Asianet Suvarna News Asianet Suvarna News
1561 results for "

ಹುಟ್ಟುಹಬ್ಬ

"
Bigg boss Akshatha Pandavapura daughter naming ceremony on sanchari Vijay birthday vcsBigg boss Akshatha Pandavapura daughter naming ceremony on sanchari Vijay birthday vcs

ಸಂಚಾರಿ ವಿಜಯ್ ಹುಟ್ಟುಹಬ್ಬದಂದು ಮಗಳಿಗೆ ಹೆಸರಿಟ್ಟ ಅಕ್ಷತಾ ಪಾಂಡವಪುರ!

ಅಕ್ಷತಾ ಮಗಳಿಗೆ ವಿಭಿನ್ನವಾದ ಹೆಸರು ಆಯ್ಕೆ ಮಾಡಿದ 'ಉಸಿರು' ತಂಡ. ಸಂಚಾರಿ ವಿಜಯ್ ಹುಟ್ಟುಹಬ್ಬ ಆಚರಿಸಿದ್ದು ಹೀಗೆ......

Small Screen Jul 19, 2021, 11:35 AM IST

Actor Sanchari Vijay biography Sharanu Halluru Ananthavagiru vcsActor Sanchari Vijay biography Sharanu Halluru Ananthavagiru vcs

ಇಂದು ಸಂಚಾರಿ ವಿಜಯ್ ಹುಟ್ಟುಹಬ್ಬ; ಜೀವನ ಕಥನ ‘ಅನಂತವಾಗಿರು’ ಬಿಡುಗಡೆ!

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಜೀವನದ ಕುರಿತ ‘ಅನಂತವಾಗಿರು’ ಪುಸ್ತಕ ಜು.17ಕ್ಕೆ ಸಂಚಾರಿ ವಿಜಯ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗುತ್ತಿದೆ. 
 

Sandalwood Jul 17, 2021, 1:57 PM IST

Happy Birthday Sunil Gavaskar Indian Cricket Legend turn 72 today kvnHappy Birthday Sunil Gavaskar Indian Cricket Legend turn 72 today kvn

ಲಿಟ್ಲ್‌ ಮಾಸ್ಟರ್‌ ಸುನಿಲ್‌ ಗವಾಸ್ಕರ್‌ಗೆ 72ರ ಹುಟ್ಟುಹಬ್ಬದ ಸಂಭ್ರಮ

1983ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ, 233  ಅಂತರಾಷ್ಟ್ರೀಯ ಪಂದ್ಯಗಳನ್ನಾಡಿ 13,214 ರನ್‌ ಬಾರಿಸಿರುವ, ಟೆಸ್ಟ್‌ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಬಾರಿಸಿದ ಮೊದಲ ಕ್ರಿಕೆಟಿಗ, ಭಾರತ ತಂಡದ ಮಾಜಿ ನಾಯಕ ಹಾಗೂ ಕ್ರಿಕೆಟ್ ಜಗತ್ತು ಕಂಡ ಅತ್ಯದ್ಭುತ ಬ್ಯಾಟ್ಸ್‌ಮನ್‌ ಸುನಿಲ್‌ ಗವಾಸ್ಕರ್‌ಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
 

Cricket Jul 10, 2021, 12:50 PM IST

Happy Birthday Dada BCCI President Sourav Ganguly Says Stay Home Stay Safe kvnHappy Birthday Dada BCCI President Sourav Ganguly Says Stay Home Stay Safe kvn
Video Icon

ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಸೌರವ್ ಗಂಗೂಲಿ

ಮುಂಬರುವ ದಿನಗಳಲ್ಲಿ ಸುರಕ್ಷಿತವಾಗಿ ಕ್ರಿಕೆಟ್‌ ನಡೆಯುತ್ತೆ, ನಿಲ್ಲುವುದಿಲ್ಲ. ಒಂದು ವೇಳೆ ಟಿ20 ವಿಶ್ವಕಪ್ ಮತ್ತೊಮ್ಮೆ ರದ್ದಾದರೆ ಸಾಕಷ್ಟು ಆರ್ಥಿಕ ನಷ್ಟವಾಗಲಿದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

Cricket Jul 8, 2021, 7:22 PM IST

Kannada actor Shivarajkumar will not celebrate his birthday vcsKannada actor Shivarajkumar will not celebrate his birthday vcs

ಜು.12ರಂದು ಶಿವಣ್ಣ ಹುಟ್ಟುಹಬ್ಬಕ್ಕೆ ಹೊಸ ಟೈಟಲ್‌ ಘೋಷಣೆ!

ಶಿವರಾಜ್‌ಕುಮಾರ್‌ ನಟನೆಯ ‘ಶಿವಪ್ಪ’ ಸಿನಿಮಾದ ಹೆಸರು ಬದಲಾಗಲಿದೆ. ಹೊಸ ಹೆಸರನ್ನು ಶಿವಣ್ಣ ಹುಟ್ಟುಹಬ್ಬ, ಜು.12ರಂದು ಅನಾವರಣ ಮಾಡುವ ಪ್ಲಾನ್‌ ಇದೆ. ಅಂದು ಶಿವಣ್ಣ ಅವರ 60ನೇ ಹುಟ್ಟುಹಬ್ಬ.
 

Sandalwood Jul 8, 2021, 5:21 PM IST

Zee Kannada Kamali fame Ankitha hitched with Suhas vcsZee Kannada Kamali fame Ankitha hitched with Suhas vcs

8 ವರ್ಷಗಳ ಪ್ರೀತಿ; 28ನೇ ಹುಟ್ಟುಹಬ್ಬದಂದು ನಿಶ್ಚಿತಾರ್ಥ ಮಾಡಿಕೊಂಡ 'ಕಮಲಿ' ನಟಿ ಅಂಕಿತಾ!

ಅದ್ಧೂರಿ ನಿಶ್ಚಿತಾರ್ಥ ಮಾಡಿಕೊಂಡ ಕಿರುತೆರೆ ನಟಿ ಅಂಕಿತಾ. ನಿಶ್ಚಿತಾರ್ಥ ಥೀಮ್ ಮೆಚ್ಚಿದ ನೆಟ್ಟಿಗರು. 
 

Small Screen Jul 8, 2021, 2:06 PM IST

Happy Birthday MS Dhoni Former India Captain Turns 40 podHappy Birthday MS Dhoni Former India Captain Turns 40 pod

Happy Birthday MS Dhoni: ಟೀಂ ಇಂಡಿಯಾ ಮಾಜಿ ನಾಯಕ ಧೋನಿಗೆ 40ನೇ ಹುಟ್ಟುಹಬ್ಬದ ಸಂಭ್ರಮ!

* ಕ್ರಿಕೆಟ್‌ ಕಂಡ ಅತ್ಯಂತ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್‌ ಧೋನಿಗೆ ಹುಟ್ಟುಹಬ್ಬದ ಸಂಭ್ರಮ

* ಧೋನಿ ನಾಯಕತ್ವದಲ್ಲಿ ಮೂರೂ ವಿಶ್ವಕಪ್‌ ಗೆದ್ದ ಭಾರತ

* ಕ್ಯಾಪ್ಟನ್‌ ಕೂಲ್‌ಗೆ ಶುಭ ಕೋರಿದ ಬಿಸಿಸಿಐ

Cricket Jul 7, 2021, 8:52 AM IST

Kannada actor Prajwal Devaraj decides not to celebrate his birthday vcsKannada actor Prajwal Devaraj decides not to celebrate his birthday vcs

ಸಾವು ನೋವಿನಲ್ಲಿ ಹುಟ್ಟುಹಬ್ಬವೇಕೆ?: ಪ್ರಜ್ವಲ್ ದೇವರಾಜ್

ಕಳೆದ ವರ್ಷದಂತೆ ಈ ವರ್ಷವೂ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ ನಟ ಪ್ರಜ್ವಲ್ ದೇವರಾಜ್. 

Sandalwood Jul 3, 2021, 1:10 PM IST

Team India Cricketer Harbhajan Singh Birthday BCCI Lead Wishes For Off Spinner kvnTeam India Cricketer Harbhajan Singh Birthday BCCI Lead Wishes For Off Spinner kvn

ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್‌ ಸಿಂಗ್‌ಗಿಂದು 41 ಹುಟ್ಟುಹಬ್ಬದ ಸಡಗರ

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ವಿವಿಎಸ್‌ ಲಕ್ಷ್ಮಣ್‌, ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ಹಿರಿ-ಕಿರಿಯ ಕ್ರಿಕೆಟಿಗರು ಹರ್ಭಜನ್ ಸಿಂಗ್ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣವಾದ ಟ್ವೀಟ್‌ ಮೂಲಕ ಶುಭ ಕೋರಿದೆ.

Cricket Jul 3, 2021, 12:21 PM IST

Kannada actor Ganesh says no to birthday celebration vcsKannada actor Ganesh says no to birthday celebration vcs
Video Icon

ಆಪ್ತರನ್ನು ಕಳೆದುಕೊಂಡ ನೋವಿನಲ್ಲಿ ಹುಟ್ಟುಹಬ್ಬ ಆಚರಣೆ ಬೇಡ ಎಂದ ನಟ ಗಣೇಶ್!

ಜುಲೈ 6ರಂದು ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬವಿದೆ. ಕೊರೋನಾ ಕಾಟದಿಂದ ಅಭಿಮಾನಿಗಳ ಜೊತೆ ಆಚರಣೆ ಮಾಡಿಕೊಳ್ಳು ವುದು ಬೇಡ ಎಂದು ಸೋಷಿಯಲ್ ಮೀಡಿಯಾದಲ್ಲಿ ಗಣೇಶ್ ಪೋಸ್ಟ್ ಮಾಡಿದ್ದಾರೆ. ಅನೇಕ ಸಿನಿಮಾ ತಾರೆಯರು ಕೊರೋನಾದಿಂದ ಆಚರಣೆಗೆ ಬ್ರೇಕ್ ಹಾಕಿದ್ದಾರೆ.  

Sandalwood Jul 1, 2021, 5:22 PM IST

Kannada actor Ganesh decides not to celebrate his birthday with fans due to pandemic vcsKannada actor Ganesh decides not to celebrate his birthday with fans due to pandemic vcs

ನೋವಿನ ನಡುವೆ ಸಂಭ್ರಮಕ್ಕಿದು ಸರಿಹೊಂದುವ ಕಾಲವಲ್ಲ: ಗಣೇಶ್ ಹುಟ್ಟುಹಬ್ಬಕ್ಕೆ ಬ್ರೇಕ್!

ಆಪ್ತ ಗೆಳೆಯರು ಹಾಗೂ ಚಿತ್ರರಂಗದ ಸಹೋದ್ಯೋಗಿಗಳನ್ನು ಕಳೆದುಕೊಂಡ ಸ್ಯಾಂಡಲ್‌ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಈ ವರ್ಷ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ.

Sandalwood Jun 29, 2021, 12:36 PM IST

Minister K Sudhakar Helped Orphaned Children on His Birthday grgMinister K Sudhakar Helped Orphaned Children on His Birthday grg

ಹುಟ್ಟುಹಬ್ಬದಂದು ಅನಾಥ ಮಕ್ಕಳಿಗೆ ನೆರವಾದ ಸಚಿವ ಸುಧಾಕರ್

ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಲ್ಲಿ ಇರುವಂತಹ ಕೊರೊನಾ ಆತಂಕ ನಮ್ಮಲ್ಲಿ ಇನ್ನೂ ಬಂದಿಲ್ಲ. ಆದರೆ ಮಹಾರಾಷ್ಟ್ರ ಮತ್ತು ಕೇರಳ ಗಡಿಭಾಗದ ಜಿಲ್ಲೆಗಳಲ್ಲಿ ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ರಾಜ್ಯಕ್ಕೆ ಪ್ರವೇಶಿಸುವವರಿಗೆ ರ‌್ಯಾಂಡಮ್‌ ಆಗಿ ಪರೀಕ್ಷೆ ಮಾಡಲು ಈಗಾಗಲೇ ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.
 

state Jun 28, 2021, 7:32 AM IST

Fan distributes things to needy on Tollywood Dalapathy Vijays birthdayFan distributes things to needy on Tollywood Dalapathy Vijays birthday
Video Icon

ದಳಪತಿ ವಿಜಯ್‌ಗೆ ಹುಟ್ಟುಹಬ್ಬದ ಸಂಭ್ರಮ

ಟಾಲಿವುಡ್‌ನ ಖ್ಯಾತ ಹೀರೋ ದಳಪತಿ ವಿಜಯ್‌ಗೆ 47ನೇ ಹುಟ್ಟುಹಬ್ಬದ ಸಂಭ್ರಮ. ಸದಾ ದಾನ ಮಾಡುವಲ್ಲಿ ಖ್ಯಾತರಾದ ವಿಜಯ್ ಹಾಗೂ ಅವರ ಅಭಿಮಾನಿಗಳು ಈ ಕೊರೋನಾ ಸಂಕಷ್ಟ ಸಮಯದಲ್ಲಿ ಕಷ್ಟದಲ್ಲಿರುವ ಜನರಿಗೆ ಕೈಲಾದಷ್ಟು ದಾನ ಮಾಡಿಯೇ ಸುದ್ದಿಯಲ್ಲಿದ್ದಾರೆ.

Cine World Jun 23, 2021, 5:33 PM IST

Actor Shivarajkumar donates 10 lakhs to sandalwood cini works on wife Geetha birthday vcsActor Shivarajkumar donates 10 lakhs to sandalwood cini works on wife Geetha birthday vcs

ಪತ್ನಿ ಗೀತಾ ಹುಟ್ಟುಹಬ್ಬಕ್ಕೆ ಚಿತ್ರರಂಗದ ಕಾರ್ಮಿಕರಿಗೆ 10 ಲಕ್ಷ ಧನ ಸಹಾಯ ಮಾಡಿದ ಶಿವರಾಜ್‌ಕುಮಾರ್!

ಪತ್ನಿ ಗೀತಾ ಹುಟ್ಟುಹಬ್ಬದ ದಿನದಂದು ಕನ್ನಡ ಚಿತ್ರರಂಗದ ಕಾರ್ಮಿಕರಿಗೆ ಧನ ಸಹಾಯ ಮಾಡಿದ ನಟ ಶಿವರಾಜ್‌ಕುಮಾರ್.

Sandalwood Jun 22, 2021, 5:31 PM IST

Actress Malashri pens down emotional birthday note to husband vcsActress Malashri pens down emotional birthday note to husband vcs
Video Icon

ನಿರ್ಮಾಪಕ ರಾಮು ಹುಟ್ಟುಹಬ್ಬಕ್ಕೆ ಮಾಲಾಶ್ರೀ ಬರೆದ ಭಾವನಾತ್ಮಕ ಪತ್ರ ವೈರಲ್!

ಕೋವಿಡ್‌19 ಸೋಂಕಿನಿಂದ ನಿಧನರಾದ ಖ್ಯಾತ ನಿರ್ಮಾಪಕ ಕೋಟಿ ರಾಮು ಅವರ ಹುಟ್ಟುಹಬ್ಬದಂದು ನಟಿ ಮಾಲಾಶ್ರೀ ಭಾವನಾತ್ಮಕ ಪತ್ರ ಬರೆದಿದ್ದಾರೆ. ರಾಮು ಹಾಗೂ ಮಾಲಾಶ್ರೀ ಅವರದ್ದು 23 ವರ್ಷದ ದಾಂಪತ್ಯ ಜೀವನದಲ್ಲಿ ಇದೇ ಮೊದಲ ಬಾರಿ, ಅವರಿಲ್ಲದೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. 
 

Sandalwood Jun 22, 2021, 5:03 PM IST