Asianet Suvarna News Asianet Suvarna News
4696 results for "

ಲಾಕ್‌ಡೌನ್

"
Barbers Faces Problems for Government RulesBarbers Faces Problems for Government Rules

ಕೊರೋನಾ ಕಾಟ: ಕ್ಷೌರಿಕರ ಲಾಕ್‌ಡೌನ್‌ ಪರಿಹಾರಕ್ಕೆ ಬಿಪಿಎಲ್‌ ಕಾರ್ಡ್‌ ಅಡ್ಡಿ!

ಕೊರೋನಾ ಲಾಕ್‌ಡೌನ್‌ಗೆ ತುತ್ತಾಗಿ ಸಂಕಷ್ಟ ಅನುಭವಿಸುತ್ತಿರುವ ರಾಜ್ಯದ ಎಲ್ಲ ಕ್ಷೌರಿಕ ಸಮುದಾಯಗಳಿಗೆ ಮೂರು ತಿಂಗಳಾದರೂ ಘೋಷಿತ ಪರಿಹಾರವನ್ನು ಸರ್ಕಾರ ನೀಡದೆ ವಿಳಂಬ ಮಾಡುತ್ತಿರುವುದರಿಂದ ಕ್ಷೌರಿಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
 

state Aug 24, 2020, 8:56 AM IST

rumours about Telugu actress samantha remunerationrumours about Telugu actress samantha remuneration
Video Icon

ಲಾಕ್‌ಡೌನ್‌ ಆದ್ಮೇಲೆ 3 ಕೋಟಿ ಮುಟ್ಟಿತಾ ನಟಿ ಸಮಂತಾ ಸಂಭಾವನೆ?

ತೆಲುಗು, ತೆಮಿಳು ಚಿತ್ರರಂಗದ ಬಹು ಬೇಡಿಕೆಯ ನಟಿ ಸಮಂತಾ ಲಾಕ್‌ಡೌನ್‌ ಸಡಿಲಿಕೆ ನಂತರ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂದು ಗಾಳಿ ಮಾತುಗಳು ಕೇಳಿ ಬರುತ್ತಿದೆ ಅದರೆ ಇದು ಎಷ್ಟು ನಿಜ? ಹೀಗಂತ ಸುದ್ದಿ ಹೊರಬರಲು ಕಾರಣವೇನು? ಇಲ್ಲಿದೆ ನೋಡಿ

Cine World Aug 22, 2020, 4:28 PM IST

Bollywood actor sonu sood assures to help by opening vegetable shop for physically challenged lady from karnatakaBollywood actor sonu sood assures to help by opening vegetable shop for physically challenged lady from karnataka

ಕರ್ನಾಟಕದ ದಿವ್ಯಾಂಗ ಮಹಿಳೆಗೆ ತರಕಾರಿ ಅಂಗಡಿ ತೆರೆಯಲು ನಟ ಸೋನು ನೆರವು

ಬಾಲಿವುಡ್ ನಟ ಸೋನು ಸೂದ್ ಲಾಕ್‌ಡೌನ್‌ ಸಮಯದಿಂದಲೂ ಬಹಳಷ್ಟು ಜನರಿಗೆ ನೆರವಾಗುತ್ತಿದ್ದಾರೆ. ಬುಧವಾರ ಕರ್ನಾಟಕ ಮಹಿಳೆಯೊಬ್ಬರು ನೆರವು ಕೋರಿ ಮೆಸೇಜ್ ಮಾಡಿದ್ದರು. ಸೋನು ಏನಂದ್ರು ಇಲ್ಲಿ ಓದಿ

Cine World Aug 21, 2020, 10:29 AM IST

Smartphone industry create 50000 jobs in India by December endSmartphone industry create 50000 jobs in India by December end

ಡಿಸೆಂಬರ್ ಅಂತ್ಯಕ್ಕೆ ಮೊಬೈಲ್ ಇಂಡಸ್ಟ್ರಿಯಿಂದ 50 ಸಾವಿರ ಉದ್ಯೋಗ ಸೃಷ್ಟಿ!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಬಳಿಕ ದೇಶದಲ್ಲಿ ಉದ್ಯೋಗ ಸಮಸ್ಯೆ ಹೆಚ್ಚಾಗಿದೆ. ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ವಿದೇಶದಿಂದ ಬಹುತೇಕರು ತಾಯ್ನಾಡಿಗೆ ಮರಳಿದ್ದಾರೆ. ಹೀಗಾಗಿ ಭಾರತದಲ್ಲಿ ಉದ್ಯೋಗ ಸಮಸ್ಯೆ ತೀವ್ರವಾಗುತ್ತಿದೆ. ಇದರ ನಡುವೆ ಹೊಸಬೆಳಕೊಂದು ಮೂಡುತ್ತಿದೆ. ಇದೇ ಡಿಸೆಂಬರ್ ಅಂತ್ಯಕ್ಕೆ ಮೊಬೈಲ್ ಇಂಡಸ್ಟ್ರಿಯಿಂದ ಬರೋಬ್ಬರಿ 50,000 ಉದ್ಯೋಗ ಸೃಷ್ಟಿಯಾಗುತ್ತಿದೆ.

Jobs Aug 20, 2020, 7:59 PM IST

51 percent migrant workers income completely stopped says Lock down impact study51 percent migrant workers income completely stopped says Lock down impact study

ಶೇ.51 ರಷ್ಟು ಮಂದಿಯ ಸಂಪೂರ್ಣ ಆದಾಯ ಸ್ಥಗಿತ: ಲಾಕ್‌ಡೌನ್ ಪರಿಣಾಮದ ಅಧ್ಯಯನ ವರದಿ ಬಹಿರಂಗ!

ಬರೋಬ್ಬರಿ 2 ತಿಂಗಳ ಲಾಕ್‌ಡೌನ್ ಇನ್ನಿಲ್ಲದ ಸಂಕಷ್ಟ ತಂದೊಡ್ಡಿದೆ. ಪ್ರಮುಖವಾಗಿ ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರು, ಸೇರಿದಂತೆ ಬಿದಿ ಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು ಬಹುತೇಕರ ಆದಾಯ ಸಂಪೂರ್ಣ ನಿಂತು ಹೋಗಿದೆ. ಒಂದು ಹೊತ್ತಿನ ಊಟಕ್ಕೆ ಪರದಾಡವ ಪರಿಸ್ಥಿತಿ ಎದುರಾಗಿದೆ. ಇದರ ನಡುವೆ ಲಾಕ್‌ಡೌನ್ ಪರಿಣಾಮದ ಕುರಿತು ಅಧ್ಯಯನ ವರದಿ ಬಹಿರಂಗಗೊಂಡಿತ್ತು. ಮತ್ತಷ್ಟು ಆತಂಕ ತರುತ್ತಿದೆ. 
 

India Aug 20, 2020, 3:34 PM IST

urea fertiliser Mafia Farmer are fighting for gets Fertiliser for Cropsurea fertiliser Mafia Farmer are fighting for gets Fertiliser for Crops

ಯೂರಿಯಾ ಗೊಬ್ಬರ ದಂಧೆ: ರೈತರು ಕಂಗಾಲು..!

ರಾಜ್ಯದ ಉಳಿದ ಜಿಲ್ಲೆ​ಗ​ಳಿಗೆ ಹೋಲಿ​ಸಿ​ದರೆ ಕಲ​ಬು​ರಗಿ, ಧಾರ​ವಾಡ, ಕೊಪ್ಪಳ, ಗದ​ಗ​ದಲ್ಲಿ ಕಳೆದ 15 ದಿನ​ಗ​ಳಿಂದ ಯೂರಿಯಾ ಗೊಬ್ಬ​ರದ ಸಮಸ್ಯೆ ಗಂಭೀ​ರ​ವಾಗಿ ಕಾಡು​ತ್ತಿ​ದೆ. ಮಾಮೂ​ಲಿ​ಯಾಗಿ 45 ಕೆಜಿ ಯೂರಿಯಾ ಗೊಬ್ಬರದ ಚೀಲದ ನಿಗ​ದಿತ ದರ 265 ರುಪಾಯಿ. ಆದರೆ ಗೊಬ್ಬ​ರಕ್ಕೆ ಬೇಡಿಕೆ ಹೆಚ್ಚಿ​ರುವ ಹಿನ್ನೆ​ಲೆ​ಯಲ್ಲಿ ರಾಜ್ಯ​ದ ಒಂದೊಂದು ಜಿಲ್ಲೆ​ಯಲ್ಲಿ ಒಂದೊಂದು ದರ​ದಲ್ಲಿ ಮಾರಾ​ಟ​ವಾ​ಗು​ತ್ತಿದೆ.

state Aug 20, 2020, 7:01 AM IST

DC K Harishkumar Talks Over Prevent of Coronavirus in Uttara Kannada DistrictDC K Harishkumar Talks Over Prevent of Coronavirus in Uttara Kannada District

ಕೊರೋನಾ ಸೋಂಕಿತರ ಸಂಖ್ಯೆ ನಿಯಂತ್ರಿಸುವಲ್ಲಿ ಉತ್ತರ ಕನ್ನಡ ರಾಜ್ಯಕ್ಕೆ ಮಾದರಿ

ಉತ್ತರ ಕನ್ನಡ ಜಿಲ್ಲೆಯ ನಾಗರಿಕರು ಲಾಕ್‌ಡೌನ್‌ ನಿಯಮಗಳನ್ನು ಹಾಗೂ ಅನ್‌ಲಾಕ್‌ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿರುವುದರಿಂದ ಜಿಲ್ಲೆಯಲ್ಲಿ ಸೋಂಕು ಹರಡುವುದನ್ನು ಬಹುತೇಕ ನಿಯಂತ್ರಣ ಸಾಧಿಸುವಲ್ಲಿ ಯಶಸ್ಸು ಕಾಣುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ ಹೇಳಿದ್ದಾರೆ. 
 

Karnataka Districts Aug 19, 2020, 11:32 AM IST

Supreme Court dismisses plea to Transfer money from PM cares funt to National Disaster ReliefSupreme Court dismisses plea to Transfer money from PM cares funt to National Disaster Relief

PM ಕೇರ್ಸ್ ಫಂಡ್‌ನಿಂದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ಹಣ ವರ್ಗಾವಣೆ ಅರ್ಜಿ ವಜಾಗೊಳಿಸಿದ ಸುಪ್ರೀಂ!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ PM ಕೇರ್ಸ್ ಫಂಡ್ ಮೂಲಕ ದಾನಿಗಳಿಂದ ಹಣ ಸಂಗ್ರಹಣೆ ಮಾಡಿತ್ತು. ಸಾರ್ವಜನಿಕರು, ಸೆಲೆಬ್ರೆಟಿಗಳು, ಕ್ರಿಕೆಟಿಗರು ಸೇರಿದಂತೆ ಹಲವರು ಪ್ರಧಾನಿ ಕೇರ್ಸ್ ಫಂಡ್‌ಗೆ ದೇಣಿಗೆ ನೀಡಿದ್ದರು. ಇದೀದ ಈ ಹಣವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ವರ್ಗಾಯಿಸಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

India Aug 18, 2020, 5:37 PM IST

Next 5 years 5 crore Jobs will create in MSMEs Sector says Nitin GadkariNext 5 years 5 crore Jobs will create in MSMEs Sector says Nitin Gadkari

ಮಂದಿನ 5 ವರ್ಷದಲ್ಲಿ 5 ಕೋಟಿ ಉದ್ಯೋಗ ಸೃಷ್ಠಿ: ಅಂಕಿ ಅಂಶ ತೆರೆದಿಟ್ಟ ನಿತಿನ್ ಗಡ್ಕರಿ!

ಕೊರೋನಾ ವೈರಸ್, ಲಾಕ್‌ಡೌನ್ ,  ಜಿಡಿಪಿ ಕುಸಿತ ಸೇರಿದಂತ ಹಲವು ಕಾರಣಗಳಿಂದ ನಿರೋದ್ಯಗ ಸಮಸ್ಯೆ ತಲೆದೋರಿದೆ. ಇದೀಗ ದೇಶದೆಲ್ಲೆಡೆ ಅನ್‌ಲಾಕ್ ಪ್ರಕ್ರಿಯೆ ಜಾರಿಯಲ್ಲಿದೆ. ಇತ್ತ ಆರ್ಥಿಕತೆ ಚೇತರಿಕೆ ಕಾಣುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಸಿಹಿ ಸುದ್ದಿ ನೀಡಿದ್ದಾರೆ.

Automobile Aug 16, 2020, 6:14 PM IST

schools reopen in this country students sit in plastic boxesschools reopen in this country students sit in plastic boxes

ಕೊರೋನಾ ಇದ್ರೂ ಶಾಲೆ ಶುರು..! ಪ್ಲಾಸ್ಟಿಕ್ ಬಾಕ್ಸ್‌ಗಳಲ್ಲಿ ಚಿಣ್ಣರು..!

ಕೊರೋನಾ ವೈರಸ್‌ ಕಾಟದಿಂದಾಗಿ ಹಲವಾರು ರಾಷ್ಟ್ರಗಳಲ್ಲಿ ಮಾರ್ಚ್‌ನಿಂದ ಲಾಕ್‌ಡೌನ್ ಮಾಡಲಾಗಿತ್ತು. ಹೀಗಾಗಿ ಶಾಕೆ, ಕಾಲೇಜು ಎಲ್ಲವೂ ಬಂದ್ ಆಯಿತು. ಇದೀಗ ಮತ್ತೆ ಅನ್‌ಲಾಕ್ ಆಗುತ್ತಿದ್ದು, ಬ್ಯಾಂಕಾಕ್‌ನ ಈ ಶಾಲೆ ಹೇಗಿದೆ ನೋಡಿ.

Health Aug 15, 2020, 4:13 PM IST

for these celebs the idea of being free has changed amid the pandemicfor these celebs the idea of being free has changed amid the pandemic

ಮತ್ತೆ ಕೃಷ್ಣನಾಗಿದ್ದೇ ನನಗೆ ದೊಡ್ಡ ಫ್ರೀಡಂ ಎಂದ ಸುಮೇಧ್..! ಫ್ರೀಡಂ ಬಗ್ಗೆ ಸೆಲೆಬ್ರಿಟಿಗಳ ವ್ಯಾಖ್ಯಾನವಿದು

ಹಲವು ತಿಂಗಳು ಮನೆಯಲ್ಲೇ ಉಳಿದ ನಂತರ ಜನರು ಫ್ರೀಡಂಗಾಗಿ ತವಕಿಸಿದ್ದಾರೆ. ಜೀವನದ ಸಣ್ಣಪುಟ್ಟ ಖುಷಿಗಳನ್ನೇ ಮರೆತಿದ್ದ ಜನ ಅದಕ್ಕಾಗಿ ಹಂಬಲಿಸಿದ್ದಾರೆ. ಸೆಲೆಬ್ರಿಟಿಗಳಿಗೂ ಲಾಕ್‌ಡೌನ್‌ ನಂತರ ಸ್ವಾತಂತ್ರ್ಯ ಎಂಬುದರ ಅರ್ಥ ಬದಲಾಗಿದೆ ಎನ್ನುತ್ತಾರೆ. ಹೀಗಿದೆ ಕೆಲವು ಸೆಲೆಬ್ರಿಟಿಗಳ ಪ್ರತಿಕ್ರಿಯೆ.

Cine World Aug 15, 2020, 1:02 PM IST

BJP State President Nalin Kumar Kateel Talks Over CoronavirusBJP State President Nalin Kumar Kateel Talks Over Coronavirus

'ಯಡಿಯೂರಪ್ಪ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮದಿಂದ ಕೊರೋನಾ ನಿಯಂತ್ರಣ'

ಮುಖ್ಯಮಂತ್ರಿಗಳು ರಾಜ್ಯದಲ್ಲಿ ಲಾಕ್‌ಡೌನ್‌ ವಿಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಕೊರೋನಾ ನಿಯಂತ್ರಣದಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ತಿಳಿಸಿದ್ದಾರೆ. 
 

Karnataka Districts Aug 15, 2020, 11:33 AM IST

Supreme Court Likely to open physical hearings from next weekSupreme Court Likely to open physical hearings from next week

ನಾಲ್ಕುವರೆ ತಿಂಗಳ ಬಳಿಕ ಸುಪ್ರೀಂ ಬಾಗಿಲು ಮುಂದಿನ ವಾರ ಓಪನ್‌

ಸುಪ್ರೀಂಕೋರ್ಟ್‌ನ 15 ಪೀಠಗಳ ಪೈಕಿ ಕನಿಷ್ಠ 2-3 ಪೀಠಗಳನ್ನಾದರೂ ಸುರಕ್ಷತಾ ಕ್ರಮಗಳೊಂದಿಗೆ ಮುಂದಿನ ವಾರದಿಂದಲೇ ತೆರೆದು ಈ ಹಿಂದಿನಂತೆ ವಿಚಾರಣೆ ನಡೆಸಬೇಕು ಎಂದು 7 ಹಿರಿಯ ಸುಪ್ರೀಂಕೋರ್ಟ್‌ ನ್ಯಾಯಾಧೀಶರನ್ನು ಒಳಗೊಂಡ ಸಮಿತಿ ಶಿಫಾರಸು ಮಾಡಿದೆ.

India Aug 14, 2020, 3:24 PM IST

Supreme court allow BS4 vehicles sold before lockdown to be registeredSupreme court allow BS4 vehicles sold before lockdown to be registered

BS4 ವಾಹನ ರಿಜಿಸ್ಟ್ರೇಶನ್‌ಗೆ ಸುಪ್ರೀಂ ಗ್ರೀನ್ ಸಿಗ್ನಲ್; ನಿಟ್ಟುಸಿರುಬಿಟ್ಟ FADA!

ಭಾರತದಲ್ಲಿ ಎಪ್ರಿಲ್ 1, 2020ರಿಂದ BS6 ವಾಹನ ಮಾರಟಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಮಾರ್ಚ್ 25 ರಿಂದಲೇ BS4 ವಾಹನ ಮಾರಟಕ್ಕೆ ಬ್ರೇಕ್ ಬಿದ್ದಿತ್ತು. ಲಾಕ್‌ಡೌನ್ ಬಳಿಕ ಕೆಲ BS4 ವಾಹನ ಮಾರಾಟ ಮಾಡಲಾಗಿತ್ತು. ಆದರೆ ರಿಜಿಸ್ಟ್ರೇಶನ್‌ಗೆ ಸುಪ್ರೀಂ ಕೋರ್ಟ್ ಅವಕಾಶ ನೀಡರಲಿಲ್ಲ. ಇದೀಗ ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ಪರಿಷ್ಕರಿಸಿದೆ.

Automobile Aug 14, 2020, 2:35 PM IST

jammu kashmir vaishno devi yatra to resume from august 16 with restrictionsjammu kashmir vaishno devi yatra to resume from august 16 with restrictions

ಆ. 16ರಿಂದ ವೈಷ್ಣೋ ದೇವಿ ಯಾತ್ರೆ ಆರಂಭ: ಮಾರ್ಗಸೂಚಿಗಳು ಹೀಗಿವೆ

ಆಗಸ್ಟ್ 16ರಿಂದ ಜಮ್ಮು ಕಾಶ್ಮೀರದಲ್ಲಿ ವೈಷ್ಣೋ ದೇವಿ ಯಾತ್ರೆ ಆರಂಭವಾಗಲಿದೆ. ಕೊರೋನಾ ವೈರಸ್‌ನಂತರ ಲಾಕ್‌ಡೌನ್‌ನಿಂದಾಗಿ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು, ಇದೀಗ 6 ತಿಂಗಳ ಬಳಿಕ ದೇವಾಲಯ ಭಕ್ತರಿಗೆ ಮುಕ್ತವಾಗಿದೆ ಎಂದು ಜಮ್ಮು ಕಾಶ್ಮೀರ ತಿಳಿಸಿದೆ.

India Aug 14, 2020, 1:13 PM IST