Asianet Suvarna News Asianet Suvarna News
1621 results for "

Twitter

"
Twitter advice Ravindra Jadeja to not spend time with Coach Ravi Shastri kvnTwitter advice Ravindra Jadeja to not spend time with Coach Ravi Shastri kvn

ಕೋಚ್ ರವಿಶಾಸ್ತ್ರಿಯಿಂದ ದೂರವಿರಿ: ಜಡ್ಡುಗೆ ನೆಟ್ಟಿಗರ ಕಿವಿಮಾತು..!

ಇದೆಲ್ಲದರ ನಡುವೆ ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿರುವ ಸೌರಾಷ್ಟ್ರ ಮೂಲದ ಕ್ರಿಕೆಟಿಗ ರವೀಂದ್ರ ಜಡೇಜಾ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಕಾಫಿ ಹೀರುತ್ತಿರುವ ಫೋಟೋವೊಂದನ್ನು ಶೇರ್ ಮಾಡಿದ್ದು, ಅದರಲ್ಲಿ "ಕಾಫಿ, ಯಾಕಂದ್ರೆ ಈಗ ವೈನ್ ಕುಡಿಯುವ ಸಮಯವಾಗಿಲ್ಲ" ಎಂದು ಬರೆದುಕೊಂಡಿದ್ದರು.

Cricket Dec 22, 2020, 5:10 PM IST

I will quit twitter if BJP performs well in west bengal election Prashant Kishor challenge Amit shah ckmI will quit twitter if BJP performs well in west bengal election Prashant Kishor challenge Amit shah ckm

ಬಂಗಾಳದಲ್ಲಿ 200 ಸ್ಥಾನ ಗೆದ್ದರೆ ಟ್ವಿಟರ್ ತ್ಯಜಿಸುತ್ತೇನೆ; ಅಮಿತ್ ಶಾಗೆ ಪ್ರಶಾಂತ್ ಕಿಶೋರ್ ಸವಾಲು!

ಬಿಜೆಪಿ ಮಾತ್ರವಲ್ಲ, ಇಡೀ ದೇಶವೇ ಇದೀಗ ಪಶ್ಚಿಮ ಬಂಗಾಳ ಚುನಾವಣೆ ಹಾಗೂ ಫಲಿತಾಂಶ ಎದುರುನೋಡುವ ಹಾಗಾಗಿದೆ. ಅಮಿತ್ ಶಾ ಸೇರಿದಂತೆ ಬಿಜೆಪಿ ಘಟಾನುಘಟಿಗಳು ಬಂಗಾಳದಲ್ಲಿ ರೋಡ್ ಶೋ, ರ್ಯಾಲಿ ನಡೆಸುತ್ತಲೇ ಇದ್ದಾರೆ. ಇನ್ನು 2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 200 ಸ್ಥಾನ ಗೆಲ್ಲಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಇದೀಗ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಚುನಾವಣಾ ಸ್ಟ್ರಾಟರ್ಜಿ ಜವಾಬ್ದಾರಿ ವಹಿಸಿಕೊಂಡಿರುವ ಪ್ರಶಾಂತ್ ಕಿಶೋರ್ ಹೊಸ ಸವಾಲು ಹಾಕಿದ್ದಾರೆ.

India Dec 21, 2020, 5:45 PM IST

Pink Ball Test Twitter goes wild as India collapses badly in 2nd innings kvnPink Ball Test Twitter goes wild as India collapses badly in 2nd innings kvn

ಪಿಂಕ್ ಬಾಲ್ ಟೆಸ್ಟ್‌: 36 ರನ್‌ಗಳಿಗೆ ಆಲೌಟ್, ಟ್ರೋಲ್ ಆದ ಟೀಂ ಇಂಡಿಯಾ

ಆಸ್ಟ್ರೇಲಿಯಾದ ವೇಗದ ಬೌಲರ್‌ಗಳಾದ ಜೋಸ್‌ ಹೇಜಲ್‌ವುಡ್ ಹಾಗೂ ಪ್ಯಾಟ್ ಕಮಿನ್ಸ್ ಮಾರಕ ದಾಳಿಗೆ ತತ್ತರಿಸಿ ಹೋದ ಭಾರತ ದಾಖಲೆಯ ಅಲ್ಪ ಮೊತ್ತಕ್ಕೆ ಕುಸಿತ ಕಂಡು ಮುಖಭಂಗ ಅನುಭವಿಸಿತು. 

Cricket Dec 19, 2020, 12:53 PM IST

Kgf actor yash trending on twitter vcsKgf actor yash trending on twitter vcs
Video Icon

ಟ್ಟಿಟರ್‌ನಲ್ಲಿ ಯಶ್‌ ಯಾವೆಲ್ಲಾ ಸ್ಟಾರ್ಸ್ ಹಿಂದಿಕಿದ್ದಾರೆ ಗೊತ್ತಾ?

ಸಿನಿಮಾ ರಿಲೀಸ್‌ ಆಗುತ್ತಿಲ್ಲ. ಆದರೂ ನಟ ಯಶ್‌ ಟ್ಟಿಟರ್‌ನಲ್ಲಿ ಟ್ರೆಂಡ್‌ ಕ್ರಿಯೇಟ್ ಮಾಡಿದ್ದಾರೆ. ನಂಬರ್‌ 1 ಸ್ಥಾನ ಸ್ವೀಕರಿಸಲು ಕಾರಣವೇನು? ಯಾವ ಕಾರಣಕ್ಕೆ ನೆಟ್ಟಿಗರು ಯಶ್‌ನ ಟ್ರೆಂಡ್‌ ಮಾಡುತ್ತಿದ್ದಾರೆ. ಎಲ್ಲಾ ಕ್ಯೂರಿಯಾಸಿಟಿಗೆ ಈ ವಿಡಿಯೋದಲ್ಲಿದೆ ಉತ್ತರ...

Sandalwood Dec 17, 2020, 4:41 PM IST

KGF2 in list of much tweeted South Indian movie dplKGF2 in list of much tweeted South Indian movie dpl

ರಜನಿ ದರ್ಬಾರ್ ಮೀರಿಸಿದ KGF2: ದಾಖಲೆಯ ಟ್ವೀಟ್

ಕೆಜಿಎಫ್‌ 2 ರಜನೀಕಾಂತ್‌ ಅಭಿನಯದ ದರ್ಬಾರ್‌ಅನ್ನೂ ಹಿಂದಿಕ್ಕಿರುವುದು ಯಶ್‌ ಅಭಿಮಾನಿಗಳಲ್ಲಿ ಮಿಂಚು ಹರಿಸಿದೆ.

Sandalwood Dec 16, 2020, 9:21 AM IST

Japan Twitter Killer Sentenced To Death 435 Turn Up To Watch Verdict podJapan Twitter Killer Sentenced To Death 435 Turn Up To Watch Verdict pod

9 ಜನರ ಕೊಲೆ ಮಾಡಿದ್ದ ‘ಟ್ವೀಟರ್‌ ಕಿಲ್ಲರ್‌’ಗೆ ಗಲ್ಲು!

9 ಜನರ ಕೊಲೆ ಮಾಡಿದ್ದ ‘ಟ್ವೀಟರ್‌ ಕಿಲ್ಲರ್‌’ಗೆ ಗಲ್ಲು| ಆತ್ಮಹತ್ಯೆ ಮಾಡಿಕೊಳ್ಳಲು ನಾನು ಸಹಾಯ ಮಾಡುವೆ ಎಂದಿದ್ದ| ಆತ್ಮಹತ್ಯೆಗೆ ಮುಂದಾದವರನ್ನು ತನ್ನ ಮನೆಗೆ ಆಹ್ವಾನಿಸಿ ಕೊಂದಿದ್ದ

International Dec 16, 2020, 8:06 AM IST

Captain Kohli tops MS Dhoni Rohit to emerge as most tweeted about male Indian athlete in 2020 kvnCaptain Kohli tops MS Dhoni Rohit to emerge as most tweeted about male Indian athlete in 2020 kvn

ಟ್ವಿಟರ್‌ನಲ್ಲಿ ವಿರಾಟ್ ಕೊಹ್ಲಿ ಬಗ್ಗೆಯೇ ಹೆಚ್ಚು ಚರ್ಚೆ..!

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಒಳಗಾದವರ ಪಟ್ಟಿಯಲ್ಲಿ ಧೋನಿ 2ನೇ ಸ್ಥಾನ ಪಡೆದಿದ್ದರೆ, ಹಿಟ್ ಮ್ಯಾನ್ ರೋಹಿತ್ ಶರ್ಮಾ 3ನೇ ಸ್ಥಾನ ಹೊಂದಿದ್ದಾರೆ. ತಾರಾ ಮಹಿಳಾ ಕುಸ್ತಿಪಟು ಗೀತಾ ಫೋಗಾಟ್, ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಹಾಗೂ ಸೈನಾ ನೆಹ್ವಾಲ್ ಮಹಿಳಾ ವಿಭಾಗದಲ್ಲಿ ಅಗ್ರ 3 ಸ್ಥಾನದಲ್ಲಿದ್ದಾರೆ. 
 

Cricket Dec 15, 2020, 9:13 AM IST

Actress Juhi Chawla Asks Twitter To Help Find Lost Earring She s Worn For 15 Years mahActress Juhi Chawla Asks Twitter To Help Find Lost Earring She s Worn For 15 Years mah

ಜೂಹಿ ಕಳೆದುಕೊಂಡಿದ್ದನ್ನು ತಂದುಕೊಟ್ಟವರಿಗೆ ದೊಡ್ಡ ಬಹುಮಾನ!

ಮುಂಬೈ (ಡಿ. 14)  ಒಂದು ಕಾಲದಲ್ಲಿ ಬಾಲಿವುಡ್  ಆಳಿದ್ದ ಸುಂದರಿ ಜೂಹಿ ಚಾವ್ಲಾ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಬಾಲಿವುಡ್ ನಟಿ ಜೂಹಿ ಚಾವ್ಲಾ. ಈ ಸಂಬಂಧ ಅವರು ಸೋಷಿಯಲ್ ಮೀಡಿಯಾದಲ್ಲಿ ಭಾನುವಾರ ಪೋಸ್ಟ್ ಮಾಡಿಕೊಂಡಿದ್ದಾರೆ

Cine World Dec 14, 2020, 10:54 PM IST

Twitterati Is Apologising To Hrithik Roshan Because of Kangana Ranaut mahTwitterati Is Apologising To Hrithik Roshan Because of Kangana Ranaut mah

ಕಾಟ ಕೊಡುವ ಕಂಗನಾರನ್ನು ಹೃತಿಕ್ ಅದು ಹೇಗೆ ತಡೆದುಕೊಂಡಿದ್ರೋ!

ಬಾಲಿವುಡ್ ನಟಿ ಕಂಗನಾ ರಣಾವತ್ ಮಾಡುತ್ತಿರುವ ವಿವಾದಾತ್ಮಕ ಟ್ವೀಟ್ ಗಳಿಗೆ ಆಕೆಯ ಜತೆ   ಒಂದು ಕಾಲದಲ್ಲಿ ಡೇಟಿಂಗ್ ಮಾಡುತ್ತಿದ್ದ ಹೃತಿಕ್ ರೋಶನ್ ಟ್ರೆಂಡ್ ಆಗಿದ್ದಾರೆ.

Cine World Dec 4, 2020, 5:09 PM IST

varalaxmi sarathkumar twitter and Instagram account hacked vcsvaralaxmi sarathkumar twitter and Instagram account hacked vcs

'ಮಾಣಿಕ್ಯ' ನಟಿ ಖಾತೆಯಿಂದ ಅಶ್ಲೀಲ ಸಂದೇಶ; ನೆಟ್ಟಿಗರ ಆಕ್ರೋಶ?

ನಟಿ ವರಲಕ್ಷ್ಮಿ ಶರತ್‌ಕುಮಾರ್‌ ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್‌ ಖಾತೆಯನ್ನು ಕೆಲವು ಕಿಡಿಗೇಡಿಗಳು ಹ್ಯಾಕ್‌ ಮಾಡಿದ್ದಾರೆ. ನಟಿ ಸ್ಪಷ್ಟನೆ ನೀಡಿದ ನಂತರ ಎಲ್ಲವೂ, ಎಲ್ಲರೂ ಕೂಲ್ ಕೂಲ್..! 

Cine World Dec 4, 2020, 3:25 PM IST

Advocate files petition seeking suspension of Kangana Ranaut Twitter account MahAdvocate files petition seeking suspension of Kangana Ranaut Twitter account Mah

ಮನಸಿಗೆ ಕಂಡಿದ್ದನ್ನೆಲ್ಲ ಬರೆಯುವ ಕಂಗನಾಗೆ ಮೂಗುದಾರ ಹಾಕಿ!

 

ಮುಂಬೈ(ಡಿ.  04)  ಬಾಲಿವುಡ್ ನಟಿ ಕಂಗನಾ ರಣಾವತ್ ಟ್ವಿಟರ್ ಖಾತೆಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ವಕೀಲರೊಬ್ಬರು  ಬಾಂಬೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. 

Cine World Dec 4, 2020, 3:20 PM IST

Twitter brutally trolls Harbhajan Singh after he asks whether Indians need Covid 19 vaccine kvnTwitter brutally trolls Harbhajan Singh after he asks whether Indians need Covid 19 vaccine kvn

ದೇಶಕ್ಕೆನಿಜಕ್ಕೂ ಕೊರೋನಾ ಲಸಿಕೆ ಅಗತ್ಯವಿದೆಯಾ ಎಂದು ಕೇಳಿ ಹಿಗ್ಗಾಮುಗ್ಗ ಟ್ರೋಲ್‌ ಆದ ಭಜ್ಜಿ..!

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರತ ದೇಶಕ್ಕೆ ಕೊರೋನಾ ಲಸಿಕೆ ಅಗತ್ಯವಿದೆಯೇ ಎನ್ನುವ ಪ್ರಶ್ನೆ ಎತ್ತಿ ಟ್ವೀಟರ್‌ನಲ್ಲಿ ನೆಟ್ಟಿಗರ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.

Cricket Dec 3, 2020, 6:36 PM IST

1st in India Twitter tags BJP IT cell chief tweet as manipulated media pod1st in India Twitter tags BJP IT cell chief tweet as manipulated media pod

ಬಿಜೆಪಿ ನಾಯಕ ಅಮಿತ್ ಮಾಳವೀಯ ಪೋಸ್ಟ್‌ಗೆ 'ಸುಳ್ಸುದ್ದಿ' ಸೀಲ್ ಹಾಕಿದ ಟ್ವಿಟ್ಟರ್!

ದೆಹಲಿಯಲ್ಲಿ ರೈತರ ಪ್ರತಿಭಟನೆ| ಪ್ರತಿಭಟನೆ ವಿಚಾರವಾಗಿ ರಾಜಕೀಯ ನಾಯಕರ ಗುದ್ದಾಟ| ರಾಹುಲ್ ಗಾಂಧಿ ವರ್ಸಸ್ ಅಮಿತ್ ಮಾಳವೀಯ|

India Dec 3, 2020, 4:30 PM IST

KL Rahul criticised on Twitter after his remarks on Australian Batsman David Warner injury kvnKL Rahul criticised on Twitter after his remarks on Australian Batsman David Warner injury kvn

ಡೇವಿಡ್ ವಾರ್ನರ್ ಗಾಯಗೊಂಡಿದ್ದು ಒಳ್ಳೇದಾಯ್ತು: ಕೆ.ಎಲ್ ರಾಹುಲ್‌ ಹೇಳಿಕೆಗೆ ಭಾರೀ ಟೀಕೆ

ಡೇವಿಡ್‌ ವಾರ್ನರ್‌ ಗಾಯಗೊಂಡು ತಂಡದಿಂದ ದೀರ್ಘಕಾಲ ಹೊರಬಿದ್ದಿರುವುದು ಟೀಂ ಇಂಡಿಯಾಗೆ ಹೆಚ್ಚಿನ ಲಾಭವಾಗಲಿದೆ ಎಂದು ಭಾರತ ತಂಡದ ಉಪನಾಯಕ ಕೆ.ಎಲ್‌. ರಾಹುಲ್‌ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ. 

Cricket Dec 1, 2020, 12:54 PM IST

Tejasvi Surya Draws Flak on Twitter as He Seeks to Change Hyderabad name mahTejasvi Surya Draws Flak on Twitter as He Seeks to Change Hyderabad name mah

ಹೈದರಾಬಾದ್‌ ಹೆಸರು ಬದಲಿಸಿದ ತೇಜಸ್ವಿ ಸೂರ್ಯ,  ಭಾಗ್ಯನಗರ!

ಹೈದರಾಬಾದ್  ಮುನಸ್ಸಿಪಲ್ ಕಾರ್ಪೋರೇಶನ್ ಚುನಾವಣೆ ಸಂಬಂಧ ಭೇಟಿ ನೀಡಿದ್ದ   ತೇಜಸ್ವಿ ಸೂರ್ಯ  ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ ಹೆಸರು ಬದಲಾವಣೆ

India Nov 24, 2020, 4:39 PM IST