Asianet Suvarna News Asianet Suvarna News
1812 results for "

ಇತಿಹಾಸ

"
Ukraine Crisis Has Its Roots In Foreign Minister S Jaishankar podUkraine Crisis Has Its Roots In Foreign Minister S Jaishankar pod

Russia Ukraine Crisis: ವಿವಾದದ ಹಿಂದಿನ ಕಾರಣವೇನು? ಇತಿಹಾಸ ನೆನಪಿಸಿದ ಸಚಿವ ಜೈಶಂಕರ್!

* ಉಕ್ರೇನ್, ರಷ್ಯಾ ನಡುವೆ ಯುದ್ಧಾತಂಕ

* ವಿವಾದದ ಹಿಂದಿನ ಕಾರಣವೇನು? ಇತಿಹಾಸ ನೆನಪಿಸಿದ ಸಚಿವ ಜೈಶಂಕರ್

* ಸೋವಿಯತ್ ನಂತರದ ರಾಜಕೀಯಕ್ಕೆ ಮೂಲ

International Feb 23, 2022, 10:25 AM IST

Rashmi Samanth Udupi Girl in Yogi Adityanath Strategic Team hlsRashmi Samanth Udupi Girl in Yogi Adityanath Strategic Team hls
Video Icon

UP Election: ಯೋಗಿ ಆದಿತ್ಯನಾಥ್ ಸ್ಟ್ರಾಟೆಜಿಕ್ ಟೀಂನಲ್ಲಿ ಉಡುಪಿಯ ರಶ್ಮಿ ಸಾಮಂತ್!

ಉತ್ತರ ಪ್ರದೇಶ (Uttar Pradesh) ಸಿಎಂ ಯೋಗಿ ಆದಿತ್ಯನಾಥ್, (Yogi Adithyanath) ಸತತ 2 ನೇ ಬಾರಿ ಸಿಎಂ ಆಗಿ ಇತಿಹಾಸ ನಿರ್ಮಿಸುವ ಹಾದಿಯಲ್ಲಿದ್ದಾರೆ. ಈಗಾಗಲೇ 3 ಹಂತಗಳಲ್ಲಿ ಮತದಾನ ನಡೆದು, 4 ಹಂತಗಳು ಬಾಕಿ ಇವೆ. ಯೋಗಿ ಮತ್ತೆ ಸಿಎಂ ಆಗೇ ಆಗ್ತಾರೆ ಅಂತ ಸಮೀಕ್ಷೆಗಳು ಹೇಳುತ್ತಿವೆ. 

India Feb 22, 2022, 5:36 PM IST

Prime Minister Narendra Modi Attempt to distort history Nehru intervened in Goa at right time says p Chidambaram sanPrime Minister Narendra Modi Attempt to distort history Nehru intervened in Goa at right time says p Chidambaram san

P Chidambaram : ಗೋವಾ ವಿಚಾರದಲ್ಲಿ ಸರ್ಕಾರದಿಂದ ಇತಿಹಾಸ ತಿರುಚುವ ಯತ್ನ

ಕೇಂದ್ರ ಸರ್ಕಾರದಿಂದ ಇತಿಹಾಸ ತಿರುಚುವ ಯತ್ನ
ಸರಿಯಾದ ಸಮಯದಲ್ಲಿ ಗೋವಾ ವಿಚಾರವಾಗಿ ನೆಹರು ಮಧ್ಯಪ್ರವೇಶ ಮಾಡಿದ್ದರು
ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಹೇಳಿಕೆ
 

Politics Feb 11, 2022, 11:38 PM IST

Asianet Suvarna Special PM Modi Lambasts Congress in Loksabha podAsianet Suvarna Special PM Modi Lambasts Congress in Loksabha pod
Video Icon

ಸಂಸತ್‌ನಲ್ಲಿ ಮೋದಿ ಗುಡುಗು, ಕಾಂಗ್ರೆಸ್‌ಗೆ ನಡುಕ!

ದೇಶಕ್ಕೆ ಕೊರೋನಾ ಹರಡಿಸಿದ್ದೇ ಕಾಂಗ್ರೆಸ್. ಉದ್ದುದ್ದ ಭಾಷಣ ಮಾಡುವವರು 50 ವರ್ಷ ದೇಶ ಆಳಿದ್ದನ್ನು ಮರೆತಿದ್ದಾರೆ. ಇತಿಹಾಸದಿಂದ ಪಾಠ ಕಲಿಯದವರು ಇತಿಹಾಸದಲ್ಲಿ ಮುಳುಗುತ್ತಾರೆ. ಸ್ವಾತಂತ್ರ್ಯ ಬಂದು 70 ವರ್ಷವಾದರೂ ಗುಲಾಮಗಿರಿ ಹೋಗಿಲ್ಲ. ಸಣ್ಣ ಮತ್ತು ಮಧ್ಯಮ ಉದ್ಯಮದಲ್ಲಿ ಭಾರತ ಆತ್ಮನಿರ್ಭರವಾಗಿದೆ. ಇಲ್ಲಿದೆ ನೋಡಿ ಮೋದಿ ಅಧಿವೆಶನ ಭಾಷಣದ ಹೈಲೈಟ್ಸ್

India Feb 8, 2022, 6:43 PM IST

Century Old First Kannada Girls School Demolished in Mysuru hlsCentury Old First Kannada Girls School Demolished in Mysuru hls
Video Icon

Mysuru: ಇತಿಹಾಸದ ಪುಟ ಸೇರಿದ ಮೈಸೂರಿನ NTMS ಕನ್ನಡ ಶಾಲೆ

ವಿವೇಕಾನಂದರ ಸ್ಮಾರಕ (Vivekananda Monument) ನಿರ್ಮಾಣಕ್ಕಾಗಿ ಶತಮಾನದ ಇತಿಹಾಸ ಹೊಂದಿರುವ, ಕರ್ನಾಟಕದ ಮೊದಲ ಮಹಿಳಾ ಕನ್ನಡ ಶಾಲೆ ನೆಲಸಮವಾಗಿದೆ. ವಿವೇಕಾನಂದರ 150 ನೇ ಜನ್ಮ ದಿನಾಚರಣೆ ಸ್ಮರಣೆಗಾಗಿ NTMS ಶಾಲೆಯನ್ನು ನೆಲಸಮ ಮಾಡಲಾಗಿದೆ. 

state Feb 8, 2022, 9:47 AM IST

Ind vs WI Team India Set For Huge Record In 1st ODI against West Indies kvnInd vs WI Team India Set For Huge Record In 1st ODI against West Indies kvn

Ind vs WI: ಸಾವಿರದ ಏಕದಿನ ಇತಿಹಾಸಕ್ಕೆ ಟೀಂ ಇಂಡಿಯಾ ಸನ್ನದ್ದ..!

ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಹಾಗೂ ಟೆಸ್ಟ್‌ ಸರಣಿ ಎರಡರಲ್ಲೂ ಸೋತಿದ್ದ ಭಾರತಕ್ಕೆ ಈ ಸರಣಿ ಮಹತ್ವದ್ದಾಗಿದೆ. ಹೀನಾಯ ಸೋಲಿನ ಸುಳಿಯಿಂದ ಪುಟಿದೇಳಬೇಕಿದ್ದರೆ, ವಿಂಡೀಸ್‌ ವಿರುದ್ಧದ ಸರಣಿಯಲ್ಲಿ ಭಾರತ ಜಯ ಸಾಧಿಸಬೇಕಿದೆ. ಇದಕ್ಕೆ ಭಾನುವಾರ ನಡೆಯುವ ಮೊದಲ ಪಂದ್ಯದಲ್ಲೇ ಜಯ ಸಾಧಿಸುವ ಮೂಲಕ ಭದ್ರ ಬುನಾದಿ ಹಾಕಬೇಕಿದೆ.
 

Cricket Feb 6, 2022, 10:04 AM IST

Intersting Facts History Key Things about Union Budget in Kannada mnjIntersting Facts History Key Things about Union Budget in Kannada mnj

Union Budget ಹಲವು ಪ್ರಥಮಗಳು: ಮೊದಲ ಬಜೆಟ್ ಮಂಡಿಸಿದ್ದು ವಿದೇಶಿಗ!

ಬಹುನಿರೀಕ್ಷಿತ ಕೇಂದ್ರ ಬಜೆಟನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆ.1ರಂದು ಸಂಸತ್ತಿನ ಲೋಕಸಭೆ ಕಲಾಪದಲ್ಲಿ ಮಂಡನೆ ಮಾಡಲಿದ್ದಾರೆ. ಈ ಬಜೆಟ್‌ ಹಲವು ಪ್ರಥಮಗಳು ಮತ್ತು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Budget 2022 Feb 1, 2022, 8:35 AM IST

Karnataka CM Basavaraj bommai slams opposin lkeader siddaramaiah mahKarnataka CM Basavaraj bommai slams opposin lkeader siddaramaiah mah

Karnataka Politics: 'ಮೊಸರಲ್ಲಿ ಕಲ್ಲು ಹುಡುಕಬೇಡಿ' ಸಿದ್ದುಗೆ ಬೊಮ್ಮಾಯಿ ಇತಿಹಾಸದ ಏಟು!

ಸಿದ್ದರಾಮಯ್ಯ ಅವರಿಂದ ಹೆಚ್ಚೇನೂ ನಿರೀಕ್ಷೆ ಮಾಡಲಾಗುವುದಿಲ್ಲ. ಜನಹಿತ ಯೋಜನೆಗಳನ್ನು ನಾವು ನೀಡಿದ್ದೇವೆ. ಇದರಿಂದ ಜನರಿಗೆ ಏನು ಉಪಯೋಗವಾಗಿದೆ ಎಂಬುದನ್ನು ನೋಡಬೇಕೆ ಹೊರತು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬಾರದು. ನಮ್ಮ ಪ್ರಣಾಳಿಕೆಯ ಘೋಷಣೆಗಳಲ್ಲಿ ಶೇ.96 ರಷ್ಟುಅನುಷ್ಠಾನ ಮಾಡಿದ್ದೇವೆ ಎಂದು ಅವರು ಹೇಳಿದ್ದರು. ಆದರೂ ಜನ ತಿರಸ್ಕಾರ ಮಾಡಿದರು ಅದನ್ನು ಮರೆಯಬಾರದು  ಎಂದು ಬೊಮ್ಮಾಯಿ  ನೆನಪಿಸಿದರು. 

Politics Jan 31, 2022, 3:49 AM IST

Ashleigh Barty lifts Australian Open title first Australian to win home Grand Slam in 44 years kvnAshleigh Barty lifts Australian Open title first Australian to win home Grand Slam in 44 years kvn

Australian Open 2022: ವರ್ಷದ ಮೊದಲ ಗ್ರ್ಯಾನ್‌ ಸ್ಲಾಂ ಜಯಿಸಿ ಇತಿಹಾಸ ಬರೆದ ಆ್ಯಶ್ಲೆ ಬಾರ್ಟಿ

ಇಲ್ಲಿನ ರಾಡ್ ಲೇವರ್ ಅರೆನಾ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ವಿಶ್ವದ ನಂ.1 ಶ್ರೇಯಾಂಕಿತ ಆಟಗಾರ್ತಿ ಆ್ಯಶ್ಲೆ ಬಾರ್ಟಿ, ಎರಡನೇ ಸೆಟ್‌ನಲ್ಲಿ 5-1 ಅಂಕಗಳ ಹಿನ್ನೆಡೆ ಅನುಭವಿಸಿದ್ದರು. ಇದಾದ ಬಳಿಕ ಮಿಂಚಿನ ರೀತಿಯಲ್ಲಿ ಕಮ್‌ಬ್ಯಾಕ್‌ ಮಾಡಿದ ಆ್ಯಶ್ಲೆ ಬಾರ್ಟಿ 6-3, 7-6(7/2) ನೇರ ಸೆಟ್‌ಗಳ್ಲಲಿ ಗೆಲುವು ದಾಖಲಿಸುವ ಮೂಲಕ ಹೊಸ ವರ್ಷದ ಮೊದಲ ಗ್ರ್ಯಾನ್‌ ಸ್ಲಾಂಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾದರು. 

OTHER SPORTS Jan 29, 2022, 5:30 PM IST

National Tourism Day Theme Significance And history of celebrationNational Tourism Day Theme Significance And history of celebration

National Tourism Day : ದೇಶದ ಆರ್ಥಿಕ ವೃದ್ಧಿಗೆ ನೆರವಾಗೋ ದಿನದ ಮಹತ್ವ, ಇತಿಹಾಸ

ಇಂದು ದೇಶದಲ್ಲಿ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತಿದೆ. ಹ್ಯಾಪಿ ನ್ಯಾಷನಲ್ ಟೂರಿಸಂ ಡೇ ಎಂದು ವಿಶ್ ಮಾಡುವ ನಾವು, ಅದು ಶುರುವಾಗಿದ್ದು ಎಂದು ಹಾಗೂ ಅದರ ಮಹತ್ವವೇನು ಎಂಬುದನ್ನು ತಿಳಿಯಬೇಕು. 
 

Travel Jan 25, 2022, 1:09 PM IST

today National Voters Day here is the History akbtoday National Voters Day here is the History akb

ಇಂದು ರಾಷ್ಟ್ರೀಯ ಮತದಾರರ ದಿನ: ಹೀಗಿದೆ ಇತಿಹಾಸ

ಇವತ್ತು ರಾಷ್ಟ್ರೀಯ ಮತದಾರರ ದಿನ
ಪ್ರತಿ ವರ್ಷ ಜನವರಿ 25 ರಂದು ಆಚರಣೆ
ಮತದಾರರ ದಿನದ ಹಿನ್ನೆಲೆ ಏನು

India Jan 25, 2022, 10:47 AM IST

Please Do Not Vote for JDS Says Former CM Siddaramaiah grgPlease Do Not Vote for JDS Says Former CM Siddaramaiah grg

Karnataka Politics: ಕೈ ಮುಗಿತೀನಿ, ಜೆಡಿಎಸ್‌ಗೆ ಮತ ಹಾಕ್ಬೇಡಿ: ಸಿದ್ದರಾಮಯ್ಯ

*  ಬಿಜೆಪಿಗೆ ಬಾಲಂಗೋಚಿ ಜೆಡಿಎಸ್‌
*  ತುಮಕೂರಿನಿಂದ ಓಡಿಸಿ
*  ಮಾಜಿ ಎಂಎಲ್‌ಸಿ ಕಾಂತರಾಜು ಕಾಂಗ್ರೆಸ್‌ ಸೇರ್ಪಡೆ
 

Politics Jan 22, 2022, 6:24 AM IST

India Republic Day 2021 History importance significance and why is it celebrate podIndia Republic Day 2021 History importance significance and why is it celebrate pod

Republic Day: ಇತಿಹಾಸ, ಪ್ರಾಮುಖ್ಯತೆ ಏನು? ಆಚರಣೆ ಯಾಕೆ ಮಾಡುತ್ತಾರೆ?

* 72 ನೇ ಗಣರಾಜ್ಯೋತ್ಸವ ಆಚರಣೆಯ ಸಿದ್ಧತೆಯಲ್ಲಿದೆ ಭಾರತ

* ಗಣರಾಜ್ಯೋತ್ಸವ ಆಚರಣೆ ಮಾಡೋದೇಕೆ? ಪ್ರಾಮುಖ್ಯತೆ ಏನು?

* ಬೀಟಿಂಗ್ ದಿ ರಿಟ್ರೀಟ್ ಮೂಲಕ ಔಪಚಾರಿಕವಾಗಿ ಗಣರಾಜ್ಯ ಸಂಭ್ರಮ ಅಂತ್ಯ

India Jan 21, 2022, 9:57 AM IST

No Progress in Hubballi- Dharwad Bypass Highway Widening Process grgNo Progress in Hubballi- Dharwad Bypass Highway Widening Process grg
Video Icon

Dharwad: 14 ಜೀವಗಳನ್ನ ಬಲಿ ಪಡೆದ ಅಪಘಾತಕ್ಕೆ ಒಂದು ವರ್ಷ: ಕಿಲ್ಲರ್ ರಸ್ತೆಯಿಂದ ಮುಕ್ತಿ ಯಾವಾಗ?

*   ಹುಬ್ಬಳ್ಳಿ-ಧಾರವಾಡ ಬೈಪಾಸ್‌ನ ಇಟ್ಟಿಗಟ್ಟಿ ಗ್ರಾಮದ ಬಳಿ ನಡೆದಿದ್ದ ಅವಘಡ
*   ದುರ್ಘಟನೆ ಬಳಿಕ ರಸ್ತೆ ಅಗಲೀಕರಣಕ್ಕೆ ಸಾರ್ವಜನಿಕರಿಂದ ಸಾಕಷ್ಟು ಒತ್ತಡ
*   ಒಂದು ವರ್ಷವಾದರೂ ಟೆಂಡರ್ ಪ್ರಕ್ರಿಯೆ ಬಿಟ್ಟರೆ ಮತ್ತೇನೂ ನಡೆದೇ ಇಲ್ಲ 
 

Karnataka Districts Jan 20, 2022, 12:44 PM IST

Betel Leaf Price Increased in Chikkaballapur Market grgBetel Leaf Price Increased in Chikkaballapur Market grg

Chikkaballapur: ಮಾರುಕಟ್ಟೆ ಇತಿಹಾಸದಲ್ಲೇ ಇದೇ ಮೊದಲು: ವೀಳ್ಯದೆಲೆಗೆ ಚಿನ್ನದ ದರ..!

*  2 ವಾರದಲ್ಲಿ 3 ಪಟ್ಟು ಬೆಲೆ ಹೆಚ್ಚಳ
*  ಮಾರುಕಟ್ಟೆಯಲ್ಲಿ ವೀಳ್ಯದೆಗೆ ಚಿನ್ನದ ಬೆಲೆ, ಕಟ್ಟು 150 ರು
*  ವೀಳ್ಯದೆಲೆ ತೋಟವನ್ನು ನೆಲಕಚ್ಚುವಂತೆ ಮಾಡಿದ ಆಕಾಲಿಕ ಮಳೆ

Karnataka Districts Jan 20, 2022, 6:53 AM IST