Asianet Suvarna News Asianet Suvarna News
1458 results for "

Patient

"
Mosque turns coronavirus hospital with free oxygen to patients in MaharashtraMosque turns coronavirus hospital with free oxygen to patients in Maharashtra

ಮಸೀದಿಯನ್ನು ಕೊರೋನಾ ಆಸ್ಪತ್ರೆ ಮಾಡಿದ ಆಡಳಿತ ಮಂಡಳಿ; ಉಚಿತ ಆಕ್ಸಿಜನ್ ಸೇವೆ ಲಭ್ಯ!

ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಕೊರೋನಾ ವೈರಸ್ ಆರ್ಭಟ ಹೆಚ್ಚಾಗಿದೆ. ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ ಗಣನೀಯ ಏರಿಕೆಯಾಗಿದೆ. ಸೋಂಕಿತರಿಗೆ ಆಸ್ಪತ್ರೆ ಸಿಗದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದೀಗ ಮಸೀದಿಯನ್ನೇ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಸೋಂಕಿತರ ನೆರವು ನೀಡಲು ಆಡಳಿ ಮಂಡಳಿ ಮುಂದಾಗಿದೆ. ಈ ಕುರಿತ ವರದಿ ಇಲ್ಲಿದೆ.

India Jun 26, 2020, 3:07 PM IST

Bengaluru Covid19 Patient Commits SuicideBengaluru Covid19 Patient Commits Suicide
Video Icon

ಮಗ, ಸೊಸೆ ಮೊಮ್ಮಗನಿಗೂ ಸೋಂಕು: ಮನನೊಂದ ರೋಗಿ ಆತ್ಮಹತ್ಯೆಗೆ ಶರಣು

ಕೊರೊನಾಗೆ ಹೆದರಿ ರೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿ ಕೊರೊನಾಗೆ ಹೆದರಿ 60 ವರ್ಷದ ವೃದ್ಧೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜಗೋಪಾಲ್ ನಗರದಲ್ಲಿ ವಾಸವಿದ್ದ ಕುಣಿಗಲ್ ಮೂಲದ ಮಹಿಳೆ ಇವರು. 

state Jun 26, 2020, 12:11 PM IST

Coronavirus positive Patients Huge increase in ICU inclusion in BengaluruCoronavirus positive Patients Huge increase in ICU inclusion in Bengaluru

ಕೊರೋನಾ ಕಾಟ: ಬೆಂಗಳೂರಲ್ಲಿ ICU ಸೇರ್ಪಡೆ ಭಾರೀ ಏರಿಕೆ, ಹೆಚ್ಚಿದ ಆತಂಕ

ನಗರದಲ್ಲಿ ಚಿಕಿತ್ಸೆಗಾಗಿ ಬಂದಿದ್ದ ಬಾಗಲಕೋಟೆಯ ವೈದ್ಯರೊಬ್ಬರು ಮೃತಪಟ್ಟಿದ್ದು ಬಿಟ್ಟರೆ ಉದ್ಯಾನ ನಗರಿಯಲ್ಲಿ ಗುರುವಾರ ಕೊರೋನಾ ಯಾವ ಬಲಿ ಪಡೆದಿಲ್ಲ. ಆದರೆ, 112 ಮಂದಿ ಐಸಿಯು ಚಿಕಿತ್ಸೆಗೆ ದಾಖಲಾಗಿರುವುದು ಸಾವಿನ ಸರಣಿ ಸದ್ಯಕ್ಕೆ ನಿಲ್ಲುವುದಿಲ್ಲ ಎಂಬ ಸೂಚನೆ ನೀಡಿದೆ.
 

state Jun 26, 2020, 7:36 AM IST

Victoria Hospital Commits Blunder Active Patient DischargedVictoria Hospital Commits Blunder Active Patient Discharged
Video Icon

ಬೇರೆಯವರ ನೆಗೆಟಿವ್ ರಿಪೋರ್ಟ್ ಕೊಟ್ಟು ಮನೆಗೆ ಕಳಿಸಿದ ವಿಕ್ಟೋರಿಯಾ, ಎಲ್ಲೆಲ್ಲಿ ತಿರುಗಾಡಿದ್ದಾರೆ!

ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ. ಕೊರೋನಾ ಪಾಸಿಟಿವ್ ವ್ಯಕ್ತಿಗೆ ಕೊರೋನಾ ನೆಗೆಟಿವ್ ವರದಿ ನೀಡಿದ್ದಾರೆ. ವರದಿ ಪಡೆದುಕೊಂಡ ವ್ಯಕ್ತಿ ಮನೆಗೆ ತೆರಳಿ ರಿಪೋರ್ಟ್ ನೋಡಿದಾಗ ಮನೆಯವರು ಬೆಚ್ಚಿ ಬಿದ್ದಿದ್ದಾರೆ.

Karnataka Districts Jun 25, 2020, 7:03 PM IST

Two Coronavirus Positive Patients Dies at Covid Hospital in KalaburagiTwo Coronavirus Positive Patients Dies at Covid Hospital in Kalaburagi

ಕಲಬುರಗಿ: ಮತ್ತೆ ಇಬ್ಬರನ್ನು ಬಲಿ ಪಡೆದ ಡೆಡ್ಲಿ ಕೊರೋನಾ, ಆತಂಕದಲ್ಲಿ ಜನತೆ

ಜಿಲ್ಲೆಯಲ್ಲಿ ಕೊರೋನಾ ಹೆಮ್ಮಾರಿ ಅಬ್ಬರ ಹೆಚ್ಚಿದ್ದು ಬುಧವಾರ 22 ಮಂದಿಗೆ ಸೋಂಕು ತಗುಲಿದ್ದಲ್ಲದೆ ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಸಾವನ್ನಪ್ಪಿದ 78 ವರ್ಷದ ವೃದ್ಧ ಹಾಗೂ 55 ವರ್ಷದ ವ್ಯಕ್ತಿ ಇಬ್ಬರೂ ಕೆಮ್ಮು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. 

Karnataka Districts Jun 25, 2020, 10:50 AM IST

Preparations done in tumakur to treat 12 thousand covid19 patientsPreparations done in tumakur to treat 12 thousand covid19 patients

ತುಮಕೂರು ಜಿಲ್ಲಾ ಕೇಂದ್ರದಲ್ಲಿ 1200 ಜನರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ

ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಕೋವಿಡ್‌-19 ಸೋಂಕು ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕೋವಿಡ್‌ ಹೆಲ್ತ್ ಸೆಂಟರ್‌ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ ರಾಕೇಶ್‌ ಕುಮಾರ್‌ ತಿಳಿಸಿದರು.

Karnataka Districts Jun 25, 2020, 10:31 AM IST

Bengaluru KK Guest house Turns into COVID-19 care centre for VVIP patientsBengaluru KK Guest house Turns into COVID-19 care centre for VVIP patients

ಕರ್ನಾಟಕದ ರಾಜಕೀಯ ಗೆಸ್ಟ್ ಹೌಸ್, ಇದೀಗ ಕೋವಿಡ್ ಕೇರ್ ಸೆಂಟರ್.....!

ಕರ್ನಾಟಕದ ರಾಜಕೀಯ ಗೆಸ್ಟ್ ಹೌಸ್ ಇದೀಗ ಕೊರೋನಾ ಕೇರ್ ಸೆಂಟರ್ ಆಗಿ ಕಾರ್ಯ ನಿರ್ವಹಿಸಲಿದೆ. ಹಾಗಾದ್ರೆ ಇಲ್ಲಿ ಯಾರಿಗೆಲ್ಲಾ ಚಿಕಿತ್ಸೆ ನೀಡಲಾಗುತ್ತದೆ?

Politics Jun 24, 2020, 10:42 PM IST

BBMP Accused of Negligence in Shifting Covid 19 PatientBBMP Accused of Negligence in Shifting Covid 19 Patient
Video Icon

ಕೊರೊನಾ ಸೋಂಕಿತ ವ್ಯಕ್ತಿಯೇ ಕಾಲ್‌ ಮಾಡಿದ್ರೂ ಬಿಬಿಎಂಪಿ ಡೋಂಟ್‌ ಕೇರ್..!

ಕೊರೊನಾ ವಿಚಾರದಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ಪದೇ ಪದೇ ರಿಪೀಟ್ ಆಗುತ್ತಿದೆ. ಕೊರೊನಾ ಸೋಂಕಿತ ವ್ಯಕ್ತಿ ಕರೆ ಮಾಡಿ, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದರೂ ಬಿಬಿಎಂಪಿ ಡೋಂಟ್ ಕೇರ್ ಎನ್ನುವ ಧೋರಣೆ ತೋರಿಸಿದೆ. ಉತ್ತರಹಳ್ಳಿಯ ಅರೆಹಳ್ಳಿ ವ್ಯಕ್ತಿಗೆ ಕೊರೊನಾ ಬಂದಿದ್ದು ಬಿಬಿಎಂಪಿಗೆ ಕರೆ ಮಾಡಿ ತಿಳಿಸಿದರೂ ನಿರ್ಲಕ್ಷ್ಯ ಧೋರಣೆ ಅನುಸರಿಸಿದೆ. ಈ ಬಗ್ಗೆ ಸ್ವತಃ ಕೊರೊನಾ ಸೋಂಕಿತ ವ್ಯಕ್ತಿಯೇ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..! 

state Jun 24, 2020, 6:25 PM IST

Covid 19 Patient Waits For 4 Hrs For AmbulanceCovid 19 Patient Waits For 4 Hrs For Ambulance
Video Icon

ಇದೆಂಥಾ ಅವ್ಯವಸ್ಥೆ ರೀ! ಹೆಡ್‌ ಕಾನ್ಸ್‌ಸ್ಟೇಬಲ್‌ಗೂ ಸಿಗಲಿಲ್ಲ ಆ್ಯಂಬುಲೆನ್ಸ್‌!

ಆ್ಯಂಬುಲೆನ್ಸ್‌ ಸಮಸ್ಯೆ ಹೆಚ್ಚಾಗುತ್ತಿದೆ. ಜನಸಾಮಾನ್ಯರು ಮಾತ್ರವಲ್ಲ, ಪೊಲೀಸ್‌ ಪೇದೆಗೂ ಆ್ಯಂಬುಲೆನ್ಸ್‌ ಸಿಗದೇ ಒದ್ದಾಡಿದ್ದಾರೆ. ಸಿಟಿ ಮಾರ್ಕೆಟ್ ಠಾಣೆ ಹೆಡ್‌ ಕಾನ್ಸ್‌ಟೇಬಲ್‌ಗೆ ಕೊರೊನಾ ದೃಢಪಟ್ಟಿದ್ದು, ಆಸ್ಪತ್ರೆಗೆ ಹೋಗಲು ಆ್ಯಂಬುಲೆನ್ಸ್‌ ಸಿಗದೇ ಪರದಾಡಿದ ಘಟನೆ ನಡೆದಿದೆ. 

state Jun 24, 2020, 5:53 PM IST

Covid 19 Patient Escapes From Victoria HospitalCovid 19 Patient Escapes From Victoria Hospital
Video Icon

ವಿಕ್ಟೋರಿಯಾದಿಂದ ಸೋಂಕಿತ ಎಸ್ಕೇಪ್: ವಾಣಿ ವಿಲಾಸದಲ್ಲಿ ಕೊರೊನಾತಂಕ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತನೊಬ್ಬ ಮಾರ್ಷಲ್‌ಗಳಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದಾನೆ. ಹೊಟೇಲ್‌ಗೆ ಹೋಗುವ ನೆಪದಲ್ಲಿ ಪರಾರಿಯಾಗಿದ್ದಾನೆ. ವಿಕ್ಟೋರಿಯಾದಿಂದ ವಾಣಿ ವಿಲಾಸ ಮೂಲಕ ಪರಾರಿಯಾಗಿದ್ದು ವಾಣಿ ವಿಲಾಸದಲ್ಲಿ ಕೊರೊನಾ ಆತಂಕ ಶುರುವಾಗಿದೆ. ಕೊರೊನಾ ಪೀಡಿತನ ತಲಾಶ್‌ಗೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
 

state Jun 24, 2020, 5:28 PM IST

Photo gallery of Rajiv gandhi hospital BengaluruPhoto gallery of Rajiv gandhi hospital Bengaluru

ಶುಚಿ, ರುಚಿ ಆಹಾರ, ಸ್ವಚ್ಛತೆ: ಬದಲಾದ ರಾಜೀವ್ ಗಾಂಧಿ ಆಸ್ಪತ್ರೆ ಚಿತ್ರಣ ಹೀಗಿದೆ

ಸುವರ್ಣ ನ್ಯೂಸ್ ಬರದಿ ಬೆನ್ನಲ್ಲೇ ಬೆಂಗಳೂರು ರಾಜೀವ್ ಗಾಂಧಿ ಆಸ್ಪತ್ರೆ ಚಿತ್ರಣವೇ ಬದಲಾಗಿದೆ. ಶುಚಿ ರುಚಿ ಆಹಾರದ ಜೊತೆಗೆ ಆಸ್ಪತ್ರೆಯ ಸ್ವಚ್ಛತೆಯನ್ನೂ ಕಾಪಾಡಲಾಗುತ್ತಿದೆ. ಇಲ್ಲಿದೆ ಫೋಟೋಸ್

Karnataka Districts Jun 24, 2020, 2:51 PM IST

There are no Coronavirus Symptoms to Patients in KalaburagiThere are no Coronavirus Symptoms to Patients in Kalaburagi

ಕಲಬುರಗಿ: ಕೋವಿಡ್‌ ಸೋಂಕಿದೆ, ಆದರೆ ಲಕ್ಷಣಗಳೇ ಇಲ್ಲ..!

ಕೋವಿಡ್‌- 19 ಸೋಂಕು ಇದೆ, ಆದರೆ ಜ್ವರ, ಕೆಮ್ಮು, ನೆಗಡಿ, ಫ್ಲೂ ಹೆಮ್ಮಾರಿ ಇದೆ ಎಂದು ಸಾರುವ ಇಂತಹ ಯಾವ ಲಕ್ಷಣಗಳು ಇವರ ಬಳಿ ಇಲ್ಲ.
 

Karnataka Districts Jun 24, 2020, 12:45 PM IST

MLA UT Khader is in Trouble after attending corona patient CremationMLA UT Khader is in Trouble after attending corona patient Cremation
Video Icon

ಶಾಸಕ UT ಖಾದರ್ ಇನ್ ಟ್ರಬಲ್..!

ಸುವರ್ಣ ನ್ಯೂಸ್‌ ಜತೆ ಮಾತನಾಡಿದ ಖಾದರ್, ಅಲ್ಲಿ ಭೇಟಿ ನೀಡಿದಾಗ ನನಗೂ ಪಾಲ್ಗೊಳ್ಳಬೇಕು ಎನಿಸಿತು. ನಾನು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇನೆ. ಆದ್ರೆ ಕ್ವಾರಂಟೈನ್‌ಗೆ ಒಳಗಾಗುವುದಿಲ್ಲ ಎಂದಿದ್ದಾರೆ. ಖಾದರ್ ಮತ್ತೇನಂದ್ರು ಎನ್ನುವುದನ್ನು ನೀವೇ ನೋಡಿ..
 

Karnataka Districts Jun 24, 2020, 11:21 AM IST

Coronavirus Positive Patient Came to Village Before Report Come in HarapanahalliCoronavirus Positive Patient Came to Village Before Report Come in Harapanahalli

ಹರಪನಹಳ್ಳಿ: ವರದಿಗೂ ಮುನ್ನವೇ ಗ್ರಾಮಕ್ಕೆ ಬಂದ ಕೊರೋನಾ ಸೋಂಕಿತ..!

ಗಂಟಲು ದ್ರವ ಪರೀಕ್ಷೆ ವರದಿ ಬರುವ ಪೂರ್ವದಲ್ಲಿಯೇ ಬೇರೆ ಕಡೆಯಿಂದ ತಾಲೂಕಿಗೆ ಬರುವ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಪಟ್ಟಣದ ಬಾಣಗೇರಿ, ತೆಲಿಗಿ ಗ್ರಾಮದ ಪ್ರಕರಣಗಳು ಮುಗಿದ ಮೇಲೆ ಇದೇ ರೀತಿ ಪ್ರಕರಣ ತಾಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಜರುಗಿದೆ.
 

Karnataka Districts Jun 24, 2020, 8:41 AM IST

minister Sudhakar Warns To hospital heads Over negligence Covid19 patientsminister Sudhakar Warns To hospital heads Over negligence Covid19 patients

ರೋಗಿಗಳ ನರಳಾಟ: ಸಚಿವ ಸುಧಾಕರ್ ಕೊಟ್ಟ ವಾರ್ನಿಂಗ್​ಗೆ ಆಸ್ಪತ್ರೆ ಮುಖ್ಯಸ್ಥರು ಥಂಡಾ

ಕೋವಿಡ್​ ಆಸ್ಪತ್ರೆಗಳಲ್ಲಿ ಹಲವು ರೋಗಿಗಳಿಗೆ ಕನಿಷ್ಠ ಮೂಲ ಸೌಲಭ್ಯವೂ ಸಿಗುತ್ತಿಲ್ಲ. ರೋಗದಿಂದ ಬಳಲುತ್ತಿರುವವರಿಗೆ ಹಸಿವಿನ ಶಿಕ್ಷೆಯೂ ಕಾಡುತ್ತಿದೆ ಎನ್ನುವ ಕೊರೋನಾ ಸೋಂಕಿತ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಸಚಿವ ಸುಧಾಕರ್ ಸಂಬಂಧಿಸಿದ ಆಸ್ಪತ್ರೆಗೆ ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ.

state Jun 23, 2020, 8:44 PM IST