Asianet Suvarna News Asianet Suvarna News
1078 results for "

ಕಟ್ಟಡ

"
Fire broke out in Crystal tower MumbaiFire broke out in Crystal tower Mumbai

ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ: ನಾಲ್ಕು ಬಲಿ

ಮಹಾನಗರಿ ಮುಂಬಯಿಯಲ್ಲಿ ಬಹು ಮಹಡಿ ಕಟ್ಟಡಗಳ ಸಾಮಾನ್ಯ. ಇಂಥ ಕಟ್ಟಡಗಳಲ್ಲಿ ಒಂದಾದ ಕ್ರಿಸ್ಟಲ್ ಟವರ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಗಿನ್ನೂ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಘಟನೆಯಲ್ಲಿ ಇಬ್ಬರು ಅಸುನೀಗಿದ್ದು, ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಹಲವರಿಗೆ ಗಾಯಗಳಾಗಿವೆ.

NATIONAL Aug 22, 2018, 12:20 PM IST

Indian Former PM Atal Bihari Vajpayee visit to Mysore fondly rememberedIndian Former PM Atal Bihari Vajpayee visit to Mysore fondly remembered

ಮೈಸೂರಿನ ಜೆಎಸ್‌ಎಸ್ ಸಂಸ್ಥೆ ಕಟ್ಟಡ ಉದ್ಘಾಟನೆಗೆ ಬಂದಿದ್ದ ಅಟಲ್‌ಜೀ

ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಾವಿಗೆ ದೇಶವೇ ಕಂಬನಿ ಮಿಡಿದಿದೆ. ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಜಪೇಯಿ ಅವರು ಆಗಸ್ಟ್ 16ರ ಸಂಜೆ ಅಸುನೀಗಿದ್ದಾರೆ. ಅವರು ಮೈಸೂರಿನ ಜೆಎಸ್‌ಎಸ್ ಕಟ್ಟಡ ಉದ್ಘಾಟನೆಗೆ ಬಂದಿದ್ದಾಗಿನ ನೆನಪುಗಳಿವು...

state Aug 16, 2018, 6:49 PM IST

International Robotic Birds World at BengaluruInternational Robotic Birds World at Bengaluru
Video Icon

ಬೆಂಗಳೂರಿಗೆ ಬಂದಿವೆ ವಿಶಿಷ್ಟವಾದ ರೋಬೋಟಿಕ್ ಪಕ್ಷಿಗಳು!

ಬೆಂಗಳೂರು ಅಂದರೆ ದೊಡ್ಡ ದೊಡ್ಡ ಕಟ್ಟಡಗಳು, ಟ್ರಾಫಿಕ್.... ಈ ನಡುವೆ ಹಕ್ಕಿಗಳು ಕಾಣಸಿಗುವುದೇ ಅಪರೂಪ. ಆದರೆ, ಜಗತ್ತಿನ ವಿವಿಧ ಹಕ್ಕಿಗಳನ್ನು ಪರಿಚಯಿಸುವ ರೋಬೋಟಿಕ್ ಪಕ್ಷಿಗಳ ಲೋಕ ಮೆಟ್ರೋನಗರಿಯ ಮಾರತಹಳ್ಳಿಯಲ್ಲಿ ಆರಂಭವಾಗಿದೆ. 

Bengaluru City Aug 15, 2018, 5:28 PM IST

Village Panchayat Office In School BuildingVillage Panchayat Office In School Building

ಇಲ್ಲಿ ಶಾಲೆಯೇ ಗ್ರಾಪಂ ಕಚೇರಿ!

ಇಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಾಥಮಿಕ ಶಾಲಾ ಕಟ್ಟಡದಲ್ಲಿಯೇ ಗ್ರಾಮ ಪಂಚಾಯಿತಿ ಕಚೇರಿ ನಡೆಸಲಾಗುತ್ತಿದೆ. ಪಂಚಾಯಿತಿ ಕಚೇರಿ ಪಕ್ಕದಲ್ಲಿಯೇ ತರಗತಿಗಳು ನಡೆಯುತ್ತಿದ್ದು, ಮಕ್ಕಳಿಗೆ ಪಾಠ ಕಲಿಯಲು ಮತ್ತು ಶಿಕ್ಷಕರಿಗೆ ಬೋಧನೆಗೆ ಕಿರಿಕಿರಿಯಾಗುತ್ತಿದೆ

NEWS Aug 15, 2018, 7:32 AM IST

BIG 3 Weavers Manufacturing National Flag Felicitated By Suvarna NewsBIG 3 Weavers Manufacturing National Flag Felicitated By Suvarna News
Video Icon

BIG 3 | ರಾಷ್ಟ್ರಧ್ವಜ ತಯಾರಿಸುವ ನೇಕಾರರಿಗೆ ಸುವರ್ಣನ್ಯೂಸ್ ಸನ್ಮಾನ

ಬುಧವಾರ ದೇಶವು 72ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ. ಆದರೆ ಕೆಂಪುಕೋಟೆಯಲ್ಲಿ ಅರಳುವ ರಾಷ್ಟ್ರಧ್ವಜದ ಬಟ್ಟೆ ತಯಾರಾಗುವ ಕಟ್ಟಡದ ದುಸ್ಥಿತಿಯ ಬಗ್ಗೆ ಸುವರ್ಣ ನ್ಯೂಸ್ ವರದಿ ಮಾಡಿತ್ತು. ತಮ್ಮ ಕಷ್ಟಗಳನ್ನು ಬದಿಗಿಟ್ಟು ರಾಷ್ಟ್ರಧ್ವಜವನ್ನು ಸಿದ್ಧಪಡಿಸುವ ಈ ನೇಕಾರರಿಗೆ ಸುವರ್ಣ ನ್ಯೂಸ್‌ನ ಸಲಾಂ! ಹಾಗಯೇ ಒಂದು ಸನ್ಮಾನ ಕೂಡಾ ... 

Bagalkot Aug 14, 2018, 5:32 PM IST

BIG 3 Sorry State of Flag Cloth Manufacturing UnitBIG 3 Sorry State of Flag Cloth Manufacturing Unit
Video Icon

BIG 3 | ದುಸ್ಥಿತಿಯಲ್ಲಿ ರಾಷ್ಟ್ರಧ್ವಜ ತಯಾರಿಸುವ ಬಾಗಲಕೋಟೆಯ ಕಟ್ಟಡ!

ಬುಧವಾರ ದೇಶವು 72ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ. ಆದರೆ ಕೆಂಪುಕೋಟೆಯಲ್ಲಿ ಅರಳುವ ರಾಷ್ಟ್ರಧ್ವಜದ ಬಟ್ಟೆ ತಯಾರಾಗುವ ಕಟ್ಟಡದ ದುಸ್ಥಿತಿ ಯಾವ ರೀತಿ ಇದೆ ಎಂದು ಗೊತ್ತಾ?  ಬಿಗ್ 3ಯ ಈ ವರದಿ ನೋಡಿ...   

Bagalkot Aug 14, 2018, 4:02 PM IST

BIG 3 Impact Government School To Get New BuildingBIG 3 Impact Government School To Get New Building
Video Icon

BIG 3 ಇಂಪ್ಯಾಕ್ಟ್ | ಕೊನೆಗೂ ಸಿಲಿಕಾನ್ ಸಿಟಿಯ ಸರ್ಕಾರಿ ಶಾಲೆ ಆಗಲಿದೆ ‘ಹೈಟೆಕ್ ಶಾಲೆ’

ಸಿಲಿಕಾನ್ ಸಿಟಿಯ ನಾಗರಬಾವಿಯಲ್ಲಿರುವ ಸರ್ಕಾರಿ ಶಾಲೆಯ ದುಸ್ಥಿತಿಯಲ್ಲಿದ್ದರೂ ಯಾರೂ ಕೇಳುವವರಿರಲಿಲ್ಲ. ಬಿಗ್ 3ಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕಾರ್ಪೊರೇಟರ್ 3 ದಿನಗಳೊಳಗೆ ಮಕ್ಕಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವ ಬಗ್ಗೆ ಭರವಸೆ ನೀಡಿದ್ದಾರೆ. 

Bengaluru City Aug 14, 2018, 3:51 PM IST

Karnataka Government orders Pay property tax or else no water no and no powerKarnataka Government orders Pay property tax or else no water no and no power

ತೆರಿಗೆ ಕಟ್ಟದಿದ್ರೆ ಇವೆಲ್ಲವೂ ಕಟ್ : ಸರ್ಕಾರ ನಿರ್ಧಾರ

  • 2017-18ನೇ ಸಾಲಿನಲ್ಲಿ 156 ಕಟ್ಟಡಗಳ 22,471 ಆಸ್ತಿಗಳು ಈವರೆಗೆ ಒಸಿ ಪಡೆದು ತೆರಿಗೆ ಪಾವತಿಸಿಲ್ಲ
  • ಕೇವಲ 4 ಕಟ್ಟಡಗಳ 761  ಆಸ್ತಿಗಳು ಮಾತ್ರ ತೆರಿಗೆ ಪಾವತಿಸಿವೆ

NEWS Aug 9, 2018, 12:39 PM IST

Laden son gets married with daughter of TerroristLaden son gets married with daughter of Terrorist

ಉಗ್ರನ ಪುತ್ರಿ ಜತೆ ಲಾಡೆನ್‌ ಮಗನ ಮದ್ವೆ

ಅಮೆರಿಕದ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ನಡೆದ ಭೀಕರ ಉಗ್ರ ದಾಳಿ ರೂವಾರಿಯ ಪುತ್ರಿಯೊಂದಿಗೆ, ಬಿನ್ ಲಾಡೆನ್ ಪುತ್ರ ವಿವಾಹವಾಗಿದ್ದಾನೆ. ಉಗ್ರರಿಗೆ ಉಗ್ರರೊಂದಿಗೆ ಸಂಬಂಧ ಬೆಳೆಸುವುದ ಬಿಟ್ಟು, ಬೇರೆಯವರೊಂದಿಗೆ ಬಾಂಧವ್ಯ ಬೆಳೆಸಲು ಹೇಗೆ ತಾನೇ ಸಾಧ್ಯ?

INTERNATIONAL Aug 7, 2018, 11:02 AM IST

Unknown facts about Taj MahalUnknown facts about Taj Mahal

ಪ್ರೀತಿ, ಪ್ರೇಮದ ದ್ಯೋತಕ ತಾಜ್ ಬಗ್ಗೆ ನಿಮಗಿದು ಗೊತ್ತಿರಲಿಕ್ಕಿಲ್ಲ..!

ತಾಜ್ ಮಹಲ್ ಕಟ್ಟಿ ನೂರಾರು ವರ್ಷಗಳಾದರೂ ಅದರ ಛಾರ್ಮ್ ಇನ್ನೂ ಕಳೆಗುಂದಿಲ್ಲ. ಪ್ರತಿಯೊಬ್ಬ ಪ್ರೇಮಿಯೂ ತನ್ನ ಪ್ರೇಯಸಿಗೆ ತಾಜ್ ಕಟ್ಟಿ ಕೊಡುವ ಕನಸು ಹುಟ್ಟಿಸಿರುತ್ತಾನೆ. ಆದರೆ, ಅದು ಅಸಾಧ್ಯವೆಂಬುವುದು ಎಲ್ಲರಿಗೂ ಗೊತ್ತು.

Travel Aug 4, 2018, 4:46 PM IST

6 Dead As Crane Collapses In Kalaburagi6 Dead As Crane Collapses In Kalaburagi

ಅಯ್ಯೋ ವಿಧಿಯೇ : ನೋಡ ನೋಡುತ್ತಿದ್ದಂತೆ 6 ಮಂದಿ ದುರ್ಮರಣ

ಹೊಟ್ಟೆಪಾಡಿಗಾಗಿ ಅದೆಲ್ಲಿಂದಲೋ ಬಂದವರುನೋಡ ನೋಡುತ್ತಿದ್ದಂತೆ  ನಿರ್ಮಾಣ ಹಂತದ ಕಟ್ಟಡದ ಬಳಿಯಲ್ಲಿ ಕ್ರೇನ್ ಕುಸಿದು ೬ ಮಂದಿ ಮೃತಪಟ್ಟಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. 

NEWS Aug 3, 2018, 7:54 AM IST

Teacher Who Mortgaged Gold For Running Anganwadi Finally Gets ReliefTeacher Who Mortgaged Gold For Running Anganwadi Finally Gets Relief
Video Icon

BIG 3 ಇಂಪ್ಯಾಕ್ಟ್: ಚಿನ್ನ ಅಡವಿಟ್ಟು ಅಂಗನವಾಡಿ ನಡೆಸುವ ಶಿಕ್ಷಕಿಗೆ ಕೊನೆಗೂ ಸಿಕ್ತು ರಿಲೀಫ್!

ಅಂಗನವಾಡಿ ನಡೆಸಲು ಶಿಕ್ಷಕಿಯೊಬ್ಬರು ಚಿನ್ನ ಅಡವಿಟ್ಟಿದ್ದರ ಬಗ್ಗೆ  ಬಿಗ್ 3 ವರದಿ ಪ್ರಸಾರ ಮಾಡಿತ್ತು. ಕಟ್ಟಡದ ಬಾಡಿಗೆ ಸರ್ಕಾರ ಪಾವತಿಸುತ್ತೆಯಾದರೂ , ಕಟ್ಟಡ ಮಾಲಕರಿಗೆ ನೀಡಬೇಕಾದ ಮುಂಗಡ ಹಣವನ್ನು ಸರ್ಕಾರ ನೀಡದ ಕಾರಣ, ಬೆಂಗಳೂರಿನ ಡಿ.ಜೆ. ಹಳ್ಳಿಯ ಸಗಾಯ್ ಮೇರಿ ಎಂಬ ಶಿಕ್ಷಕಿ ಒಡವೆಗಳನ್ನೇ ಅಡವಿಟ್ಟಿದ್ದರು. ವರದಿ ಪ್ರಸಾರವಾಗುತ್ತಿದ್ದಂತೆ ಸ್ಥಳೀಯ ಶಾಸಕರು ಶಿಕ್ಷಕಿಯ ನೆರವಿಗೆ ಧಾವಿಸಿದ್ದಾರೆ. 

NEWS Jul 24, 2018, 7:45 PM IST

Most haunted place in IndiaMost haunted place in India

ಭಾರತದಲ್ಲೂ ಇವೆ ಮೋಸ್ಟ್ ಹಾಂಟೆಡ್ ತಾಣಗಳು..

ಕೆಲವು ಪ್ರದೇಶಗಳು ಪ್ರಕೃತಿ ಸೌಂದರ್ಯದಿಂದ ಮನುಷ್ಯನನ್ನು ಆಕರ್ಷಿಸಿದರೆ, ಮತ್ತೆ ಕೆಲವು ಮಾನವ ನಿರ್ಮಿತ ಕಟ್ಟಡಗಳಿಗೆ ಆಕರ್ಷಣೀಯ ಕೇಂದ್ರವಾಗಿರುತ್ತದೆ. ಅದರಲ್ಲಿಯೂ ಕೆಲವು ವಿಸ್ಮಯತೆಗಳಿಂದ ಕೂಡಿರುವ ತಾಣಗಳಿವೆ. ಅದರ ಝಲಕ್...

Travel Jul 15, 2018, 11:52 AM IST

BIG3: New House for HIV affected children in BelagaviBIG3: New House for HIV affected children in Belagavi
Video Icon

ಬಿಗ್ 3: ಹೆಚ್‌ಐವಿ ಪೀಡಿತ ಮಕ್ಕಳ ಬಾಳಲ್ಲಿ ಭರವಸೆಯ ಬೆಳಕು!

ಹೆಚ್‌ಐವಿ ಪೀಡಿತ ಮಕ್ಕಳಿಗೆ ಸೂರು ಕಲ್ಪಿಸಲು ಹೋರಾಡುತ್ತಿರುವ ಸುವರ್ಣನ್ಯೂಸ್ ಬಿಗ್ 3 ತಂಡಕ್ಕೆ ಜಯ ಸಿಗುವ ಲಕ್ಷಣ ಕಾಣುತ್ತಿದೆ. ನಗರದ ರಾಮತೀರ್ಥ ನಗರದಲ್ಲಿರುವ ಹೆಚ್‌ಐವಿ ಪೀಡಿತ ಮಕ್ಕಳ ಪೋಷಣಾ ಸಂಸ್ಥೆಗೆ ಪ್ರತ್ಯೇಕ ಕಟ್ಟಡದ ಅವಶ್ಯಕತೆ ಕುರಿತು ಬಿಗ್ 3 ಈ ಹಿಂದಯೇ ವರದಿ ಮಾಡಿತ್ತು. 

NEWS Jul 14, 2018, 4:08 PM IST

Pathetic State of Government School in Hatti RaichurPathetic State of Government School in Hatti Raichur
Video Icon

ಚಿನ್ನದ ಗಣಿ ಇದ್ದರೂ ಹಟ್ಟಿಯ ಶಾಲೆಗಿಂತ ಕೊಟ್ಟಿಗೆ ಚೆನ್ನ !

ಹಳೆಯ ಶಾಲಾ ಕಟ್ಟಡ, ಮೇಲ್ಛಾವಣಿ ಇಲ್ಲದ ತರಗತಿಗಳು, ಮಳೆ ಬಂದರೆ ಶಾಲೆಯೊಳಗೆ ನೆರೆ! ವಿಪರ್ಯಾಸವೆಂದರೇ ಮಕ್ಕಳು ಈ ಪರಿಸ್ಥಿತಿಯಲ್ಲಿ ಪಾಠ ಕೇಳಬೇಕು. ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿದ ರಾಯಚೂರಿನ ಹಟ್ಟಿ ಪಟ್ಟಣದಲ್ಲಿರುವ ಸರ್ಕಾರಿ ಶಾಲೆಯ ದುಸ್ಥಿತಿ ಇದು.  

Karnataka Districts Jul 12, 2018, 8:09 PM IST