Asianet Suvarna News Asianet Suvarna News

ಮಗ, ಸೊಸೆ ಮೊಮ್ಮಗನಿಗೂ ಸೋಂಕು: ಮನನೊಂದ ರೋಗಿ ಆತ್ಮಹತ್ಯೆಗೆ ಶರಣು

ಕೊರೊನಾಗೆ ಹೆದರಿ ರೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿ ಕೊರೊನಾಗೆ ಹೆದರಿ 60 ವರ್ಷದ ವೃದ್ಧೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜಗೋಪಾಲ್ ನಗರದಲ್ಲಿ ವಾಸವಿದ್ದ ಕುಣಿಗಲ್ ಮೂಲದ ಮಹಿಳೆ ಇವರು. 

First Published Jun 26, 2020, 12:11 PM IST | Last Updated Jun 26, 2020, 1:35 PM IST

ಬೆಂಗಳೂರು (ಜೂ. 26):ಕೊರೊನಾಗೆ ಹೆದರಿ ರೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿ ಕೊರೊನಾಗೆ ಹೆದರಿ 60 ವರ್ಷದ ವೃದ್ಧೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜಗೋಪಾಲ್ ನಗರದಲ್ಲಿ ವಾಸವಿದ್ದ ಕುಣಿಗಲ್ ಮೂಲದ ಮಹಿಳೆ ಇವರು. 

ವಾರಿಯರ್ ಬೇಕರಿ ಸಿಬ್ಬಂದಿಗೆ ಕೊರೊನಾ ಪಾಸಿಟೀವ್

ಜೂನ್ 18 ರಂದು ಅಸ್ಪತ್ರೆಗೆ ದಾಖಲಾಗಿದ್ದರು. ಮಗ, ಸೊಸೆ ಹಾಗೂ ಮೊಮ್ಮಗನಿಗೂ ಸೋಂಕು ಕಾಣಿಸಿಕೊಂಡಿತ್ತು. ಇಡೀ ಕುಟುಂಬಕ್ಕೆ ಸೋಂಕು ತಗುಲಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. 

Video Top Stories