Asianet Suvarna News Asianet Suvarna News
1923 results for "

ನಿಧನ

"
Telugu Film Lyricist Padma Shri Sirivennela Seetharama Sastry passes away at 66 vcsTelugu Film Lyricist Padma Shri Sirivennela Seetharama Sastry passes away at 66 vcs

Lyricist Death: ಖ್ಯಾತ ಚಿತ್ರಸಾಹಿತಿ ಸಿರಿವೆನ್ನಲ ಸೀತಾರಾಮಶಾಸ್ತ್ರಿ ಇನ್ನಿಲ್ಲ

ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಚಿತ್ರಸಾಹಿತಿ ಸಿರಿವೆನ್ನಲ ಸೀತಾರಾಮಶಾಸ್ತ್ರಿ ಅವರು ನಿಧನರಾಗಿದ್ದಾರೆ. 
 

Cine World Dec 1, 2021, 3:33 PM IST

Veteran RSS, BJP Leader Rajendra Gokhale Passed Away in Pune grgVeteran RSS, BJP Leader Rajendra Gokhale Passed Away in Pune grg

Dharwad: ಆರೆಸ್ಸೆಸ್‌, ಬಿಜೆಪಿ ನಾಯಕ ರಾಜೇಂದ್ರ ಗೋಖಲೆ ಇನ್ನಿಲ್ಲ

ಹಿರಿಯ ಆರೆಸ್ಸೆಸ್‌(RSS) ಮುಖಂಡ, ಬಿಜೆಪಿ(BJP) ನಾಯಕ ರಾಜೇಂದ್ರ ಕೃಷ್ಣಾಜಿ ಗೋಖಲೆ (65) ಭಾನುವಾರ ಅನಾರೋಗ್ಯದಿಂದ ಪುಣೆಯಲ್ಲಿ(Pune) ನಿಧನರಾದರು. ಕಿಡ್ನಿ ವೈಫಲ್ಯ ಸೇರಿ ವಯೋಸಹಜ ಅನಾರೋಗ್ಯದ ಕಾರಣ ಹಲವು ದಿನಗಳಿಂದ ಅವರು ಪುಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಅಲ್ಲೇ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. 

Karnataka Districts Nov 29, 2021, 9:43 AM IST

Bihar Dead man wins Panchayat poll after villagers vote to honour his last wish podBihar Dead man wins Panchayat poll after villagers vote to honour his last wish pod

Panchayat Polls: ಬಿಹಾರದಲ್ಲಿ ಮೃತ ವ್ಯಕ್ತಿ ಪಂಚಾಯ್ತಿ ಚುನಾವಣೆ ಗೆದ್ದ!

* ನ.6ರಂದೇ ಮೃತಪಟ್ಟಿದ್ದ ಪಂಚಾಯತ್‌ ಅಭ್ಯರ್ಥಿ

* ಈತ ಸತ್ತಿದ್ದು ಚುನಾವಣಾ ಆಯೋಗಕ್ಕೂ ಗೊತ್ತಿರಲಿಲ್ಲ

* ಬಿಹಾರದಲ್ಲಿ ಮೃತ ವ್ಯಕ್ತಿ ಪಂಚಾಯ್ತಿ ಚುನಾವಣೆ ಗೆದ್ದ!

India Nov 28, 2021, 1:30 AM IST

kannada actor Shiva Rajkumar Visits Shaktidhama at Mysuru gvdkannada actor Shiva Rajkumar Visits Shaktidhama at Mysuru gvd
Video Icon

Puneeth Rajkumar: ಅಪ್ಪು ನಿಧನದ ಬಳಿಕ ಶಕ್ತಿಧಾಮಕ್ಕೆ ಭೇಟಿ ನೀಡಿದ ಶಿವರಾಜ್‍ಕುಮಾರ್ ದಂಪತಿ

ಸ್ಯಾಂಡಲ್‍ವುಡ್ ನಟ ಶಿವರಾಜ್‍ಕುಮಾರ್ ಅವರು ಪತ್ನಿ ಗೀತಾ ಶಿವರಾಜ್‍ಕುಮಾರ್ ಅವರ ಜೊತೆಗೆ ಮೈಸೂರಿಲ್ಲಿರುವ ಶಕ್ತಿಧಾಮಕ್ಕೆ ಭೇಟಿಕೊಟ್ಟು ಅಲ್ಲಿಯ ನಿರ್ವಹಣೆಯ ಕುರಿತಾಗಿ ಚರ್ಚಿಸಿದ್ದಾರೆ. 

Sandalwood Nov 26, 2021, 9:48 PM IST

Senior scholar KS Narayanacharya dies at 88 in Bengaluru hlsSenior scholar KS Narayanacharya dies at 88 in Bengaluru hls
Video Icon

Great Scholar No More: ಬಹುಶ್ರುತ ವಿದ್ವಾಂಸ, ಹೆಸರಾಂತ ಲೇಖಕ ಡಾ.ಕೆ.ಎಸ್.ನಾರಾಯಣಾಚಾರ್ಯ ಇನ್ನಿಲ್ಲ

ಬಹುಶ್ರುತ ವಿದ್ವಾಂಸ, ಹೆಸರಾಂತ ಲೇಖಕ ಡಾ.ಕೆ.ಎಸ್.ನಾರಾಯಣಾಚಾರ್ಯ (88) ಅವರು ವಿಧಿವಶರಾಗಿದ್ದಾರೆ. ರಾತ್ರಿ 2 ಗಂಟೆಗೆ ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ಧಾರೆ. 

state Nov 26, 2021, 11:15 AM IST

Mr Bean aka Rowan Atkinson Not Dead Hoax news massively spreading across social media ckmMr Bean aka Rowan Atkinson Not Dead Hoax news massively spreading across social media ckm

Death Hoax news:ಮತ್ತೆ ಹರಿದಾಡುತ್ತಿದೆ ಮಿಸ್ಟರ್ ಬೀನ್ ಖ್ಯಾತಿಯ ರೋವನ್ ಅಟ್ಕಿನ್ಸನ್ ನಿಧನ ಸುದ್ದಿ!

  • ಎಲ್ಲೆಡೆ ಹರಿದಾಡುತ್ತಿದೆ ಮಿಸ್ಟರ್ ಬೀನ್ ಖ್ಯಾತಿಯ ರೋವನ್ ಅಟ್ಕಿನ್ಸನ್ ನಿಧನ ಸುದ್ದಿ
  • ಬೀನ್ ಆರೋಗ್ಯವಾಗಿದ್ದಾರೆ, ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಸುಳ್ಳು
  • ಪದೇ ಪದೇ 66ರ ಹರೆಯದ ಕಾಮಿಡಿ ನಟನ ಸಾವಿನ ಸುಳ್ಳು ಸುದ್ದಿ ಹರಿದಾಡುತ್ತಿರುವುದೇಕೆ?

Cine World Nov 23, 2021, 5:20 PM IST

Sai Sanctuary Owner anil malhotra dies From Heart attack snrSai Sanctuary Owner anil malhotra dies From Heart attack snr

SAI Sanctuary Private Forest ನಿರ್ಮಾತೃ ಅನಿಲ್‌ ಮಲ್ಹೋತ್ರ ವಿಧಿವಶ

  • ಪರಿಸರ ಪ್ರೇಮಿ ಮೂಲತಃ  ಪೂಣೆಯವರಾದ ಅನಿಲ್‌ ಮಲ್ಹೋತ್ರ (60) ಸೋಮವಾರ ಹೃದಯಾಘಾತದಿಂದ ನಿಧನ
  • ಭಾರತದ ಪ್ರಥಮ ಖಾಸಗಿ ಕಾಡು ನಿರ್ಮಿಸಿದ್ದ ಅನಿಲ್‌ ಮಲ್ಹೋತ್ರ

state Nov 23, 2021, 9:57 AM IST

Kannada Prabha Kolar District Correspondent J Sathyaraj Passed Away Due to Heart Attack grgKannada Prabha Kolar District Correspondent J Sathyaraj Passed Away Due to Heart Attack grg

Heart Attack| ಕನ್ನಡಪ್ರಭ ಕೋಲಾರ ಜಿಲ್ಲಾ ವರದಿಗಾರ ಸತ್ಯರಾಜ್‌ ನಿಧನ

‘ಕನ್ನಡಪ್ರಭ’(Kannada Prabha) ಪತ್ರಿಕೆಯ ಕೋಲಾರ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಜೆ.ಸತ್ಯರಾಜ್‌(J Sathyaraj)(58) ಭಾನುವಾರ ತೀವ್ರ ಹೃದಯಾಘಾತದಿಂದ(Heart Attack) ನಿಧನರಾಗಿದ್ದಾರೆ(Passedaway). 
 

Karnataka Districts Nov 22, 2021, 8:48 AM IST

Kannada actor Duniya Vijay father Rudrappa passes away at 81 vcsKannada actor Duniya Vijay father Rudrappa passes away at 81 vcs

RIP: ನಟ ದುನಿಯಾ ವಿಜಯ್‌ಗೆ ಪಿತೃವಿಯೋಗ

ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ ನಟ ದುನಿಯಾ ವಿಜಯ್ ತಂದೆ ರುದ್ರಪ್ಪ... 
 

Sandalwood Nov 18, 2021, 1:21 PM IST

Puneeth Namana Kannada South Film industry tribute late actor Puneeth rajkumar in Bengaluru ckmPuneeth Namana Kannada South Film industry tribute late actor Puneeth rajkumar in Bengaluru ckm
Video Icon

Puneeth Namana; ಭಾರತ ಸಿನಿ ದಿಗ್ಗಜರಿಂದ ಪುನೀತ್‌ಗೆ ಗೀತ ನಮನ, ನೋವು ತಡೆಯಲಾಗದೆ ಅತ್ತ ಶಿವಣ್ಣ, ರಾಘಣ್ಣ!

 ಅಗಲಿದ ಪುನೀತ್ ರಾಜ್‌ಕುಮಾರ್‌ಗೆ ಕನ್ನಡ ಚಿತ್ರರಂಗ ಸೇರಿದಂತೆ ಭಾರತದ ಸಿನಿದಿಗ್ಗಜರು ನಮನ ಸಲ್ಲಿಸಿದ್ದಾರೆ. ಬೆಂಗಳೂರಿನ ಆರಮನೆ ಮೈದಾನದಲ್ಲಿ ನಡೆದ ಪುನೀತ್ ಗೀತ ನಮನ ಕಾರ್ಯಕ್ರಮ ಕನ್ನಡಿಗನ್ನು ಮತ್ತಷ್ಟು ಭಾವುಕರನ್ನಾಗಿಸಿದೆ. ರಾಜ್ ಕುಟುಂಬ ನೋವು ತಡೆದುಕೊಳ್ಳಲಾಗದೆ ಬಿಕ್ಕಿ ಬಿಕ್ಕಿ ಅತ್ತರೆ, ಅಭಿಮಾನಿಗಳು ಇತರ ಸಿನಿಮಾ ರಂಗದ ಗಣ್ಯರು ನೋವಿನಲ್ಲಿ ಕಣ್ಣೀರಾಗಿದ್ದಾರೆ

India Nov 16, 2021, 11:18 PM IST

Sanganabasava Swamiji Dies By Cardiac Arrest While Giving Discourse in Belagavi grgSanganabasava Swamiji Dies By Cardiac Arrest While Giving Discourse in Belagavi grg
Video Icon

ಪ್ರವಚನ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಸ್ವಾಮೀಜಿ ಸಾವು: ಮೊಬೈಲ್‌ನಲ್ಲಿ ದೃಶ್ಯ ಸೆರೆ

ಪ್ರವಚನ ಮಾಡುತ್ತಿರುವಾಗಲೇ ಸ್ವಾಮೀಜಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದಲ್ಲಿ ನಡೆದಿದೆ.  ನವೆಂಬರ್‌ 6 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಸವಯೋಗ ಮಂಟಪ ಟ್ರಸ್ಟ್ ಬಳೋಬಾಳ ಮಠದ ಸಂಗನಬಸವ ಮಹಾಸ್ವಾಮೀಜಿ(53) ತೀವ್ರ ಹೃದಯಾಘಾತದಿಂದ ಇಹಲೋಹ ತ್ಯಜಿಸಿದ್ದಾರೆ.  
 

Karnataka Districts Nov 16, 2021, 12:50 PM IST

Babasaheb Purandare celebrated author and theatre personality dies at the age of 99 in pune mnjBabasaheb Purandare celebrated author and theatre personality dies at the age of 99 in pune mnj

Shivaji Maharajರ ಕುರಿತು ಬೃಹತ್‌ ಕೃತಿ ರಚಿಸಿದ್ದ ಖ್ಯಾತ ಇತಿಹಾಸಕಾರ ಬಾಬಾಸಾಹೇಬ್‌ ಪುರಂದರೆ ನಿಧನ!

*ಶಿವಾಜಿ ಮಹಾರಾಜರ ಕುರಿತು ಎರಡು ಭಾಗಗಳ 900 ಪುಟಗಳ ಬೃಹತ್‌ ಕೃತಿ
*ಬಾಬಾಸಾಹೇಬ್‌ ಪುರಂದರೆ ನಿಧನಕ್ಕೆ ಟ್ವೀಟ್‌ ಮಾಡಿ ಮೋದಿ ಸಂತಾಪ
*2019ರಲ್ಲಿ  ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನಾರಾಗಿದ್ದ ಪುರಂದರೆ

India Nov 16, 2021, 9:43 AM IST

sandalwood Actor Puneeth rajkumar namana Program To be held in Bengaluru snrsandalwood Actor Puneeth rajkumar namana Program To be held in Bengaluru snr

ಇಂದು ‘ಪುನೀತ್‌ ಗೀತ ನಮನ’ : ಪಾಸ್‌ ಇಲ್ಲದೇ ಪ್ರವೇಶ ಇಲ್ಲ

  • ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಿಧನದ ಹಿನ್ನೆಲೆಯಲ್ಲಿ ಮಂಗಳವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪುನೀತ್‌ ಗೀತ ನಮನ’ ಕಾರ್ಯಕ್ರಮ
  • ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ನಡೆಯುವ ಕಾರ್ಯಕ್ರಮ

Sandalwood Nov 16, 2021, 7:50 AM IST

Kannada Actor Puneeth Rajkumar daughter flied back to USA for studies gvdKannada Actor Puneeth Rajkumar daughter flied back to USA for studies gvd
Video Icon

Puneeth Rajkumar: ಅಪ್ಪನ ನೋವಲ್ಲೇ ಎಜುಕೇಷನ್‌ಗಾಗಿ ಅಮೆರಿಕಕ್ಕೆ ಹೊರಟ ಪುತ್ರಿ ಧೃತಿ

ಇತ್ತೀಚೆಗಷ್ಟೇ ನಿಧನರಾದ ನಟ, ತಂದೆ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ ಅವರ​ ಕಾರ್ಯಗಳನ್ನು ಮುಗಿಸಿ ಅವರ ಅವರ ಪುತ್ರಿ ಧೃತಿ ಮತ್ತೆ ಅಮೆರಿಕದತ್ತ ಪ್ರಯಾಣ ಬೆಳೆಸಿದ್ದಾರೆ. ನ್ಯೂಯಾರ್ಕ್​ನಲ್ಲಿ ವಿದ್ಯಾಭ್ಯಾಸಕ್ಕೆ ತೆರಳುತ್ತಿರುವ ಧೃತಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಿದ್ದಾರೆ.

Sandalwood Nov 15, 2021, 1:42 PM IST

Koppal Blind Sisters Shocked after Death of Puneeth Rajkumar grgKoppal Blind Sisters Shocked after Death of Puneeth Rajkumar grg
Video Icon

ಬಾರದ ಲೋಕಕ್ಕೆ ತೆರಳಿದ ಅಪ್ಪು: ಕಣ್ಣೀರಲ್ಲೇ ಕೈತೊಳೆಯುತ್ತಿರವ ಅಂಧ ಸಹೋದರಿಯರು

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ನಿಧನದಿಂದ ಲೋಕ ನೋಡುವ ಕನಸು ಕಂಡಿದ್ದ ಅಂಧ ಸಹೋದರಿಯರು ಕಣ್ಣೀರಲ್ಲೇ ಕೈತೊಳೆಯುತ್ತಿದ್ದಾರೆ. 

Karnataka Districts Nov 11, 2021, 12:11 PM IST