Asianet Suvarna News Asianet Suvarna News
282 results for "

ವ್ಯಾಕ್ಸಿನ್

"
Hospital Manager Booked For Late Night Vaccination in Mangaluru snrHospital Manager Booked For Late Night Vaccination in Mangaluru snr

ವ್ಯಾಕ್ಸಿನ್ ಕೊಡಿಸುವುದಾಗಿ ರಾತ್ರೋ ರಾತ್ರಿ 85 ಮಹಿಳೆಯರ ಸಾಗಾಟ

  • ವ್ಯಾಕ್ಸಿನ್ ಕೊಡಿಸುವುದಾಗಿ ರಾತ್ರೋರಾತ್ರಿ 85 ಮಹಿಳೆಯರ ಸಾಗಾಟ
  • ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ತಾಲೂಕಿನ ಕಾರ್ನಾಡು ಗ್ರಾಮದಲ್ಲಿ ಘಟನೆ
  • ಮಂಗಳೂರು ಹೊರವಲಯದ ಕಣಚೂರು ಆಸ್ಪತ್ರೆಗೆ ಸಾಗಾಟ

Karnataka Districts Jun 30, 2021, 10:40 AM IST

Zydus Cadila vaccine for 12 18 age group soon Centre informs SC podZydus Cadila vaccine for 12 18 age group soon Centre informs SC pod

ಶೀಘ್ರ ಮಕ್ಕಳಿಗೂ ಲಸಿಕೆ?: 12-18 ವಯಸ್ಸಿನವರಿಗೆ ‘ಝೈಕೋವ್‌-ಡಿ’ ವ್ಯಾಕ್ಸಿನ್‌!

* 12-18 ವಯಸ್ಸಿನವರಿಗೆ ‘ಝೈಕೋವ್‌-ಡಿ’ ವ್ಯಾಕ್ಸಿನ್‌

* ಝೈಡಸ್‌ ಕ್ಯಾಡಿಲಾ ಪ್ರಯೋಗ ಮುಕ್ತಾಯ

* ಅನುಮತಿ ಬಳಿಕ ಲಸಿಕೆ ನೀಡಿಕೆ ಶುರು

* ಸುಪ್ರೀಂ ಕೋರ್ಟ್‌ಗೆ ಕೇಂದ್ರ ಹೇಳಿಕೆ

* ಬೆಳಗಾವಿಯಲ್ಲೂ ಇದರ ಟ್ರಯಲ್‌ ನಡೆದಿತ್ತು

India Jun 27, 2021, 12:51 PM IST

Morning Express Karnataka Government alert before third wave hit hlsMorning Express Karnataka Government alert before third wave hit hls
Video Icon

ಕೊಡಗು: 'ನಮಗೆ ವ್ಯಾಕ್ಸಿನ್ ಬೇಡ' ಮನವೊಲಿಕೆಗೂ ಬಗ್ಗದ ಬಸವನಹಳ್ಳಿ ಗ್ರಾಮದ ಆದಿವಾಸಿಗಳು

ಮನೆ ಬಾಗಿಲಿಗೆ ಹೋಗಿ ಲಸಿಕೆ ಹಾಕುತ್ತಿದ್ದರೂ ಲಸಿಕೆ ಹಾಕಿಸಿಕೊಳ್ಳದೇ ಜನ ಓಡಾಡುತ್ತಿದ್ದಾರೆ. ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಎಷ್ಟೇ ಹೇಳಿದರೂ ಕೊಡಗು ಜಿಲ್ಲೆ ಬಸವನಹಳ್ಳಿ ಗ್ರಾಮದಲ್ಲಿ ಆದಿವಾಸಿಗಳು ಹಠ ಮುಂದುವರೆಸಿದ್ಧಾರೆ. 
 

state Jun 27, 2021, 9:16 AM IST

Karnataka to vaccinate all college students teachers by July end podKarnataka to vaccinate all college students teachers by July end pod

18 ಲಕ್ಷ ಕಾಲೇಜು ವಿದ್ಯಾರ್ಥಿಗಳಿಗೆ ಫಟಾಫಟ್ ಲಸಿಕೆ!

* 18 ಲಕ್ಷ ಕಾಲೇಜು ವಿದ್ಯಾರ್ಥಿಗಳಿಗೆ 2 ದಿನ ವ್ಯಾಕ್ಸಿನ್‌?

* ಜುಲೈ ಮೊದಲ ವಾರದಲ್ಲೇ ಅಭಿಯಾನ ಸಾಧ್ಯತೆ

* ಫಟಾಫಟ್‌ ಲಸಿಕೆ: 3ನೇ ವಾರ ಕಾಲೇಜು ಶುರು?

state Jun 27, 2021, 7:31 AM IST

Long que on KC General hospital Bengaluru for Covid vaccination hlsLong que on KC General hospital Bengaluru for Covid vaccination hls
Video Icon

ಬೆಂಗಳೂರು: ಕೆಸಿ ಜನರಲ್ ಆಸ್ಪತ್ರೆ ಎದುರು ಲಸಿಕೆಗಾಗಿ ಭರ್ಜರಿ ಕ್ಯೂ

18 + ಮೇಲ್ಪಟ್ಟವರಿಗೆ ಉಚಿತವಾಗಿ ವ್ಯಾಕ್ಸಿನ್ ನೀಡಲಾಗುತ್ತಿದೆ. ಬೆಂಗಳೂರಿನ ಲಸಿಕಾ ಕೇಂದ್ರಗಳ ಎದುರು ಕ್ಯೂ ನಿಲ್ಲಲಾಗಿದೆ. ಕೆಸಿ ಜನರಲ್ ಆಸ್ಪತ್ರೆ ಎದುರು ಲಸಿಕೆಗಾಗಿ ಜನ ಮುಗಿ ಬಿದ್ದಿದ್ದಾರೆ. 

state Jun 26, 2021, 2:47 PM IST

Congress leader Shamanuru Shivashankarappa gets vaccinated for Davanagere hlsCongress leader Shamanuru Shivashankarappa gets vaccinated for Davanagere hls
Video Icon

ಸ್ವಂತ ಖರ್ಚಿನಲ್ಲೇ ದಾವಣಗೆರೆ ಜಿಲ್ಲೆಯ ಜನರಿಗೆ ವ್ಯಾಕ್ಸಿನ್ ಹಾಕಿಸಿದ ಶ್ಯಾಮನೂರು ಶಿವಶಂಕರಪ್ಪ..!

ಸ್ವಂತ ಖರ್ಚಿನಲ್ಲಿ ದಾವಣಗೆರೆ ಜಿಲ್ಲೆಯ ಜನರಿಗೆ ಹಾಕಿಸಿದ್ರು ವ್ಯಾಕ್ಸಿನ್, ಸಮಾಜಸೇವೆ ಮೂಲಕ ಜನರ ಮನಗೆದ್ದ ಶ್ಯಾಮನೂರು ಶಿವಶಂಕರಪ್ಪ, ಇವರ ಸಮಾಜಸೇವಾ ಕಾರ್ಯಗಳನ್ನು ನೋಡಿದ್ರೆ ಶಹಭ್ಭಾಸ್ ಅನಿಸದೇ ಇರದು.

state Jun 23, 2021, 1:48 PM IST

For Avoid 3 rd Wave Increase Test Treat Track and Focus on Vaccination says Centre hlsFor Avoid 3 rd Wave Increase Test Treat Track and Focus on Vaccination says Centre hls
Video Icon

3 ನೇ ಅಲೆ ತಡೆಗೆ 3 T + ವ್ಯಾಕ್ಸಿನ್ ಸೂತ್ರ ರಚಿಸಿದ ಕೇಂದ್ರ

ಕೊರೋನಾ 3 ನೇ ಅಲೆ ತಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಎಲ್ಲಾ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಟೆಸ್ಟ್- ಟ್ರಿಟ್- ಟ್ರ್ಯಾಕ್, ವ್ಯಾಕ್ಸಿನ್ ಸೂತ್ರ ಬಳಕೆಗೆ ಸೂಚನೆ ನೀಡಿದೆ. 

state Jun 19, 2021, 5:42 PM IST

Karnataka transport buses converted into mobile COVID vaccine centers podKarnataka transport buses converted into mobile COVID vaccine centers pod

ಕಲಬುರಗಿಯಲ್ಲಿ ವ್ಯಾಕ್ಸಿನ್‌ ಬಸ್‌: ರಾಜ್ಯದಲ್ಲೇ ಮೊದಲ ಪ್ರಯೋಗ!

* ಕಲಬುರಗಿಯಲ್ಲಿ ವ್ಯಾಕ್ಸಿನ್‌ ಬಸ್‌: ರಾಜ್ಯದಲ್ಲೇ ಮೊದಲ ಪ್ರಯೋಗ

* ನೋಂದಣಿ, ಲಸಿಕೆ, ವಿಶ್ರಾಂತಿಗೆ ಬಸ್‌ ಒಳಗೆ ವ್ಯವಸ್ಥೆ

* ಮನೆ ಬಾಗಿಲಿಗೇ ಹೋಗಿ ಲಸಿಕೆ ಹಾಕಲು ಅನುಕೂಲ

India Jun 17, 2021, 9:59 AM IST

Sports persons, students who are visiting foreign could get Covishield 2nd dose in 24 Days rbjSports persons, students who are visiting foreign could get Covishield 2nd dose in 24 Days rbj
Video Icon

ವಿದೇಶಕ್ಕೆ ತೆರಳುವವರಿಗೆ ಲಸಿಕೆ ಅವಧಿ ಕಡಿತ

ವಿದೇಶಕ್ಕೆ ತೆರಳುವವರಿಗೆ ಲಸಿಕೆ ಅವಧಿ ಕಡಿತಗೊಳಿಸಲಾಗಿದೆ. ಮೊದಲ ಡೋಸ್ ಪಡೆದ 24 ದಿನಗಳಲ್ಲಿ ಎರಡನೇ ಡೋಸ್ ಪಡೆಯಬಹುದು.

India Jun 15, 2021, 6:42 PM IST

New Covid 19 guidelines for taxi and auto drivers hlsNew Covid 19 guidelines for taxi and auto drivers hls
Video Icon

ರಸ್ತೆಗಿಳಿಯುವ ಮುನ್ನ ವ್ಯಾಕ್ಸಿನ್ ತಗೊಳ್ಳಿ, ಟ್ಯಾಕ್ಸಿ- ಆಟೋ ಚಾಲಕರಿಗೆ ಬಿಬಿಎಂಪಿ 6 ಹೊಸ ರೂಲ್ಸ್

ಟ್ಯಾಕ್ಸಿ - ಆಟೋ ಚಾಲಕರಿಗೆ ಬಿಬಿಎಂಪಿ 6 ಹೊಸ ರೂಲ್ಸ್‌ಗಳನ್ನು ಜಾರಿಗೆ ತಂದಿದೆ. ವ್ಯಾಕ್ಸಿನ್ ಪಡೆದ ಚಾಲಕರು ಮಾತ್ರ ರಸ್ತೆಗಿಳಿಯಬಹುದು. 

state Jun 15, 2021, 4:27 PM IST

Karnataka 6th In vaccination Says Minister Sudhakr rbjKarnataka 6th In vaccination Says Minister Sudhakr rbj

ರಾಜ್ಯದಲ್ಲಿ ವೇಗವಾಗಿ ವ್ಯಾಕ್ಸಿನ್ ಹಂಚಿಕೆ, 6ನೇ ಸ್ಥಾನದಲ್ಲಿ ಕರ್ನಾಟಕ

* ರಾಜ್ಯದಲ್ಲಿ ವೇಗವಾಗಿ ವ್ಯಾಕ್ಸಿನ್ ಹಂಚಿಕೆ
* ದೇಶದಲ್ಲಿಯೇ ಲಸಿಕೆ ವಿತರಣೆಯಲ್ಲಿ ಕರ್ನಾಟಕ ನಂ.6
* ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ

state Jun 13, 2021, 6:38 PM IST

No need to vaccinate people once infected by Covid experts suggest podNo need to vaccinate people once infected by Covid experts suggest pod

ಗುಣಮುಖರಾದವರಿಗೆ ಲಸಿಕೆ ಬೇಡ, ಎಲ್ಲರಿಗೂ ವ್ಯಾಕ್ಸಿನ್ ಹಾಕೋದು ನಿಲ್ಲಿಸಿ!

* ಗುಣಮುಖರಾದವರಿಗೆ ಲಸಿಕೆ ಬೇಡ ಎಲ್ಲರಿಗೂ ಲಸಿಕೆ ಹಾಕೋದು ನಿಲ್ಲಿಸಿ

* ರಿಸ್ಕ್‌ ಇರುವವರಿಗೆ ಆದ್ಯತೆ ಕೊಡಬೇಕು: ತಜ್ಞರು

* ಮನಬಂದಂತೆ ಲಸಿಕೆ ಹಾಕುವುದರಿಂದ ರೂಪಾಂತರಿ ಕೊರೋನಾ ಅಬ್ಬರಿಸೀತು

* ಸಾರ್ವಜನಿಕ ಆರೋಗ್ಯ ಕ್ಷೇತ್ರದ ತಜ್ಞರಿಂದ ಪ್ರಧಾನಿ ನರೇಂದ್ರ ಮೋದಿಗೆ ವರದಿ

India Jun 12, 2021, 8:42 AM IST

Illegal Covid Vaccine Sale in Arishinakunte hlsIllegal Covid Vaccine Sale in Arishinakunte hls
Video Icon

ಸರ್ಕಾರ ಫ್ರೀ ಆಗಿ ಕೊಟ್ಟರೂ ಆಸ್ಪತ್ರೆಯಲ್ಲಿ ದುಡ್ಡು ಪಡೆದು ವ್ಯಾಕ್ಸಿನ್..!

ಸರ್ಕಾರ ಫ್ರೀ ಆಗಿ ವ್ಯಾಕ್ಸಿನ್ ಕೊಟ್ಟರೂ ಆಸ್ಪತ್ರೆಯಲ್ಲಿ ದುಡ್ಡು ಪಡೆದು ಮಾರಾಟ ಮಾಡಲಾಗುತ್ತಿದೆ. ಅರಿಶಿನಕುಂಟೆ ಆರೋಗ್ಯ ಉಪಕೇಂದ್ರದಲ್ಲಿ ಹಣ ಪಡೆದು ಮಾರಾಟ ಮಾಡಲಾಗುತ್ತಿತ್ತು. 

state Jun 11, 2021, 4:57 PM IST

Still No Vaccine System for Corona Warrior Families in Yadgir grgStill No Vaccine System for Corona Warrior Families in Yadgir grg

ಕೊರೋನಾ ವಾರಿಯ​ರ್ಸ್‌ ಕುಟುಂಬಗಳಿಗೆ ವ್ಯಾಕ್ಸಿನ್‌ ಗಗನಕುಸುಮ..!

ಮನೆ ಮನೆಗಳಿಗೆ ತೆರಳಿ ಜನರನ್ನು ಕೊರೋನಾ ವ್ಯಾಕ್ಸಿನ್‌ ಹಾಕಿಸುವಲ್ಲಿ ಶ್ರಮಿಸುತ್ತಿರುವ ಕೊರೋನಾ ವಾರಿಯ​ರ್ಸ್‌ ಅವರ ಕುಟುಂಬಗಳಿಗೆ ಇನ್ನೂ ವ್ಯಾಕ್ಸಿನ್‌ ವ್ಯವಸ್ಥೆಯಿಲ್ಲ ಎನ್ನಲಾಗಿದೆ.
 

Karnataka Districts Jun 11, 2021, 3:36 PM IST

Netizens pull director Prashanth Neel leg for his vaccination picture vcsNetizens pull director Prashanth Neel leg for his vaccination picture vcs
Video Icon

ನರ್ಸ್‌ಗೆ ನಾಚ್ಕೊಂಡ್ರಾ ಅಥವಾ ಇಂಜೆಕ್ಷನ್‌ಗೆ ಭಯನಾ; ಪ್ರಶಾಂತ್ ನೀಲ್ ಟ್ರೋಲ್

ಕನ್ನಡದ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಕೋವಿಡ್19  ಲಸಿಕೆ ಪಡೆದುಕೊಂಡಿದ್ದಾರೆ. ಎಲ್ಲರೂ ತಪ್ಪದೆ ಲಸಿಕೆ ಪಡೆಯಿರಿ ಎಂದು ಹೇಳುವ ಮೂಲಕ ತಾವು ಲಸಿಕೆ ಪಡೆಯುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಇಂಜೆಕ್ಷನ್‌ಗೆ ನೋವು ತಡೆದುಕೊಳ್ಳಲಾಗದೇ ಪ್ರಶಾಂತ್ ಕೊಟ್ಟ ಲುಕ್‌ಗೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

Sandalwood Jun 10, 2021, 4:58 PM IST