Asianet Suvarna News Asianet Suvarna News
4696 results for "

ಲಾಕ್‌ಡೌನ್

"
Maruti Suzuki continues to see improved sales in august crossed 1 lakh unitMaruti Suzuki continues to see improved sales in august crossed 1 lakh unit

ಮಾರುತಿ ಸುಜುಕಿ ಕೈ ಹಿಡಿದ ಆಗಸ್ಟ್; ಮಾರಾಟದಲ್ಲಿ ದಾಖಲೆ !

ಕೊರೋನಾ ವೈರಸ್ ಕಾರಣ ಕಳೆದ ಮಾರ್ಚ್‌ನಿಂದ ಭಾರತೀಯ ಆಟೋಮೊಬೈಲ್ ಮಾರಾಟ ಸಂಪೂರ್ಣ ನೆಲಕಚ್ಚಿದೆ. ಲಾಕ್‌ಡೌನ್ ಸಡಿಲಿಕೆ ಬಳಿಕ ವಾಹನ ಮಾರಾಟ ಚೇತರಿಕೆ ಕಂಡರೂ ನಿರೀಕ್ಷಿತ ಮಟ್ಟ ತಲುಪಿರಲಿಲ್ಲ. ಇದೀಗ ಆಗಸ್ಟ್ ತಿಂಗಳ ಮಾರಾಟದ ವಿವರ ಬಹಿರಂಗವಾಗಿದೆ. ಮಾರುತಿ ಸುಜುುಕಿ ದಾಖಲೆ ಬರೆದಿದೆ.

Automobile Sep 1, 2020, 3:43 PM IST

people Urge for bus service in shanivarasanthe routepeople Urge for bus service in shanivarasanthe route

ಮಡಿಕೇರಿ : ಸ್ಥಗಿತವಾದ ಬಸ್ ಮತ್ತೆ ಶೀಘ್ರ ಸಂಚಾರ?

ಕೊರೋನಾ ಲಾಕ್‌ಡೌನ್‌ನಿಂದ ಸ್ಥಗಿತವಾಗಿರುವ ಬಸ್ ವ್ಯವಸ್ಥೆಯನ್ನು ಮತ್ತೆ ಆರಂಭಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

Karnataka Districts Aug 31, 2020, 1:22 PM IST

Namma Metro Service to resume by September 07Namma Metro Service to resume by September 07
Video Icon

ಸೆ. 7 ರಿಂದ ನಮ್ಮ ಮೆಟ್ರೋ ಶುರು: ಹತ್ತುವ ಮುನ್ನ ಇದು ನೆನಪಿರಲಿ ಗುರು..!

ಕೊರೊನಾ ಲಾಕ್‌ಡೌನ್ ಘೋಷಣೆಯಾದಾಗಿನಿಂದ ಸ್ಥಗಿತಗೊಂಡಿರುವ ಮೆಟ್ರೋ ರೈಲುಗಳ ಸಂಚಾರವನ್ನು ಸೆ. 7 ರಿಂದ ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದರಿಂದಾಗಿ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್ ನಗರಗಳು ಮೆಟ್ರೋ ಸಂಚಾರ ಆರಂಭಕ್ಕೆ ಸಿದ್ಧತೆ ಆರಂಭಿಸಿವೆ. 

state Aug 30, 2020, 4:50 PM IST

Unlock 4.0 guidelines 9 to 12 classes students may visit schools from September 21Unlock 4.0 guidelines 9 to 12 classes students may visit schools from September 21
Video Icon

ಅನ್‌ಲಾಕ್‌ 4.0, ಶಾಲಾ-ಕಾಲೇಜು ಆರಂಭವಿಲ್ಲ, ವಿದ್ಯಾರ್ಥಿಗಳಿಗೆ ಇದೊಂದು ಅವಕಾಶ ಇದೆ!

ಕೊರೊನಾ ನಿಗ್ರಹಕ್ಕಾಗಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ನನ್ನು ಕೇಂದ್ರ ಸರ್ಕಾರ ಹಂತ ಹಂತವಾಗಿ ತೆರವುಗೊಳಿಸುತ್ತಿದೆ. ಅನ್‌ಲಾಕ್ 4.0 ಮಾರ್ಗಸೂಚಿ ಬಿಡುಗಡೆಯಾಗಿದೆ. 
 

Education Jobs Aug 30, 2020, 10:46 AM IST

Loan Moratorium Ends And EMI may Begins From TuesdayLoan Moratorium Ends And EMI may Begins From Tuesday

ವಿನಾಯ್ತಿ ಮುಕ್ತಾಯ, ಮಂಗಳವಾರದದಿಂದ ಮತ್ತೆ ಇಎಂಐ ಆರಂಭ!

ನಾಡಿದ್ದಿನಿಂದ ಮತ್ತೆ ಇಎಂಐ ಆರಂಭ|  6 ತಿಂಗಳ ಮುಂದೂಡಿಕೆ ಅವಧಿ ನಾಳೆ ಅಂತ್ಯ

BUSINESS Aug 30, 2020, 8:33 AM IST

Delhi private schools cant charge annual and development fee till they openDelhi private schools cant charge annual and development fee till they open

ಖಾಸಗಿ ಶಾಲೆಗಳು ವಿಧಿಸುವ ಶುಲ್ಕದ ಬಗ್ಗೆ ಮಹತ್ವದ ಆದೇಶ ಹೊರಡಿಸಿದ ಕೋರ್ಟ್...!

ಕೊರೋನಾ ವೈರಸ್‌ನಿಂದಾಗಿ ಮಾರುಕಟ್ಟೆಯ ಕುಸಿತದಿಂದಾಗಿ ಅನೇಕ ದೊಡ್ಡ ಮತ್ತು ಸಣ್ಣ ಉದ್ಯಮಗಳು ಮುಚ್ಚುವ ಅಂಚಿಗೆ ಬಂದಿವೆ. ಈ ಸಮಯದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಿಕ್ಷಣ ದುಬಾರಿಯಾಗಿದ್ದು, ಇಲ್ಲಿನ ಅನೇಕ ಖಾಸಗಿ ಶಾಲೆಗಳು ಶುಲ್ಕದಲ್ಲಿ ಶೇ. 50 ರಷ್ಟು ಹೆಚ್ಚಳಕ್ಕೆ ಘೋಷಿಸಿವೆ. ಇದರಿಂದ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.

Education Jobs Aug 29, 2020, 4:24 PM IST

Lockdown Crisis Tamil Nadu in 3rd Place In terms Of Taking loanLockdown Crisis Tamil Nadu in 3rd Place In terms Of Taking loan

ಬೊಕ್ಕಸ ತುಂಬಿಸಲು ಸಾಲ: ದ.ಭಾರತದಲ್ಲಿ ತಮಿಳುನಾಡು ನಂ.1: ಕರ್ನಾಟಕಕ್ಕೆ 3ನೇ ಸ್ಥಾನ!

ಕೊರೋನಾ ವೈರಸ್‌ ತಡೆಯಲು ಜಾರಿಗೊಳಿಸಿದ ಲಾಕ್‌ಡೌನ್‌ ನಷ್ಟ| ದ.ಭಾರತದಲ್ಲಿ  ತಮಿಳುನಾಡು ನಂ.1|  ಕರ್ನಾಟಕಕ್ಕೆ 3ನೇ ಸ್ಥಾನ!

India Aug 29, 2020, 7:44 AM IST

SC order on final year degree exams: Focus on preparation to conduct examinationSC order on final year degree exams: Focus on preparation to conduct examination

ಫೈನಲ್ ಡಿಗ್ರಿ ಪರೀಕ್ಷೆ ಕಡ್ಡಾಯ: ಸೆ.30ರೊಳಗೆ ಪರೀಕ್ಷೆಗೆ ಕಟ್ಟಪ್ಪಣೆ!

ಅಂತಿಮ ವರ್ಷದ ಪರೀಕ್ಷೆ ಕಡ್ಡಾಯ| ಪರೀಕ್ಷೆ ನಡೆಸದೆ ಪಾಸು ಮಾಡುವಂತಿಲ್ಲ: ಸುಪ್ರೀಂ| ಸೆ.30ರೊಳಗೆ ಪರೀಕ್ಷೆಗೆ ಕಟ್ಟಪ್ಪಣೆ| ಪರೀಕ್ಷೆ ನಡೆಸಲು ಸಾಧ್ಯವಾಗದಿದ್ದರೆ ಮುಂದೂಡಿ, ಹೊಸ ದಿನಾಂಕ ಪಡೆದುಕೊಳ್ಳಿ

India Aug 29, 2020, 7:30 AM IST

Will EMI Moratorium Be Extended Till DecemberWill EMI Moratorium Be Extended Till December
Video Icon

ಇನ್ನು ನಾಲ್ಕೇ ದಿನ, ಸೆಪ್ಟೆಂಬರ್‌ನಿಂದ ಶುರುವಾಗುತ್ತಾ EMI ಸಂಕಟ?

ಲಾಕ್‌ಡೌನ್‌ನಿಂದ ನೀಡಲಾಗಿದ್ದ ಇಎಂಐ ವಿನಾಯ್ತಿ ಇನ್ನು ನಾಲ್ಕು ದಿನದಲ್ಲಿ ಅಂತ್ಯವಾಗಲಿದೆ. ಹೀಗಿರುವಾಗ ಸೆಪ್ಟೆಂಬರ್‌ನಿಂದ ಮತ್ತೆ ಇಎಂಐ ಸಂಕಟ ಶುರುವಾಗುವ ಸಾಧ್ಯತೆಗಳಿವೆ. 

BUSINESS Aug 27, 2020, 6:00 PM IST

Cash in circulation goes up by 10 percent in India since lockdownCash in circulation goes up by 10 percent in India since lockdown

ನೋಟ್‌ ಬ್ಯಾನ್‌ಗಿಂತ ಹಿಂದಿನ ಸ್ಥಿತಿ ತಲುಪಿದ ನಗದು ಬಳಕೆ!

ಅಪನಗದೀಕರಣಕ್ಕಿಂತ ಹಿಂದಿನ ಸ್ಥಿತಿಗೆ ತಲುಪಿದ ನಗದು ಬಳಕೆ| ಲಾಕ್‌ಡೌನ್‌ ಜಾರಿಯಾದ ಬಳಿಕ ಜನರಿಂದ ಮನೆಯಲ್ಲೇ ನಗದು ಸಂಗ್ರಹ| ಮಾರುಕಟ್ಟೆಯಲ್ಲಿ ನಗದು ವಹಿವಾಟಿನ ಪ್ರಮಾಣವೂ ಶೇ.10ರಷ್ಟು ಏರಿಕೆ| 

BUSINESS Aug 27, 2020, 7:34 AM IST

Supreme Court asks Centre to clarify stand on interest waiver during moratoriumSupreme Court asks Centre to clarify stand on interest waiver during moratorium

ಇಎಂಐ, ಪಾವತಿ ಮುಂದೂಡಿದ ಸಾಲದ ಕಂತಿನ ಮೇಲೆ ಬಡ್ಡಿ?

ಇಎಂಐ ಬಡ್ಡಿ ಮೇಲೆ ಬಡ್ಡಿ: ಕೇಂದ್ರಕ್ಕೆ ಸುಪ್ರೀಂ ತರಾಟೆ| ಪಾವತಿ ಮುಂದೂಡಿದ ಸಾಲದ ಕಂತಿನ ಮೇಲೆ ಬಡ್ಡಿ ಹಿನ್ನೆಲೆ| ಒಂದು ವಾರದಲ್ಲಿ ನಿಲುವು ತಿಳಿಸುವಂತೆ ಸುಪ್ರೀಂ ತಾಕೀತು|  ಕೋರ್ಟ್‌ ಹೇಳಿದ್ದೇನು?|  ಕ್ರಮ ಕೈಗೊಳ್ಳುವ ಅಧಿಕಾರವಿದ್ದರೂ ಆರ್‌ಬಿಐ ಹಿಂದೆ ಅವಿತಿದ್ದೀರಿ| ನೀವು ಹೇರಿದ ಲಾಕ್ಡೌನ್‌ನಿಂದಾಗಿಯೇ ಈ ಸಮಸ್ಯೆ ಉಂಟಾಗಿದ್ದು|  ಹೀಗಾಗಿ ಸಮಸ್ಯೆ ನಿವಾರಿಸುವ ಹೊಣೆಯೂ ಕೇಂದ್ರ ಸರ್ಕಾರದ್ದೇ

BUSINESS Aug 27, 2020, 7:23 AM IST

Couple Murder House Owner in BengaluruCouple Murder House Owner in Bengaluru

ಲಾಕ್‌ಡೌನ್‌ನಿಂದ ಸಂಕಷ್ಟ: ಮನೆ ಮಾಲೀಕಳನ್ನೇ ಹತ್ಯೆಗೈದು ದರೋಡೆ ಮಾಡಿದ್ದ ದಂಪತಿ!

ಕಾಡುಗೋಡಿಯಲ್ಲಿ ನಡೆದಿದ್ದ ವೃದ್ಧೆ ಕೊಲೆ ಪ್ರಕರಣ ಬೇಧಿಸಿರುವ ಪೊಲೀಸರು ಮನೆ ಬಾಡಿಗೆಗೆ ಇದ್ದ ದಂಪತಿ ಸೇರಿ ಮೂವರನ್ನು ಬಂಧಿಸಿದ್ದಾರೆ.
 

CRIME Aug 26, 2020, 7:49 AM IST

Liquor sale percentage decrease in MandyaLiquor sale percentage decrease in Mandya
Video Icon

ಸಕ್ಕರೆ ನಾಡು ಮಂಡ್ಯದಲ್ಲಿ ಮದ್ಯ ಮಾರಾಟ ಭಾರೀ ಇಳಿಕೆ..!

ಲಾಕ್‌ಡೌನ್‌ ವೇಳೆ ಮದ್ಯ ಸಿಗದೇ ಮದ್ಯಪ್ರಿಯರು ಪರದಾಡಿದ್ದನ್ನು ನೋಡಿದ್ದೇವೆ. ಕ್ಯೂ ನಿಂತಿದ್ದನ್ನು ನೋಡಿದ್ದೇವೆ. ಕೆಲವರು ಮಾನಸಿಕವಾಗಿ ಕುಗ್ಗಿ ಹೋಗಿದ್ದನ್ನು ನೋಡಿದ್ದೇವೆ. ಅಚ್ಚರಿ ಎಂದರೆ ಈಗ ಎಲ್ಲೆಡೆ ಮದ್ಯ ಸಿಗುತ್ತಿದ್ದು, ಮಾರಾಟ ಮಾತ್ರ ಕುಸಿತ ಕಂಡಿದೆ. ಮಂಡ್ಯದಲ್ಲಿ ಶೇ. 50 ರಷ್ಟು ಇಳಿಕೆಯಾಗಿದೆ. 

state Aug 25, 2020, 6:41 PM IST

Will schools and colleges reopened By September 1Will schools and colleges reopened By September 1
Video Icon

ಅನ್‌ಲಾಕ್‌ -4: ಸೆ. 01 ರಿಂದ ಶಾಲಾ- ಕಾಲೇಜು ಆರಂಭಕ್ಕೆ ಅನುಮತಿ?

ಸೆ. 1 ರಿಂದ ಆರಂಭವಾಗಲಿರುವ 'ಅನ್‌ಲಾಕ್ -4' ಸಂಬಂಧ ಶೀಘ್ರ ಮಾರ್ಗಸೂಚಿಗಳು ಬಿಡುಗಡೆಯಾಗಲಿದೆ. ಈ ಮಾರ್ಗಸೂಚಿಯಲ್ಲಿ ಶಾಲಾ- ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಲಾಗುತ್ತದೆಯಾ ಎಂದು ಕಾದು ನೋಡಬೇಕಾಗಿದೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೆ ಶಾಲಾ- ಕಾಲೇಜುಗಳನ್ನು ತೆರೆಯುವುದು ಅನುಮಾನವಾಗಿದೆ. ಜೊತೆಗೆ ಇದರ ಸಂಪೂರ್ಣ ನಿರ್ಧಾರವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

Education Jobs Aug 25, 2020, 10:54 AM IST

Bengaluru KR Market To Be Re Opened in SeptemberBengaluru KR Market To Be Re Opened in September
Video Icon

6 ತಿಂಗಳ ಬಳಿಕ ರೀ ಒಪನ್ ಆಗ್ತಿದೆ ಕೆ.ಆರ್ ಮಾರುಕಟ್ಟೆ!

ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಬೆಂಗಳೂರಿನ ಕೆ.ಆರ್ ಮಾರುಕಟ್ಟೆ ಬಂದ್ ಆಗಿತ್ತು. ಸದಾ ಗ್ರಾಹಕರು, ವ್ಯಾಪಸ್ಥರು ಸೇರಿದಂತೆ ಲಕ್ಷ ಲಕ್ಷ ಜನರಿಂದ ಗಿಜಿ ಗಿಡುವ ಮಾರ್ಕೆಟ್ ಅನ್‌ಲಾಕ್ ಆದರೂ ಒಪನ್ ಆಗಿರಲಿಲ್ಲ. ಕೊರೋನಾ ಹರಡುವ ಸಾಧ್ಯತೆಯಿಂದ ಈ ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಮತ್ತೆ ಮಾರ್ಕೆಟ್ ಆರಂಭಕ್ಕೆ ಸಿದ್ಧತೆ ಚುರುಕಾಗಿದೆ.

Bengaluru-Urban Aug 24, 2020, 9:08 PM IST