'ಯಾಕೆ ಜಗತ್ತು ಕೆಲವರ ಬಗ್ಗೆ ಅನ್ಫೇರ್ ಆಗಿರುತ್ತೆ? ಲೈಫ್ನಲ್ಲಿ ತುಂಬಾ ಕಷ್ಟ ಅನುಭವಿಸಿದಾಗ ನಾವು ಏನಂತ ಅದನ್ನು ಅರ್ಥೈಸಿಕೊಳ್ಳಬೇಕು? ನಮ್ಮ ಹಳೆಯ ಕರ್ಮ ಕಳೆದುಹೋಯ್ತು ಅಂತಾನಾ?
Cine World Mar 18, 2024, 4:13 PM IST
ಊಂ ಆಂಟಾವಾ ಮಾವ ಮೂಲಕ ಹಲ್ಚಲ್ ಸೃಷ್ಟಿಸಿರೋ ನಟಿ ಸಮಂತಾ ರುತ್ ಪ್ರಭು ಐಟಂ ಸಾಂಗ್ಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದು, ಫ್ಯಾನ್ಸ್ ಶಾಕ್ ಆಗಿದ್ದಾರೆ.
Cine World Mar 17, 2024, 5:27 PM IST
ಒಂದು ಕಾಲದಲ್ಲಿ ಟಿವಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದ ನಟಿ ಈಗ ದಕ್ಷಿಣ ಭಾರತದ ಪ್ರಖ್ಯಾತ ನಟಿ. ಇತ್ತೀಚೆಗೆ 50 ಸೆಕೆಂಡ್ನ ಒಂದು ಜಾಹೀರಾತಿನಲ್ಲಿ ನಟಿಸೋದಕ್ಕೆ ಈಕೆ 5 ಕೋಟಿ ರೂಪಾಯಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ.
News Mar 16, 2024, 6:05 PM IST
ಕಳೆದೊಂದು ವರ್ಷದಿಂದ ತೆರೆಮೇಲೆ ಕಾಣಿಸಿಕೊಳ್ಳದ ಸಮಂತಾ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಸ್ಟೈಲಿಶ್ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ಗೋಲ್ಡನ್ ಕಲರ್ ಡ್ರೆಸ್ನಲ್ಲಿ ಹಾಟ್ ಫೋಸ್ ಕೊಟ್ಟಿದ್ದಾರೆ.
Fashion Mar 16, 2024, 3:39 PM IST
ನನ್ನದೇ ಮುಖ್ಯ ಭೂಮಿಕೆಯ ಯಶೋದಾ ಚಿತ್ರದ ಪ್ರಮೋಶನ್ಗೆ ಹೋಗಲಾಗದ ನಾನು ನನ್ನ ಅನಾರೋಗ್ಯದ ಸಮಸ್ಯೆಯನ್ನು ಸಾರ್ವಜನಿಕವಾಗಿ ಹೇಳಕೊಳ್ಳದಿದ್ದರೆ ನನ್ನ ಬಗ್ಗೆ ಹಬ್ಬಿರುವ ತಪ್ಪು ವದಂತಿ ಇನ್ನಷ್ಟು ಪ್ರಚಾರ ಪಡೆಯುತ್ತಿತ್ತು.
Cine World Mar 16, 2024, 2:45 PM IST
ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಪಾಡ್ಕಾಸ್ಟ್ನಲ್ಲಿ ಲಿವರ್ ಕುರಿತು ತಪ್ಪು ಮಾಹಿತಿ ನೀಡಿದ್ರಾ ನಟಿ ಸಮಂತಾ ರುತ್ ಪ್ರಭು? ಈ ವೈದ್ಯರು ಹೇಳ್ತಿರೋದೇನು?
Cine World Mar 14, 2024, 6:08 PM IST
ದಕ್ಷಿಣದ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ತನ್ನ ಇತ್ತೀಚಿನ ಚಿತ್ರೀಕರಣದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೆಟಾಲಿಕ್ ಡ್ರೆಸ್ನಲ್ಲಿ ಸಖತ್ ಹಾಟ್ ಹಾಗೂ ಸೆಕ್ಸಿಯಾಗಿ ಕಾಣಿಸಿಕೊಂಡಿರುವ ನಟಿ ಇಂಟರ್ನೆಟ್ಗೆ ಬೆಂಕಿ ಹಚ್ಚಿದ್ದಾರೆ.
Cine World Mar 8, 2024, 3:55 PM IST
ಟಾಲಿವುಡ್ ನಟಿ ಸಮಂತಾ ಸದ್ಯಕ್ಕೆ ಯಾವುದೇ ಸಿನಿಮಾ ಮಾಡ್ತಿಲ್ಲ. ಬ್ರ್ಯಾಂಡ್ ಫೋಟೋಶೂಟ್ಗಳಲ್ಲಿ ಫುಲ್ ಬ್ಯುಸಿ ಆಗಿದ್ದಾರೆ. ಇದೀಗ ಸ್ಟೈಲಿಶ್ ಲುಕ್ನಲ್ಲೂ ಸಮಂತಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
Cine World Mar 4, 2024, 1:00 AM IST
ಖುಷಿ ಸಿನಿಮಾ ಬಿಡುಗಡೆಗೂ ಮೊದಲು ಬಹಳಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಸಮಂತಾ ಮತ್ತು ವಿಜಯ್ ದೇವರಕೊಂಡ ನಟನೆಯ ಲವ್-ರೊಮ್ಯಾಂಟಿಕ್ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾಯುತ್ತಿತ್ತು.
Cine World Feb 26, 2024, 3:41 PM IST
ಕಳೆದೊಂದು ವರ್ಷದಿಂದ ತೆರೆಮೇಲೆ ಕಾಣಿಸಿಕೊಳ್ಳದ ಸಮಂತಾ ಇದೀಗ ಮತ್ತೆ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಂತಾ ಆರೋಗ್ಯದ ಚಿಂತೆಯಲ್ಲಿದ್ದ ಅಭಿಮಾನಿಗಳಿಗೆ ಇದೀಗ ಬಿಕಿನಿ ಮೂಲಕ ಬೋಲ್ಡ್ ಲುಕ್ ನೀಡಿದ್ದಾರೆ. ಸಮಂತಾ ಹಾಟ್ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
Cine World Feb 24, 2024, 12:05 AM IST
ನಟಿ ಸಮಂತಾ ತಮ್ಮ ಮೆಟಾಬಾಲಿಕ್ ಏಜ್ 23 ಎಂದು ತೋರಿಸುವ ಪೋಸ್ಟ್ ಹಂಚಿಕೊಂಡಿದ್ದಾರೆ. ಇಷ್ಟಕ್ಕೂ ಮೆಟಾಬಾಲಿಕ್ ಏಜ್ ಎಂದರೇನು?
Health Feb 22, 2024, 10:47 AM IST
ಡಿವೋರ್ಸ್, ಮಯೋಸೈಟಿಸ್ ಕಾಯಿಲೆ ಬಗ್ಗೆ ಮನಬಿಚ್ಚಿ ಮಾತನಾಡಿರುವ ನಟಿ ಸಮಂತಾ ರುತ್ ಪ್ರಭು ಹೇಳಿದ್ದೇನು?
Cine World Feb 20, 2024, 2:40 PM IST
'ನನ್ನೆಲ್ಲ ಒಳ್ಳೆ ನಿರ್ಧಾರಗಳಿಗೆ ಮುಖವಿದ್ದಿದ್ದರೆ..' ಎಂದು ನಟಿ ಸಮಂತಾ ತಮ್ಮ ಬೆಸ್ಟ್ ಫ್ರೆಂಡ್ ಮೇಘನಾ ವಿನೋದ್ರನ್ನು ಅಪ್ಪಿಕೊಂಡಿದ್ದಾರೆ. ಸಮಂತಾ ಮೇಘನಾ ಸಂಬಂಧ ಎಂಥದ್ದು ಗೊತ್ತಾ?
Cine World Feb 19, 2024, 1:54 PM IST
ಬಾಲಿವುಡ್, ಟಾಲಿವುಡ್ನಲ್ಲಿ ಮಿಂಚಿದ ನಟಿ ಸಮಂತಾ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಯಾವಾಗ್ಲೂ ಸ್ಟೈಲಿಶ್ ಲುಕ್ನಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ರೆಡ್ ಸ್ಯಾರಿಯುಟ್ಟ ಡ್ರಿಜ್ಲಿಂಗ್ ಪೋಟೋವನ್ನು ಶೇರ್ ಮಾಡಿದ್ದಾರೆ. ಅಭಿಮಾನಿಗಳು ರೆಡ್ ಚೆರ್ರಿ ಎಂದು ಹೊಗಳಿದ್ದಾರೆ.
Fashion Feb 18, 2024, 10:33 AM IST
ಈಗ ಒಟಿಟಿ ಜಮಾನಾ. ಥಿಯೇಟರ್ಗಳಿಗಿಂತ ಜನರು ಒಟಿಟಿಯಲ್ಲಿ ವೆಬ್ ಸರಣಿ, ಮೂವಿಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. OTT ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟಿ ಯಾರು ಗೊತ್ತಾ?
Cine World Feb 15, 2024, 1:53 PM IST