* ಕಾವೇರಿ ಸೇರಿ ವಿವಿಧ ನದಿಗಳಿಗೆ ನೀರು
* ವಿಮಾನ ಪ್ರಯಾಣ ಮುಂದೂಡಲು ಮನವಿ
* ಕೊಚ್ಚಿ ಹೋದ ದೋಣಿ
Karnataka Districts Jul 3, 2022, 3:30 AM IST
* ಸೇತುವೆ ಮುಳುಗಡೆಯಾಗಲು ಆರು ಅಡಿ ಮಾತ್ರ ಬಾಕಿ
* ಕಾಫಿನಾಡಲ್ಲಿ ಮಳೆಗಾಲದಲ್ಲಿ ಮೊದಲು ಮುಳುಗುವ ಸೇತುವೆ ಹೆಬ್ಬಾಳ
* ಹೊರನಾಡು ಕಳಸ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ
Karnataka Districts Jul 2, 2022, 10:26 PM IST
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ಹೆಬ್ಬಾಳ ಸೇತುವೆ ಮುಳುಗಡೆ ಹಂತದಲ್ಲಿದೆ. ಹೊರನಾಡು-ಕಳಸಾ ಸಂಪರ್ಕಿಸುವ ಸೇತುವೆ ಇದು.
Karnataka Districts Jul 2, 2022, 4:24 PM IST
* ವಿದೇಶಿ ವ್ಯಾಪಾರಿ ಹಡಗು ಮಂಗಳೂರು ಸಮುದ್ರ ಪ್ರವೇಶ ಮಾಡಿದ್ದು ಯಾಕೆ?
* ಮಂಗಳೂರು ಸಮುದ್ರದಲ್ಲಿ ಹಡಗು ಮುಳುಗಡೆ
* ತೈಲ ಸೋರಿಕೆ ಆತಂಕ
Karnataka Districts Jun 26, 2022, 11:22 AM IST
ಉಳ್ಳಾಲ ಕಡಲ ತೀರದಿಂದ ಅರಬ್ಬಿ ಸಮುದ್ರದಲ್ಲಿ 1.5 ನಾಟಿಕಲ್ ಮೈಲು ದೂರದಲ್ಲಿ ಅಪಾಯಕ್ಕೆ ಸಿಲುಕಿದ್ದ ‘ಪ್ರಿನ್ಸಸ್ ಮಿರಾಲ್’ ಸರಕು ಹಡಗು ಗುರುವಾರ ಮುಳುಗಡೆಯಾಗಿದ್ದು, ಹಡಗಿನಿಂದ ಅಪಾರ ತೈಲ ಸೋರಿಕೆಯಾಗುವ ಆತಂಕ ಎದುರಾಗಿದೆ.
state Jun 24, 2022, 5:15 AM IST
* ಜಲಾಶಯ ಬರಿದಾದಂತೆ ಉದ್ಭವಿಸಿದ ದೇವಸ್ಥಾನ, ಬಾವಿಗಳು
* ಪ್ರವಾಸಿ ತಾಣವಾದ ಹಿನ್ನೀರ ಪ್ರದೇಶ
* ಗತವೈಭವ ದರ್ಶನಕ್ಕೆ ನಿರಾಶ್ರಿತರ ಆಗಮನ
Karnataka Districts Jun 11, 2022, 7:30 AM IST
* 1.3 ಲಕ್ಷ ಕೋಟಿ ರು. ಮೌಲ್ಯದ ಚಿನ್ನ ತುಂಬಿರುವ ನೌಕೆ ಇದು
* 300 ವರ್ಷಗಳ ಹಿಂದೆ ಬ್ರಿಟಿಷರು ಮುಳುಗಿಸಿದ್ದ ಸ್ಪೇನ್ ಹಡಗು
* ಹಡಗಿನಲ್ಲಿರುವ ಸಂಪತ್ತಿಗಾಗಿ ಮೂರು ದೇಶಗಳ ನಡುವೆ ಫೈಟ್
* ಮೊದಲ ಬಾರಿಗೆ ಚಿನ್ನ ಸೇರಿ ಅವಶೇಷಗಳ ಫೋಟೋ ಬಿಡುಗಡೆ
International Jun 11, 2022, 4:42 AM IST
ಆಲಮಟ್ಟಿ ಹಿನ್ನೀರು ವ್ಯಾಪ್ತಿಯಲ್ಲಿ ಬರುವ ಮುಳುಗಡೆ ನಗರಿ ಎಂದೇ ಖ್ಯಾತಿಯನ್ನ ಹೊಂದಿರೋ ಬಾಗಲಕೋಟೆಯಲ್ಲಿ ಇದೀಗ ಮುಖ್ಯ ಚರಂಡಿ ಸಮಸ್ಯೆ ಎದುರಾಗಿದೆ
Karnataka Districts Jun 4, 2022, 11:27 PM IST
state May 16, 2022, 9:55 PM IST
* ಕಳಸ-ಹೊರನಾಡು ಸಂಪರ್ಕ ಸೇತುವೆಗೆ ಮುಕ್ತಿ ಇಲ್ಲ
* ಮಳೆಗಾಲದಲ್ಲಿ ಹಲವು ಭಾರೀ ಮುಳುಗಡೆಯಾಗಿದ್ದ ಹೆಬ್ಬಾಳೆ ಸೇತುವೆ
* ಚಿಕ್ಕಮಗಳೂರು ಜಿಲ್ಲೆಯ ಕಳಸದ ಹೆಬ್ಬಾಳೆ ಸೇತುವೆ
Karnataka Districts Mar 17, 2022, 7:54 PM IST
ಚಿಕ್ಕಮಗಳೂರು (Chikkamagalur) ಹಾಸನ (Hassan) ಮಂಡ್ಯ (Mandya) ಜಿಲ್ಲೆಯ ಪಾಲಿಗೆ ಹೇಮಾವತಿ ಜೀವನದಿಯಾಗಿದೆ. ಲಕ್ಷಾಂತರ ಜನರ ಜೀವನಾಡಿಯಾಗಿದೆ. 1969-70 ನೇ ಇಸವಿಯಲ್ಲಿ ಹೇಮಾವತಿಗೆ ಗೋರೂರಿನಲ್ಲಿ ಅಣೆಕಟ್ಟು ಕಟ್ಟಲಾಯಿತು.
state Dec 4, 2021, 4:47 PM IST
ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗಷ್ಟೇ ಗ್ಲಾಸ್ಗೋದಲ್ಲಿ ಹವಾಮಾನ ಬದಲಾವಣೆ ಕುರಿತು ಗಂಭೀರ ವಿಷಗಳನ್ನು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಮಾಲಿನ್ಯ ತಗ್ಗಿಸುವ, ಪರಿಸರ ಬೆಳೆಸುವ ಬಹುದೊಡ್ಡ ಜವಾಬ್ದಾರಿ ಇದೆ. ಆದರೆ ನಿಯಮ ರೂಪುರೇಶೆಗಳು ಜಾರಿಗೆ ಬಂದು ಮಾಲಿನ್ಯ ಕಡಿಮೆಯಾಗುವ ಮೊದಲೇ ಹಲವು ನಗರಗಳು ಮುಳುಗಡೆಯಾಗಲಿದೆ. ಇದು ಭವಿಷ್ಯವಲ್ಲ, ತಜ್ಞರ ವರದಿ. ಹೌದು 2030ಕ್ಕೆ ಅಂದರೆ ಕೇವಲ 9 ವರ್ಷಗಳಲ್ಲಿ 7 ನಗರಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ಇದರಲ್ಲಿ ಭಾರತದ ಒಂದು ನಗರವೂ ಸೇರಿಕೊಂಡಿದೆ.
India Nov 5, 2021, 12:51 AM IST
ಕರ್ನಾಟಕ(Karnataka),ತೆಲಂಗಾಣ(Telangana) ಹಾಗೂ ಆಂಧ್ರ(Andhra Pradesh) ರಾಜ್ಯಗಳ ಲಕ್ಷಾಂತರ ರೈತರ(Farmers) ಜೀವನಾಡಿ ತುಂಗಭದ್ರಾ ಜಲಾಶಯದಿಂದ ಭಾನುವಾರ 12 ಕ್ರಸ್ಟ್ ಗೇಟ್‌ಗಳ ಮೂಲಕ 35,155 ಕ್ಯುಸೆಕ್‌ನಷ್ಟು ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಯಿತು.
Karnataka Districts Oct 11, 2021, 3:38 PM IST
ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಕ್ಕು ನೀಡುವ ಸಂಬಂಧ 1978ರ ಅರಣ್ಯ ಸಂರಕ್ಷಣೆ ಕಾಯ್ದೆ ಅನ್ವಯ ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯಲು ಸಂಪೂರ್ಣ ಮಾಹಿತಿ ಸಂಗ್ರಹಿಸಿ ಕಳುಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
state Sep 24, 2021, 7:51 AM IST
Karnataka Districts Sep 16, 2021, 7:49 AM IST