Asianet Suvarna News Asianet Suvarna News
1122 results for "

Rich

"
Top 5 Luckiest Zodiac Sign On Saturday 20 July 2024 Surya Shukra Dwigraha Yog Is Very Lucky suhTop 5 Luckiest Zodiac Sign On Saturday 20 July 2024 Surya Shukra Dwigraha Yog Is Very Lucky suh

ನಾಳೆ ಜುಲೈ 20 ದ್ವಿಗ್ರಹ ಯೋಗ, ಮಕರ ಜತೆ ಈ 5 ರಾಶಿಗೆ ಸುಖ ಸಂಪತ್ತು ಶ್ರೀಮಂತರಾಗುವ ಅವಕಾಶ

ನಾಳೆ ಅಂದರೆ ಜುಲೈ 20 ರಂದು ರವಿ ಯೋಗ, ಶುಕ್ರಾದಿತ್ಯ ಯೋಗ ಸೇರಿದಂತೆ ಹಲವು ಲಾಭದಾಯಕ ಯೋಗಗಳು ರೂಪುಗೊಳ್ಳುತ್ತಿದ್ದು, ನಾಳೆ ಕರ್ಕಾಟಕ, ತುಲಾ, ಮಕರ ಮತ್ತು ಇತರ 5 ರಾಶಿಗಳಿಗೆ ಉತ್ತಮ ದಿನವಾಗಲಿದೆ.
 

Festivals Jul 19, 2024, 4:47 PM IST

Chanakya Niti tells that people should spend money on these three things pavChanakya Niti tells that people should spend money on these three things pav

ಈ ಮೂರು ವಿಷ್ಯಗಳಿಗೆ ಹಿಂದೆ ಮುಂದೆ ನೋಡದೆ ಹಣ ಖರ್ಚು ಮಾಡೋ ವ್ಯಕ್ತಿ ಶ್ರೀಮಂತನಾಗ್ತಾನೆ!

ಆಚಾರ್ಯ ಚಾಣಕ್ಯ ತಮ್ಮ ನೀತಿ ಶಾಸ್ತ್ರದಲ್ಲಿ ದಾನ ಮಾಡುವ ಮಹತ್ವವನ್ನು ಹೇಳಿದ್ದಾರೆ. ಅಗತ್ಯವಿರುವ ಸ್ಥಳಗಳಲ್ಲಿ ಹಣ ಖರ್ಚು ಮಾಡುವ ವ್ಯಕ್ತಿಯು ಯಾವಾಗಲೂ ಶ್ರೀಮಂತನಾಗಿರುತ್ತಾನೆ.
 

Festivals Jul 18, 2024, 5:02 PM IST

Actress Richa Chadha and Ali Fazal welcome a baby girl netizens about babys name sucActress Richa Chadha and Ali Fazal welcome a baby girl netizens about babys name suc

ರಿಚಾ ಚಡ್ಡಾ- ಅಲಿ ಫಜಲ್‌ ತಾರಾ ಜೋಡಿಗೆ ಹೆಣ್ಣು ಮಗು: ಅಭಿಮಾನಿಗಳಿಗೆ ಮಗಳ ಹೆಸರಿನದ್ದೇ ಚಿಂತೆ, ಕಾರಣ ಇಷ್ಟೇ...

ನಟರಾದ ರಿಚಾ ಚಡ್ಡಾ ಮತ್ತು ಅಲಿ ಫಜಲ್‌  ಜೋಡಿಗೆ ಹೆಣ್ಣು ಮಗು ಹುಟ್ಟಿದೆ. ಮಗು ಹುಟ್ಟುತ್ತಿದ್ದಂತೆಯೇ ಮಗುವಿನ ಹೆಸರಿನ ಬಗ್ಗೆ ಚರ್ಚೆ ಶುರುವಾಗೋದಾ? ಕಾರಣ ಇಷ್ಟೇ... 
 

Cine World Jul 18, 2024, 4:54 PM IST

Pakistan sports journalist Qadir Khawaja heavily trolled for cropping BCCI earnings in richest cricket boards list kvnPakistan sports journalist Qadir Khawaja heavily trolled for cropping BCCI earnings in richest cricket boards list kvn

ಶ್ರೀಮಂತ ಕ್ರಿಕೆಟ್ ಬೋರ್ಡ್ ಪಟ್ಟಿ: ಬಿಸಿಸಿಐ ಹೆಸರು ಅಳಿಸಿ ಪೋಸ್ಟ್‌ ಮಾಡಿದ ಪಾಕ್ ಪತ್ರಕರ್ತ ಫುಲ್ ಟ್ರೋಲ್..!

ಪಾಕಿಸ್ತಾನದ ಕ್ರೀಡಾ ಪತ್ರಕರ್ತ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಸುಳ್ಳು ಪೋಸ್ಟ್ ಇದೀಗ ಸಾಕಷ್ಟು ವೈರಲ್ ಆಗುತ್ತಿದೆ. ಏನಿದು ಹೊಸ ಸುದ್ದಿ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Cricket Jul 18, 2024, 4:37 PM IST

actress richa-chaddha-maternity-photoshoot viral mrqactress richa-chaddha-maternity-photoshoot viral mrq

ಬೇಬಿ ಬಂಪ್ ಕಾಣುವಂತೆ ಪತಿ ಅಲಿ ಜೊತೆ ಸೆಕ್ಸಿಯಾಗಿ ಫೋಟೋ ಕ್ಲಿಕ್ಕಿಸಿಕೊಂಡ ರಿಚಾ!

ಬೇಬಿ ಬಂಪ್ ಫೋಕಸ್ ಮಾಡಿಯೇ ಫೋಟೋ ಕ್ಲಿಕ್ಕಿಸಿದ್ದು,  ರಿಚಾ ಜೊತೆಯಲ್ಲಿ ಪತಿ ಅಲಿ ಫಜಲ್ ಸಹ ಇದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫೋಟೋ ಜೊತೆ ಭಾವನಾತ್ಮಕ ಸಾಲುಗಳನ್ನು ರಿಚಾ ಚಡ್ಡಾ ಬರೆದುಕೊಂಡಿದ್ದಾರೆ.

Cine World Jul 17, 2024, 10:38 AM IST

Netizens praise billionaire Sudha Murty simplicity attire at Ambani Wedding ckmNetizens praise billionaire Sudha Murty simplicity attire at Ambani Wedding ckm

ಕೊರಳಲ್ಲಿ ಮಂಗಳಸೂತ್ರ ಮಾತ್ರ, ಅಂಬಾನಿ ಮದ್ವೆಯಲ್ಲಿ ಸುಧಾಮೂರ್ತಿ ಸರಳತೆಗೆ ಭಾರಿ ಮೆಚ್ಚುಗೆ!

ಅನಂತ್ ಅಂಬಾನಿ ರಾಧಿಕಾ ಮದುವೆಯಲ್ಲಿ ಆಹ್ವಾನಿತ ಗಣ್ಯರನ್ನು ನೋಡಲು ಎರಡು ಕಣ್ಮು ಸಾಲದು. ಎಲ್ಲರು ಕೋಟಿ ಕೋಟಿ ಬೆಳೆಬಾಳುವ ಶ್ರೀಮಂತರು. ಅವರ ಉಡುಪು, ಆಭರಣದಲ್ಲೂ ಈ ಶ್ರೀಮಂತಿಕೆ ಎದ್ದುಕಾಣುತ್ತಿದೆ. ಆದರೆ ಇದರ ನಡುವೆ ಬಿಲೇನಿಯರ್ ಸುಧಾ ಮೂರ್ತಿ ಸರಳತೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
 

Woman Jul 16, 2024, 9:19 PM IST

these 3 zodiac signs become very rich after the age of 30 by shani dev special blessings suhthese 3 zodiac signs become very rich after the age of 30 by shani dev special blessings suh

30 ವರ್ಷದ ನಂತರ ಈ ರಾಶಿಗೆ ಲಕ್ಷಾಧಿಪತಿ ಯೋಗ, ಶ್ರೀಮಂತಿಕೆ ಭಾಗ್ಯ

ಈ ರಾಶಿಗೆ 30 ವರ್ಷ ದಾಟಿದ ನಂತರ ಪ್ರಗತಿ ಚೆನ್ನಾಗಿರುತ್ತದೆ. ಕೈ ತುಂಬಾ ಹಣ ಇರುತ್ತದೆ.
 

Festivals Jul 16, 2024, 3:20 PM IST

rahu enters in shani nakshatra make shani rahu yoga these zodiac sign will be lucky suhrahu enters in shani nakshatra make shani rahu yoga these zodiac sign will be lucky suh

ವರ್ಷಗಳ ನಂತರ ರಾಹು ಮತ್ತು ಶನಿ ಒಟ್ಟಿಗೆ, ಈ ರಾಶಿಗೆ ಅದೃಷ್ಟ ಸಿರಿವಂತಿಕೆ ಕಾಲ

ರಾಹುವು 8 ಜುಲೈ 2024 ರಂದು ಶನಿಯ ಉತ್ತರ ಭಾದ್ರಪದ ರಾಶಿಯನ್ನು ಪ್ರವೇಶಿಸಿದೆ ಇದರಿಂದ ರಾಹು-ಶನಿಗಳ ಅಪರೂಪದ ಸಂಯೋಜನೆ ಏರ್ಪಟ್ಟಿದೆ.
 

Festivals Jul 16, 2024, 11:52 AM IST

Meet female love guru who teaches girls How to marry a rich man earns Rs 163 crore sucMeet female love guru who teaches girls How to marry a rich man earns Rs 163 crore suc

ಶ್ರೀಮಂತರನ್ನು ಬುಟ್ಟಿಗೆ ಹಾಕಿಕೊಳ್ಳೋದನ್ನ ಕಲಿಸ್ತಾಳೆ ಈ ಲವ್​ ಗುರು! ಪ್ರೇಮ ಪಾಠವೇ ಆದಾಯದ ಮೂಲ...

ಕೋಟ್ಯಧಿಪತಿ ಪುರುಷರನ್ನು ಬುಟ್ಟಿಗೆ ಹಾಕಿಕೊಳ್ಳುವುದು ಹೇಗೆ ಎಂಬ ಪಾಠ ಮಾಡುತ್ತಲೇ ವರ್ಷಕ್ಕೆ ಸುಮಾರು 163ಕೋಟಿ ದುಡಿಯುತ್ತಿರೋ ಮಹಿಳೆ ಕುರಿತು ಇಂಟರೆಸ್ಟಿಂಗ್​ ಸ್ಟೋರಿ! 
 

Cine World Jul 15, 2024, 5:04 PM IST

Sudeep is richest actor in kannada nbnSudeep is richest actor in kannada nbn
Video Icon

ಶ್ರೀಮಂತ ನಟರ ಪಟ್ಟಿ ಸೇರಿದ ಬಾದ್ ಷಾ ಕಿಚ್ಚ ಸುದೀಪ್ ! ಅಭಿನಯ ಚಕ್ರವರ್ತಿ ಬಳಿ ಇರೋ ಒಟ್ಟು ಆಸ್ತಿ ಎಷ್ಟು ಕೋಟಿ ?

ಕಿಚ್ಚನ ಸೋಷಿಯಲ್ ಮರ್ಕ್ ಬಗ್ಗೆ ಹೊಸದಾಗೇನೂ ಹೇಳಬೇಕಿಲ್ಲ. ಕಷ್ಟ ಅಂತ ಬಂದವರಿಗೆ ಬರಿ ಕೈನಲ್ಲಿ ಕಿಚ್ಚ ಕಳಿಸಿದ ಉದಹಾರಣೆಯೇ ಇಲ್ಲ. ಹೀಗೆ ತೆರೆ ಮೇಲೆ ಹಾಗೂ ತೆರೆ ಹಿಂದೆ ರೀಯಲ್ ಹೀರೋ ಆಗಿರೋ ಸುದೀಪ್ ಬಳಿ ಎಷ್ಟು ಆಸ್ತಿ ಇದೆ..? ಈಗ ಈ ಬಗ್ಗೆ ಹೊಸ ಸುದ್ದಿಯೊಂದು ಹೊರ ಬಂದಿದೆ. 
 

Sandalwood Jul 15, 2024, 10:45 AM IST

JioCinema and Sports18 Network to provide unprecedented Olympics coverage for Paris 2024 kvnJioCinema and Sports18 Network to provide unprecedented Olympics coverage for Paris 2024 kvn

ಮಗನ ಮದುವೆ ಬೆನ್ನಲ್ಲೇ ಭಾರತೀಯರೆಲ್ಲರಿಗೂ ಬಂಪರ್ ಗಿಫ್ಟ್‌ ಕೊಟ್ಟ ಮುಕೇಶ್ ಅಂಬಾನಿ..!

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆಯ ಖುಷಿಯಲ್ಲಿರುವ ಮುಕೇಶ್ ಅಂಬಾನಿ ಭಾರತೀಯರಿಗೆ ಬಂಪರ್ ಗಿಫ್ಟ್ ಘೋಷಿಸಿದ್ದಾರೆ, ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

Sports Jul 13, 2024, 5:51 PM IST

Things which shows you will become rich soon pavThings which shows you will become rich soon pav

ಕಪ್ಪು ಇರುವೆಗಳ ಸಾಲು ಮನೆಯಲ್ಲಿ ಅಚಾನಕ್ ಆಗಿ ಕಾಣಿಸಿಕೊಂಡ್ರೆ ನೀವು ಶೀಘ್ರದಲ್ಲಿ ಶೀಮಂತರಾಗ್ತೀರಿ !

ವಾಸ್ತು ಶಾಸ್ತ್ರದ ಪ್ರಕಾರ, ಹಣವು ನಿಮಗೆ ಬರೋದಕ್ಕೂ ಮೊದಲು ಕೆಲವು ಚಿಹ್ನೆಗಳನ್ನು ನೋಡಬಹುದು. ನೀವು ಈ ಚಿಹ್ನೆಗಳನ್ನು ನೋಡುತ್ತಿದ್ದರೆ, ನೀವು ಶೀಘ್ರದಲ್ಲಿ ಶ್ರೀಮಂತರಾಗಲಿದ್ದೀರಿ ಎಂದು ಅರ್ಥಮಾಡಿಕೊಳ್ಳಿ.
 

Vaastu Jul 13, 2024, 2:01 PM IST

anant ambani and radhika merchant's grand wedding ceremony will be held on july 12th in mumbai grg anant ambani and radhika merchant's grand wedding ceremony will be held on july 12th in mumbai grg

ಇಂದು ಅಂಬಾನಿ ಮಗನ ವೈಭವದ ಮದುವೆ: ವಿವಾಹಕ್ಕೆ 5000 ಕೋಟಿ ಖರ್ಚು?

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಹಾಗೂ ವಿವಾಹಪೂರ್ವ ಕಾರ್ಯಕ್ರಮಗಳ ಒಟ್ಟು ಖರ್ಚು ಈವರೆಗೆ 4000ದಿಂದ 5000 ಕೋಟಿ ರು. ಎನ್ನಲಾಗಿದೆ. ಆದರೆ ಇದು ಮುಕೇಶ್ ಅಂಬಾನಿ ಅವರ ಕುಟುಂಬದ ಒಟ್ಟು ಆಸ್ತಿ ಪ್ರಮಾಣದಲ್ಲಿ ಶೇ.0.5ಕ್ಕಿಂತಲೂ ಕಡಿಮೆ ಎನ್ನಲಾಗಿದೆ. ಅಂಬಾನಿ ಆಸ್ತಿ 10 ಲಕ್ಷ ಕೋಟಿ ರು.ಗಿಂತಲೂ ಹೆಚ್ಚಿದೆ.

India Jul 12, 2024, 7:31 AM IST

Jhansi Wife Got Lekhpal Joining Letter Dumps Husband After Five Years Love Marriage rooJhansi Wife Got Lekhpal Joining Letter Dumps Husband After Five Years Love Marriage roo

ಲವ್‌ ಮ್ಯಾರೇಜ್‌ ನಂತ್ರ ಹೆಂಡ್ತಿಗೆ ಓದಿಸಿದ ಪತಿ, ಸರ್ಕಾರಿ ಕೆಲಸ ಸಿಗ್ತಿದ್ದಂತೆ ಗಂಡಂಗೆ ಕೈಕೊಟ್ಟ ಪತ್ನಿ!

ಕಷ್ಟಪಟ್ಟು ಪತ್ನಿಗೆ ಹೆಚ್ಚಿನ ಶಿಕ್ಷಣ ಕೊಡಿಸಿದ  ಪತಿಯೊಬ್ಬ ಈಗ ಪರದಾಡುತ್ತಿದ್ದಾನೆ. ಸರ್ಕಾರಿ ನೌಕರಿ ಸಿಗ್ತಿದ್ದಂತೆ ಪತ್ನಿ ಕೈ ಎತ್ತಿದ್ದು, ಪತ್ನಿಗಾಗಿ ಪತಿ ಪೊಲೀಸ್ ಠಾಣೆ ಅಲೆಯುತ್ತಿದ್ದಾನೆ.

relationship Jul 11, 2024, 12:33 PM IST

How rich and educated are Mukesh Ambanis three children know the net worth of Akash-Anant-Isha skrHow rich and educated are Mukesh Ambanis three children know the net worth of Akash-Anant-Isha skr

ಮುಖೇಶ್ ಅಂಬಾನಿಯ ಮೂವರು ಮಕ್ಕಳಲ್ಲಿ ಶ್ರೀಮಂತರು ಯಾರು? ಆಕಾಶ್, ಇಶಾ,ಅನಂತ್ ಆಸ್ತಿ ಮೌಲ್ಯ ಎಷ್ಟು?

ಮುಕೇಶ್ ಅಂಬಾನಿ ವಿಶ್ವದ ಅಗ್ರ ಶ್ರೀಮಂತರಲ್ಲೊಬ್ಬರು. ಆದರೆ ಅವರ ಮೂವರು ಮಕ್ಕಳಾದ ಆಕಾಶ್ ಅಂಬಾನಿ, ಅನಂತ್ ಅಂಬಾನಿ ಮತ್ತು ಇಶಾ ಅಂಬಾನಿ ಅವರ ನಿವ್ವಳ ಆಸ್ತಿ ಮೌಲ್ಯದ ಬಗ್ಗೆ ನಿಮಗೆ ತಿಳಿದಿದೆಯೇ?

BUSINESS Jul 11, 2024, 10:17 AM IST