Asianet Suvarna News

ದಳಪತಿ ವಿಜಯ್‌ಗೆ ಹುಟ್ಟುಹಬ್ಬದ ಸಂಭ್ರಮ

Jun 23, 2021, 5:33 PM IST

ಟಾಲಿವುಡ್‌ನ ಖ್ಯಾತ ಹೀರೋ ದಳಪತಿ ವಿಜಯ್‌ಗೆ 47ನೇ ಹುಟ್ಟುಹಬ್ಬದ ಸಂಭ್ರಮ. ಸದಾ ದಾನ ಮಾಡುವಲ್ಲಿ ಖ್ಯಾತರಾದ ವಿಜಯ್ ಹಾಗೂ ಅವರ ಅಭಿಮಾನಿಗಳು ಈ ಕೊರೋನಾ ಸಂಕಷ್ಟ ಸಮಯದಲ್ಲಿ ಕಷ್ಟದಲ್ಲಿರುವ ಜನರಿಗೆ ಕೈಲಾದಷ್ಟು ದಾನ ಮಾಡಿಯೇ ಸುದ್ದಿಯಲ್ಲಿದ್ದಾರೆ. ತಮ್ಮ ನೆಚ್ಟಿನ ನಟನ ಹುಟ್ಟಹುಬ್ಬಕ್ಕೂ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡು ಸಂಕಟದಲ್ಲಿರುವವರಿಗೆ ಅಭಿಮಾನಿಗಳು ಅಗತ್ಯ ವಸ್ತುಗಳನ್ನು ಪೂರೈಸಿ ಮಾನವೀಯತೆ ಮರೆದಿದ್ದಾರೆ.

 ಸಿನಿಮಾ ಹಂಗಾಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ