Asianet Suvarna News Asianet Suvarna News
1560 results for "

Eshwarappa

"
Minister KS Eshwarappa Talks over City Coporation Election grgMinister KS Eshwarappa Talks over City Coporation Election grg

ಕೊರೋನಾ ಟೈಮ್‌ನಲ್ಲಿ ಚುನಾವಣೆಗೆ ಅಂತ ತುರ್ತು ಏನಿತ್ತು?: ಈಶ್ವರಪ್ಪ ಪ್ರಶ್ನೆ

ಬೆಳಗಾವಿ ಸೇರಿ ಮೂರು ಮಹಾನಗರ ಪಾಲಿಕೆ ಚುನಾವಣೆ ಘೋಷಣೆ ನನಗಂತೂ ಅಚ್ಚರಿ ಉಂಟುಮಾಡಿದೆ. ಚುನಾವಣಾ ಆಯೋಗ ತೆಗೆದುಕೊಂಡಿರುವ ತೀರ್ಮಾನದ ಬಗ್ಗೆ ನನಗೆ ಸಮಾಧಾನ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 

Karnataka Districts Aug 12, 2021, 11:31 AM IST

Congress Never get power Says KS eshwarappa snrCongress Never get power Says KS eshwarappa snr

'ಸಿದ್ದರಾಮಯ್ಯಗೆ ನಿತ್ಯ ಕೆಟ್ಟಕನಸು : ಈ ಜನ್ಮದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲ್ಲ'

  • ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಾಗಿನಿಂದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯಗೆ ನಿತ್ಯ ಕೆಟ್ಟಕೆಟ್ಟಕನಸು
  • 'ಈ ಜನ್ಮದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ'

Politics Aug 12, 2021, 8:03 AM IST

KS Eshwarappa un Happy on Karnataka EC over announced municipal election date rbjKS Eshwarappa un Happy on Karnataka EC over announced municipal election date rbj
Video Icon

ಪಾಲಿಕೆಗಳಿಗೆ ಎಲೆಕ್ಷನ್ ಘೋಷಣೆ: ಚುನಾವಣೆ ಆಯೋಗದ ವಿರುದ್ಧ ಈಶ್ವರಪ್ಪ ಅಸಮಾಧಾನ

ರಾಜ್ಯದಲ್ಲಿ ಮೂರು ಮಹಾನಗರ ಪಾಲಿಕೆಗಳಿಗೆ ಚುನಾವಣೆಗೆ ರಾಜ್ಯ ಚುನಾವಣೆ ಆಯೋಗ ದಿನಾಂಕ ಪ್ರಕಟಿಸಿದೆ. ಇದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಅಸಮಾಧಾನಕ್ಕೆ ಕಾರಣವಾಗಿದೆ.

Politics Aug 11, 2021, 10:07 PM IST

Minister K S Eshwarappa Reacts On Anand Singh Resign grgMinister K S Eshwarappa Reacts On Anand Singh Resign grg
Video Icon

ಬೇರೆ ಪಕ್ಷದಿಂದ ಬರಲಿಲ್ಲ ಅಂದ್ರೆ ಬಿಜೆಪಿ ಸರ್ಕಾರ ಬರ್ತಿರಲಿಲ್ಲ: ಈಶ್ವರಪ್ಪ

ಬೇರೆ ಪಕ್ಷದಿಂದ ಬರಲಿಲ್ಲ ಅಂದ್ರೆ ನಮ್ಮ ಸರ್ಕಾರ ಬರ್ತಿರಲಿಲ್ಲ, ಸಂಪುಟ ರಚನೆ ವೇಳೆ ಅಸಮಾಧಾನ ಇರೋದು ಸಹಜ, ಅಸಮಾಧಾನಿತರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚರ್ಚಿಸುತ್ತಾರೆ ಅಂತ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ. 

Politics Aug 11, 2021, 2:18 PM IST

congress Leaders Slams minister eshwarappa snrcongress Leaders Slams minister eshwarappa snr

ಈಶ್ವರಪ್ಪ ಅಶ್ಲೀಲ ಹೇಳಿಕೆ : ಕಾಂಗ್ರೆಸ್‌ ನಾಯಕರಿಂದ ಆಕ್ರೋಶ

  • ಪ್ರತಿಪಕ್ಷ ಕಾಂಗ್ರೆಸ್‌ನವರನ್ನು ಟೀಕಿಸುವ ಭರದಲ್ಲಿ ಗ್ರಾಮೀಣಾಭಿವೃದ್ಧಿ ಕೆ.ಎಸ್‌.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ
  • ಹೇಳಿಕೆ ನೀಡಿದ ಬಳಿಕ ತಪ್ಪಿನ ಅರಿವಾಗಿ ಬಳಕೆ ಮಾಡಿದ ಪದವನ್ನು ಹಿಂಪಡೆದ ಸಚಿವರು

state Aug 11, 2021, 7:27 AM IST

Eshwarappa Takes Back his Statement against congress leaders rbjEshwarappa Takes Back his Statement against congress leaders rbj

ಕಾಂಗ್ರೆಸ್​ನವರು ಕುಡುಕ ಸೂ.. ಮಕ್ಳು: ಅವಾಚ್ಯ ಪದ ಹಿಂಪಡೆದ ಸಚಿವ ಈಶ್ವರಪ್ಪ

*  ಕಾಂಗ್ರೆಸ್ ನಾಯಕರ ವಿರುದ್ಧ ಅವಾಚ್ಯ ಶಬ್ದ ಬಳಕೆಗೆ ತೀವ್ರ ವಿರೋಧ
* ಕಾಂಗ್ರೆಸ್​ನವರ ಬಗ್ಗೆ ಬಳಸಿದ ಅವಾಚ್ಯ ಪದ ಹಿಂಪಡೆದ ಸಚಿವ ಕೆ ಎಸ್ ಈಶ್ವರಪ್ಪ
* ಆ ಪದವನ್ನು ವಿತ್ ಡ್ರಾ ಮಾಡಿದ್ದೇನೆ ಎಂದ ಈಶ್ವರಪ್ಪ
 

Politics Aug 10, 2021, 10:05 PM IST

Minister KS Eshwarappa Hits out at Siddaramaiah rbjMinister KS Eshwarappa Hits out at Siddaramaiah rbj

'ಸಿದ್ದರಾಮಯ್ಯ ದೇಶದಲ್ಲೇ ಅತ್ಯಂತ ಕೆಟ್ಟ ಕನಸುಗಾರ'

* ಚಿತ್ರದುರ್ಗದಲ್ಲಿ ಸಚಿವ ಕೆಎಸ್  ಈಶ್ವರಪ್ಪ ಸುದ್ದಿಗೋಷ್ಠಿ
* ಮತ್ತೆ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ
* ಬಿಜೆಪಿಯಲ್ಲಿನ ಅಸಮಾಧಾನವನ್ನು ಒಪ್ಪಿಕೊಂಡ ಈಶ್ವರಪ್ಪ

Politics Aug 8, 2021, 10:29 PM IST

Minister KS Eshwarappa Controversial statement In Shivamogga BJP Meeting rbjMinister KS Eshwarappa Controversial statement In Shivamogga BJP Meeting rbj
Video Icon

ಹೊಡೆದು ಒಂದಕ್ಕೆ ಎರಡು ತೆಗೆದುಬಿಡಿ, ಪ್ರತೀಕಾರದ ಕಿಚ್ಚು ಹೊತ್ತಿಸಿದ ಈಶ್ವರಪ್ಪ

ಸಚಿವ ಕೆಎಸ್ ಈಶ್ವರಪ್ಪ ಮತ್ತೆ ವಿವದಾತ್ಮ ಹೇಳಿಕೆ ಕೊಟ್ಟಿದ್ದಾರೆ. ಶಿವಮೊದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಈಶ್ವರಪ್ಪ ಪ್ರತೀಕಾರದ ಕಿಚ್ಚು ಹೊತ್ತಿಸಿದ್ದಾರೆ.

Politics Aug 8, 2021, 4:48 PM IST

Next Time Nationalist Person Become CM in Karnataka Says KS Eshwarappa grgNext Time Nationalist Person Become CM in Karnataka Says KS Eshwarappa grg

ಮುಂದಿನ ಬಾರಿ ರಾಷ್ಟ್ರವಾದಿ ವ್ಯಕ್ತಿ ಸಿಎಂ ಆಗ್ತಾರೆ: ಈಶ್ವರಪ್ಪ

ಮುಂದಿನ ಬಾರಿ ಬಿಜೆಪಿಗೆ ಸಂಪೂರ್ಣ ಬಹುಮತ ಸಿಗುತ್ತದೆ. ಆಗ ರಾಷ್ಟ್ರವಾದಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ.
 

Karnataka Districts Aug 6, 2021, 8:03 AM IST

Karnataka BJP leader KS Eshwarappa gets 6th time minister post   snrKarnataka BJP leader KS Eshwarappa gets 6th time minister post   snr

ಅಡಕೆ ಆರಿಸುವ ಕೆಲಸದಿಂದ ರಾಜ್ಯದಲ್ಲಿ 6 ಬಾರಿ ಮಂತ್ರಿ ವರೆಗೆ ಈಶ್ವರಪ್ಪ

  • ಅಡಕೆ ಆರಿಸುವ ಕುಟುಂಬದಿಂದ ಬಂದ ಕೌಡಿಕೆ ಶರಪ್ಪ ಈಶ್ವರಪ್ಪ ಇದೀಗ   ಆರನೆ ಬಾರಿ ಸಚಿವ ರಾಜ್ಯದ ಮಂತ್ರಿ
  • ಪಕ್ಷ ಯಾವ ಜವಾಬ್ದಾರಿ ನೀಡಿದರೂ ತಿರುಗಿ ಮಾತನಾಡದೇ ಅದನ್ನು ಒಪ್ಪಿಕೊಂಡು ಕೆಲಸ ಮಾಡುವ ಜಾಯಮಾನ
  • 1989ರಿಂದ ಅರಂಭವಾದ ಕೆಎಸ್‌ ಈಶ್ವರಪ್ಪ ಅವರ ರಾಜಕೀಯ ಪಯಣ

Karnataka Districts Aug 5, 2021, 3:29 PM IST

29 ministers take oath no Deputy CM in Karnataka Cabinet pod29 ministers take oath no Deputy CM in Karnataka Cabinet pod

ಗೆದ್ದ ಬಿಎಸ್‌ವೈ, ಬೊಮ್ಮಾಯಿ ಸಂಪುಟಕ್ಕೆ 29 ಸಚಿವರ ಸೇರ್ಪಡೆ: ಇಲ್ಲಿದೆ ಮಂತ್ರಿಗಳ ಪಟ್ಟಿ!

* ಸಿಎಂ ಬೊಮ್ಮಾಯಿ ಸಂಪುಟಕ್ಕೆ 29 ನೂತನ ಸಚಿವರ ಸೇರ್ಪಡೆ

* ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಚಿವರು

* ಬಿಎಸ್‌ವೈ ಪುತ್ರ ವಿಜಯೇಂದ್ರನಿಗಿಲ್ಲ ಸಚಿವ ಸ್ಥಾನ

* ಕರಾವಳಿಯ ಮೂವರು ಶಾಸಕರಿಗೆ ಮಂತ್ರಿಗಿರಿ

Politics Aug 4, 2021, 3:28 PM IST

BJP Leader KS Eshwarappa Reacts On Basavaraj Bommai Met HD Devegowda rbjBJP Leader KS Eshwarappa Reacts On Basavaraj Bommai Met HD Devegowda rbj

ಈಶ್ವರಪ್ಪ ರಾಜ್ಯದಲ್ಲಿ ಈ ಇಬ್ಬರನ್ನು ಮಾತ್ರ ನಂಬುತ್ತಾರಂತೆ: ಯಾರವರು?

* ಸಚಿವ ಸ್ಥಾನದ ಬಗ್ಗೆ ಅಭಿಪ್ರಾಯ ಹೊರಹಾಕಿದ ಈಶ್ವರಪ್ಪ
* ಪಕ್ಷ ಸಂಘಟನೆಗೆ ಅಧಿಕಾರವೇ ಬೇಕು ಎಂದೇನಿಲ್ಲ ಎಂದ ಮಾಜಿ ಸಚಿವ
* ಬಸವರಾಜ ಬೊಮ್ಮಾಯಿ ಅವರು ದೇವೇಗೌಡ ಅವರನ್ನ ಭೇಟಿ ಬಗ್ಗೆ ಪ್ರತಿಕ್ರಿಯೆ

Politics Aug 2, 2021, 5:03 PM IST

Former Minister KS Eshwarappa Talks Over Rayanna Brigade grgFormer Minister KS Eshwarappa Talks Over Rayanna Brigade grg

ರಾಯಣ್ಣ ಬ್ರಿಗೇಡ್‌ ಕಡೆ ನಾನು ತಲೆ ಹಾಕೋದಿಲ್ಲ: ಈಶ್ವರಪ್ಪ

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಗಲಿ ಅಥವಾ ಬಿಡಲಿ ರಾಯಣ್ಣ ಬ್ರಿಗೇಡ್‌ ಮುಂದುವರಿಯಲ್ಲ. ಆ ಸಂಘಟನೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದೂ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
 

Karnataka Districts Aug 2, 2021, 3:43 PM IST

God Wish KS Eshwarappa on Karnataka Cabinet Formation hlsGod Wish KS Eshwarappa on Karnataka Cabinet Formation hls
Video Icon

ಸಂಪುಟ ರಚನೆ ಕಸರತ್ತು: ಈಶ್ವರಪ್ಪ ಪ್ರತಿಕ್ರಿಯಿಸಿದ್ದು ಹೀಗೆ

ರಾಜ್ಯದಲ್ಲಿ ಸಂಪುಟ ರಚನೆ ಕಸರತ್ತು ನಡೆಯುತ್ತಿದೆ. ಸಿಎಂ ಬೊಮ್ಮಾಯಿ ಇಂದು ಸಂಜೆ ನಡ್ಡಾರನ್ನು ಭೇಟಿಯಾಗಲಿದ್ದಾರೆ. ಇಂದೇ ಕ್ಲೈಮ್ಯಾಕ್ಸ್  ಸಿಗುವ ಸಾಧ್ಯತೆ ಇದೆ. 

Politics Aug 2, 2021, 3:25 PM IST

Ramesh Sajjagar Talks Over KS Eshwarappa grgRamesh Sajjagar Talks Over KS Eshwarappa grg

'ಕಟ್ಟಾ ಹಿಂದುತ್ವದ ಕಟ್ಟಾಳು ಈಶ್ವರಪ್ಪಗೆ ಡಿಸಿಎಂ ಸ್ಥಾನ ನೀಡಿ'

ಕೆ.ಎಸ್‌. ಈಶ್ವರಪ್ಪರಿಗೆ ಡಿ.ಸಿ.ಎಂ ಸ್ಥಾನ ನೀಡಬೇಕು ಎಂದು ಜಿಲ್ಲೆಯ ಹಿಂದುಳಿದ ವರ್ಗಗಳ ಮುಖಂಡ ರಮೇಶ ಸಜ್ಜಗಾರ ನೇತೃತ್ವದಲ್ಲಿ ನಗರದ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಹಾಲಿನ ಅಭಿಷೇಕ ಮಾಡಿ, ಡೊಳ್ಳು ವಾದ್ಯಗಳ್ನು ಬಾರಿಸುವ ಮೂಲಕ ಆಗ್ರಹಿಸಲಾಯಿತು.

Karnataka Districts Aug 2, 2021, 2:43 PM IST