Asianet Suvarna News Asianet Suvarna News
1766 results for "

Rajasthan

"
IPL Auction 2022  RCB to Rajasthan Royals 3 teams might target Rashid Khan in mega auction kvnIPL Auction 2022  RCB to Rajasthan Royals 3 teams might target Rashid Khan in mega auction kvn

IPL Auction 2021: ಸ್ಪಿನ್ ಅಸ್ತ್ರ ರಶೀದ್ ಖಾನ್ ಖರೀದಿಸಲು RCB ಸೇರಿ 3 ತಂಡಗಳ ನಡುವೆ ಪೈಪೋಟಿ..?

ಬೆಂಗಳೂರು: 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಗೆ ಭರದಿಂದ ಸಿದ್ದತೆಗಳು ಆರಂಭವಾಗಿವೆ. ಇದೆಲ್ಲದರ ನಡುವೆ ಆಫ್ಘಾನಿಸ್ತಾನ ಮೂಲದ ರಶೀದ್ ಖಾನ್‌ (Rashid Khan) ಅವರನ್ನು ಸನ್‌ರೈಸರ್ಸ್ ಹೈದರಾಬಾದ್ (SunRisers Hyderabad) ಫ್ರಾಂಚೈಸಿ ತಮ್ಮ ತಂಡದಿಂದ ಕೈಬಿಟ್ಟಿದೆ. ಹೀಗಾಗಿ ರಶೀದ್ ಖಾನ್ ಹರಾಜಿನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಮೂರು ಫ್ರಾಂಚೈಸಿಗಳು ಐಪಿಎಲ್ ಮೆಗಾ ಹರಾಜಿನಲ್ಲಿ (IPL Mega Auction) ರಶೀದ್ ಖಾನ್ ಮೇಲೆ ಕಣ್ಣಿಟ್ಟಿವೆ. 

Cricket Dec 13, 2021, 2:56 PM IST

Whatever Congress built in 70 years Modi govt wants to sell to its industrialist friends Priyanka Gandhi podWhatever Congress built in 70 years Modi govt wants to sell to its industrialist friends Priyanka Gandhi pod

Assembly Elections: 70 ವರ್ಷದ ರಾಗ ಬಿಡಿ, 7 ವರ್ಷದಲ್ಲಿ ಏನು ಮಾಡಿದ್ರಿ ಹೇಳಿ: ಮೋದಿಗೆ ಪ್ರಿಯಾಂಕಾ ಸವಾಲು!

* ಕಾಂಗ್ರೆಸ್‌ ಸಮಾವೇಶದಲ್ಲಿ ಬಿಜೆಪಿಗೆ ಪ್ರಿಯಾಂಕಾ ಕಠಿಣ ಸವಾಲು

* ಎಪ್ಪತ್ತು ವರ್ಷದಲ್ಲಿ ಮಾಡಿದ್ದನ್ನು ಮಾರುತ್ತಿದ್ದೀರೆಂಬ ಆರೋಪ

* ಮೋದಿ ವಿರುದ್ಧ ಕಿಡಿ ಕಾರಿದ ಕಾಂಗ್ರೆಸ್ ನಾಯಕಿ

India Dec 12, 2021, 5:19 PM IST

At Mega Rally In Rajasthan Rahul Gandhi Hindutvavadi Attack On BJP podAt Mega Rally In Rajasthan Rahul Gandhi Hindutvavadi Attack On BJP pod

Hindutva Politics: ಬಿಜೆಪಿಗೆ 'ಹಿಂದುತ್ವವಾದಿ' ಪಾಠ ಮಾಡಿದ ರಾಹುಲ್ ಗಾಂಧಿ!

* ಹಿಂದೂ ಹಾಗೂ ಹಿಂದುತ್ವದ ವ್ಯತ್ಯಾಸ ತಿಳಿಸಿದ ರಾಹುಲ್

* ಬಿಜೆಪಿಗೆ ಕಾಂಗ್ರೆಸ್‌ ಮಾಜಿ ಅಧ್ಯಕ್ಷನ ಹಿಂದುತ್ವ ಪಾಠ

* ನಾನೊಬ್ಬ ಹಿಂದೂ ಆದರೆ ಹಿಂದುತ್ವವಾದಿಯಲ್ಲ ಎಂದ ರಾಹುಲ್

India Dec 12, 2021, 3:45 PM IST

Bollywood Actors Vicky Kaushal and Katrina Kaif Share Wedding Photos mahBollywood Actors Vicky Kaushal and Katrina Kaif Share Wedding Photos mah

Katrina Kaif Vicky Koushal Wedding ಸಂಭ್ರಮದ ಪೋಟೋ ಹಂಚಿದ ಮುದ್ದಾದ ಜೋಡಿ

ರಾಜಸ್ಥಾನ/ ಮುಂಬೈ(ಡಿ. 09)  ಸದ್ಯದ  ಬಾಲಿವುಡ್ ನ (Bollywood) ಹಾಟ್ ನ್ಯೂಸ್ ಅಂದರೆ ಅದು ವಿಕ್ಕಿ ಕೌಶಲ್ (Vicky Koushal) ಮತ್ತು ಕತ್ರಿನಾ (Katrina Kaif) ಮದುವೆ(Marriage) . ಜೋಡಿ ರಹಸ್ಯವಾಗಿ ಮದುವೆಯಾಗುತ್ತಿದ್ದಾರಂತೆ, ಮಾಧ್ಯಮಗಳಿಗೆ ಪ್ರವೇಶ ಇಲ್ವಂತೆ..  ಆಮಂತ್ರಿತರ ಪಟ್ಟಿಯನ್ನು ಕಡಿತ ಮಾಡಲಾಗಿದೆಯಂತೆ.. ಹೌದು ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಜೋಡಿ ಸಂಭ್ರಮದ ಕ್ಷಣ ಶೇರ್ ಮಾಡಿಕೊಂಡಿದ್ದಾರೆ. 

 

Cine World Dec 9, 2021, 9:46 PM IST

How Bollywood actress Katrina Kaif and Vicky Kaushal fall in loveHow Bollywood actress Katrina Kaif and Vicky Kaushal fall in love

Katrina-Vicky Love Life: ಜೊತೆಗೆ ನಟಿಸದೆಯೂ ಜೊತೆಗೂಡಿದ ಜೋಡಿ!

ಬಾಲಿವುಡ್‌ ನಲ್ಲಿ ಒಂದು ಸ್ಟಾರ್ ಮದುವೆ ಅಂದ್ರೆ.. ಅದು‌ ಯಾವ ಯಶ್‌ ರಾಜ್‌ ಸಿನಿಮಾಗೂ ಕಡಿಮೆ ಇರಲ್ಲ. ಆದ್ರೆ ದೊಡ್ಡ ಮಟ್ಟದ ಸಿದ್ಧತೇನೇ ನಡೆದ್ರೂ.. ಯಾವುದೇ ವಿಚಾರಗಳನ್ನು ಬಿಟ್ಟು ಕೊಡದೆ ನಡೇತಿರೋ ಮದುವೆ ಕತ್ರಿನಾ ಕೈಫ್ ದು. ಆದರೂ ಅವರಿಬ್ಬರು ಅಡಗಿಸಿಟ್ಟ ಪ್ರೇಮ ಸುದ್ದಿಯಾಗಿದ್ದು ಹೇಗೆ? ಇಲ್ಲಿದೆ ಒಂದು ವಿಶ್ಲೇಷಣೆ

Cine World Dec 9, 2021, 5:03 PM IST

Fact of check of Vicky Kaushal and Katrina Kaif Mehandi photo that is viral on social mediaFact of check of Vicky Kaushal and Katrina Kaif Mehandi photo that is viral on social media

Vicky- Katrina Mehandi Photo: ಅಷ್ಟೆಲ್ಲ ಕಟ್ಟುನಿಟ್ಟಾದ್ರೂ ಫೋಟೋ ಲೀಕ್ ಆಯ್ತಾ!

ನಿನ್ನೆ ತಾನೇ ಈ ಜೋಡಿಯ ಮೆಹೆಂದಿ ಕಾರ್ಯಕ್ರಮ ನಡೆದಿದೆ. ಇದೀಗ ಈ ಜೋಡಿಯ ಒಂದು ಫೋಟೋ ಲೀಕ್‌ ಆಗಿದೆ ಅನ್ನೋ ಸುದ್ದಿ ಎಲ್ಲೆಲ್ಲೂ ಹರಿದಾಡ್ತಿದೆ. 

 

Cine World Dec 9, 2021, 2:19 PM IST

Destination wedding port of Rajasthan where Vicky-Katrina getting marriedDestination wedding port of Rajasthan where Vicky-Katrina getting married

Katrin Kaif- Vicky Koushal Wedding: ನಡೆಯುವ ರಾಜಸ್ಥಾನ ಕೋಟೆಯ ರೆಸ್ಟೋರೆಂಟ್‌ ಹೇಗಿದೆ?

ಕತ್ರಿನಾ ಕೈಫ್‌- ವಿಕ್ಕಿ ಕೌಶಲ್ ಮದುವೆಯಾಗುವ ರಜಪೂತರ ಕೋಟೆ, ಅಲ್ಲಿನ ರೊಮ್ಯಾಂಟಿಕ್ ರೆಸ್ಟಾರೆಂಟ್ ಬಗ್ಗೆ ತಿಳೀರಿ. ‌

Cine World Dec 8, 2021, 4:14 PM IST

Jawan killed in Jammu Kashmir cremated with state honours in Sikar podJawan killed in Jammu Kashmir cremated with state honours in Sikar pod

Rajasthan: ಹುತಾತ್ಮನಿಗೆ 5 ವರ್ಷದ ಮಗನಿಂದ ಅಗ್ನಿ ಸ್ಪರ್ಶ, ಮೊಮ್ಮಗನನ್ನೂ ಸೇನೆಗೆ ಕಳಿಸ್ತೀನಿ ಎಂದ ಅಜ್ಜ!

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆ ವೇಳೆ ಹುತಾತ್ಮರಾದ ಜವಾನ್ ಭಗವಾನ್ ರಾಮ್ ನೆಹ್ರಾ ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ರಾಜಸ್ಥಾನದ ಸಿಕರ್ ಜಿಲ್ಲೆಯ ಗಯಾದಲ್ಲಿರುವ ಅವರ ಪೂರ್ವಜರ ಮನೆಯಲ್ಲಿ ನಡೆಸಲಾಯಿತು. ಹುತಾತ್ಮ ಯೋಧನ 5 ವರ್ಷದ ಮಗ ಹರ್ಷಿತ್ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾನೆ. ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಜನರು ಕಣ್ಣಾಲಿಗಳು ತುಂಬಿ ಬಂದಿದ್ದು, ನೆಹ್ರಾಗೆ ಕೊನೆಯ ವಿದಾಯ ಹೇಳಿದರು. ಶಹೀದ್ ನೆಹ್ರಾ ಇಲ್ಲಿನ ಧೋಡ್ ಪ್ರದೇಶದ ದುಗೋಲಿ ಗ್ರಾಮದ ನಿವಾಸಿ. ಇನ್ನು ಮಗನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಅಪ್ಪ ಬಹಳ ದುಃಖ ಮತ್ತು ನೋವಾಗುತ್ತಿದೆ. ಆದರೆ, ದೇಶಕ್ಕಾಗಿ ಪರಮ ತ್ಯಾಗ ಮಾಡಿದ ನನ್ನ ಮಗನ ಬಗ್ಗೆ ನನಗೆ ಹೆಮ್ಮೆ ಇದೆ. ಮುಂದೆ ನನ್ನ ಮೊಮ್ಮಗನಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತೇನೆ ಮತ್ತು ದೇಶ ಸೇವೆಗೆ ಕಳುಹಿಸುತ್ತೇನೆ ಎಂದಿದ್ದಾರೆ.
 

India Dec 8, 2021, 1:42 PM IST

Mild symptoms displayed by those infected by Omicron variant in Rajasthan: DoctorsMild symptoms displayed by those infected by Omicron variant in Rajasthan: Doctors

Omicron Variant Symptoms : ಸೋಂಕಿತರಿಗೆ ಸಾಧಾರಣ ರೋಗ ಲಕ್ಷಣ

ರಾಜಸ್ಥಾನದ ಒಮಿಕ್ರೋನ್‌ ಸೋಂಕಿತರು ಸೇಫ್‌
ಎಲ್ಲ 9 ಒಮಿಕ್ರಾನ್‌ ಸೋಂಕಿತರ ಆರೋಗ್ಯ ಸ್ಥಿರ
ಸೋಂಕಿತರಿಗೆ ಸಾಧಾರಣ ರೋಗಲಕ್ಷಣಗಳು
 

India Dec 8, 2021, 10:43 AM IST

Rajasthan is the best destination for royal marriage before Katirna Kaif Vicky Kaushal MarriageRajasthan is the best destination for royal marriage before Katirna Kaif Vicky Kaushal Marriage

Rajasthan : ವಿಕ್ಕಿ ಕತ್ರಿನಾ ಮಾತ್ರವಲ್ಲ ಈ ಬ್ಯುಸಿನೆಸ್‌ಮೆನ್‌ಗಳೂ ಇಲ್ಲೇ ಮದುವೆಯಾಗಿದ್ದು

ರಾಯಲ್‌ ವೆಡ್ಡಿಂಗ್‌ ಪ್ರಿಯರಿಗೆ ರಾಜಸ್ಥಾನ (Rajasthan)  ಸ್ವರ್ಗಕ್ಕಿಂತ ಕಡಿಮೆಯಿಲ್ಲ. ಅದಕ್ಕಾಗಿಯೇ ಉದಯಪುರ(Udaipur),  ಜೈಪುರ (jaipur) ಜೈಸಲ್ಮೇರ್ (Jaisalmer), ಜೋಧ್‌ಪುರ (Jodhpur)  ಮತ್ತು ಪುಷ್ಕರ್ ವಿವಾಹಗಳಿಗೆ ಅತ್ಯುತ್ತಮ ಸ್ಥಳಗಳಾಗಿವೆ. ಗಾಡಿಗಳೊಂದಿಗೆ ಆನೆಗಳು, ಕುದುರೆಗಳು ಮತ್ತು ಒಂಟೆಗಳು, ರಾಜ ಮೆರವಣಿಗೆಯು ಎಲ್ಲರನ್ನೂ ಆಕರ್ಷಿಸುತ್ತದೆ. ಕತ್ರಿನಾ (Katirna kaif)  ಮತ್ತು ವಿಕ್ಕಿ ಕೌಶಲ್ (Vicky Kaushal) ಸವಾಯಿ ಮಾಧೋಪುರದ 14 ನೇ ಶತಮಾನದ ಬರ್ವಾರಾ ಕೋಟೆಯಲ್ಲಿ ವಿವಾಹವಾಗಲಿದ್ದಾರೆ. ಇದಕ್ಕೂ ಮೊದಲು, ಅನೇಕ ದೊಡ್ಡ ಸೆಲೆಬ್ರಿಟಿಗಳು ರಾಜಸ್ಥಾನವನ್ನು ಮದುವೆಯ ತಾಣವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ಬಾಲಿವುಡ್ ತಾರೆಯರಷ್ಟೇ ಅಲ್ಲ, ಹಲವು ದೊಡ್ಡ ಉದ್ಯಮಿಗಳೂ ಇದ್ದಾರೆ. ರಾಜಸ್ಥಾನದಲ್ಲಿ ಸಪ್ತಪದಿ ತುಳಿದ ಬ್ಯುಸಿನೆಸ್‌ಮೆನ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ

Cine World Dec 7, 2021, 5:41 PM IST

Katrina Kaif Brother Sisters and Meet her Complete FamilyKatrina Kaif Brother Sisters and Meet her Complete Family

Katrina Kaif Family- 7 ಜನ ಒಡಹುಟ್ಟಿದವರ ದೊಡ್ಡ ಕುಟುಂಬ ಇವರದ್ದು!

ಇತ್ತೀಚಿನ ದಿನಗಳಲ್ಲಿ ಕತ್ರಿನಾ ಕೈಫ್ (Katrina Kaif) ಅವರ ಮದುವೆಯ ಕಾರಣದಿಂದ ಹೆಚ್ಚು ಚರ್ಚೆಯಲ್ಲಿದ್ದಾರೆ. ವರದಿಗಳ ಪ್ರಕಾರ, ಕತ್ರಿನಾ ಡಿಸೆಂಬರ್ 9 ರಂದು ವಿಕ್ಕಿ ಕೌಶಲ್ (Vicky Kaushal) ಜೊತೆ ಸಪ್ತಪದಿ ತುಳಿಯಲಿದ್ದಾರೆ. ಕತ್ರಿನಾ ಕೈಫ್ ಅವರ ಪೋಷಕರು ಮತ್ತು ಒಡ ಹುಟ್ಟಿದವರ ಬಗ್ಗೆ ಜನರಿಗೆ ಹೆಚ್ಚು ತಿಳಿದಿಲ್ಲ. ಕತ್ರಿನಾರ ಕುಟುಂಬದಲ್ಲಿ ಯಾರಿದ್ದಾರೆ ಗೊತ್ತಾ? ಕತ್ರಿನಾ ಕೈಫ್ ಸಹೋದರ ಸಹೋದರಿಯರು ಮತ್ತು ಅವರ ಸಂಪೂರ್ಣ ಕುಟುಂಬದ (Family) ಬಗ್ಗೆ ಇಲ್ಲಿದೆ ಮಾಹಿತಿ.

Cine World Dec 4, 2021, 11:20 PM IST

Katrina Kaif wedding Rajasthan district administration held meeting to discuss law and order arrangements for upcoming nuptials dplKatrina Kaif wedding Rajasthan district administration held meeting to discuss law and order arrangements for upcoming nuptials dpl

Katrina Kaif wedding: ಸೆಲೆಬ್ರಿಟಿ ವಿವಾಹ ಸಂದರ್ಭ ಭದ್ರತೆ ಕುರಿತು ರಾಜಸ್ಥಾನ ಜಿಲ್ಲಾಡಳಿತ ಸಭೆ

  • Katrina Kaif Wedding: ರಾಜಸ್ಥಾನ ಜಿಲ್ಲಾಡಳಿತದಿಂದ ಮಹತ್ವದ ಸಭೆ
  • ಭದ್ರತೆ, ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ಬಗ್ಗೆ ಅಧಿಕಾರಿಗಳ ಚರ್ಚೆ

Cine World Dec 3, 2021, 10:53 PM IST

Omicron variant Jaipur 9 members of family tested corona days after four of them south africa returned ckmOmicron variant Jaipur 9 members of family tested corona days after four of them south africa returned ckm

Omicron virus:ಸೌತ್ ಆಫ್ರಿಕಾದಿಂದ ಜೈಪುರಕ್ಕೆ ಬಂದ 9 ಮಂದಿಗೆ ಕೊರೋನಾ, ಓಮಿಕ್ರಾನ್ ಪರೀಕ್ಷೆಗೆ ಮಾದರಿ ರವಾನೆ!

  • ಭಾರತದಲ್ಲಿ ಹೆಚ್ಚಿದ ಓಮಿಕ್ರಾನ್ ವೈರಸ್ ಆತಂಕ
  • ಜೈಪುರಕ್ಕೆ ಆಗಮಿಸಿದ 9 ಮಂದಿಯಲ್ಲಿ ಕೊರೋನಾ ಪತ್ತೆ
  • ವರದಿಗಾಗಿ ಕಾಯುತ್ತಿದೆ ಕರ್ನಾಟಕ, ರಾಜಸ್ಥಾನ, ದೆಹಲಿ, ಮಹಾರಾಷ್ಟ್ರ

India Dec 3, 2021, 8:08 PM IST

Bollywood big wedding Katrina Kaif and Vicky Kaushal come by helicopterBollywood big wedding Katrina Kaif and Vicky Kaushal come by helicopter

Katrina Kaif Wedding: ಮದುವೆ ಮನೆಗೆ ಹೆಲಿಕಾಪ್ಟರ್‌ನಲ್ಲೇ ಬರ್ತಾರಂತೆ ಕತ್ರಿನಾ-ವಿಕ್ಕಿ!

ಲವ್‌ಬರ್ಡ್‌ಗಳಾದ ವಿಕ್ಕಿ ಕೌಶಲ್‌ ಹಾಗೂ ಕತ್ರಿನಾ ಕೈಫ್‌ ಸಪ್ತಪದಿಗೆ ಕ್ಷಣಗಣನೆ ಆರಂಭವಾಗಿದೆ. ಸವಾಯಿ ಮಾಧೊಪುರ್ ಜಿಲ್ಲೆಯ ಸಿಕ್ಸ್‌ ಸೆನ್ಸಸ್‌ ಫೋರ್ಟ್‌ ಬಾರ್‌ವಾರ್‌ ರೆಸಾರ್ಟ್ ನಲ್ಲಿ ಡಿಸೆಂಬರ್ ೯ಕ್ಕೆ ಈ ಜೋಡಿ ಹಸೆಮಣೆ ಏರಲಿದ್ದಾರೆ.

Cine World Dec 3, 2021, 7:37 PM IST

Famous Food of India  You Must Try these 6 Rajasthani Non Veg RecipesFamous Food of India  You Must Try these 6 Rajasthani Non Veg Recipes

Food of India: ರಾಜಸ್ಥಾನದ ರುಚಿ ನೋಡಲೇಬೇಕಾದ ಸಾಂಪ್ರದಾಯಿಕ ನಾನ್‌ವೆಜ್‌ ಅಡುಗೆ!

ಪ್ರತಿಯೊಂದು ರಾಜ್ಯದಲ್ಲೂ ವಿವಿಧ ರೀತಿಯ ಆಹಾರ ಪದಾರ್ಥಗಳು ದೊರೆಯುವ ದೇಶ ಭಾರತ.  ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ತುಂಬಿರುವ ಸುಂದರ ರಾಜ್ಯ ರಾಜಸ್ಥಾನದ (Rajasthan) ಅಡುಗೆಗಳು ಅಷ್ಟೇ ರುಚಿಕರ.  ಕೆಲವು ಭವ್ಯವಾದ ಅರಮನೆಗಳು, ಸುಂದರವಾದ ನೃತ್ಯ ಪ್ರಕಾರಗಳು, ಕಲಾಕೃತಿಗಳ ಜೊತೆ ರಾಜಸ್ಥಾನಿ ಪಾಕ ಪದ್ಧತಿಯು ಈ ಪ್ರದೇಶದ ವಿಶೇಷತೆಯಾಗಿದೆ. ರಾಜಸ್ಥಾನದ ದಾಲ್-ಬಾಟಿ ಮತ್ತು ಚುರ್ಮಾ ಸಖತ್‌ ಫೇಮಸ್‌ ಡಿಶ್‌. ಹಾಗೆಯೇ ರಾಜಮನೆತನದ ಔತಣಗಳಲ್ಲಿ ಹೆಚ್ಚಾಗಿ ಬಡಿಸುತ್ತಿದ್ದ ಸಾಂಪ್ರದಾಯಿಕ ರಾಜಸ್ಥಾನಿ ಮಾಂಸಾಹಾರಿ ಖಾದ್ಯಗಳ ಪರಿಚಯ ಇಲ್ಲಿದೆ.

Food Dec 3, 2021, 6:31 PM IST