ಕೊರೋನಾ ಇದ್ರೂ ಶಾಲೆ ಶುರು..! ಪ್ಲಾಸ್ಟಿಕ್ ಬಾಕ್ಸ್‌ಗಳಲ್ಲಿ ಚಿಣ್ಣರು..!

First Published 15, Aug 2020, 4:13 PM

ಕೊರೋನಾ ವೈರಸ್‌ ಕಾಟದಿಂದಾಗಿ ಹಲವಾರು ರಾಷ್ಟ್ರಗಳಲ್ಲಿ ಮಾರ್ಚ್‌ನಿಂದ ಲಾಕ್‌ಡೌನ್ ಮಾಡಲಾಗಿತ್ತು. ಹೀಗಾಗಿ ಶಾಕೆ, ಕಾಲೇಜು ಎಲ್ಲವೂ ಬಂದ್ ಆಯಿತು. ಇದೀಗ ಮತ್ತೆ ಅನ್‌ಲಾಕ್ ಆಗುತ್ತಿದ್ದು, ಬ್ಯಾಂಕಾಕ್‌ನ ಈ ಶಾಲೆ ಹೇಗಿದೆ ನೋಡಿ.

ಥಾಯ್‌ಲೆಂಡ್‌ನಲ್ಲಿ ಶಾಲೆಗಳು ಪುನಃ ಆರಂಭವಾಗಿದ್ದು ಪುಟ್ಟ ಮಕ್ಕಳು ಸಾಮಾಜಿಕ ಅಂತ ಕಾಯ್ದುಕೊಳ್ಳುವುದಕ್ಕೆ ಶಾಲೆ ಮಾಡಿದ ಐಡಿಯಾ ವೈರಲ್ ಆಗಿದೆ.

ಮಕ್ಕಳು ಪರಸ್ಪರ ದೂರ ಕುಳಿತು ಓದಬೇಕೆಂಬ ಉದ್ದೇಶದಿಂದ ಪ್ರತಿ ವಿದ್ಯಾರ್ಥಿಯನ್ನು ಪ್ಲಾಸ್ಟಿಕ್ ಬಾಕ್ಸ್‌ನಲ್ಲಿ ಕುಳ್ಳಿರಿಸಲಾಗಿದೆ.

ಥಾಯ್‌ಲೆಂಡ್‌ನಲ್ಲಿ ಬಹಳ ಕಠಿಣ ನಿಬಂಧನೆಗಳನ್ನು ವಿಧಿಸಿ ಶಾಲೆ ತೆರಯಲಾಗಿದೆ. ಪ್ರತಿ ವಿದ್ಯಾರ್ಥಿಗೆ ಪ್ರತ್ಯೇಕ ಡೆಸ್ಕ್ ಹಾಗೂ ಪ್ಲಾಸ್ಟಿಕ್ ಬಾಕ್ಸ್ ಅಳವಡಿಸಲಾಗಿದೆ.

ಥಾಯ್‌ಲೆಂಡ್‌ನ ವಾಟ್‌ ಖ್ಲೋಂಗ್‌ನಲ್ಲಿ ಶಾಲೆ ಆರಂಭವಾಗಿದ್ದರೂ, ಒಂದೇ ಒಂದು ಕೊರೋನಾ ಕೇಸ್ ಪತ್ತೆಯಾಗಿಲ್ಲ. ಕಾರಣ ಇಲ್ಲಿನ ಕಠಿಣ ನಿಯಮಗಳು. ಅಮೆರಿಕದಲ್ಲಿ ಬರೀ 2 ವಾರದಲ್ಲಿ 1 ಲಕ್ಷ ವಿದ್ಯಾರ್ಥಿಗಳು ಸೋಂಕಿತರಾಗಿದ್ದು ದುರಂತ

ಒಂದು ತರಗತಿಯಲ್ಲಿ 25 ವಿದ್ಯಾರ್ಥಿಗಳಷ್ಟೇ ಇರುತ್ತಾರೆ. ಒಂದು ದಿನದಲ್ಲಿ ಹಲವು ಬಾರಿ ಡೆಸ್ಕ್, ಬಾಗಿಲು, ಕೋಣೆಯನ್ನು ಸ್ಯಾನಿಟೈಸ್ ಮಾಡಲಾಗುತ್ತದೆ.

ಮಕ್ಕಳು ಆಡುತ್ತಿದ್ದರೂ ಓದುತ್ತಿದ್ದರೂ ಫೇಸ್‌ ಮಾಸ್ಕ್ ಧರಿಸಲೇ ಬೇಕು.

ಮಕ್ಕಳಿಗೆ ಪ್ಲಾಸ್ಟಿಕ್ ಬಾಕ್ಸ್, ಪರದೆ ಜೊತೆಗೆ ಹೊರಗೆ ನಿಲ್ಲುವಾಗಲೂ ಅಂತರ ಕಾಯ್ದುಕೊಳ್ಳಲಾಗುತ್ತದೆ.

ಪ್ರತಿ ಡೆಸ್ಕ್‌ ಮಧ್ಯೆ ಸರಿಯಾದ ಅಂತರವನ್ನು ಇಡಲಾಗಿದೆ. ಈ ಮೂಲಕ ಕೊರೋನಾವನ್ನು ನಿಯಂತ್ರಿಸಲಾಗುತ್ತಿದೆ.

ಅಲ್ಲಿ ಮಾರ್ಚ್‌ನಲ್ಲಿ ಶಾಲೆ ಆರಂಭಿಸಲು ತಯಾರಿ ನಡೆಸಿದ್ದರೂ ಕೊರೋನಾ ಭಯದಿಂದ ಶಾಕೆ ಆರಂಭ ತಡವಾಯಿತು.

ಥಾಯ್‌ಲೆಂಡ್‌ನಲ್ಲಿ ಇದುವರೆಗೆ 3350  ಕೊರೋನಾ ಪ್ರಕರಣ ಹಾಗೂ 58 ಸಾವು ಸಂಭವಿಸಿದೆ.

loader