BIG 3 | ರಾಷ್ಟ್ರಧ್ವಜ ತಯಾರಿಸುವ ನೇಕಾರರಿಗೆ ಸುವರ್ಣನ್ಯೂಸ್ ಸನ್ಮಾನ
ಬುಧವಾರ ದೇಶವು 72ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ. ಆದರೆ ಕೆಂಪುಕೋಟೆಯಲ್ಲಿ ಅರಳುವ ರಾಷ್ಟ್ರಧ್ವಜದ ಬಟ್ಟೆ ತಯಾರಾಗುವ ಕಟ್ಟಡದ ದುಸ್ಥಿತಿಯ ಬಗ್ಗೆ ಸುವರ್ಣ ನ್ಯೂಸ್ ವರದಿ ಮಾಡಿತ್ತು. ತಮ್ಮ ಕಷ್ಟಗಳನ್ನು ಬದಿಗಿಟ್ಟು ರಾಷ್ಟ್ರಧ್ವಜವನ್ನು ಸಿದ್ಧಪಡಿಸುವ ಈ ನೇಕಾರರಿಗೆ ಸುವರ್ಣ ನ್ಯೂಸ್‌ನ ಸಲಾಂ! ಹಾಗಯೇ ಒಂದು ಸನ್ಮಾನ ಕೂಡಾ ...