ಪಿ-3070), 32 ವರ್ಷದ ವೈದ್ಯ(ಪಿ-3071), 22 ವರ್ಷದ ವೈದ್ಯ(ಪಿ-3072) ಸೋಂಕಿತರಾಗಿದ್ದು, ಈ ಮೂವರಿಗೂ ಸೋಂಕು ಹೇಗೆ ತಗುಲಿತೆಂಬ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.

Karnataka Districts Jun 1, 2020, 10:18 AM IST

17 COVID 19 Patient Cured in Shivamogga on may 3117 COVID 19 Patient Cured in Shivamogga on may 31

ಶಿವಮೊಗ್ಗದಲ್ಲಿ 17 ಮಂದಿ ಕೊರೋನಾ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್

ಶಿವಮೊಗ್ಗ ತಾಲೂಕಿನ ನಾಲ್ವರು, ತೀರ್ಥಹಳ್ಳಿ ತಾಲೂಕಿನ ಆರು ಮಂದಿ, ಹೊಸನಗರದ ಮೂವರು, ಸೊರಬದ ಇಬ್ಬರು ಹಾಗೂ ಸಾಗರ, ಶಿಕಾರಿಪುರದ ತಲಾ ಒಬ್ಬರು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಾರೆ

Karnataka Districts Jun 1, 2020, 9:25 AM IST

Gangrene surgery Successful to Coronavirus Patient in KIMS in HubballiGangrene surgery Successful to Coronavirus Patient in KIMS in Hubballi

ಹುಬ್ಬಳ್ಳಿ: ಕೊರೋನಾ ರೋಗಿಗೆ ಗ್ಯಾಂಗ್ರಿನ್‌, ಯಶಸ್ವಿ ಶಸ್ತ್ರಚಿಕಿತ್ಸೆ

ಕೊರೋನಾ ತಗುಲಿ ದಾವಣಗೆರೆ ಆಸ್ಪತ್ರೆಗೆ ದಾಖಲಾಗಿ ಬಳಿಕ ಗ್ಯಾಂಗ್ರಿನ್‌ ಕಾಣಿಸಿಕೊಂಡಿದ್ದ ರೋಗಿಯೊಬ್ಬರಿಗೆ ಇಲ್ಲಿನ ಕಿಮ್ಸ್‌ನಲ್ಲಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.
 

Karnataka Districts Jun 1, 2020, 7:25 AM IST

Fact Check Pics of pre-wedding shoot go viral corona patient in love with doctorFact Check Pics of pre-wedding shoot go viral corona patient in love with doctor

Fact Check: ಕೊರೋನಾ ರೋಗಿಯೊಂದಿಗೆ ಡಾಕ್ಟರ್ ಎಂಗೇಜ್!

ಕರೋನಾ ಮಹಾಮಾರಿ ಅವತಾರ ಒಂದೆರಡಲ್ಲ. ಈ ನಡುವೆ ಕೊರೋನಾ ಚಿಕಿತ್ಸೆ ನೀಡುತ್ತ ವೈದ್ಯರೊಬ್ಬರು ರೋಗಿಯ ಜತೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಇದರ ಸತ್ಯಾಸತ್ಯತೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಸುಳ್ಳು ಸುದ್ದಿಯೊಂದು ಹರಿದಾಡಿದೆ.  ಹಾಗಾದರೆ ಏನಿದು ಸುದ್ದಿ ಇಲ್ಲಿದೆನ ಡಿಟೇಲ್ಸ್

International May 31, 2020, 9:40 PM IST

with 6 new COVID 19 Cases Shivamogga stands at 41 on may 30with 6 new COVID 19 Cases Shivamogga stands at 41 on may 30

ಶಿವಮೊಗ್ಗದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆ

ಶನಿವಾರ ಪತ್ತೆ ಆಗಿರುವ ಆರು ಪ್ರಕರಣಗಳಲ್ಲಿ ಮೂವರು ಅಂತರರಾಜ್ಯ ಟ್ರಾವೆಲ್‌ ಹಿಸ್ಟರಿ ಹಾಗೂ ಇನ್ನೂ ಮೂವರು ಅಂತರ ಜಿಲ್ಲೆ ಟ್ರಾವೆಲ್‌ ಹಿಸ್ಟರಿ ಹೊಂದಿರುವುದಾಗಿ ತಿಳಿದುಬಂದಿದೆ.

Karnataka Districts May 31, 2020, 10:20 AM IST

She shaved her head for my hearty laugh a saga of Cancer patientShe shaved her head for my hearty laugh a saga of Cancer patient

ನನ್ನ ಒಂದು ನಗುವಿಗಾಗಿ ಅವಳು ತಲೆ ಬೋಳಿಸಿಕೊಂಡಿದ್ದಳು!

ಆ ದಿನದಿಂದ ನನ್ನ ಪ್ರತೀ ಹೆಜ್ಜೆಯಲ್ಲೂ ಅವಳಿದ್ದಾಳೆ, ನಾನು ಒಂಟಿಯಲ್ಲ ಅನ್ನೋ ಭಾವನೆ ಬಂತು. ನನ್ನ ಕೀಮೋ ಸೆಷನ್ ಇರುವಾಗಲೆಲ್ಲ ಅವಳು ಬರುತ್ತಿದ್ದಳು, ನನ್ನ ಜೊತೆಗೇ ಇರುತ್ತಿದ್ದಳು, ನಮ್ಮಿಬ್ಬರ ತಲೆಗೂದಲೂ ಒಂದೇ ರೀತಿ ಬೆಳೆಯಲಾರಂಭಿಸಿತು, ಯಾರ ಕೂದಲು ಬೇಗ ಬೆಳೆಯುತ್ತೆ ಅಂತ ನಮ್ಮ ನಡುವೆ ಕಾಂಪಿಟೀಶನ್ ಮಾಡುತ್ತಿದ್ದೆವು. ನನ್ನ ಒಂದು ನಗುವಿಗಾಗಿ ಅವಳು ಏನು ಮಾಡಲೂ ಸಿದ್ಧವಿದ್ದಳು.

relationship May 30, 2020, 6:22 PM IST

Confusion in Coronavirus Patient Report in YadgirConfusion in Coronavirus Patient Report in Yadgir

ಕೊರೋನಾ ಕಾಟ: ಯಾದಗಿರಿ ವ್ಯಕ್ತಿಯ ರಿಪೋರ್ಟ್‌ನಲ್ಲಿ ಗೊಂದಲವೋ ಗೊಂದಲ !

ಒಬ್ಬನೇ ವ್ಯಕ್ತಿಗೆ 7 ದಿನಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಡೆಗಳಲ್ಲಿನ ವರದಿಗಳು ಒಮ್ಮೆ ನೆಗೆಟಿವ್, ಒಮ್ಮೆ ಪಾಸಿಟಿವ್ ಈಗ ನೆಗೆಟಿವ್ ಬಂದಿರುವುದು ಅಚ್ಚರಿ ಮೂಡಿಸಿವೆ. ಅಲ್ಲದೆ, ಮೂರು ಬಾರಿ ಪ್ರತ್ಯೇಕ ಪರೀಕ್ಷೆಗೊಳಗಾಗಿ ಶುಕ್ರವಾರ ಮನೆಗೆ ವಾಪಸ್ಸಾದ ವ್ಯಕ್ತಿಯನ್ನು ಪಟಾಕಿ ಸಿಡಿಸಿ, ಮೆರವಣಿಗೆಯ ಮೂಲಕ ಮನೆಗೆ ಬರಮಾಡಿಕೊಳ್ಳಲಾಗಿದೆ.
 

Karnataka Districts May 30, 2020, 9:12 AM IST

Monkey snatches blood samples of Coronavirus patients in MeerutMonkey snatches blood samples of Coronavirus patients in Meerut

ವೈರಸ್‌ ಟೆಸ್ಟ್‌ ಸ್ಯಾಂಪಲ್ಸ್‌ ಹೊತ್ತೊಯ್ದ ಮಂಗಗಳು!

 ಕೊರೋನಾ ಶಂಕಿತರ ಗಂಟಲು ದ್ರವ ಮಾದರಿ ಹೊತ್ತೊಯ್ದ ಮಂಗಗಳು| ಮಂಗ ಮಾದರಿ ಸಂಗ್ರಹಿಸಿದ ಕಿಟ್‌ ಅಗಿಯುವ ದೃಶ್ಯ ವೈರಲ್| ವೈದ್ಯರಿಂದ ಮತ್ತೊಮ್ಮೆ ಶಂಕಿತರ ಗಂಟಲು ದ್ರವ ಸಂಗ್ರಹ

India May 30, 2020, 8:50 AM IST

3 COVID 19 patient Discharged from hospital in Shivamogga3 COVID 19 patient Discharged from hospital in Shivamogga

ಶಿವಮೊಗ್ಗದಲ್ಲಿ ಕೊರೋನಾ ಸೋಂಕಿತ ಮೂವರು ಗುಣಮುಖ

ಸೋಂಕಿತರಲ್ಲಿ ನಾಲ್ವರು ಸೋಮವಾರವಷ್ಟೇ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಸೋಮವಾರ ಬಿಡುಗಡೆಯಾದ ನಾಲ್ವರನ್ನು ಹೊರತುಪಡಿಸಿ ಚಿಕಿತ್ಸೆ ಪಡೆಯುತ್ತಿದ್ದ ಇನ್ನುಳಿದ ನಾಲ್ವರಲ್ಲಿ ಮೂವರು ಗುಣಮುಖರಾಗಿರುವ ಹಿನ್ನೆಲೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Karnataka Districts May 30, 2020, 8:48 AM IST

Patient Faces Problems at KIMS in HubballiPatient Faces Problems at KIMS in Hubballi

ಹುಬ್ಬಳ್ಳಿ: ಆಕ್ಸಿಜನ್‌ ಅಳವಡಿಸಿದ ಮಗು ಹೊತ್ತು ನಡೆದ ತಂದೆ, ಮನಕಲಕುವ ದೃಶ್ಯ ವೈರಲ್‌

ಇಲ್ಲಿನ ಕಿಮ್ಸ್‌ ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯಕ್ಕೆ ನಿದರ್ಶನ ಎಂಬಂತೆ ಇನ್ನೊಂದು ಚಿತ್ರಣ ಹೊರಬಂದಿದೆ. ಆಕ್ಸಿಜನ್‌ ಅಳವಡಿಸಿದ ಮಗುವನ್ನು ಸ್ಟ್ರೆಚರ್‌ ಸೌಲಭ್ಯ ಇಲ್ಲದ ಕಾರಣ ತಂದೆಯೇ ಹೊತ್ತುಕೊಂಡು ಮಕ್ಕಳ ವಾರ್ಡ್‌ಗೆ ಕರೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್‌ ಆಗಿದ್ದು, ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 

Karnataka Districts May 30, 2020, 7:39 AM IST

Shivamogga In Charge Minister KS Eshwarappa Visits  Narasepura to meet Naati Vaidya Narayana Murthy In SagaraShivamogga In Charge Minister KS Eshwarappa Visits  Narasepura to meet Naati Vaidya Narayana Murthy In Sagara

ನರಸೀಪುರ ನಾಟಿ ವೈದ್ಯ ನಾರಾಯಣ ಮೂರ್ತಿ ಭೇಟಿಯಾದ ಸಚಿವ ಈಶ್ವರಪ್ಪ

ಲಾಕ್‌ಡೌನ್‌ನಿಂದ ಹೊರ ಊರುಗಳಿಂದ ಔಷ​ಧ ಪಡೆಯಲು ಬರುವವರಿಗೆ ತೊಂದರೆಯಾಗಿದೆ. ಮೇಘಾಲಯದ ಸಚಿವರೊಬ್ಬರು ಔಷ​ಧ ಕಳಿಸುವಂತೆ ದೂರವಾಣಿ ಮೂಲಕ ತಿಳಿಸಿದ್ದು ಇಲ್ಲಿಂದ ಅವರಿಗೆ ಆಪ್ತರ ಮೂಲಕ ಕಳಿಸಿಕೊಡಲಾಗಿತ್ತು. ಈಗ ಅವರು ಕಾಯಿಲೆ ವಾಸಿಯಾದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

Karnataka Districts May 28, 2020, 8:26 AM IST

2 more senior citizen Covid-19 patients discharged From Hospital at Kalaburagi2 more senior citizen Covid-19 patients discharged From Hospital at Kalaburagi

ಕಲಬುರಗಿ: ಕೊರೋನಾದಿಂದ ಗೆದ್ದು ಬಂದ 80 ವರ್ಷದ ಹಿರಿಯ‌ ಜೀವಿಗಳು

 ದೇಶದಲ್ಲಿ ಮೊಟ್ಟ ಮೊದಲ ಕಲಬುರಗಿಯಲ್ಲಿ ಬಲಿ ಪಡೆದುಕೊಂಡಿದ್ದ ಕೊರೋನಾ, ಇದೀಗ ಜಿಲ್ಲೆಯಲ್ಲಿ ತನ್ನ ಅಟ್ಟಹಾಸ ಮುಂದುವರಿಸಿದೆ. ಇದರ ಮಧ್ಯೆ ಕೊಂಚ ಸಮಾಧಾನಕರ ಸಂಗತಿಯೊಂದು ಇಲ್ಲಿದೆ.

Karnataka Districts May 27, 2020, 3:30 PM IST

11 new Case Confirmed and 15 Patient discharged in Davanagere on may 26th11 new Case Confirmed and 15 Patient discharged in Davanagere on may 26th

ದಾವಣಗೆರೆಯಲ್ಲಿ 11 ಹೊಸ ಕೇಸ್‌: ಪೊಲೀಸ್‌ ಸೇರಿ 15 ಜನ ಬಿಡುಗಡೆ

ನಗರದ 47 ವರ್ಷದ ಮಹಿಳೆ ಪಿ-2208 ತೀವ್ರ ಸ್ವರೂಪದ ಉಸಿರಾಟದ ತೊಂದರೆ (ಎಸ್‌ಎಆರ್‌ಐ) ಪ್ರಕರಣದವರಾಗಿದ್ದಾರೆ. 28 ವರ್ಷದ ಮಹಿಳೆ ಪಿ-2257 ಎಂಬುವರು ಪಿ-933 ಸಂಪರ್ಕದಿಂದ ಸೋಂಕಿಗೆ ತುತ್ತಾಗಿದ್ದಾರೆ. 55 ವರ್ಷದ ಮಹಿಳೆ ಪಿ-2274 ಶೀತ, ಜ್ವರ (ಐಎಲ್‌ಐ) ಪ್ರಕರಣದವರಾಗಿದ್ದಾರೆ. 

Karnataka Districts May 27, 2020, 1:09 PM IST