Asianet Suvarna News Asianet Suvarna News

ವಿಕ್ಟೋರಿಯಾದಿಂದ ಸೋಂಕಿತ ಎಸ್ಕೇಪ್: ವಾಣಿ ವಿಲಾಸದಲ್ಲಿ ಕೊರೊನಾತಂಕ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತನೊಬ್ಬ ಮಾರ್ಷಲ್‌ಗಳಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದಾನೆ. ಹೊಟೇಲ್‌ಗೆ ಹೋಗುವ ನೆಪದಲ್ಲಿ ಪರಾರಿಯಾಗಿದ್ದಾನೆ. ವಿಕ್ಟೋರಿಯಾದಿಂದ ವಾಣಿ ವಿಲಾಸ ಮೂಲಕ ಪರಾರಿಯಾಗಿದ್ದು ವಾಣಿ ವಿಲಾಸದಲ್ಲಿ ಕೊರೊನಾ ಆತಂಕ ಶುರುವಾಗಿದೆ. ಕೊರೊನಾ ಪೀಡಿತನ ತಲಾಶ್‌ಗೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
 

ಬೆಂಗಳೂರು (ಜೂ. 24): ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತನೊಬ್ಬ ಮಾರ್ಷಲ್‌ಗಳಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದಾನೆ. ಹೊಟೇಲ್‌ಗೆ ಹೋಗುವ ನೆಪದಲ್ಲಿ ಪರಾರಿಯಾಗಿದ್ದಾನೆ. ವಿಕ್ಟೋರಿಯಾದಿಂದ ವಾಣಿ ವಿಲಾಸ ಮೂಲಕ ಪರಾರಿಯಾಗಿದ್ದು ವಾಣಿ ವಿಲಾಸದಲ್ಲಿ ಕೊರೊನಾ ಆತಂಕ ಶುರುವಾಗಿದೆ. ಕೊರೊನಾ ಪೀಡಿತನ ತಲಾಶ್‌ಗೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರಲ್ಲಿ ಕೊರೊನಾಸುರನ ರುದ್ರನರ್ತನ: 60 ಫೀವರ್ ಕ್ಲಿನಿಕ್ ಸ್ಥಾಪನೆ
 

Video Top Stories