Asianet Suvarna News Asianet Suvarna News
1810 results for "

ವಿದ್ಯಾರ್ಥಿಗಳು

"
number of Students Raises in Schools after 3 days snrnumber of Students Raises in Schools after 3 days snr

6, 7, 8 ತರಗತಿ ಹಾಜರಾತಿ ಪ್ರಮಾಣ ಏರಿಕೆ

  • ರಾಜ್ಯದಲ್ಲಿ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಆರಂಭವಾಗಿ ಮೂರನೇ ದಿನ
  • ಮೂರೂ ತರಗತಿಗಳ ಹಾಜರಾತಿ ಶೇ.45 ದಾಟಿದೆ

Education Sep 9, 2021, 7:32 AM IST

37 percent of village children away from study snr37 percent of village children away from study snr

ಕೊರೋನಾ: ಶೇ.37ರಷ್ಟು ಗ್ರಾಮೀಣ ವಿದ್ಯಾರ್ಥಿಗಳು ಕಲಿಕೆಯಿಂದ ದೂರ

  • ಕೊರೋನಾ ಕಾರಣದಿಂದಾಗಿ ದೀರ್ಘಕಾಲದಿಂದ ಶಾಲೆಗಳು ಬಾಗಿಲು ಮುಚ್ಚಿರುವುದು ದುರಂತ
  • ಗ್ರಾಮೀಣ ಭಾಗಗಳ ಶೇ.37ರಷ್ಟುವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನೇ ಮಾಡಿಲ್ಲ

Education Sep 8, 2021, 9:31 AM IST

Madhya Pradesh School Principal Makes Inappropriate Remarks on Girls Dresses mahMadhya Pradesh School Principal Makes Inappropriate Remarks on Girls Dresses mah

ಯುನಿಫಾರ್ಮ್ ಇಲ್ಲದ ಹೆಣ್ಮಕ್ಕಳಿಗೆ ಬಟ್ಟೆ ಬಿಚ್ಚಿ ಎಂದ ಪ್ರಾಚಾರ್ಯ!

ಅನುಚಿತ ವರ್ತನೆ ಆರೋಪದ ಮೇಲೆ ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

CRIME Sep 5, 2021, 10:51 PM IST

Commendable How Teachers Ensured Education Of Students During Covid PM Modi mahCommendable How Teachers Ensured Education Of Students During Covid PM Modi mah

ಶಿಕ್ಷಕರಿಗೆ ವಿಶೇಷ ರೀತಿಯಲ್ಲಿ ಅಭಿನಂದನೆ ತಿಳಿಸಿದ ಪ್ರಧಾನಿ ಮೋದಿ

ಶಿಕ್ಷಕರ ದಿನದ ಪ್ರಯುಕ್ತ ಇಡೀ ಶಿಕ್ಷಕ ಸಮುದಾಯಕ್ಕೆ ನನ್ನ ಪ್ರಣಾಮಗಳು, ಯುವ ಮನಸ್ಸುಗಳನ್ನು ಬೆಳೆಸಿ ಪೋಷಿಸುವಲ್ಲಿ ಶಿಕ್ಷಕರದ್ದೇ ಪ್ರಮುಖ ಪಾತ್ರ. ಕೋವಿಡ್-19 ಸಂಕಷ್ಟ ಕಾಲದಲ್ಲಿ ಆನ್ ಲೈನ್ ನಲ್ಲಿ ಮತ್ತು ಇತರ ಮಾರ್ಗಗಳ ಮೂಲಕ ಮಕ್ಕಳಿಗೆ ಶಿಕ್ಷಣವನ್ನು ನೀಡಿದ ನಿಮಗೆಲ್ಲ ಅಭಿನಂದನೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. 

India Sep 5, 2021, 9:43 PM IST

School to be reopened from 6th to 8th std from Sept 6th snrSchool to be reopened from 6th to 8th std from Sept 6th snr
Video Icon

ಮಕ್ಕಳೆ ಶಾಲೆಗೆ ಹೊರಡಿ : ಆರಂಭವಾಗುತ್ತಿವೆ ತರಗತಿಗಳು

ಸರ್ಕಾರದ ಆದೇಶದಂತೆ ಸೋಮವಾರದಿಂದ (ಸೆ.6) 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೂ ಶಾಲೆಗಳಲ್ಲಿ ಭೌತಿಕ ತರಗತಿಗಳು ಆರಂಭವಾಗಲಿದ್ದು, ಈ ಮೂರೂ ತರಗತಿ ಮಕ್ಕಳನ್ನು ಸ್ವಾಗತಿಸಲು ಶಾಲೆಗಳು ಅಗತ್ಯ ಸಿದ್ಧತೆ ಮಾಡಿಕೊಂಡಿವೆ.

ಮೊದಲ ಹಂತದಲ್ಲಿ ಆ.23ರಿಂದ 9ರಿಂದ 12ನೇ ತರಗತಿ ಮಕ್ಕಳಿಗೆ ಶಾಲೆಗಳನ್ನು ಆರಂಭಿಸಿದ ಸರ್ಕಾರ ಎರಡನೇ ಹಂತದಲ್ಲಿ 6ರಿಂದ 8ನೇ ತರಗತಿಗಳನ್ನು ಆರಂಭಿಸಲು ಅನುಮತಿ ನೀಡಿದೆ. ಅದರಂತೆ ಕೋವಿಡ್‌ ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಇರುವ (ಕೇರಳ ಗಡಿ ಭಾಗದ ತಾಲ್ಲೂಕುಗಳನ್ನು ಹೊರತುಪಡಿಸಿ) ಎಲ್ಲಾ ಜಿಲ್ಲೆಗಳು ಮತ್ತು ತಾಲ್ಲೂಕುಗಳಲ್ಲಿ 6ರಿಂದ 8ನೇ ತರಗತಿ ಆರಂಭವಾಗಲಿವೆ. ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಈ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗಲಿದ್ದು, ಮಕ್ಕಳನ್ನು ಬರಮಾಡಿಕೊಳ್ಳಲು ಆಯಾ ಶಾಲಾ ಶಿಕ್ಷಕರು, ಆಡಳಿತ ಮಂಡಳಿಗಳು ಸಕಲ ಸಿದ್ಧತೆ ನಡೆಸಿವೆ.

Education Sep 5, 2021, 1:09 PM IST

6th to 8th standard classes will reopen on September 06 snr6th to 8th standard classes will reopen on September 06 snr

6, 7, 8ನೇ ಕ್ಲಾಸ್‌ ಆರಂಭಕ್ಕೆ ಕ್ಷಣಗಣನೆ : ಬ್ಯಾಚ್‌ಗಳಲ್ಲಿ ಕ್ಲಾಸ್‌

  • ಸರ್ಕಾರದ ಆದೇಶದಂತೆ ಸೋಮವಾರದಿಂದ (ಸೆ.6) 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೂ ಶಾಲೆಗಳಲ್ಲಿ ಭೌತಿಕ ತರಗತಿ
  • ಮೂರೂ ತರಗತಿ ಮಕ್ಕಳನ್ನು ಸ್ವಾಗತಿಸಲು ಶಾಲೆಗಳು ಅಗತ್ಯ ಸಿದ್ಧತೆ

Education Sep 5, 2021, 8:25 AM IST

Hassan Govt Officials Accused of Corruption mahHassan Govt Officials Accused of Corruption mah
Video Icon

ಹಾಸನ ಅಧಿಕಾರಿಗಳಿಂದ ಹಾಸಿಗೆ-ಮಂಚ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

ಹಾಸನದಲ್ಲಿ ಅಧಿಕಾರಿಗಳ ದರ್ಪ-ಅವ್ಯವಹಾರ ಹೇಳೋರಿಲ್ಲ ಕೇಳೋರಿಲ್ಲ. ಹಿಂದುಳಿದ ವರ್ಗಗಳ ಇಲಾಖೆಯ ಹಣದಲ್ಲಿ ಗೋಲ್ ಮಾಲ್ ಆಗಿದೆ ಎನ್ನುವ ಆರೋಪ ಬಂದಿದೆ. ಹಾಸಿಗೆ-ದಿಂಬು-ಮಂಚ ಖರೀದಿಯಲ್ಲಿ ಭಾರೀ ಅಕ್ರಮವಾಗಿರುವ ವಾಸನೆ ಬಂದಿದೆ. ಆರ್‌ಟಿಐ ಕಾರ್ಯಕರ್ತ ವಾಗೀಶ್ ಹಗರಣವನ್ನು ಬಯಲಿಗೆ ಎಳೆದಿದ್ದಾರೆ. ಹಾಸಿಗೆ ಖರೀದಿಯಲ್ಲಿ ದೊಡ್ಡ ಮೊತ್ತವನ್ನು ಗುಳುಂ ಮಾಡಿದ್ದಾರೆ. ಟೆಂಡರ್ ಕರೆಯದೇ ವಸ್ತುಗಳನ್ನು ಅಧಿಕಾರಿಗಳೇ ಖರೀದಿ ಮಾಡಿದ್ದಾರೆ. ಅನುದಾನದ ಹಣದಲ್ಲಿ ಅಧಿಕಾರಿಗಳು ಹಬ್ಬ ಮಾಡಿದ್ದಾರೆ ಎನ್ನಲಾಗುತ್ತಿದೆ. 

CRIME Sep 4, 2021, 10:15 PM IST

10 thousand scholarship for degree students in mysuru nrupatunga college snr10 thousand scholarship for degree students in mysuru nrupatunga college snr

ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಶಿಕ್ಷಣ : ಪದವಿ ವಿದ್ಯಾರ್ಥಿಗಳಿಗೆ 10 ಸಾವಿರ ವಿದ್ಯಾರ್ಥಿ ವೇತನ

  • ನೃಪತುಂಗ ಕನ್ನಡ ಮಾಧ್ಯಮ ವಿಜ್ಞಾನ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಪ್ರಸ್ತುತ ಪದವಿ ಪೂರ್ವ ಶಿಕ್ಷಣದಲ್ಲಿ ಕನ್ನಡದಲ್ಲಿ ವಿಜ್ಞಾನ ಶಿಕ್ಷಣ
  • ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಜೊತೆಗೆ  10 ಸಾವಿರ ರು. ವಿದ್ಯಾರ್ಥಿವೇತನ

Education Sep 4, 2021, 10:11 AM IST

JNU counter terrorism course given green signal VC justifies content says controversy uncalled for podJNU counter terrorism course given green signal VC justifies content says controversy uncalled for pod

ಜೆಎನ್‌ಯುನಲ್ಲಿ ಉಗ್ರ ನಿಗ್ರಹ ಕೋರ್ಸ್‌: ಭಾರೀ ವಿವಾದ!

* ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಭಯೋತ್ಪಾದಕ ನಿಗ್ರಹದ ಕೋರ್ಸ್‌

* ವಿವಿಯ ನಿರ್ಧಾರಕ್ಕೆ ವಿದ್ಯಾರ್ಥಿಗಳು ಮತ್ತು ಬೋಧಕ ವರ್ಗದಿಂದ ತೀವ್ರ ಆಕ್ರೋಶ

India Sep 4, 2021, 8:11 AM IST

Admission date for polytechnic diploma first semester extended till Sep 20 mahAdmission date for polytechnic diploma first semester extended till Sep 20 mah

ಪಾಲಿಟೆಕ್ನಿಕ್ ಪ್ರವೇಶಾರ್ಥಿಗಳಿಗೆ ಗುಡ್ ನ್ಯೂಸ್, ದಿನಾಂಕ ವಿಸ್ತರಣೆ

ರಾಜ್ಯದ 62 ಸರ್ಕಾರಿ, 34 ಅನುದಾನಿತ ಪಾಲಿಟೆಕ್ನಿಕ್ʼಗಳಲ್ಲಿ ಪ್ರವೇಶಾವಕಾಶವನ್ನು ಸೆ. 20ರ ಸಂಜೆ ಕಚೇರಿ ಅವಧಿವರೆಗೂ ವಿಸ್ತರಿಸಲಾಗಿದೆ. ವಿದ್ಯಾರ್ಥಿಗಳು ಈ ಅವಕಾಶ ಪಡೆದುಕೊಂಡು ದಾಖಲಾಗಬೇಕು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Education Sep 2, 2021, 11:52 PM IST

Koppal muddaballi village students Walk Daily 5 KM for Going to school  snrKoppal muddaballi village students Walk Daily 5 KM for Going to school  snr

ಬಸ್ಸಿಲ್ಲದೆ ಜೆಸಿಬಿಯ ಬಕೆಟ್‌ನಲ್ಲಿ ಕುಳಿತು ಮಕ್ಕಳು ಶಾಲೆಗೆ!

  • ನೂರಾರು ವಿದ್ಯಾರ್ಥಿಗಳಿದ್ದರೂ ಶಾಲೆಗೆ ಹೋಗಲು ಬಸ್ಸಿಲ್ಲದೆ ಅವರು ಜೆಸಿಬಿ ಹತ್ತುತ್ತಿದ್ದಾರೆ!
  • ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ವಿದ್ಯಾರ್ಥಿಗಳ ಪರದಾಟ

Karnataka Districts Sep 1, 2021, 7:58 AM IST

95 percentage of applicants appear for 2nd Day CET Exam Karnataka mah95 percentage of applicants appear for 2nd Day CET Exam Karnataka mah

ಸಿಇಟಿ ಸುಸೂತ್ರ; ಶೇ. 95 ರಷ್ಟು ವಿದ್ಯಾರ್ಥಿಗಳು ಹಾಜರ್!

ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಿಗೆ ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಲಾಗಿದೆ. ನೊಂದಣಿ ಮಾಡಿಸಿದ್ದ ಒಟ್ಟು 2,01,834 ಅಭ್ಯರ್ಥಿಗಳಲ್ಲಿ, 1,93,588 (95.91%) ಅಭ್ಯರ್ಥಿಗಳು ಭೌತಶಾಸ್ತ್ರ ವಿಷಯಕ್ಕೆ ಮತ್ತು 1,93,522 (95.88%) ಅಭ್ಯರ್ಥಿಗಳು ರಸಾಯನಶಾಸ್ತ್ರ ವಿಷಯಕ್ಕೆ ಹಾಜರಾಗಿದ್ದರು. 

Education Aug 29, 2021, 8:38 PM IST

second PU classes reopen from september 1st in dakshina kannada snrsecond PU classes reopen from september 1st in dakshina kannada snr

ದಕ್ಷಿಣ ಕನ್ನಡ : ಸೆ.1ರಿಂದ ದ್ವಿತೀಯ ಪಿಯು ಕ್ಲಾಸ್ ಆರಂಭ

  • ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೆ.1ರಿಂದ ದ್ವಿತೀಯ ಪಿಯುಸಿ ಆರಂಭಕ್ಕೆ ಗ್ರೀನ್ ಸಿಗ್ನಲ್
  • ದ‌ಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕಾಲೇಜು ತರಗತಿ ಆರಂಭದ ಬಗ್ಗೆ ಅಧಿಕೃತ ಆದೇಶ 

Education Aug 29, 2021, 1:24 PM IST

Karnataka Decision on 2nd Phase of School Reopening on Monday snrKarnataka Decision on 2nd Phase of School Reopening on Monday snr
Video Icon

ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಎಲ್ಲಾ ತರಗತಿಗಳು ರೀ ಓಪನ್?

ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಓಪನ್ ಆಗುತ್ತಾ..? 1ರಿಂದ 8ನೇ ತರಗತಿವರೆಗೆ ಶಾಲೆ ತೆರೆಯಲು ನಿರ್ಧಾರ ಕೈಗೊಳ್ಳುವ ಸಮಯದ ಬಗ್ಗೆ ಕೌಂಟ್ ಡೌನ್ ಶುರುವಾಗಿದೆ. 

ಸಿಎಂ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವ ಬಿಸಿ ನಾಗೇಶ್  ನೇತೃತ್ವದಲ್ಲಿ ಎರಡನೇ ಹಂತದ ಶಾಲೆ ತೆರೆಯುವ ಬಗ್ಗೆ ಆ.30ರಂದು ಸಭೆ ನಡೆಯಲಿದೆ.  ಈ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. 

Education Aug 29, 2021, 11:50 AM IST

Students Expose NWKRTC Bus Service in Haveri grgStudents Expose NWKRTC Bus Service in Haveri grg
Video Icon

ಹಾವೇರಿ: ವಾಯುವ್ಯ ಸಾರಿಗೆ ಬಸ್ ಸ್ಥಿತಿ ಅಯೋಮಯ..!

ಇಲ್ಲಿ ಕಾಲೇಜಿಗೆ ಹೋಗಬೇಕು ಅಂದರೆ ಮೊದಲು ವಿದ್ಯಾರ್ಥಿಗಳು ಇಲ್ಲಿ ಬಸ್ ತಳ್ಳಬೇಕು. ಹೌದು ಇಂತಹ ಪರಿಸ್ಥಿತಿ ಇರೋದು ಹಾವೇರಿ ತಾಲೂಕಿನ ಕೋಡಬಾಳ ಗ್ರಾಮದಲ್ಲಿ. 

Karnataka Districts Aug 27, 2021, 3:52 PM IST