Asianet Suvarna News Asianet Suvarna News
1458 results for "

Patient

"
Bengaluru Covid19 asymptomatic patients Almost Treatment In Home IsolationBengaluru Covid19 asymptomatic patients Almost Treatment In Home Isolation

ಸರ್ಕಾರದ ನಿರ್ಲಕ್ಷ್ಯ, ಆಸ್ಪತ್ರೆಗಳ ಅವ್ಯವಸ್ಥೆ: ಹೋಂ ಐಸೋಲೇಷನ್‌ ಮೊರಿ ಹೋದ ಸಿಟಿ ಮಂದಿ

ಕೊರೋನಾ ಸೋಂಕಿತರನ್ನ ಪ್ರಾಣಿಗಳಿಗಿಂತಲೂ ಕೀಳಾಗಿ ನೋಡಲಾಗುತ್ತಿದ್ದು, ಕೊರೋನಾ ಕಾಲಿಟ್ಟಾಗಿನಿಂದ ಜನ ನರಕ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಟಿ ಮಂದಿ ಆಸ್ಪತ್ರೆಗಳ ಸಹಾವಾಸ ಬೇಡವೇ ಬೇಡ ಎನ್ನುತ್ತಿದ್ದಾರೆ. 

state Jul 25, 2020, 2:49 PM IST

Strict actions will be taken against hospitals receive more than limit charge from covid19 patient says d roopaStrict actions will be taken against hospitals receive more than limit charge from covid19 patient says d roopa

ಹೆಚ್ಚು ಹಣ ವಸೂಲಿ ಮಾಡಿದರೇ ಕ್ರಿಮಿನಲ್‌ ಕೇಸ್‌: ಐಜಿಪಿ ರೂಪಾ

ಕೊರೋನಾ ಸೋಂಕಿತರ ಬಳಿ ನಿಗದಿಗಿಂತ ಹೆಚ್ಚು ಹಣ ವಸೂಲಿ ಮಾಡದರೆ ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಐಜಿಪಿ ಡಿ.ರೂಪಾ ಎಚ್ಚರಿಕೆ ನೀಡಿದ್ದಾರೆ.

Karnataka Districts Jul 25, 2020, 2:24 PM IST

There are no Beds to Corona Patients in Covid Hospital in KalaburagiThere are no Beds to Corona Patients in Covid Hospital in Kalaburagi

ಕಲಬುರಗಿ: ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಹಾಸಿಗೆಗಳೇ ಇಲ್ಲ..!

ಕೊರೋನಾ ಸೋಂಕು, ಸಾವಿನಲ್ಲಿ ರಾಜಧಾನಿ ಬೆಂಗಳೂರಿನ ನಂತರ ತೊಗರಿ ಕಣಜ ಕಲಬುರಗಿಯಲ್ಲಿ ಹೆಮ್ಮಾರಿ ಅಬ್ಬರ ಮಿತಿಮೀರುತ್ತಿದೆ.
 

Karnataka Districts Jul 25, 2020, 1:50 PM IST

Muslim Youths Funeral to Corona Patients in Ranibennuru in Haveri districtMuslim Youths Funeral to Corona Patients in Ranibennuru in Haveri district

ರಾಣಿಬೆನ್ನೂರು: ಕೊರೋನಾ ಸೋಂಕಿತರ ಮೃತದೇಹಕ್ಕೆ ಮುಸ್ಲಿಂ ಯುವಕರಿಂದ ಸಂಸ್ಕಾರ

ಮಹಾಮಾರಿ ಕೊರೋನಾ ವೈರಸ್‌ನಿಂದ ಜಗತ್ತು ತಲ್ಲಣಗೊಂಡಿದ್ದು, ವೈರಸ್‌ನಿಂದ ಮೃತಪಟ್ಟ ವ್ಯಕ್ತಿಯ ಶವಸಂಸ್ಕಾರಕ್ಕೆ ಸಂಬಂಧಿಕರು ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಗರದಲ್ಲಿ ಮುಸ್ಲಿಂ ಯುವಕರ ತಂಡವೊಂದು ಕೊರೋನಾ ವೈರಸ್‌ನಿಂದ ಮೃತಪಟ್ಟವರಿಗೆ ಗೌರವಯುತ ಶವಸಂಸ್ಕಾರ ನಡೆಸಲು ಮುಂದಾಗಿದ್ದಾರೆ.
 

Karnataka Districts Jul 25, 2020, 9:21 AM IST

Coronavirus Patient Share His Experience Corona Treatment in HomeCoronavirus Patient Share His Experience Corona Treatment in Home

ಕೊರೋನಾ ಗೆದ್ದವರ ಅನುಭವ: ಎಚ್ಚರಿಕೆ ವಹಿಸಿದರೆ ಪ್ರಾಣಕ್ಕೆ ಅಪಾಯ ಇಲ್ಲ!

ಕೊರೋನಾ ಮನುಷ್ಯನ ಜೀವಕ್ಕೆ ಅಪಾಯ ತಂದೊಡ್ಡುವಂತಹ ದೊಡ್ಡ ಕಾಯಿಲೆಯಲ್ಲ. ಸೋಂಕು ತಗುಲಿದವರಿಗೆ ಜ್ವರ ಮತ್ತು ಮೈಕೈನೋವು ಕಾಣಿಸಿಕೊಳ್ಳುತ್ತದೆ. ಧೈರ್ಯ ಮತ್ತು ಎಚ್ಚರಿಕೆ ವಹಿಸಿದರೆ ಪ್ರಾಣಕ್ಕೆ ಅಪಾಯ ಆಗುವುದಿಲ್ಲ...!
 

state Jul 25, 2020, 7:56 AM IST

Cipla ready to launch coronavirus COVID 19 treatment drug FavipiravirCipla ready to launch coronavirus COVID 19 treatment drug Favipiravir

ಕೊರೋನಾ ಚಿಕಿತ್ಸೆಗೆ ಮತ್ತೆ 3 ಔಷಧಕ್ಕೆ ಗ್ರೀನ್ ‌ಸಿಗ್ನಲ್!

ಕೊರೋನಾ ಚಿಕಿತ್ಸೆಗೆ ಮತ್ತೆ 3 ಔಷಧಕ್ಕೆ ಗ್ರೀನ್‌ಸಿಗ್ನಲ್‌| ಕಂಪನಿ ದರ ಫಲಿವೆಂಟ್‌ 39 ರು.| ಫವಿಟನ್‌ 59 ರು| ಸಿಪ್ಲೆಂಜಾ 68 ರು.

India Jul 25, 2020, 7:19 AM IST

symptoms patients  admit 10100 bed covid centre From July 25th BSY instructions To Officerssymptoms patients  admit 10100 bed covid centre From July 25th BSY instructions To Officers

ಬೆಂಗ್ಳೂರಲ್ಲಿ ಕೊರೋನಾ ರಣಕೇಕೆ: ಅಧಿಕಾರಿಗಳಿಗೆ ಸಿಎಂ ಬಿಎಸ್‌ವೈ ಖಡಕ್ ಸೂಚನೆ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಕೋವಿಡ್ -19 ಕ್ಕೆ ಸಂಬಂಧಿಸಿದಂತೆ ದಕ್ಷಿಣ ವಲಯದ ಸಭೆ ನಡೆಸಿದರು. ಈ ವೇಳೆ ಖಡಕ್ ಸೂಚನೆಯೊಂದನ್ನು ನೀಡಿದ್ದಾರೆ.

state Jul 24, 2020, 5:02 PM IST

Doctor tries raping coronavirus positive patient ArrestedDoctor tries raping coronavirus positive patient Arrested

ಕೊರೋನಾ ಪೀಡಿತೆ ಮೇಲೆ ಆಸ್ಪತ್ರೆಯಲ್ಲೇ ಅತ್ಯಾಚಾರಕ್ಕೆ ಯತ್ನಿಸಿದ ಡಾಕ್ಟರ್!

ಕೊರೋನಾ ಸೋಂಕಿನ ಕಾರಣಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮೇಲೆ ವೈದ್ಯರೇ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲಿಘಡ  ದೀನ್ ದಯಾಳ್ ಆಸ್ಪತ್ರೆಯ  30  ವರ್ಷದ ವೈದ್ಯರೊಬ್ಬರನ್ನು ಅತ್ಯಾಚಾರದ ಆರೋಪದ ಮೇಲೆ ಬಂಧಿಸಲಾಗಿದೆ. 

CRIME Jul 24, 2020, 2:38 PM IST

Protest by locals for Appose funeral to Corona Patient in Ranibennuru in Haveri districtProtest by locals for Appose funeral to Corona Patient in Ranibennuru in Haveri district

ರಾಣಿಬೆನ್ನೂರು: ಕೊರೋನಾ ಸೋಂಕಿತ ವ್ಯಕ್ತಿಯ ಶವಸಂಸ್ಕಾರಕ್ಕೆ ಅಡ್ಡಿ, ಪ್ರತಿಭಟನೆ

ಕೊರೋನಾ ಸೋಂಕಿತ ವ್ಯಕ್ತಿಯ ಶವಸಂಸ್ಕಾರವನ್ನು ತಾಂಡಾ ಹತ್ತಿರದಲ್ಲಿ ಮಾಡಬಾರದು ಎಂದು ಒತ್ತಾಯಿಸಿ ತಾಲೂಕಿನ ಗಂಗಾಜಲ ತಾಂಡಾ ಹತ್ತಿರದಲ್ಲಿ ಗುರುವಾರ ಆ್ಯಂಬುಲೆನ್ಸ್‌ ತಡೆದು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
 

Karnataka Districts Jul 24, 2020, 11:47 AM IST

14 year old patient raped in India largest Covid 19 facility In New Delhi14 year old patient raped in India largest Covid 19 facility In New Delhi

ಅತಿದೊಡ್ಡ ಕೋವಿಡ್ 19 ಆಸ್ಪತ್ರೆಯಲ್ಲಿ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ..!

ಸರ್ದಾರ್ ಪಟೇಲ್ ಕೋವಿಡ್ ಕೇರ್ ಸೆಂಟರ್‌ನಲ್ಲಿ ಈ ಹೇಯ ಕೃತ್ಯ ನಡೆದಿದ್ದು, ಅತ್ಯಾಚಾರ ಮಾಡಿದ ವ್ಯಕ್ತಿ ಹಾಗೂ ಅಲ್ಲಿಯೇ ಗಾರ್ಡ್ ಕೆಲಸ ಮಾಡುತ್ತಿದ್ದ ವ್ಯಕ್ತಿ ಅತ್ಯಾಚಾರ ಮಾಡುತ್ತಿರುವ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾನೆ ಎನ್ನಲಾಗಿದೆ.

CRIME Jul 24, 2020, 10:10 AM IST

677 Deployment of vehicles For the Evacuation of the Corona infected Patients in Bengaluru677 Deployment of vehicles For the Evacuation of the Corona infected Patients in Bengaluru

ಬೆಂಗಳೂರು: ಕೊರೋನಾ ಸೋಂಕಿತರ ಸ್ಥಳಾಂತರಕ್ಕಾಗಿ 677 ವಾಹನಗಳ ನಿಯೋಜನೆ

ನಗರದಲ್ಲಿ ಕೊರೋನಾ ಸೋಂಕಿತರನ್ನು ಆಸ್ಪತ್ರೆ, ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸುವುದು ಸೇರಿದಂತೆ ಮೃತದೇಹಗಳನ್ನು ಸಾಗಿಸುವುದಕ್ಕಾಗಿ ವಿಧಾನಸಭಾ ಕ್ಷೇತ್ರ ಹಾಗೂ ವಲಯವಾರು ಒಟ್ಟು 677 ವಾಹನಗಳನ್ನು ಬಿಬಿಎಂಪಿ ನಿಯೋಜಿಸಿದೆ. 
 

state Jul 24, 2020, 8:19 AM IST

unior doctor at aiims donates blood to perform surgery on critical patientunior doctor at aiims donates blood to perform surgery on critical patient

ರೋಗಿಯ ಶಸ್ತ್ರ ಚಿಕಿತ್ಸೆಗೆ ರಕ್ತ ನೀಡಿದ AIIMS ಜೂನಿಯರ್ ಡಾಕ್ಟರ್..!

ರೋಗಿಯೊಬ್ಬರ ಶಸ್ತ್ರ ಚಿಕಿತ್ಸೆಗೆ ಅಮೆರ್ಜೆನ್ಸಿ ಸಂದರ್ಭ ರಕ್ತ ನೀಡುವ ಮೂಲಕ ದೆಹಲಿ ಏಮ್ಸ್‌ನ ಯುವ ವೈದ್ಯ ಮಾದರಿಯಾಗಿದ್ದಾರೆ. 24 ವರ್ಷದ ಜೂನಿಯರ್ ವೈದ್ಯ ಡಾ. ಮೊಹಮ್ಮದ್ ಫವಾಜ್ ಈ ಮಾನವೀಯ ಕೆಲಸ ಮಾಡಿದ ವೈದ್ಯ.

India Jul 23, 2020, 2:33 PM IST

Coronavirus Positive Patients Discharge From Covid Hospital just 24 HoursCoronavirus Positive Patients Discharge From Covid Hospital just 24 Hours

ಕೊಟ್ಟೂರು: 24 ಗಂಟೆಯಲ್ಲೇ ಕೊರೋನಾ ಸೋಂಕಿತ ಗುಣ, ಆಸ್ಪತ್ರೆಯಿಂದ ಡಿಸ್ಚಾರ್ಜ್‌

ಕೋವಿಡ್‌-19 ಬಗೆಗಿನ ಭೀತಿ ದೂರವಾಗಿ ಸ್ಫೂರ್ತಿ ಸಿಗುವಂತಹ ಪಾಸಿಟಿವ್‌ ಘಟನಾವಳಿಗಳ ಇನ್ನಷ್ಟು ಪ್ರಕರಣ ಬೆಳಕಿಗೆ ಬರುತ್ತಿದ್ದು, ಇಲ್ಲಿನ ಇಬ್ಬರು ಕೊರೋನಾ ಸೋಂಕಿತರು ಆಸ್ಪತ್ರೆ ಸೇರಿದ ಕೇವಲ 24 ಗಂಟೆಯ ಒಳಗೆ ರೋಗ ಲಕ್ಷಣ ಕ್ಷೀಣಿಸಿದ್ದರಿಂದ ಡಿಸ್ಚಾರ್ಜ್‌ ಆಗಿ ಮನೆಗೆ ಬಂದಿದ್ದಾರೆ.
 

Karnataka Districts Jul 23, 2020, 12:13 PM IST

Discrepancy in Coronavirus Patients Database in BengaluruDiscrepancy in Coronavirus Patients Database in Bengaluru
Video Icon

ಇದೇನಾ ಕೊರೋನಾ ವಿರುದ್ಧ ಫೈಟಿಂಗ್? ಬೆಂಗಳೂರಿನಲ್ಲಿ 11512 ಸೋಂಕಿತರು ಮಿಸ್ಸಿಂಗ್!

  • ಕೊರೋನಾವೈರಸ್‌ ಸೋಂಕಿತರ ಅಂಕಿ-ಸಂಖ್ಯೆಯಲ್ಲಿ ಭಾರೀ ವ್ಯತ್ಯಾಸ
  • ತಾಳೆಯಾಗದ ಸೋಂಕಿತರ ಸಂಖ್ಯೆ ಮತ್ತು ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ
  • 11 ಸಾವಿರಕ್ಕಿಂತಲೂ ಹೆಚ್ಚು ಸೋಂಕಿತರ ಪತ್ತೆ ಇಲ್ಲ! 

Karnataka Districts Jul 23, 2020, 11:25 AM IST

Coronavirus immunity may disappear within months of recovery study showsCoronavirus immunity may disappear within months of recovery study shows

ಕೊರೋನಾ ಪ್ರತಿಕಾಯ ಶಕ್ತಿ ದೀರ್ಘವಧಿ ಇರಲ್ಲ: ವರದಿ

ಕೊರೋನಾ ಪ್ರತಿಕಾಯ ಶಕ್ತಿ ದೀರ್ಘವಧಿ ಇರಲ್ಲ: ಅಧ್ಯಯನ| ಮೂರು ತಿಂಗಳ ಮೊದಲೇ ಪ್ರತಿಕಾಯ ಶಕ್ತಿ ದುರ್ಬಲ

International Jul 23, 2020, 8:26 AM IST